Page 28 - NIS Kannada 16-31 JAN 2022
P. 28

ಮುಖಪುಟ ಲೆೋಖನ   ಪ್ರವಾಸೆೊೋದಯಾಮ ಅಭಿವೃದಿ ಧಿ



               ಕಳೆದ   ಕೆಲವು   ವರ್ಷಗಳಲ್ಲಿ,   ಪ್ರವಾಸೊೇದ್ಯಮವನುನು
            ಉತೆತಿೇಜಸುವ ಉದೆ್ದೇಶದಿಂದ ಇತಿಹಾಸ, ನಂಬಿಕೆ, ಆಧಾ್ಯತಿ್ಮಕತೆ,
            ಸಂಸಕೃತಿಗೆ ಸಂಬಂಧಿಸಿದ ಎಲಾಲಿ ಸಾ್ಮರಕಗಳನುನು ದೆೇಶಾದ್ಯಂತ
                                 ತಿ
            ನಿಮಿ್ಷಸಲಾಗುತಿತಿದೆ.  ಉತರ  ಪ್ರದೆೇಶವು  ಪ್ರವಾಸೊೇದ್ಯಮ
            ಮತುತಿ  ತಿೇಥ್ಷಯಾತೆ್ರ  ಎರಡರಲೂಲಿ  ಸಮೃದ್ಧವಾಗಿದೆ  ಮತುತಿ
            ಅದರ  ಸಾಮಥ್ಯ್ಷವೂ  ಅಪಾರವಾಗಿದೆ.  ಅದು  ಭಗವಾನ್
                         ಥಿ
            ರಾಮನ ಜನ್ಮಸಳವೆೇ ಆಗಿರಲ್ ಅಥವಾ ಕೃರ್ಣನ ವೃಂದಾವನವೆೇ
            ಆಗಿರಲ್, ಭಗವಾನ್ ಬುದ್ಧನ ಸಾರನಾರ್ ಆಗಿರಲ್ ಅಥವಾ ಕಾಶಿ
            ವಿಶ್ವನಾಥ ಆಗಿರಲ್, ಸಂತ ಕಬಿೇರರ ಮಘರ್ ಧಾಮವಾಗಿರಲ್
            ಅಥವಾ  ವಾರಾಣಸಿಯ  ಸಂತ  ರವಿದಾಸ್  ಅವರ  ಜನ್ಮಸಥಿಳದ
            ಆಧುನಿೇಕರಣವೆೇ     ಆಗಿರಲ್,   ರಾಜ್ಯದಾದ್ಯಂತ   ಬೃಹತ್
            ಕಾಮಗಾರಿಗಳು     ನಡೆಯುತಿತಿವೆ.   ರಾಮಾಯಣ     ಸಕ್್ಷಟ್,
            ಆಧಾ್ಯತಿ್ಮಕ  ಸಕ್್ಷಟ್,  ಮತುತಿ  ಭಗವಾನ್  ರಾಮ,  ಶಿ್ರೇ  ಕೃರ್ಣ
            ಮತುತಿ  ಬುದ್ಧನ  ಜೇವನಕೆಕಿ  ಸಂಬಂಧಿಸಿದ  ಸಕ್್ಷಟ್ ಗಳನುನು
            ಅಭಿವೃದಿ್ಧಪಡಿಸಲಾಗುತಿತಿದೆ.  ಯುಗಯುಗಗಳಿಂದ  ಚಾಧಾ್ಷಮ್
            ಯಾತೆ್ರ ಭಾರತದಲ್ಲಿ ಮಹತ್ವದಾ್ದಗಿದೆ. ದಾ್ವದಶ ಜೊ್ಯೇತಿಲ್್ಷಂಗ,
                                                      ಲಿ
            ಶಕ್ತಿಪಿೇಠಗಳು  ಮತುತಿ  ಅರಟಿವಿನಾಯಕ  ದಶ್ಷನ  ಎಲವನೂನು
            ಜೇವನದ  ಒಂದು  ಭಾಗವೆಂದು  ಪರಿಗಣಿಸಲಾಗಿದೆ.  ಈ
            ತಿೇಥ್ಷಯಾತೆ್ರಯು ಕೆೇವಲ ಪ್ರವಾಸಿ ಆಕರ್ಷಣೆಗಿಂತ ಹೆಚಾಚುಗಿದೆ;
            ಇದು  ಭಾರತವನುನು  ಸಂಪಕ್್ಷಸುವ  ಮತುತಿ  ಪ್ರಬುದ್ಧಗೊಳಿಸುವ
            ಜೇವಂತ ಸಂಪ್ರದಾಯವಾಗಿದೆ. ಇದನುನು ಗಮನದಲ್ಲಿಟುಟಿಕೊಂಡು,
            ಉತರಾಖಂಡದ ಕೆೇದಾರನಾಥ ಧಾಮದಲ್ಲಿ ಇತಿತಿೇಚೆಗೆ ಪ್ರವಾಸಿ
                ತಿ
            ಸೌಲಭ್ಯ  ಕೆೇಂದ್ರ,  ಈ  ಪ್ರದೆೇಶದ  ನಿವಾಸಿಗಳ  ಅನುಕೂಲಕಾಕಿಗಿ
                                                   ತಿ
            ಹೊಸ  ಆಸ್ಪತೆ್ರ  ಮತುತಿ  ಇತರ  ಸೌಲಭ್ಯಗಳು  ಭಕರಿಗೆ  ಸೆೇವೆ
            ಒದಗಿಸುವ ವಾಹಿನಿಯಾಗುತಿತಿವೆ. ಚಾರ್ ಧಾಮ್ ರಸೆತಿ ಯೇಜನೆ
            ಪ್ರಸುತಿತ  ಭರದಿಂದ  ಸಾಗಿದೆ.  ಕೆೇದಾರನಾಥಕೆಕಿ  ಯಾತಿ್ರಕರನುನು                      ಭಾರತಕೆಕಿ ದೊಡ್ಡ ಪರಂಪರೆ
            ಕಳುಹಿಸಲು    ಕೆೇಬಲ್   ಕಾರನುನು   ನಿಮಿ್ಷಸುವ   ಪ್ರಕ್್ರಯ                       ಇದೆ. ಇದು ಸಾವಿರಾರು ವರ್ಷಗಳ
            ಪಾ್ರರಂಭವಾಗಿದೆ. ಇದಲದೆ, ಪವಿತ್ರ ಹೆೇಮಕುಂಡ್ ಸಾಹಿಬ್ ಗೆ                        ನಮ್ಮ ಗಾಥೆಯಾಗಿದೆ. ಜಗತೆತಿೇ ಒಂದು
                               ಲಿ
                                                          ಗೆ
            ಅನುಕೂಲಕರ ಪ್ರವೆೇಶವನುನು ಸಕ್್ರಯಗೊಳಿಸುವ ರೊೇಪೆ್ವೇ (ಹಗದ                    ಅದುಭುತವಾಗಿದು್ದ, ನಾವು ಜಗತಿತಿಗೆ ಏನನೂನು
            ಸೆೇತುವೆ) ಕಾಮಗಾರಿ ನಡೆಯುತಿತಿದೆ. ಇದರ ಜೊತೆಗೆ, ಹೃಷ್ಕೆೇಶ                    ನಿೇಡುವ ಅಗತ್ಯವಿಲ. ನಮ್ಮ ಪೂವ್ಷಜರು
                                                                                                  ಲಿ
            ಮತುತಿ  ಕಣ್ಷ  ಪ್ರಯಾಗ್  ನಡುವೆ  ರೆೈಲು  ಸಂಪಕ್ಷ  ಸೌಲಭ್ಯ                       ಏನೆಲಾಲಿ ಬಿಟುಟಿಹೊೇಗಿದಾ್ದರೆ. ಅದನುನು
            ಕಲ್್ಪಸಲು  ಪ್ರಯತಿನುಸಲಾಗುತಿತಿದೆ.  ಗುಜರಾತ್ ನ  ಸೊೇಮನಾಥ                      ಜಗತಿತಿಗೆ ತೊೇರಿಸಬೆೇಕು. ಭಾರತದ
            ದೆೇವಾಲಯದಲ್ಲಿ ಇತಿತಿೇಚೆಗೆ ಪ್ರದಶ್ಷನ ಮತುತಿ ವಾಣಿಜ್ಯ ಸಂಕ್ೇಣ್ಷ,                  ಪ್ರವಾಸೊೇದ್ಯಮವನುನು ತಡೆಯಲು
            ಸಮುದ್ರ  ದಶ್ಷನ  ಪಥವನುನು  ಪ್ರವಾಸಿಗರ  ಆಕರ್ಷಣೆಯಾಗಿ                              ಯಾರಿಂದಲೂ ಸಾಧ್ಯವಿಲ. ಲಿ
            ಸೆೇಪ್ಷಡೆ  ಮಾಡಲಾಗಿದೆ.  ಇದರ  ಪರಿಣಾಮವಾಗಿ  ಹೊಸ                                    -ನರೆೇಂದ್ರ ಮೇದಿ,
            ಭವಿರ್ಯ  ಮತುತಿ  ಉದೊ್ಯೇಗದ  ಹಾದಿ  ಸೃಷ್ಟಿಯಾಗುತಿತಿವೆ,  ಮತುತಿ                         ಪ್ರಧಾನಮಂತಿ್ರ
              ಥಿ
            ಸಳದ  ಪಾವಿತ್ರಯವೂ  ಹೆಚುಚುತದೆ.  ದೆೇಶಾದ್ಯಂತ  1೦  ಬುಡಕಟುಟಿ
                                  ತಿ
            ವಸುತಿಸಂಗ್ರಹಾಲಯಗಳನುನು  ರೂಪಿಸುವ  ಮೂಲಕ  ಬುಡಕಟುಟಿ
            ಶೌಯ್ಷ  ಮತುತಿ  ಸಂಸಕೃತಿಯನುನು  ಪ್ರದಶಿ್ಷಸಲು  ಸಾ್ವತಂತ್ರಯದ
                                                                   ಈ ವಸುತಿಸಂಗ್ರಹಾಲಯಗಳು ದೆೇಶದ ನವ ಪಿೇಳಿಗೆಗೆ ಬುಡಕಟುಟಿ
            ಅಮೃತ  ಮಹೊೇತ್ಸವದ  ಸಮಯದಲ್ಲಿ  ಯೇಜನೆಯನುನು
                                                                                                               ಲಿ
                                                                 ಗತಕಾಲದ  ಹೆಮೆ್ಮಯನುನು  ಪರಿಚಯಿಸುವುದು  ಮಾತ್ರವಲದೆ,
            ಪಾ್ರರಂಭಿಸಲಾಯಿತು. ರಾಂರ್ಯಲ್ಲಿ, ಬಿಸಾ್ಷ ಮುಂಡಾ ಅವರಿಗೆ
                                                                                                                ತಿ
                                                                                                        ತಿ
                                                                      ಥಿ
                                                                 ಈ  ಸಳಗಳಲ್ಲಿ  ಪ್ರವಾಸೊೇದ್ಯಮವನುನು  ಹೆರ್ಚುಸುತವೆ.  ಉತರ
            ಸಮಪಿ್ಷತವಾದ  ಇದೆೇ  ರಿೇತಿಯ  ವಸುತಿಸಂಗ್ರಹಾಲಯವನುನು
                                                                 ಪ್ರದೆೇಶದಲ್ಲಿ,  ಮಹಾರಾಜ  ಸುಹೆಲೆ್ದೇವ್  ಅವರ  40  ಅಡಿ  ಕಂರ್ನ
            ಇತಿತಿೇಚೆಗೆ  ಸಾಥಿಪಿಸಲಾಗಿದೆ.  ಗುಜರಾತಿನ  ರಾಜ್  ಪಿಪಾಲಿ,
                                                                 ಪ್ರತಿಮೆಯು ಪ್ರವಾಸಿಗರಿಗೆ ಅವರ ಜೇವನವನುನು ಪರಿಚಯಿಸಲ್ದೆ.
            ಆಂಧ್ರಪ್ರದೆೇಶದ  ಲಂಬಾಸಿಂಗಿ,  ಛತಿತಿೇಸ್  ಗಢದ  ರಾಯು್ಪರ,
                                                                      ಥಿ
                                                                 ಈ  ಸಳದಲ್ಲಿ  ಹಲವಾರು  ಸೌಕಯ್ಷಗಳ  ನಿಮಾ್ಷಣವು  ಪ್ರವಾಸಿ
            ಕೆೇರಳದ    ಕೊೇಳಿಕೊೇಡ್,   ಮಧ್ಯಪ್ರದೆೇಶದ   ರ್ಂದಾ್ವರ,
                                                                 ಆಕರ್ಷಣೆಯಾಗಿ  ಕಾಯ್ಷನಿವ್ಷಹಿಸುತಿತಿದೆ.  ಈ  ಎಲಾಲಿ  ಕ್ರಮಗಳು
            ತೆಲಂಗಾಣದ  ಹೆೈದರಾಬಾದ್  ಮತುತಿ  ಮಣಿಪುರದ  ತಮೆಂಗ್
                                                                                                               ಲಿ
                                                                 ಬಹಾ್ರಯಿಚ್ ನ  ಸೌಂದಯ್ಷವನುನು  ಸುಧಾರಿಸುವುದಷೆಟಿೇ  ಅಲದೆ
            ಶಿೇಘ್ರದಲೆಲಿೇ ಅಂತಹ ವಸುತಿಸಂಗ್ರಹಾಲಯಗಳಿಗೆ ಸಾಕ್ಷಿಯಾಗಲ್ದೆ.
                                                                 ಪ್ರವಾಸಿಗರ ಸಂಖೆ್ಯಯನೂನು ಹೆರ್ಚುಸುತವೆ.
                                                                                            ತಿ
             26  ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022
   23   24   25   26   27   28   29   30   31   32   33