Page 18 - NIS Kannada 2021 September 1-15
P. 18
ಮ್ಖಪುಟ ರರದಿ:
ಕೆೆಂಪುಕೆೋೀಟೆರ ಮೀಲ್ನಿೆಂದ
ಪ್ರಧಾನಮೆಂತಿ್ರರರರ ಭಾಷಣ
ಧಾನ ಮಂತಿ್ರ ನರೆೇಂದ್ರ ಮೇದ್ಯವರ್ ಎಂಟನೆೇ
ಪ್ರ ಬಾರಿಗೆ ಕೆಂಪು ಕೆ್ೇಟೆಯ ಪಾ್ರಂಗಣದ್ಂದ
ದೆೇಶವನ್ನು ಉದೆದೇಶಸಿ ಮಾತನಾಡ್ತಾತು,
ಹೆ್ಸ ಸಂಕಲ್ಪಗಳೆೊಂದ್ಗೆ ಮ್ಂದ್ವರಿಯ್ವ ಮ್ಲಕ
ನಮ್ಮ ಗ್ರಿಗಳನ್ನು ಮರ್ ವಾಯಾಖಾಯಾನಿಸ್ವ ಅಗತಯಾದ
ಬಗೆಗೆ ಹೆೇಳಿದರ್. ಈ ಗ್ರಿಗಳನ್ನು ಸಾಧಿಸ್ವ ಪಯಣ
ಈಗಾಗಲೆೇ ಆರಂರವಾಗಿದೆ. ಏಕೆಂದರೆ ನವ ಭಾರತವು
ಸಮಥ್ಭ ಮತ್ತು ಬಲ್ಷ್ಠವಾಗಿದೆ. ಭಾರತ ಮದಲ್, ಸದಾ
ಮದಲ್ ಎಂಬ ಈ ಹ್ಮ್ಮಸ್ಸೂ ಭಾರತವನ್ನು ಸಾವಾತಂತ್ರ್ಯದ
ತು
ಶತಮಾನೆ್ೇತಸೂವದೆಡೆಗೆ ಮ್ನನುಡೆಸ್ತದೆ. ‘ಸಂಕಲ್್ಪ
ಸೆೇ ಸಿದ್ಧಿ’ ಮಂತ್ರದೆ್ಂದ್ಗೆ, ನವ ಭಾರತದ ಅದ್ಭುತ
ಪ್ರಯಾಣಕೆಕಾ ಹೆ್ಸ ಹ್ರ್ಪು ನಿೇಡಲಾಗಿದೆ.
ಮಾತ್ಗಳನ್ನು ಕ್್ರಯೆಯಾಗಿ ಪರಿವತಿ್ಭಸ್ವುದ್
ಕೆೇಂದ್ರ ಸಕಾ್ಭರದ ಬಲವಾದ ಸಂಕಲ್ಪವಾಗಿದೆ. ಕೆಂಪು
ಕೆ್ೇಟೆಯ ಬತೆೇರಿಯಿಂದ ಮಾಡಿದ ಘ್ೇಷಣೆಗಳಿರಲ್
ಅಥವಾ ನಿೇತಿ ನಿಧಾ್ಭರಗಳಿರಲ್ ಎಲಾಲಿ ರರವಸೆಗಳನ್ನು
ಈಡೆೇರಿಸಲಾಗ್ತಿತುದೆ. ಕೆ್ೇವಿಡ್ ಸಾಂಕಾ್ರಮಕ
ರೆ್ೇಗವನ್ನು ಎದ್ರಿಸಲ್ ಸಕಾ್ಭರ ಹಲವಾರ್ ದ್ಟ್ಟ
ನಿಧಾ್ಭರಗಳನ್ನು ತೆಗೆದ್ಕೆ್ಂಡಿತ್. ವಿಶವಾದ ಅತಿದೆ್ಡ ಡ್
ಲಸಿಕೆ ಅಭಿಯಾನವನ್ನು ರ್ಪಿಸಿತ್. ಸಕಾ್ಭರವು
ಬಡವರಿಗೆ ಉಚಿತ ಪಡಿತರ, ಉದೆ್ಯಾೇಗ ಸೌಲರಯಾಗಳನ್ನು
ಒದಗಿಸಲ್ ಮತ್ತು ಸಂಪಕ್ಭವನ್ನು ಉತೆತುೇಜಿಸ್ವ
ಮ್ಲಕ ಮ್ಲಸೌಕಯ್ಭವನ್ನು ಹೆಚಿಚಸಲ್ ಕ್ರಮಗಳನ್ನು
ಕೆೈಗೆ್ಂಡಿರ್ವುದ್ ಗಮನಾಹ್ಭವಾಗಿದೆ. ಗಾ್ರಮೇಣ
ಭಾರತವನ್ನು ಪರಿವತಿ್ಭಸ್ವ ಪ್ರಯತನುಗಳು ಮತ್ತು
ಸಮಾಜದ ಎಲಾಲಿ ವಗ್ಭಗಳನ್ನು ನಾಯಾಯದ ತತವಾದ
ಮೇಲೆ ರೆೈತರ್, ಯ್ವಕರ್, ಮಹಿಳೆಯರ್, ಮಧಯಾಮ
ವಗ್ಭದವರನ್ನು ಸಬಲ್ೇಕರಣಗೆ್ಳಿಸ್ವುದ್ ಸಕಾ್ಭರದ
ವಿಶಷ್ಟ ಲಕ್ಷಣವಾಗಿದೆ. ಭಾರತ ವಿರೆ್ೇಧಿ ಶಕ್ಗಳಿಗೆ ಸ್ಕ ತು
ತು
ತು
ಉತರ ನಿೇಡಲ್ ಸಜಿ್ಭಕಲ್ ಸೆಟ್ರೈರ್ ನಡೆಸಲಾಯಿತ್.
ಭಾರತ ಮತ್ತು ಭಾರತದ ಸಾಮಾನಯಾ ನಾಗರಿಕರನ್ನು ಅಭಿವೃದ್ಧಿಯ ಮ್ಖಯಾವಾಹಿನಿಗೆ
ತರಲ್ ಜಮ್್ಮ ಮತ್ತು ಕಾಶಮೀರದಲ್ಲಿ 370 ನೆೇ ವಿಧಿಯನ್ನು
ಧಿ
ನಾಗರಿಕರ್ ಸಮೃದಿರ ಹೆೋಸ ರದ್ಗೆ್ಳಿಸಲಾಯಿತ್. 21 ನೆೇ ಶತಮಾನದಲ್ಲಿ
ದ
ಎತರರನ್ನು ತಲ್ಪುರುದ್ ಅಮೃತ ಹೆ್ಸ ಉತ್ತುಂಗಕೆಕಾ ಏರಲ್ ದೆೇಶದ ಸಾಮಥಯಾ್ಭವನ್ನು
ತು
ಬಳಸಿಕೆ್ಳು್ಳವ ಗ್ರಿಯನ್ನು ಹೆ್ಂದ್ರ್ವ ‘ವೇಕಲ್ ಫಾರ್
ಕಾಲದ ಗ್ರಿಯಾಗಿದೆ ಲೆ್ೇಕಲ್’ ಸಂಕಲ್ಪದೆ್ಂದ್ಗೆ ಭಾರತದ ಆರ್್ಭಕತೆಯ್
ಮ್ನ್ನುಗ್ಗೆತಿತುದೆ. ಅಮೃತ ಮಹೆ್ೇತಸೂವದ ಹಿನೆನುಲೆಯಲ್ಲಿ
ಕೆಂಪು ಕೆ್ೇಟೆಯಿಂದ ರಾಷಟ್ರವನ್ನು ಉದೆದೇಶಸಿ ಮಾತನಾಡಿದ
ನಗರ-ಗಾ್ರಮಿೀಣ ಎೆಂಬ ಪ್ರಧಾನ ಮಂತಿ್ರಯವರ್ ತಮ್ಮ ‘ಸಬ್ ಕಾ ಸಾಥ್, ಸಬ್ ಕಾ
ಲಿ
ರಯಾತಾಯಾಸವಿಲದ ರಾಷಟ್ರನ್ನು ವಿಕಾಸ್, ಸಬ್ ಕಾ ವಿಶಾವಾಸ್’ ಮಂತ್ರಕೆಕಾ ‘ಸಬ್ ಕಾ ಪ್ರಯಾಸ್’
ಅನ್ನು ಸೆೇರಿಸಿದರ್. ಪ್ರಧಾನಿ ನರೆೇಂದ್ರ ಮೇದ್ಯವರ್
ನಿಮಿ್ವಸ್ರುದ್ ಅಮೃತ ಕಾಲದ ಕೆಂಪುಕೆ್ೇಟೆಯ ಪಾ್ರಂಗಣದ್ಂದ ನವ ಭಾರತದ ಕನಸನ್ನು
ಗ್ರಿಯಾಗಿದೆ. ಸಾಕಾರಗೆ್ಳಿಸ್ವ ಮ್ನೆ್ನುೇಟವನ್ನು ಪ್ರಸ್ತುತಪಡಿಸಿದರ್.
16 ನ್ಯೂ ಇಂಡಿಯಾ ಸಮಾಚಾರ ಸೆಪೆಟಂಬರ್ 1-15, 2021