Page 52 - NIS Kannada 2021 September 1-15
P. 52
ಗಾಂಧಿಯ ಅಹಿಂಸಾ ತತ್ವವನ್್ನ ಅನ್ಕರಿಸಿ
ವೆೈಕೀಮ್ ಸತಾ್ಯಗ್ರಹ ಮ್ನ್ನಡೆಸಿದ ಟ್.ಕ್. ಮಾಧವನ್
ಟಿ.ಕೆ. ಮಾಧರನ್ ಅರರ್ ಭಾರತಿೀರ ಸಮಾಜ
ಸ್ಧಾರಕ, ಪತ್ರಕತ್ವ, ಕಾ್ರೆಂತಿಕಾರಿ ಮತ್ತು
ಲಿ
ಸಾ್ವತೆಂತ್ರ್ಯ ಹೆೋೀರಾಟಗಾರ ಮಾತ್ರರಲ, ವೆೈಕೆೋೀಮ್
ಸತಾಯಾಗ್ರಹರನ್ನು ರಶಸಿ್ವಗೆೋಳಿಸಲ್ ಅಹಿೆಂಸೆರ ಮೋಲಕ
ಧಿ
ಅಸ್ಪಪೃಶಯಾತೆರ ವಿರ್ದದ ಹೆೋೀರಾಟರನ್ನು ಮಾಡಿದ ಕಟಾಟ
ಗಾೆಂಧಿವಾದಿಯಾಗಿದರ್. ಅರರ್ ಸೆಪೆಟೆಂಬರ್ 2, 1885
ದಿ
ರೆಂದ್ ಕೆೀರಳದ ಕಾತಿ್ವಕ್ ಪಲ್ಲಿರ ಶಿ್ರೀಮೆಂತ ಕ್ಟ್ೆಂಬದಲ್ಲಿ
ಜನಿಸಿದರ್ ಮತ್ತು ಅರರನ್ನು ಜನರ್ ಪಿ್ರೀತಿಯಿೆಂದ
ದಿ
ಟಿಕೆ ಎೆಂದ್ ಕರೆರ್ತಿತುದರ್.
ವರ ತಂದೆಯ ಹೆಸರ್ ಕೆೇಶವನ್ ಚನನುರ್ ಮತ್ತು ತಾಯಿಯ ಹೆಸರ್
ಉಮ್ಮನಿ ಅಮ್ಮ. ಸಾವಾತಂತ್ರ್ಯಹೆ್ೇರಾಟ ಕೆೇವಲ ರಾಜಕ್ೇಯ
ಇಚಳವಳಿಯಾಗಿರದೆ ರಾಷ್ಟ್ರೇಯ ಪುನಶೆಚೇತನ ಮತ್ತು ಸಾಮಾಜಿಕ-
ಟಿ ಕೆ ಮಾಧರನ್
ಸಾಂಸಕೃತಿಕ ಜಾಗೃತಿಯ ಕರೆಯ್ ಆಗಿತ್ತು. ಇಂತಹ ಪರಿಸಿಥೆತಿಯಲ್ಲಿ ಅಸ್ಪಪೃಶಯಾತೆಯ
ಜನನ - ಸೆಪೆಟೆಂಬರ್ 2, 1885 ಅನಿಷ್ಟ ಪದತಿಯ ವಿರ್ದ ವೆೈಕೆ್ೇಮ್ ಸತಾಯಾಗ್ರಹ (1924–25) ಆರಂಭಿಸಿದ ಅವರ್, ಈ
ಧಿ
ಧಿ
ನಿಧನ - ಏಪಿ್ರಲ್ 27, 1930 ನಿಟಿ್ಟನಲ್ಲಿ ಕೆೇರಳದ ತಿರ್ನೆಲೆವಾೇಲ್ಯಲ್ಲಿ ಮಹಾತ್ಮ ಗಾಂಧಿ ಅವರನ್ನು ಭೆೇಟಿ ಮಾಡಿದರ್.
ಮಹಾತ್ಮ ಗಾಂಧಿಯವರ ನೆರವನ್ನು ಕೆ್ೇರಿದರ್ ಮತ್ತು ವೆೈಕೆ್ೇಮ್ ಗೆ ಬರ್ವಂತೆ
ಮನವಲ್ಸಿದರ್. ವೆೈಕೆ್ೇಮ್ ಸತಾಯಾಗ್ರಹವು ಕೆೇರಳದ ಹಿಂದ್ಳಿದ ವಗ್ಭಗಳ
ಹೆ್ೇರಾಟವಾಗಿತ್ತು. ದಕ್ಷಿಣ ಕೆೇರಳದ ಸಣ್ಣ ಪಟ್ಟಣದ ದೆೇವಾಲಯದ ಬಿೇದ್ಗಳಲ್ಲಿ
ಮಹಾತ್ಮ ಗಾೆಂಧಿರರರ
ಓಡಾಡ್ವ ತಮ್ಮ ಹಕ್ಕಾಗಾಗಿ ಅವರ್ ಹೆ್ೇರಾಡ್ತಿತುದರ್. ಟಿ.ಕೆ. ಮಾಧವನ್
ದ
ಸಹಾರರನ್ನು ಕೆೋೀರಿ, ಅವರ ಪ್ರಭಾವದ್ಂದಲೆೇ ಈ ವಿಷಯವನ್ನು ಭಾರತಿೇಯ ರಾಷ್ಟ್ರೇಯ ಕಾಂಗೆ್ರಸ್ ನ
ಕಾಯ್ಭಸ್ಚಿಯಲ್ಲಿ ಸೆೇರಿಸಲ್ ಮಹಾತಾ್ಮ ಗಾಂಧಿ ಒಪಿ್ಪಕೆ್ಂಡರ್ ಮತ್ತು ತಮ್ಮ
ವೆೈಕೆೋೀಮ್ ಗೆ
ಬೆಂಬಲವನ್ನು ನಿೇಡಿದರ್ ಎಂದ್ ನಂಬಲಾಗಿದೆ. ವೆೈಕೆ್ೇಮ್ ಸತಾಯಾಗ್ರಹದಲ್ಲಿ
ಬರ್ರೆಂತೆ ಪಾಲೆ್ಗೆಂಡಿದಕಾಕಾಗಿ ಅವರನ್ನು 1924 ರಲ್ಲಿ ಬಂಧಿಸಲಾಯಿತ್. ಮಾಧವನ್
ದ
ಅವರೆ್ಂದ್ಗೆ ಇತರ ಅನೆೇಕ ಸತಾಯಾಗ್ರಹಿಗಳನ್ನು ಸಹ ಬಂಧಿಸಲಾಯಿತ್, ನಂತರ
ಮನವಲ್ಸಿದರ್.
ಈ ಸತಾಯಾಗ್ರಹವನ್ನು ಬೆಂಬಲ್ಸಿ ದೆೇಶಾದಯಾಂತದ ಸವಾಯಂ ಸೆೇವಕರ್ ವೆೈಕೆ್ೇಮ್
ವೆೈಕೆೋೀಮ್ ನಲ್ಲಿ ಸೆೇರಲ್ ಪಾ್ರರಂಭಿಸಿದರ್. ಈ ವಿಷಯವನ್ನು ಭಾರತದಾದಯಾಂತ ಪ್ರಮ್ಖವಾಗಿ
ಚಚಿ್ಭಸಲಾಯಿತ್ ಮತ್ತು ದ್ರದ ಸಥೆಳಗಳ ಜನರ್ ಅದನ್ನು ಬೆಂಬಲ್ಸಲ್ ವೆೈಕೆ್ೇಮ್
ಸತಾಯಾಗ್ರಹರು ಕೆೀರಳದ
ತಲ್ಪಲ್ ಪಾ್ರರಂಭಿಸಿದರ್. ಅಂತಿಮವಾಗಿ, 1925ರ ಮಾಚ್್ಭ ನಲ್ಲಿ ಗಾಂಧಿಜಿೇಯ
ಹಿೆಂದ್ಳಿದ ರಗ್ವಗಳ ನೆೇತೃತವಾದಲ್ಲಿ ತಿರ್ವಾಂಕ್ರ್ ರಾಣಿ ಮತ್ತು ಪ್ರತಿರಟನಾಕಾರರ ನಡ್ವೆ ಈ ವಿಷಯದ
ಬಗೆಗೆ ಒಪ್ಪಂದಕೆಕಾ ಬರಲಾಯಿತ್. ವಾಸತುವವಾಗಿ, ಮಾಧವನ್ ನ್ರಿತ ನಾಯಕ ಮತ್ತು
ಹೆೋೀರಾಟವಾಗಿತ್ತು.
ದ
ಉತತುಮ ವಾಗಿ್ಮ ಮತ್ತು ಬರಹಗಾರರಾಗಿದರ್, ಅವರ್ ತಮ್ಮ ದೃಷ್್ಟಕೆ್ೇನವನ್ನು ಬಹಳ
ದ
ತಿೇವ್ರವಾಗಿ ಮಂಡಿಸಲ್ ಪ್ರಸಿದಧಿರಾಗಿದರ್.
ಜನರಿಗೆ ಅವರ ಹಕ್ಕಾಗಳ ಬಗೆಗೆ ಅರಿವು ಮ್ಡಿಸಲ್ ಅವರ್ ದೆೇಶಭಿಮಾನಿ
ಎಂಬ ಪತಿ್ರಕೆಯನ್ನು ಪಾ್ರರಂಭಿಸಿದರ್. 1925ರಲ್ಲಿ ಕಾನ್್ಪರದಲ್ಲಿ ನಡೆದ ಕಾಂಗೆ್ರಸ್
ಸಮಾವೆೇಶದಲ್ಲಿಯ್ ಅವರ್ ಭಾಗವಹಿಸಿದದರ್. ಚೆಟಿ್ಟಕ್ಲಂಗರದಲ್ಲಿ ಅವರ ಗೌರವಾಥ್ಭ
ಸಾ್ಮರಕವನ್ನು ನಿಮ್ಭಸಲಾಗಿದೆ. 1964ರಲ್ಲಿ ನಂಗಿಯಾಕ್್ಭಲಂಗರಾದಲ್ಲಿ ಅವರ
ಹೆಸರಿನಲ್ಲಿ ಕಾಲೆೇಜ್ ಸಹ ತೆರೆಯಲಾಯಿತ್.
50 ನೋಯಾ ಇೆಂಡಿಯಾ ಸಮಾಚಾರ ಸೆಪೆಟೆಂಬರ್ 1-15, 2021