Page 17 - NIS Kannada 2021 September 1-15
P. 17
ಮ್ಖಪುಟ ಲೆೀಖನ:
ಕೆೆಂಪು ಕೆೋೀಟೆರ ಪಾ್ರೆಂಗಣದಿೆಂದ
ಪ್ರಧಾನ ಮೆಂತಿ್ರ
‘ಸಬ್ ಕಾ ಪ್ರಯಾಸ್’
ನವ ಭಾರತಕ್ಕು
ದಿಕ್ಸೂಚಿಯಾಗಲ್ರ್ವ
ಅಮೃತ ಕಲ
ಪ್ರಧಾನಮಂತಿ್ರ ನರೆೇಂದ್ರ ಮೇದ್ಯವರ್ 75 ನೆೇ ಸಾವಾತಂತ್ರ್ಯ
ದ್ನಾಚರಣೆಯಂದ್ ಐತಿಹಾಸಿಕ ಕೆಂಪು ಕೆ್ೇಟೆಯಿಂದ ಎಂಟನೆೇ
ಬಾರಿಗೆ ದೆೇಶವನ್ನು ಉದೆದೇಶಸಿ ಮಾತನಾಡಿ ಹಲವಾರ್ ಪ್ರಮ್ಖ
ಘ್ೇಷಣೆಗಳನ್ನು ಮಾಡಿದರ್. ರವಿಷಯಾದ ನವ ಭಾರತವನ್ನು
ಸೃಷ್್ಟಸಲ್ ಅಭಿವೃದ್ಧಿ ಪ್ರಕ್್ರಯೆಯಲ್ಲಿನ ಅಡೆತಡೆಗಳನ್ನು
ನಿವಾರಿಸಲಾಗ್ವುದ್. ಇದ್ ಜನಸಾಮಾನಯಾರ ಜಿೇವನವನ್ನು
ಸ್ಲರಮಾಡ್ತದೆ ಎಂದ್ ಅವರ್ ಸ್ಪಷ್ಟವಾಗಿ ಹೆೇಳಿದರ್.
ತು
ಪ್ರಧಾನಿ ನರೆೇಂದ್ರ ಮೇದ್ಯವರ್ ಮ್ಂದ್ನ 25 ವಷ್ಭಗಳ
ಮ್ನೆ್ನುೇಟವನ್ನು ಪ್ರಸ್ತುತಪಡಿಸಿದರ್, ಇದನ್ನು ಅಮೃತ
ಕಾಲ ಎಂದ್ ಕರೆದ ಅವರ್, ಈ ಅವಧಿಯಲ್ಲಿ ದೆೇಶವು ಹೆ್ಸ
ತು
ಉತ್ತುಂಗಕೆಕಾ ಏರ್ತದೆ ಎಂದರ್. ನವಭಾರತದ ಕನಸನ್ನು
ನನಸಾಗಿಸಲ್ ಸಾಮ್ಹಿಕ ಪ್ರಯತನು ಮಾಡಬೆೇಕ್ ಎಂದ್
ಅವರ್ ಕರೆ ನಿೇಡಿದರ್.
ಧಿ
“ಇದೆೀ ಸ್ಸಮರ, ಅಭರೃದಿರ ಹೆೋಸ ಪರಣಕಾ್ಗಿ
ತು
ಇದ್ ಸೋಕ ಸಮರ ...”
ಪ್ರಧಾನ ಮೆಂತಿ್ರರರರ ಸೆಂಪೂಣ್ವ
ಭಾಷಣರನ್ನು ಕೆೀಳಲ್
ಈ ಕೋಯಾ ಆರ್ ಕೆೋೀಡ್ ಅನ್ನು ಸಾ್್ಯನ್ ಮಾಡಿ
ನ್ಯೂ ಇಂಡಿಯಾ ಸಮಾಚಾರ ಸೆಪೆಟಂಬರ್ 1-15, 2021 15