Page 59 - NIS Kannada 16-31 Jan, 2026
P. 59

ಪ್ರಧಾನಮಿಂತಿ್ರ ಮೇದಿ ಅವರ ಮೊರು ರಾಷಟ್ರಗಳ ಭೆೇಟ್ | ಅಂತಾರಾಷ್ಟ್ೋಯ


                                              ್ತ
                         ಇರ್ಯೋಪಿಯಾ ಮತ್ ಓಮನ್ ನಂದ
                         ಗೌರವ ಸಿ್ವೋಕರಿಸಿದ ಪ್ರಧಾನಮಂತ್ರ ಮೊೋದಿ
                         ಪ್ರಧಾನ ಮಿಂತಿ್ರ ನರೆೀಿಂದ್ರ ಮೀದಿ ಅವರಿಗೆ
                         ಇಥಿಯೊೀಪಯಾದ ಅತು್ಯನನುತ ಗೌರವ 'ಗೆ್ರೀರ್ ಆನರ್
                         ನಿಶಾನ್ ಆಫ್ ಇಥಿಯೊೀಪಯಾ' ಪ್ರಶಸಿತುಯನುನು
                         ಇಥಿಯೊೀಪಯಾ ಪ್ರಧಾನ ಮಿಂತಿ್ರ ಡಾ. ಅಬಿಯ್
                         ಅಹಮೆದ್ ಅವರು ಪ್ರದಾನ ಮಾಡಿದರು.  ಭಾರತ-ಓಮನ್
                         ಸಿಂಬಿಂಧಗಳ್ ಮತುತು ದಾಶ್ಷನಿಕ ನಾಯಕತ್ವ ಉತೆತುೀಜಿಸಲು
                         ನಿೀಡಿದ ಅಸಾಧಾರಣ ಕೊಡುಗೆಗಾಗಿ ಒಮಾನ್ ನ ಸುಲಾತುನ್
                         ಹೆೈರಮ್ ಬಿನ್ ತಾರಿಕ್ ಅವರು ಪ್ರಧಾನ ಮಿಂತಿ್ರ ಮೀದಿ
                         ಅವರಿಗೆ 'ಆಡ್ಷರ್ ಆಫ್ ಓಮನ್' ಪ್ರಶಸಿತು ಪ್ರದಾನ
                         ಮಾಡಿದರು. ಪರಸ್ಪರ ಪಾಲುದಾರಿಕೆ ಬಲಪಡಿಸುವಲ್ಲೆ ಮತುತು
                         ಜಾಗತಿಕ ರಾಜನಿೀತಿಜ್ಞರಾಗಿ ಅವರ ದಾಶ್ಷನಿಕ ನಾಯಕತ್ವಕಾಕೆಗಿ
                         ಪ್ರಧಾನ ಮಿಂತಿ್ರ ಮೀದಿ ಈ ಗೌರವ ಪಡೆದರು.
                         ಶತಮಾನಗಳಿಂದ ದಿ್ವಪಕ್ಷಿೀಯ ಸಿಂಬಿಂಧಗಳನುನು ಪೂೀಷ್ಸಿದ
                         ಎಲಾಲೆ ಭಾರತಿೀಯ ಮತುತು ಇಥಿಯೊೀಪಯಾ ಜನರಿಗೆ ಪ್ರಧಾನ
                         ಮಿಂತಿ್ರ ಮೀದಿ ಅವರು ಈ ಪ್ರಶಸಿತುಯನುನು ಸಮಪ್ಷಸಿದರು.


                     ಭಾರತ-ಓಮನ್ ಮಂದ್ನ ಹಾದ್ ಹೆಚುಚಾ ಪರಿಣಾಮಕಾರಿ ಆಗಿರಲ್ದೆ


        ಸಮಗ್ರ ಆರ್್ಷಕ ಪಾಲುದಾರಿಕೆ ಒಪ್ಪಂದ                          ಮುನನುಡೆಸಲು ಅಗತ್ಯವಾದ ಜ್ಾನ ಮತುತು ನವಿೀನ ವ್ಯವಸೆಥೆಗಳನುನು
        n  ನಿಕಟ ಆಥಿ್ಷಕ ಮತುತು ವಾಣಿಜ್ಯ ಸಿಂಬಿಂಧಗಳನುನು ಬಲಪಡಿಸುವುದು   ಅಭಿವೃದಿಧಿಪಡಿಸಲು ಜಿಂಟಿಯಾಗಿ ಸಿಂಶೂೀಧನ ಮಾಡುವ
          ಮತುತು ಅಭಿವೃದಿಧಿಪಡಿಸುವುದು.                             ನಿಧಾ್ಷರ. ಸಿರಿಧಾನ್ಯ ಕೃಷ್ ಮತುತು ಕೃಷ್-ಆಹಾರ ನಾವಿೀನ್ಯತೆಯಲ್ಲೆ
        n  ವಾ್ಯಪಾರ ಅಡೆತಡೆಗಳನುನು ಕಡಿಮ್ ಮಾಡುವ ಮೂಲಕ ಮತುತು          ಸಹಕಾರಕಾಕೆಗಿ ವೃತಿತುಪರರಿಗೆ ಶೈಕ್ಷಣಿಕ ಕಾಯ್ಷಕ್ರಮ.
          ಸಿಥೆರವಾದ ಮಾಗ್ಷಸೂಚಿ ರೂಪಸುವ ಮೂಲಕ ಎರಡೂ ದೆೀಶಗಳ         n ಸಿರಿಧಾನ್ಯ ಉತಾ್ಪದನ, ಸಿಂಶೂೀಧನ ಮತುತು ಉತೆತುೀಜನವನುನು
          ನಡುವಿನ ವಾ್ಯಪಾರ ಹೆಚಿಚುಸುವುದು.                          ಮುನನುಡೆಸಲು ಭಾರತದ ವೈಜ್ಾನಿಕ ಪರಿಣತಿ ಮತುತು ಒಮಾನ್ ನ
        n  ಆಥಿ್ಷಕತೆಯ ಎಲಾಲೆ ಪ್ರಮುಖ ವಲಯಗಳಲ್ಲೆ ಅವಕಾಶಗಳನುನು         ಅನುಕೂಲಕರ ಕೃಷ್-ಹವಾಮಾನ ಪರಿಸಿಥೆತಿಗಳ ನಡುವಿನ
          ತೆರೆಯುವುದು, ಆಥಿ್ಷಕ ಬಳವಣಿಗೆ, ಉದೊ್ಯೀಗ ಸೃಷ್್ಟ ಮತುತು     ಸಹಕಾರಕಾಕೆಗಿ ಮಾಗ್ಷಸೂಚಿ ಸಾಥೆಪನ.
          ಹೂಡಿಕೆ ಹರಿವು ಉತೆತುೀಜಿಸುವುದು.
                                                             ಕಡಲ ಸಹಕಾರಕಾ್ಗಿ ಜಂಟ್ ಮನನುೇಟ ದಾಖಲ
        ಕಡಲ ಪರಂಪರ ಮತ್ತು ವಸುತು ಸಂಗ್ರಹಾಲಯಗಳ ಕ್ೇತ್ರದಲ್ಲಿ        ಅಳವಡಿಕೆ
        ಒಪ್ಪಂದ                                               n ಪಾ್ರದೆೀರ್ಕ ಕಡಲ ಭದ್ರತೆ, ನಿೀಲ್ ಆಥಿ್ಷಕತೆ ಮತುತು ಸಮುದ್ರ
        n  ಲ್ೂೀಥಾಲ್ ನಲ್ಲೆರುವ ರಾಷ್ಟ್ೀಯ ಕಡಲ ಪರಿಂಪರೆಯ ಸಿಂಕೀಣ್ಷ     ಸಿಂಪನೂಮೆಲಗಳ ಸುಸಿಥೆರ ಬಳಕೆಯ ಕ್ೀತ್ರಗಳಲ್ಲೆ ಸಹಕಾರ
          ಸೆೀರಿದಿಂತೆ ಕಡಲ ವಸುತುಸಿಂಗ್ರಹಾಲಯಗಳನುನು ಬಿಂಬಲ್ಸಲು        ಬಲಪಡಿಸುವುದು.
          ಸಹಭಾಗಿತ್ವ ಪಾಲುದಾರಿಕೆ ಸಾಥೆಪಸುವುದು.
        n  ಹಿಂಚಿಕೆಯ ಕಡಲ ಪರಿಂಪರೆ ಉತೆತುೀಜಿಸಲು, ಪ್ರವಾಸೊೀದ್ಯಮ
          ಹೆಚಿಚುಸಲು ಮತುತು ದಿ್ವಪಕ್ಷಿೀಯ ಸಾಿಂಸಕೆಕೃತಿಕ ಸಿಂಬಿಂಧಗಳನುನು
          ಬಲಪಡಿಸಲು ಕಲಾಕೃತಿಗಳ್ ಮತುತು ಪರಿಣತಿ, ಜಿಂಟಿ ಪ್ರದಶ್ಷನಗಳ್,
          ಸಿಂಶೂೀಧನ ಮತುತು ಸಾಮರ್ಯ್ಷ ವೃದಿಧಿಗೆ ಅನುಕೂಲ ಕಲ್್ಪಸುವುದು.

        ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಒಪ್ಪಂದ
        n ಕೃಷ್ ಕ್ೀತ್ರ, ಪಶುಸಿಂಗೊೀಪನ ಮತುತು ಮಿೀನುಗಾರಿಕೆ ಸಿಂಬಿಂಧಿತ
          ವಲಯಗಳಲ್ಲೆ ಮಾಗ್ಷಸೂಚಿ ರಕ್ಷಣೆಯರುವ ದಾಖಲ್ಗಳನುನು
          ರೂಪಸುವುದು.
        n ಕೃಷ್ ವಿಜ್ಾನ ಮತುತು ತಿಂತ್ರಜ್ಾನದಲ್ಲೆನ ಪ್ರಗತಿ, ತೊೀಟಗಾರಿಕೆ
          ಬಲವಧ್ಷನ, ಸಮಗ್ರ ಕೃಷ್ ವ್ಯವಸೆಥೆಗಳ್ ಮತುತು ಸಣಣು
          ನಿೀರಾವರಿಯಲ್ಲೆ ಸಹಕಾರ.
                                                                                         ಪ್ರಧಾನಮಿಂತಿ್ರಯವರ ಸಿಂಪೂಣ್ಷ
                                                                                         ಕಾಯ್ಷಕ್ರಮ ವಿೀಕ್ಷಿಸಲು ಕೂ್ಯಆರ್
        ಉನನುತ ಶಕ್ಷಣ ಕ್ೇತ್ರದಲ್ಲಿ ಒಪ್ಪಂದ                                                   ಕೊೀರ್ ಅನುನು ಸಾಕೆ್ಯನ್ ಮಾಡಿ.
        n ಮಾನವ ಮತುತು ಸಾಮಾಜಿಕ-ಆಥಿ್ಷಕ ಅಭಿವೃದಿಧಿ ಗುರಿಗಳನುನು

                                                                   ಜನವರಿ 16-31, 2026    ನ್ಯೂ ಇಂಡಿಯಾ ಸಮಾಚಾರ  57
   54   55   56   57   58   59   60   61   62   63   64