Page 13 - NIS Kannada 16-31 JAN 2022
P. 13

ರಾರಟ್ರ
                                                                                 ಚುನಾವಣಾ ಕಾನೊನು (ತಿದುದಿಪಡಿ) ಮಸೊದೆ



                  ಚುನಾವಣಾ ಸುಧಾರಣೆಗಳಿಗೆ ಸಮಯ


                                                ಥಿ
                  ಚುನಾವಣಾ ಸಮಯದಲ್ಲಿ, ಅನೆೇಕ ಸಳಗಳಲ್ಲಿ ನಕಲ್ ಮತದಾನ ಅಥವಾ ನಕಲ್ ಮತದಾರರ ಗುರುತಿನ ರ್ೇಟ್ಗಳ
                   ಬಗೆ ನಿೇವು ಓದಿದಿ್ದೇರಿ ಮತುತಿ ಕೆೇಳಿದಿ್ದೇರಿ. ಇದನುನು ಪರಿಹರಿಸಲು, ಸಕಾ್ಷರವು ಚುನಾವಣಾ ಕಾನೂನು (ತಿದು್ದಪಡಿ)
                       ಗೆ
                    ಮಸೂದೆ 2021 ಅನುನು ಅಂಗಿೇಕರಿಸಿದೆ, ಇದು ಮತದಾರರ ಗುರುತಿನ ರ್ೇಟ್ಯು ಆಧಾರ್ ಕಾಡ್್ಷ ನಿಂದ ಲ್ಂಗ
                                                               ತಿ
                  ಮಾಹಿತಿಯನುನು ಹೊರತೆಗೆಯಲು ಅನುವು ಮಾಡಿಕೊಡುತದೆ. ಇದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾರಟ್ ಎಂಬ
                                ಭಾರತದ ಖಾ್ಯತಿಯನುನು ವಿಶ್ವದ ಬಲ್ರ ಪ್ರಜಾಪ್ರಭುತ್ವವನಾನುಗಿ ಪರಿವತಿ್ಷಸಲ್ದೆ.
                                                              ್ಠ
                      ಕಸಭೆ,    ವಿಧಾನಸಭೆ,     ಪಂಚಾಯತ್
            ಲೊೇಚುನಾವಣೆ ಯಾವುದೆೇ ಆಗಿರಲ್, ಎಲೆಲಿಡೆಯೂ
            ಒಂದೆೇ  ಮತದಾರರ  ಪಟ್ಟಿಯನುನು  ಬಳಸಬೆೇಕು.  ಹಾಗೆ
            ಮಾಡಲು,  ನಾವು  ಮದಲು  ಒಂದು  ಮಾಗ್ಷವನುನು
            ರೂಪಿಸಬೆೇಕು.  ಪ್ರತಿಯಂದಕೂಕಿ  ಪ್ರತೆ್ಯೇಕ  ಮತದಾರರ
            ಪಟ್ಟಿ  ಇರುವಾಗ  ನಾವೆೇಕೆ  ಸಮಯ  ಮತುತಿ  ಹಣವನುನು
            ವ್ಯಥ್ಷ  ಮಾಡುತಿತಿದೆ್ದೇವೆ?  ಈಗ  ಪ್ರತಿಯಬ್ಬರಿಗೂ  18   4 ಪ್ರಮುಖ ಬದಲಾವಣೆಗಳು:
            ವರ್ಷ  ವಯಸಿ್ಸನ  ಮಿತಿಯನುನು  ನಿಗದಿಪಡಿಸಲಾಗಿದೆ.
            ಹಿಂದೆ  ವಯಸಿ್ಸನಲ್ಲಿ  ವ್ಯತಾ್ಯಸ  ಇತುತಿ,  ಆದ್ದರಿಂದ  ಸ್ವಲ್ಪ     ಮತದಾರರ ಗುರುತಿನ ರ್ೇಟ್ಯನುನು ಆಧಾರ್ ನೊಂದಿಗೆ ಲ್ಂಕ್ ಮಾಡುವುದು
                                                                                               ಲಿ
                                       ಲಿ
            ವ್ಯತಾ್ಯಸವಿತುತಿ, ಆದರೆ ಈಗ ಹಾಗಿಲ.”                    ಸ್ವಯಂ  ಇಚೆ್ಛಯದಾಗಿದೆ.  ಇದು  ಕಡಾ್ಡಯವಲ.  ವರ್ಷಕೆಕಿ  ನಾಲುಕಿ  ಬಾರಿ
            ಕಳೆದ ವರ್ಷ ಸಂವಿಧಾನ ದಿನಾಚರಣೆಯಂದು ಸಭಾಧ್ಯಕ್ಷರ          ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನುನು ಸೆೇರಿಸಿಕೊಳಳುಲು ಜನರಿಗೆ ಈಗ
            ಸಭೆಯ  ಅಧ್ಯಕ್ಷತೆ  ವಹಿಸಿದ್ದ  ಪ್ರಧಾನಿ  ನರೆೇಂದ್ರ       ಅವಕಾಶ ಸಿಗಲ್ದೆ. ಜನವರಿ 1 (ಇದು ಈಗಾಗಲೆೇ ಇದೆ), ಏಪಿ್ರಲ್ 1, ಜುಲೆೈ
            ಮೇದಿಯವರ  ಈ  ಹೆೇಳಿಕೆಯು  ಭಾರತದ  ಚುನಾವಣಾ              1 ಮತುತಿ ಅಕೊಟಿೇಬರ್ 1.
            ಸುಧಾರಣೆಗಳು ಮುಂದುವರಿಯುತಿತಿರುವ ಸೂಚನೆಯಾಗಿದೆ.           “ಹೆಂಡತಿ”  ಪದವನುನು  “ಸಂಗಾತಿ”  ಎಂಬ  ಪದದೊಂದಿಗೆ  ಬದಲ್ಸುವುದು,
                                                                                      ಥಿ
            ಇದರ ಮುಂದುವರಿಕೆಯಾಗಿ, ಚಳಿಗಾಲದ ಅಧಿವೆೇಶನದಲ್ಲಿ          ಕಾನೂನುಗಳನುನು  ಲ್ಂಗ-ತಟಸಗೊಳಿಸುವುದು.  ಮಹಿಳಾ  ಸೆೈನಿಕರ
            ಸಂಸತಿತಿನ ಎರಡೂ ಸದನಗಳು ಚುನಾವಣಾ ಕಾನೂನುಗಳ              ಗಂಡಂದಿರಿಗೆ ಸೆೇವಾ ಮತದಾರರ ಸಾಥಿನಮಾನ.
            (ತಿದು್ದಪಡಿ) ಮಸೂದೆ, 2021 ಅನುನು ಅಂಗಿೇಕರಿಸಿದವು.        ಚುನಾವಣಾ ಆಯೇಗವು ಚುನಾವಣೆಗಳನುನು ನಡೆಸಲು, ಮತಗಳ ಎಣಿಕೆಗೆ,
            ಇದು  ಸ್ವಯಂ  ಇಚೆ್ಛಯ  ಆಯಕಿಯಾಗಿದ್ದರೂ,  ಮತದಾರರ         ಮತ  ಯಂತ್ರಗಳು  ಮತುತಿ  ಮತದಾನ  ಸಾಮಗಿ್ರಗಳನುನು  ಸಂಗ್ರಹಿಸಲು
            ಗುರುತಿನ ರ್ೇಟ್ಯನುನು ಆಧಾರ್ ಸಂಖೆ್ಯಯಂದಿಗೆ ಲ್ಂಕ್        ಮತುತಿ  ಭದ್ರತಾ  ಪಡೆಗಳು  ಮತುತಿ  ಸಿಬ್ಬಂದಿಗಳಿಗೆ  ವಸತಿಗಾಗಿ  ಯಾವುದೆೇ
            ಮಾಡುವುದು  ಅತ್ಯಂತ  ಮುಖ್ಯವಾಗಿದೆ.  ಭಾರತದಂತಹ           ಆವರಣವನುನು ಬಳಸಬಹುದು.
            ದೊಡ್ಡ  ದೆೇಶದಲ್ಲಿ,  ಭವಿರ್ಯದ  ಚುನಾವಣೆಗಳಲ್ಲಿ  ಇದು
                                                                ಮತದಾರರ  ಗುರುತಿನ  ಚಿೋಟಿಯನುನು  ಆಧಾರ್ ನೆೊಂದಿಗೆ  ಜೆೊೋಡಿಸುವುದರ
            ಮಹತ್ವದ  ಪಾತ್ರವನುನು  ವಹಿಸಬಹುದು.  ಇದು  ನಕಲ್
                                                                ಪ್ರಯೋಜನಗಳು
                                                    ಲಿ
            ಮತದಾರರ  ಗುರುತಿನ  ರ್ೇಟ್ಗಳನುನು  ತಡೆಯುವುದಲದೆ,          ಇದರಿಂದ  ನಕಲ್  ಮತ  ಮತುತಿ  ನಕಲ್  ಮತದಾನಗಳನುನು  ತಡೆಯಲು
            ನಕಲ್ ಮತದಾನವನೂನು ತಡೆಯುತದೆ.                           ಸಾಧ್ಯವಾಗುತದೆ.  ಇದು  ವಿವಿಧ  ಸಳಗಳಲ್ಲಿ  ಒಂದೆೇ  ವ್ಯಕ್ತಿಯ  ಬಹು
                                      ತಿ
                                                                                          ಥಿ
                                                                          ತಿ
            ಇದಲದೆೇ  ನಕಲ್  ಮತದಾರರ  ಗುರುತಿನ  ರ್ೇಟ್ಗಳನುನು          ದಾಖಲಾತಿಗಳನುನು  ತಡೆಯುತದೆ.  ಚುನಾವಣಾ  ಡೆೇಟಾಬೆೇಸ್  ಅನುನು
                 ಲಿ
                                                                                     ತಿ
            ಹಲವಾರು ಅಕ್ರಮ ಚಟುವಟ್ಕೆಗಳಿಗೂ ಬಳಸಲಾಗುತಿತಿದೆ.           ಬಲಪಡಿಸಲಾಗುವುದು.   ಸಾಗರೊೇತರ   ಮತದಾರರು     ಯಾವುದೆೇ
                                                                                          ತಿ
                                                                 ಥಿ
            ನಕಲ್ ಮತದಾರರ ಗುರುತಿನ ರ್ೇಟ್ ಬಳಸಿ ಮನಬಂದಂತೆ             ಸಳದಿಂದಲೂ ಮತ ಚಲಾಯಿಸಲು ಸಾಧ್ಯವಾಗುತದೆ.
                                                                                                  ತಿ
            ಮಬೆೈಲ್  ಸಂಪಕ್ಷ  ಪಡೆದುಯಲಾಗುತಿತಿದೆ.  ಪಡಿತರ
                                                                ಗೆೊಂದಲಕೆೊ್ಳಗಾಗಬೆೋಡಿ
            ರ್ೇಟ್ ಪಡೆಯಲಾಗುತಿತಿದೆ. ಜೊತೆಗೆ ಹಲವಾರು ಹೆಚುಚುವರಿ
                                                                   ಸವಾಯಂ  ಇರೆ್ಛಯಲ್ಲಿ  ಲ್ಂಕ್  ಮಾಡುವುದು:  ಆಧಾರ್  ಮತುತಿ
            ಸಕಾ್ಷರಿ   ಸೌಲಭ್ಯಗಳನುನು   ತೆಗೆದುಕೊಳಳುಲಾಗುತಿತಿದೆ.
                                                                   ಚುನಾವಣಾ ಡೆೇಟಾಬೆೇಸ್ ನಡುವಿನ ಪ್ರಸಾತಿವಿತ ಜೊೇಡಣೆಯು
            ಆಧಾರ್ ನೊಂದಿಗೆ     ಲ್ಂಕ್      ಮಾಡುವುದರಿಂದ
                                                                   ಸ್ವಯಂ ಇಚೆ್ಛಯದಾಗಿದೆ.
            ಚುನಾವಣೆಯಲ್ಲಿ    ಅಕ್ರಮಕೆಕಿ   ಅವಕಾಶ     ಕಡಿಮೆ
                                                                                                                 ಲಿ
                                                                   ಮತದಾನದ      ಹಕಕಿನುನು   ಕಸಿದುಕೊಳುಳುವ   ಅಪಾಯವಿಲ:
                 ತಿ
            ಇರುತದೆ.  ಚುನಾವಣಾ  ಸುಧಾರಣೆಗಳ  ದೃಷ್ಟಿಯಿಂದ  ಈ
                                                                   ಮತದಾರರ  ಪಟ್ಟಿಯಲ್ಲಿ  ಹೆಸರು  ಸೆೇರಿಸುವ  ಯಾವುದೆೇ
            ಮಸೂದೆಯನುನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ,
                                                                                                ಲಿ
                                                                   ಅಜ್ಷಯನುನು  ತಿರಸಕಿರಿಸಲಾಗುವುದಿಲ  ಮತುತಿ  ಯಾವುದೆೇ
            ಏಕೆಂದರೆ ಪ್ರಸುತಿತ ನಿೇವು ಮತದಾರರ ಪಟ್ಟಿಯಲ್ಲಿ ಒಮೆ್ಮ
                                                                   ವ್ಯಕ್ತಿಯು  ಆಧಾರ್  ಸಂಖೆ್ಯಯನುನು  ನಿೇಡಲು  ಅಥವಾ  ತಿಳಿಸಲು
            ಮಾತ್ರ  ನಿಮ್ಮ  ಹೆಸರನುನು  ಸೆೇರಿಸಬಹುದು.  ಆದರೆ  ಈ
                                                                   ಸಾಧ್ಯವಾಗದ    ಸಂದಭ್ಷದಲ್ಲಿ   ಮತದಾರರ     ಪಟ್ಟಿಯಿಂದ
            ನಿಯಮದಂತೆ ನಿಮಗೆ ವರ್ಷದಲ್ಲಿ 4 ಬಾರಿ ಈ ಅವಕಾಶ
            ಸಿಗುತದೆ.                                               ಯಾವುದೆೇ ಹೆಸರನುನು ತೆಗೆದುಹಾಕಲಾಗುವುದಿಲಲಿ.
                 ತಿ
                                                                      ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022 11
   8   9   10   11   12   13   14   15   16   17   18