Page 16 - NIS Kannada 16-31 JAN 2022
P. 16

ಪ್ರಮುಖ ಯೋಜನೆ
                           ಬೆೋಟಿ ಬರಾವೋ-ಬೆೋಟಿ ಪಢಾವೋ




                                 ಮಹಿಳೆಯರ ಸಬಲ್ೋಕರಣ...


                                                                                                           ತಿ
               ತಾಯಂದಿರು, ಸಹೊೇದರಿಯರು ಮತುತಿ ಹೆಣು್ಣಮಕಕಿಳ ಜೇವನವು ತಲೆಮಾರುಗಳಾದ್ಯಂತ ಪ್ರಭಾವ ಬಿೇರುತದೆ
                  ಮತುತಿ ತಲೆಮಾರುಗಳನುನು ಸೃಷ್ಟಿಸುತದೆ. ಮಗಳ ಸಾಮಥ್ಯ್ಷ, ಅವಳ ಶಿಕ್ಷಣ ಮತುತಿ ಅವಳ ಕೌಶಲ್ಯಗಳು
                                                  ತಿ
                                                                                     ತಿ
                   ಕುಟುಂಬವನುನು ಮಾತ್ರವಲ, ಸಮಾಜ ಮತುತಿ ರಾರಟ್ದ ದಿಕಕಿನುನು ನಿಧ್ಷರಿಸುತವೆ. ಈ ನಿಟ್ಟಿನಲ್ಲಿ ಕೆೇಂದ್ರ
                                          ಲಿ
                 ಸಕಾ್ಷರ ನಿರಂತರ ಪ್ರಯತನು ನಡೆಸಿದೆ. ಡಿಸೆಂಬರ್ 21 ರಂದು ಪ್ರಯಾಗರಾಜ್ ನಲ್ಲಿ ಮಹಿಳಾ ಸ್ವ-ಸಹಾಯ
                    ಗುಂಪುಗಳ ಖಾತೆಗಳಿಗೆ 1000 ಕೊೇಟ್ ರೂ. ವಗಾ್ಷಯಿಸುವ ಸಂದಭ್ಷದಲ್ಲಿ ಮಾತನಾಡಿದ ಪ್ರಧಾನಿ
                 ನರೆೇಂದ್ರ ಮೇದಿ ಅವರು, “ಮಗಳು ಹುಟ್ಟಿದಾಗಿನಿಂದ ಜೇವನ ಚಕ್ರದ ಪ್ರತಿ ಹಂತದಲೂಲಿ ಮಹಿಳೆಯರನುನು
                   ಸಬಲ್ೇಕರಣಗೊಳಿಸಲು ನಾವು ಯೇಜನೆಗಳು ಮತುತಿ ಅಭಿಯಾನಗಳನುನು ರೂಪಿಸಿದೆ್ದೇವೆ.” ಎಂದರು.


                 ಹೆರಿಗೆ  ರಜೆಯನುನು  ಆರು  ತಿಂಗಳಿಗೆ  ವಿಸರಿಸಲಾಗಿದು್ದ,
                                                   ತಿ
                 ಹೆರಿಗೆಯ   ನಂತರ     ತಮ್ಮ   ಮಗುವಿನ    ಆರಂಭಿಕ
                 ಆರೆೈಕೆಯ  ಬಗೆಗೆ  ರ್ಂತಿಸದೆ  ತಾಯಂದಿರು  ತಮ್ಮ
                 ಕೆಲಸವನುನು  ಮುಂದುವರಿಸಬಹುದು.  ಬಡ  ಕುಟುಂಬಗಳಲ್ಲಿ
                 ಗಭಾ್ಷವಸೆಥಿಯಲ್ಲಿ  ತಾಯಿಯ  ಆರೊೇಗ್ಯವು  ಕಾಳಜಯ
                 ವಿರಯವಾಗಿದೆ.    ಆದ್ದರಿಂದ,   ಗಭಿ್ಷಣಿಯರ   ಲಸಿಕೆ,
                 ಆಸ್ಪತೆ್ರಯಲ್ಲಿ  ಹೆರಿಗೆ  ಮತುತಿ  ಗಭಾ್ಷವಸೆಥಿಯಲ್ಲಿ  ಪೇರಣೆಗೆ
                 ವಿಶೆೇರ ಗಮನ ನಿೇಡಲಾಗಿದೆ.

                 ಪ್ರಧಾನ  ಮಂತಿ್ರ  ಮಾತೃ  ವಂದನಾ  ಯೇಜನೆಯಡಿ,
                 ಗಭಾ್ಷವಸೆಥಿಯಲ್ಲಿ  ಮಹಿಳೆಯರಿಗೆ  5000  ರೂ.ಗಳನುನು
                                                 ತಿ
                 ಬಾ್ಯಂಕ್  ಖಾತೆಗೆ  ಠೆೇವಣಿ  ಮಾಡಲಾಗುತದೆ,  ಇದರಿಂದ
                 ಅವರು ಸರಿಯಾದ ಆಹಾರದ ಬಗೆಗೆ ಕಾಳಜ ವಹಿಸಬಹುದು.
                 ಇದುವರೆಗೆ 2 ಕೊೇಟ್ಗೂ ಅಧಿಕ ಗಭಿ್ಷಣಿಯರಿಗೆ ಸುಮಾರು
                 10 ಸಾವಿರ ಕೊೇಟ್ ರೂ. ನಿೇಡಲಾಗಿದೆ.

                 ಶಾಲೆ  ಮತುತಿ  ಕಾಲೆೇಜನಿಂದ  ಅವರ  ವೃತಿತಿಜೇವನದವರೆಗೆ
                 ಮತುತಿ  ಅವರ  ಕುಟುಂಬದವರೆಗೆ  ಪ್ರತಿ  ಹಂತದಲೂಲಿ
                 ಮಹಿಳೆಯರ  ಸೌಕಯ್ಷ  ಮತುತಿ  ಆರೊೇಗ್ಯಕಾಕಿಗಿ  ಹೆರ್ಚುನ
                 ಕಾಳಜಯನುನು  ತೆಗೆದುಕೊಳಳುಲಾಗುತಿತಿದೆ.  ಸ್ವಚ್ಛ  ಭಾರತ್
                 ಮಿರನ್    ಅಡಿಯಲ್ಲಿ   ಕೊೇಟ್ಗಟಟಿಲೆ   ಶೌಚಾಲಯಗಳ
                 ನಿಮಾ್ಷಣ,  ಉಜ್ವಲ  ಯೇಜನೆಯಡಿಬಡವರಿಗೆ  ಗಾ್ಯಸ್



                         ತಿ
             ಎತಿತಿ ತೊೇರಿಸುತದೆ. ಕಳೆದ ಸಮಿೇಕ್ೆಯಲ್ಲಿ, ಲ್ಂಗ ಅನುಪಾತವು   ಈ ಸಾಧನೆಯ ಕುರಿತು ತಮ್ಮ ಅಭಿಪಾ್ರಯಗಳನುನು ಹಂರ್ಕೊಂಡ
             ಪ್ರತಿ  ಸಾವಿರ  ಪುರುರರಿಗೆ  991  ಮಹಿಳೆಯರು  ಇತುತಿ.  ಲ್ಂಗ   ಪ್ರಧಾನಿ  ನರೆೇಂದ್ರ  ಮೇದಿಯವರು,  “ಹೆಣು್ಣ  ಮಕಕಿಳನುನು
                                                    ತಿ
             ಅನುಪಾತದಲ್ಲಿ  ನಗರಗಳಿಗಿಂತ  ಹಳಿಳುಗಳು  ಉತಮವಾಗಿವೆ.
                                                                 ಗಭ್ಷದಲ್ಲಿಯೇ  ಕೊಲಬಾರದು,  ಅವರು  ಹುಟಟಿಬೆೇಕು  ಅದಕಾಕಿಗಿ
                                                                                 ಲಿ
             ನಗರಗಳಲ್ಲಿ 1000 ಪುರುರರಿಗೆ 985 ಮಹಿಳೆಯರಿದ್ದರೆ, ಹಳಿಳುಗಳಲ್ಲಿ
                                                                 ನಾವು  ಬೆೇಟ್  ಬಚಾವೇ,  ಬೆೇಟ್  ಪಢಾವೇ  ಅಭಿಯಾನವನುನು
                                                 ಲಿ
             ಈ  ಸಂಖೆ್ಯ  1000ಕೆಕಿ  1037  ಆಗಿದೆ.  ಅಷೆಟಿೇ  ಅಲ,  2015-16ರಲ್ಲಿ
                                                                 ಪಾ್ರರಂಭಿಸಿದೆ್ದೇವೆ.   ಸಮಾಜದಲ್ಲಿ   ಜಾಗೃತಿ   ಮೂಡಿಸುವ
             919 ರಷ್ಟಿದ್ದ ಜನನದ ಲ್ಂಗ ಅನುಪಾತವು 929 ಹೆಣು್ಣ ಮಕಕಿಳಿಗೆ
                                                                 ಅಭಿಯಾನದ ಪರಿಣಾಮವಾಗಿ ಇಂದು ದೆೇಶದ ಹಲವು ರಾಜ್ಯಗಳಲ್ಲಿ
             ತಲುಪಿದೆ.
                                                                 ಹೆಣು್ಣ ಮಕಕಿಳ ಸಂಖೆ್ಯ ಸಾಕರುಟಿ ಹೆರ್ಚುದೆ. ಹೆಣು್ಣಮಕಕಿಳು ಸರಿಯಾಗಿ
                   ತಿ
               ಉತರ ಪ್ರದೆೇಶದ ಪ್ರಯಾಗ್ ರಾಜ್ ನಲ್ಲಿ ಡಿಸೆಂಬರ್ 21 ರಂದು
                                                                 ಓದಲು ಮತುತಿ ಮಧ್ಯದಲ್ಲಿಯೇ ಶಾಲೆಯನುನು ಬಿಡದಂತೆ ಮಾಡಲು
             ಆಯೇಜಸಲಾಗಿದ್ದ  ಮಹಿಳಾ  ಸಬಲ್ೇಕರಣ  ಕಾಯ್ಷಕ್ರಮದಲ್ಲಿ
             14  ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022
   11   12   13   14   15   16   17   18   19   20   21