Page 11 - NIS Kannada 16-31 JAN 2022
P. 11

ರಾರಟ್ರ
                                                                                   ಉತರ ಪ್ರದೆೋಶಕೆ್ ಅಭಿವೃದಿಧಿಯ ಕೆೊಡುಗೆ
                                                                                      ತಾ



















                                ಕಾನುಪುರಕ್ಕೆ  ಮೆಟ್ರೋ  ಕೊಡುಗೆ


                   ‘ಪೂವಚೆದ ಮಾಯಾಂರೆಸ್ಟರ್’ ಎಂದು ವಿಶವಾದಲ್ಲಿ ಕರೆಯಲಾಗುತಿತಾದ ಕಾನು್ಪರವನುನು ಉತರ ಪ್ರದೆೋಶದ ಆರ್ಚೆಕ ರಾಜಧಾನಿ ಎಂದು
                                                               ದಿ
                                                                              ತಾ
                ಪರಿಗಣಿಸಲಾಗಿದೆ. ಆದರೆ ಅದರ ಅಭಿವೃದಿಧಿ ಹೆೊಂದುತಿತಾರುವ ಆರ್ಚೆಕತೆಯ ಹೆೊರತಾಗಿಯೊ, ಕಾನು್ಪರವು ಸಾಮಾನಯಾವಾಗಿ ಕೆೊಳಕು,
                 ಕಿರಿದಾದ ರಸೆತಾಗಳು, ಟಾ್ರಫಕ್ ಜಾಮ್ ಮತುತಾ ಸಥಾಳಿೋಯ ಸಂಪಕಚೆದ ಕೆೊರತೆಯನುನು ಹೆೊಂದಿದೆ. ನಗರಗಳ ಸಂರಾರ ವಯಾವಸೆಥಾಯನುನು
             ಸುಧಾರಿಸುವುದು ಪ್ರಧಾನಿ ಮೋದಿಯವರ ಪ್ರಧಾನ ಕೆೋಂದಿ್ರೋಕೃತ ಕ್ೆೋತ್ರಗಳಲ್ಲಿ ಒಂದಾಗಿದೆ. 2019 ರಲ್ಲಿ 11,000 ಕೆೊೋಟಿ ರೊಪಾಯಿ ವೆಚ್ಚದಲ್ಲಿ
                           ದಿ
                32 ಕಿಮಿೋ ಉದದ ಮೆಟೆೊ್ರೋ ಯೋಜನೆಯ ಕೆಲಸವು ಪಾ್ರರಂಭವಾದಾಗ ಕಾನು್ಪರದ ಬಗೆಗಿನ ಕೆೊಳಕು ಇಮೆೋಜ್ ಅನುನು ಸುಧಾರಿಸುವ
                ಅಭಿಯಾನ ಪಾ್ರರಂಭವಾಯಿತು. ಡಿಸೆಂಬರ್ 28 ರಂದು ಈ ಮೆಟೆೊ್ರೋ ಯೋಜನೆಯ ಮದಲ ವಿಭಾಗವನುನು ಉದಾಘಾಟಿಸಿದ ಪ್ರಧಾನಿ
                                                                                                 ದಿ
              ನರೆೋಂದ್ರ ಮೋದಿ ಅವರು, “ಟಾ್ರಫಕ್ ಜಾಮ್ ಬಗೆಗೆ ಕಾನು್ಪರದ ಜನರ ದೊರುಗಳು ಹಲವಾರು ವರಚೆಗಳಿಂದಲೊ ಇದವು. ನಿಮ್ಮ ಸಮಯ
              ಎರು್ಟ ವಯಾರಚೆವಾಯಿತು, ನಿಮ್ಮ ಹಣ ಎರು್ಟ ವಯಾರಚೆವಾಯಿತು. ಇದಿೋಗ ಇಂದು ಮದಲ ಹಂತದ 9 ಕಿ.ಮಿೋ.ನ ಈ ಮಾಗಚೆ ಆರಂಭವಾಗಿದುದಿ,
               ಈ ದೊರುಗಳ ಪರಿಹಾರಕೆ್ ರಾಲನೆ ನಿೋಡಲಾಗಿದೆ. ಕೆೊರೆೊೋನಾದ ಕಠಿಣ ಸವಾಲುಗಳ ನಡುವೆಯೊ, ಈ ವಿಭಾಗವನುನು 2 ವರಚೆಗಳಲ್ಲಿ
                                      ಪಾ್ರರಂಭಿಸಿರುವುದು ತುಂಬಾ ಶಾಲಿಘನಿೋಯವಾದುದಾಗಿದೆ” ಎಂದರು.

                    ತಾ
              ಉತರ ಪ್ರದೆೋಶವು ಗರಿರ್ಠ ಸಂಖೆಯಾಯ                        ಬಿನಾ-ಪನಕಿ ಪೆೈಪ್ ಲೆೈನ್ ಅನುನು ರಾರಟ್ರಕೆ್
              ಮೆಟೆೊ್ರೋ ಕಾಯಾಚೆಚರಣೆಗಳ ರಾಜಯಾವಾಗಿದೆ                   ಸಮಪಿಚೆಸಿದ ಪ್ರಧಾನಿ

                 2014  ಕೂಕಿ  ಮದಲು  ಉತರ  ಪ್ರದೆೇಶದಲ್ಲಿ  ಒಟುಟಿ  ಮೆಟೊ್ರೇ     ಬಿನಾ-ಪನಕ್ ಬಹು ಉತ್ಪನನು ಪೆೈಪ್ ಲೆೈನ್ ಯೇಜನೆಯನುನು ಸಹ
                                     ತಿ
                 ಮಾಗ್ಷದ ಉದ್ದ 9 ಕ್.ಮಿೇ. 2014 ಮತುತಿ 2017 ರ ನಡುವೆ,      ಪ್ರಧಾನಿ ಉದಾಘಾಟ್ಸಿದರು. 356 ಕ್.ಮಿೇ ಉದ್ದದ ಈ ಯೇಜನೆಯ
                 ಮೆಟೊ್ರೇದ ಉದ್ದವು ಒಟುಟಿ 18 ಕ್.ಮಿೇ. ಕಾನು್ಪರ ಮೆಟೊ್ರೇವನುನು   ಸಾಮಥ್ಯ್ಷ ವಾಷ್್ಷಕ ಸುಮಾರು 34.5 ಲಕ್ಷ ಮೆಟ್್ರಕ್ ಟನ್.
                              ತಿ
                 ಸೆೇರಿಸಿದರೆ ಉತರ ಪ್ರದೆೇಶದಲ್ಲಿ ಮೆಟೊ್ರೇದ ಉದ್ದವು ಈಗ     1,500  ಕೊೇಟ್  ರೂಪಾಯಿ  ವೆಚಚುದಲ್ಲಿ  ಮಧ್ಯಪ್ರದೆೇಶದ
                 90 ಕ್ಮಿೇ ಮಿೇರಿದೆ.                                   ಬಿನಾ  ಸಂಸಕಿರಣಾಗಾರದಿಂದ  ಕಾನು್ಪರದ  ಪನಕ್ಯವರೆಗೆ
                 ಕಾನು್ಪರ  ಮೆಟೊ್ರೇ  ರೆೈಲು  ಯೇಜನೆಯ  ಮದಲ  ಹಂತ          ಈ  ಯೇಜನೆಯನುನು  ನಿಮಿ್ಷಸಲಾಗಿದೆ.  ಇದು  ಬಿನಾ
                                       ತಿ
                 ಪೂಣ್ಷಗೊಂಡ ನಂತರ, ಉತರ ಪ್ರದೆೇಶವು ಗರಿರ್ಠ ಸಂಖೆ್ಯಯ       ಸಂಸಕಿರಣಾಗಾರದಿಂದ  ಪೆಟೊ್ರೇಲ್ಯಂ  ಉತ್ಪನನುಗಳನುನು
                                                                                                       ತಿ
                 ನಗರಗಳಲ್ಲಿ  ಮೆಟೊ್ರೇ  ರೆೈಲುಗಳನುನು  ನಿವ್ಷಹಿಸುವ  ದೆೇಶದ   ಪಡೆಯಲು ಈ ಪ್ರದೆೇಶಕೆಕಿ ಸಹಾಯ ಮಾಡುತದೆ.
                                                                                           ತಿ
                 ಮದಲ ರಾಜ್ಯವಾಗಿದೆ.                                    ಪೂವ್ಷ  ಮತುತಿ  ಮಧ್ಯ  ಉತರ  ಪ್ರದೆೇಶ,  ಉತರ  ಬಿಹಾರ
                                                                                                         ತಿ
                                                                                    ತಿ
                    ತಿ
                 ಉತರ  ಪ್ರದೆೇಶ  ಮೆಟೊ್ರೇ  ರೆೈಲು  ನಿಗಮವು  ನವೆಂಬರ್      ಮತುತಿ  ದಕ್ಷಿಣ  ಉತರಾಖಂಡವು  ಇದರ  ಪ್ರಯೇಜನವನುನು
                 15, 2019 ರಂದು ಈ ಆದ್ಯತೆಯ ಕಾರಿಡಾರ್ ನ ಕೆಲಸವನುನು        ಪಡೆಯುತವೆ.  ಪೆೈಪ್ ಲೆೈನ್ ಗಳ  ಮೂಲಕ  ಪೆಟೊ್ರೇಲ್ಯಂ
                                                                             ತಿ
                 ಪಾ್ರರಂಭಿಸಿದೆ. ಇದಿೇಗ ನಿಖರವಾಗಿ ಎರಡು ವರ್ಷ 43 ದಿನಗಳ     ಸಾಗಣೆಯು ಪರಿಸರವನುನು ಸಂರಕ್ಷಿಸುತದೆ ಮತುತಿ ಇಂಗಾಲದ
                                                                                                  ತಿ
                                                                                                    ತಿ
                 ನಂತರ ಪ್ರಯಾಣಿಕರ ಸೆೇವೆಗೆ ಮೆಟೊ್ರೇ ಸಿದ್ಧವಾಗಿದೆ.        ಹೊರಸೂಸುವಿಕೆಯನುನು ಕಡಿಮೆ ಮಾಡುತದೆ.
                                                                                                  ತಿ
                                                                                                        ಲಿ
            ಬಲವಾದ  ಮೂಲಸೌಕಯ್ಷಗಳ  ಮೂಲಕ  ಅಭಿವೃದಿ್ಧಗೆ  ಇರುವ          ಪ್ರಯಾಣದ ಸಮಯವನುನು ಕಡಿಮೆ ಮಾಡುತದೆ. ಅಲದೆೇ ಟಾ್ರಫಕ್
            ಅಡೆತಡೆಗಳನುನು  ತೆಗೆದುಹಾಕ್ದರೆ,  ಅದು  ಪ್ರದೆೇಶವು  ಆರ್್ಷಕ   ಜಾಮ್ ಗಳಿಂದ  ಉಂಟಾಗುವ  ಪರಿಸರ  ಹಾನಿಯನುನು  ಕಡಿಮೆ
            ಸಾ್ವವಲಂಬನೆಯ  ಹಾದಿಯಲ್ಲಿ  ಸಾಗಲು  ಸಹಾಯ  ಮಾಡುತತಿದೆ.      ಮಾಡುತದೆ. ಮೆಟೊ್ರೇ, ವಿಮಾನ ನಿಲಾ್ದಣ, ಜಲಮಾಗ್ಷಗಳು ಮತುತಿ
                                                                        ತಿ
            ಬಹೂಪಯೇಗಿ  ಮತುತಿ  ಬಹು-ಮಾದರಿ  ಸಂಪಕ್ಷಕೆಕಿ  ಒತುತಿ        ರಕ್ಷಣಾ  ಕಾರಿಡಾರ್ ಗೆ  ಸಂಪಕ್ಷ  ಕಲ್್ಪಸುವ  ಮೂಲಕ  ವಾ್ಯಪಾರ
                                                                                           ತಿ
            ನಿೇಡುವುದರೊಂದಿಗೆ,  ಉತರ  ಪ್ರದೆೇಶದಲ್ಲಿ  ನಿಮಿ್ಷಸಲಾಗುತಿತಿರುವ   ಚಟುವಟ್ಕೆಗಳು  ಚುರುಕುಗೊಳುಳುತವೆ  ಮತುತಿ  ಇದು  ಉದೊ್ಯೇಗ
                                 ತಿ
                                                                                         ತಿ
            ರಸೆತಿ ಮೂಲಸೌಕಯ್ಷವು ಒಂದು ನಗರದಿಂದ ಇನೊನುಂದು ನಗರಕೆಕಿ     ಸೃಷ್ಟಿಗೆ ಉತೆತಿೇಜನವನುನು ನಿೇಡುತದೆ.
                                     ಪ್ರಧಾನ ಮಂತಿ್ರಯವರ
                                     ಸಂಪೂಣಚೆ ವಿಳಾಸವನುನು               ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022 9
                                     ಕೆೋಳಲು ಈ ಕೊಯಾಆರ್ ಕೆೊೋಡ್
                                     ಅನುನು ಸಾ್ಯಾನ್ ಮಾಡಿ
   6   7   8   9   10   11   12   13   14   15   16