Page 51 - NIS Kannada 2021 September 1-15
P. 51
ಲಿ
ತು
ನಿಷ್ಠಾವಂತ ದೆೀಶಭಕ ಗೊೀವಿಂದ ವಲಭ್ ಪಂತ್
ಎರಡನೆೀ ಮಹಾರ್ದದ ಸಮರದಲ್ಲಿ, ಮಹಾತಾ್ಮ ಗಾೆಂಧಿ
ಧಿ
ಮತ್ತು ಸ್ಭಾಷ್ ಚೆಂದ್ರ ಬೆೋೀಸ್ ಅರರ ಬಣಗಳ ನಡ್ವೆ
ಒಡೆಂಬಡಿಕೆಗೆ ಪೆಂತ್ ಪ್ರರತಿನುಸಿದರ್ ಎೆಂದ್ ನೆಂಬಲಾಗಿದೆ.
ಭಾ ರತದ ಸಾವಾತಂತ್ರ್ಯ ಹೆ್ೇರಾಟದಲ್ಲಿ ಇಂತಹ ಅನೆೇಕ ವಿೇರರ್ ದೆೇಶದ
ದ
ಸಾವಾತಂತ್ರ್ಯಕಾಕಾಗಿ ನಿರಂತರವಾಗಿ ಹೆ್ೇರಾಡ್ತಿತುದ್ದ್ ಮಾತ್ರವೆೇ ಅಲ,
ಲಿ
ದ
ಜನರ ಹೃದಯದಲ್ಲಿ ಕಾ್ರಂತಿಯ ಕಲ್ಪನೆಯನ್ನು ಕ್ಡಿ ಹೆ್ತಿತುಸಿದರ್. ಭಾರತ
ರತನು ಗೆ್ೇವಿಂದ ವಲಭ್ ಪಂತ್ ಭಾರತದ ಸಾವಾತಂತ್ರ್ಯ ಹೆ್ೇರಾಟದಲ್ಲಿ ಉನನುತ ಸಾಥೆನ
ಲಿ
ಹೆ್ಂದ್ರ್ವ ಅಂತಹ ನಾಯಕರಲ್ಲಿ ಒಬ್ಬರಾಗಿದಾದರೆ. ಅವರ್ ಸೆಪೆ್ಟಂಬರ್ 10, 1887
ತು
ರಂದ್ ಇಂದ್ನ ಉತರಾಖಂಡದ ಅಲೆ್ಮೀರಾದಲ್ಲಿ ಜನಿಸಿದರ್. ಅವರ್ ಅಲಹಾಬಾದ್
ವಿಶವಾವಿದಾಯಾಲಯದ ಮ್ರಿ ಕಾಲೆೇಜಿನಲ್ಲಿ ಕಾನ್ನ್ ಪದವಿಯನ್ನು ಪಡೆದರ್, ಅಲ್ಲಿ ಅವರಿಗೆ
ಶೆೈಕ್ಷಣಿಕ ಶೆ್ರೇಷ್ಠತೆಗಾಗಿ ಲ್ಮ್ಸೂ ಡೆನ್ ಪದಕವನ್ನು ಪಡೆದರ್. ಕಾಕೆ್ೇರಿ ಪ್ರಕರಣದ್ಂದ
ವಕ್ೇಲರಾಗಿ ಮನನುಣೆ ಮತ್ತು ಪ್ರತಿಷೆ್ಠಯನ್ನು ಗಳಿಸಿದರ್. ಅವರ್ ದೆೇಶದ ಪ್ರಮ್ಖ
ತು
ಲಿ
ದ
ಸಾವಾತಂತ್ರ್ಯ ಹೆ್ೇರಾಟಗಾರರಷೆ್ಟೇ ಅಲ, ಮಹಾನ್ ಮಾನವಿೇಯ ವಯಾಕ್ಯ್ ಆಗಿದರ್.
ಲಿ
ಗೆೋೀವಿೆಂದ ರಲಭ್ ಪೆಂತ್
ಅವರ್ ಗೆ್ೇಪಾಲಕೃಷ್ಣ ಗೆ್ೇಖಲೆ ಮತ್ತು ಮದನ್ ಮೇಹನ್ ಮಾಳವಿೇಯ ಅವರನ್ನು
ಜನನ - ಸೆಪೆಟೆಂಬರ್ 10, 1887
ತಮ್ಮ ಆದಶ್ಭ ಎಂದ್ ಪರಿಗಣಿಸಿ, ಅವರಿಂದ ಸ್ಫೂತಿ್ಭ ಪಡೆದರ್, ಅವರ್ ತಮ್ಮ 18ನೆೇ
ನಿಧನ - ಮಾಚ್್ವ 7, 1961
ವಯಸಿಸೂನಲ್ಲಿ ಭಾರತಿೇಯ ರಾಷ್ಟ್ರೇಯ ಕಾಂಗೆ್ರಸ್ ನ ಅಧಿವೆೇಶನಗಳಲ್ಲಿ ಸವಾಯಂಸೆೇವಕರಾಗಿ
ಶ್ರಮಸಲ್ ಆರಂಭಿಸಿದರ್. 1921ರ ಡಿಸೆಂಬರ್ ನಲ್ಲಿ ಕಾಂಗೆ್ರಸ್ ಸೆೇರಿದ ಅವರ್ ಶೇಘ್ರದಲೆಲಿೇ
ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದರ್.
ಮಹಾತಾ್ಮ ಗಾಂಧಿಯವರ ಕಾಯ್ಭಗಳಿಂದ ಪೆ್ರೇರಿತರಾಗಿ ಅವರ್ 'ಉಪಿ್ಪನ ಸತಾಯಾಗ್ರಹ'
ಗೆೋೀಪಾಲಕೃಷ್ಣ ಆಯೇಜಿಸಿದರ್, ಇದಕಾಕಾಗಿ ಅವರನ್ನು 1930 ರಲ್ಲಿ ಸೆರೆವಾಸ ಅನ್ರವಿಸಿದರ್. ಎರಡನೆೇ
ಧಿ
ಮಹಾಯ್ದದ ಸಮಯದಲ್ಲಿ, ಮಹಾತಾ್ಮ ಗಾಂಧಿ ಮತ್ತು ಸ್ಭಾಷ್ ಚಂದ್ರ ಬೆ್ೇಸ್ ಅವರ
ಗೆೋೀಖಲೆ ಮತ್ ತು
ಬಣಗಳ ನಡ್ವೆ ಒಡಂಬಡಿಕೆ ಏಪ್ಭಡಿಸಲ್ ಪಂತ್ ಪ್ರಯತಿನುಸಿದರ್ ಎಂದ್ ನಂಬಲಾಗಿದೆ.
ಮದನ್ ಮೀಹನ್ ಆ ಯ್ದದ ಸಮಯದಲ್ಲಿ ಗಾಂಧಿೇಜಿ ಮತ್ತು ಅವರ ಬೆಂಬಲ್ಗರ್ ಬಿ್ರಟಿಷರಿಗೆ ಬೆಂಬಲ
ದ
ದ
ಧಿ
ನಿೇಡಲ್ ಬಯಸಿದರ್. ಸ್ಭಾಷ್ ಚಂದ್ರ ಬೆ್ೇಸ್ ಬಣವು ಈ ಯ್ದದ ಪರಿಸಿಥೆತಿಯನ್ನು
ಮಾಳವಿೀರ
ಬಿ್ರಟಿಷ್ ರಾರ್ ಅನ್ನು ಕೆ್ನೆಗೆ್ಳಿಸಲ್ ಯಾವುದೆೇ ರಿೇತಿಯಲ್ಲಿ ಬಳಸಬೆೇಕ್ ಎಂದ್
ಅರರನ್ನು ತಮ್ಮ ಅಭಿಪಾ್ರಯಪಟಿ್ಟತ್. ಭಾರತ ಬಿಟ್್ಟ ತೆ್ಲಗಿ ನಿಣ್ಭಯಕೆಕಾ ಸಹಿ ಹಾಕ್ದಕಾಕಾಗಿ ಅವರನ್ನು
ದ
1942ರಲ್ಲಿ ಬಂಧಿಸಲಾಯಿತ್ ಮತ್ತು ಕಾಂಗೆ್ರಸ್ ಕಾಯ್ಭಕಾರಿ ಸಮತಿಯ ಇತರ
ಆದಶ್ವ ಎೆಂದ್
ಸದಸಯಾರೆ್ಂದ್ಗೆ 1945ರ ಮಾಚ್್ಭ ವರೆಗೆ ಅಹ್ಮದ್ ನಗರ ಫೇಟ್್ಭ ನಲ್ಲಿ ಒಟ್್ಟ ಮ್ರ್
ಪರಿಗಣಿಸಿ ಅರರಿೆಂದ ವಷ್ಭಗಳನ್ನು ಕಳೆಯಬೆೇಕಾಯಿತ್. ಅಂತಿಮವಾಗಿ, ಅನಾರೆ್ೇಗಯಾದ ಕಾರಣ ದ್ಂದಾಗಿ
ಅವರನ್ನು ಜೆೈಲ್ನಿಂದ ಬಿಡ್ಗಡೆ ಮಾಡಲಾಯಿತ್. ಭಾರತ ರತನು ಪಂಡಿತ್ ಗೆ್ೇವಿಂದ
ಸೋಫೂತಿ್ವ ಪಡೆದರ್.
ತು
ವಲಭ್ ಪಂತ್ ಸಂಯ್ಕ ಪಾ್ರಂತಯಾಗಳ ಅಧಯಾಕ್ಷರಾಗಿ (1937 ರಿಂದ 1939 ರವರೆಗೆ),
ಲಿ
ಉತರ ಪ್ರದೆೇಶದ ಮದಲ ಮ್ಖಯಾಮಂತಿ್ರಯಾಗಿ (1946 ರಿಂದ 1954 ರವರೆಗೆ) ಮತ್ತು
ತು
ಕೆೇಂದ್ರ ಗೃಹ ಸಚಿವರಾಗಿ (1955 ರಿಂದ 1961 ರವರೆಗೆ) ಸೆೇವೆ ಸಲ್ಲಿಸಿದರ್. ಅವರಿಗೆ
ಲಿ
1957ರಲ್ಲಿ ಭಾರತದ ಅತ್ಯಾನನುತ ನಾಗರಿಕ ಪ್ರಶಸಿತು ಭಾರತ ರತನು ನಿೇಡಲಾಯಿತ್. ಇದಲದೆ,
ತು
ದ
ಅವರ್ ರಾಜಯಾಸಭೆಯ ನಾಯಕರ್ ಆಗಿದರ್. ಮಹಾನ್ ದೆೇಶರಕ, ದಕ್ಷ ಆಡಳಿತಗಾರ,
ಮಹಾನ್ ವಾಗಿ್ಮ, ತಮ್ಮ ತಾಕ್್ಭಕ ಮತ್ತು ಉದಾರ ಮನಸಿಸೂನಿಂದ ಜಮೇನಾದರಿ ವಯಾವಸೆಥೆ,
ಅರಣಯಾ ರಕ್ಷಣೆ, ಮಹಿಳೆಯರ ಹಕ್ಕಾಗಳು, ಆರ್್ಭಕ ಸಿಥೆರತೆ ಮತ್ತು ಅತಯಾಂತ ದ್ಬ್ಭಲ
ಗ್ಂಪುಗಳ ಜಿೇವನೆ್ೇಪಾಯ ರದ್ರತೆಯಂತಹ ಪ್ರಮ್ಖ ಸ್ಧಾರಣೆಗಳಲ್ಲಿ ಪ್ರಮ್ಖ
ಪಾತ್ರ ವಹಿಸಿದರ್. ನಂತರ ಅವರ್ ಕೆೇಂದ್ರ ಗೃಹ ಸಚಿವರಾಗಿ ತಮ್ಮ ಜವಾಬಾದರಿಗಳನ್ನು
ಸ್ಕವಾಗಿ ಪೂರೆೈಸಿದರ್, ಭಾರತಿೇಯ ನಾಗರಿಕರ ಪ್ರಜಾಸತಾತುತ್ಮಕ ಸಬಲ್ೇಕರಣದ
ತು
ಮೇಲೆ ಗಮನ ಹರಿಸಿದರ್. ಹಿಂದ್ಯನ್ನು ರಾಷಟ್ರಭಾಷೆಯನಾನುಗಿ ಮಾಡ್ವುದನ್ನು ಅವರ್
ದ
ಬೆಂಬಲ್ಸಿದರ್.
ನೋಯಾ ಇೆಂಡಿಯಾ ಸಮಾಚಾರ ಸೆಪೆಟೆಂಬರ್ 1-15, 2021 49