Page 32 - NIS Kannada 16-31 JAN 2022
P. 32
ಮುಖಪುಟ ಲೆೋಖನ ಪ್ರವಾಸೆೊೋದಯಾಮ ಅಭಿವೃದಿ ಧಿ
ದೆೋಖೆೊೋ ಅಪಾನು ದೆೋಶ್' ಗೆ ಸಜು ಜು
'ಪರಂಪರೆ ಅಳವಡಿಸಿಕೆೊಳುಳಿ'ವ
ಭಾರತವು ದಿೋಘಚೆಕಾಲದಿಂದ ಇತರ ದೆೋಶಗಳ ಜನರನುನು ಆಕಷಿಚೆಸಿದೆ, ಅದು
ಮೊಲಕ ಅನನಯಾ ಉಪಕ್ರಮ
ಕಾಶಿಮೀರದ ಭವಯಾ ಕಣಿವೆಗಳಾಗಿರಲ್ ಅರವಾ ಡಾಜಚೆಲ್ಂಗ್- ಅಸಾಸ್ಂನ ಪ್ರಸಿದ ಧಿ
2017ರ ಸೆಪೆಟಿಂಬರ್ 27ರಂದು ವಿಶ್ವ ಪ್ರವಾಸೊೇದ್ಯಮ ಚಹಾ ತೆೊೋಟಗಳೆೋ ಆಗಿರಲ್, ಪ್ರತಿಯಬ್ಬ ಅಂತಾರಾಷಿಟ್ರೋಯ ಸಂದಶಚೆಕರು
ದಿನದ ಸಂದಭ್ಷದಲ್ಲಿ, ಪ್ರವಾಸೊೇದ್ಯಮ ಇಲ್ಲಿ ಮೋಡಿ ಮಾಡುವ ತಾಣಗಳನುನು ನೆೊೋಡಲು ಉತುಸ್ಕರಾಗಿದಾದಿರೆ, ಇದರ
ಸರ್ವಾಲಯವು "ಪರಂಪರೆಯನುನು ಅಳವಡಿಸಿಕೊಳಿಳು" ಜೆೊತೆಗೆ, ಧಾಮಿಚೆಕ ತಾಣಗಳಿಗೆ ಭೆೋಟಿ ನಿೋಡುವ ಬಲವಾದ ಬಯಕೆಯೊ ಇದೆ.
ಎಂಬ ವಿಶಿರಟಿ ಯೇಜನೆಯನುನು ಪರಿಚಯಿಸಿತು. ವಿಶೆೋರ ಪ್ರವಾಸಿ ರೆೈಲುಗಳನುನು ನಿವಚೆಹಸುವ ಮೊಲಕ ಜನರನುನು ಪವಿತ್ರ
ಇದು ಪ್ರವಾಸೊೇದ್ಯಮ ಸರ್ವಾಲಯ, ಭಾರತಿೇಯ ತಾಣಗಳಿಗೆ ಸಂಪಕಿಚೆಸುವ ಗುರಿಯನುನು ಹೆೊಂದಿರುವ 'ದೆೋಖೆೊೋ ಅಪಾನುದೆೋಶ್'
ಪುರಾತತ್ವ ಸವೆೇ್ಷಕ್ಷಣಾ ಇಲಾಖೆ ಮತುತಿ ರಾಜ್ಯ/ ಕಾಯಚೆಕ್ರಮವನುನು ಸಕಾಚೆರ ಪಾ್ರರಂಭಿಸಿದೆ. ಇದು ಭಾರತದೆೊಳಗೆ
ಕೆೇಂದಾ್ರಡಳಿತ ಪ್ರದೆೇಶಗಳು ಕೆೈಗೊಂಡ ವಾಯಾಪಕವಾಗಿ ಪ್ರಯಾಣಿಸಲು ಮತುತಾ ದೆೋಶದ ವೆೈವಿಧಯಾಮಯ ಪಾರಂಪರಿಕ
ಪ್ರವಾಸೊೇದ್ಯಮ ಉತೆತಿೇಜನ ಉಪಕ್ರಮವಾಗಿದೆ. ಇದು ಸಾ್ಮರಕಗಳಿಗೆ ಭೆೋಟಿ ನಿೋಡಲು ಜನರನುನು ಉತೆತಾೋಜಸುವ ಅಭಿಯಾನವಾಗಿದೆ.
ನಮ್ಮ ಶಿ್ರೇಮಂತ ಮತುತಿ ವೆೈವಿಧ್ಯಮಯ ಪಾರಂಪರಿಕ ಇದು ದೆೋಶದ ಜನಪಿ್ರಯ ಪ್ರವಾಸಿ ತಾಣಗಳಲ್ಲಿ ದೆೋಶಿೋಯ ಪ್ರವಾಸೆೊೋದಯಾಮ
ಸಾ್ಮರಕಗಳಿಗೆ ಪ್ರವಾಸಿಗರನುನು ಆಕಷ್್ಷಸುವ ಸೌಕಯಚೆಗಳು ಮತುತಾ ಮೊಲಸೌಕಯಚೆಗಳ ಅಭಿವೃದಿಧಿಗೆ ಅನುಕೊಲ
ಸಾಮಥ್ಯ್ಷವನುನು ಹೊಂದಿದೆ. ಈ ಉಪಕ್ರಮವನುನು ಮಾಡಿಕೆೊಡುವ ಗುರಿಯನೊನು ಹೆೊಂದಿದೆ.
ಭಾರತದ ಪುರಾತತ್ವ ಸವೆೇ್ಷಕ್ಷಣಾ ಇಲಾಖೆಯ ಪ್ರಮುಖ
'ಸಹಾಯವಾಣಿ ಮತುತಾ ಮಾಹತಿ
ಸಾ್ಮರಕಗಳಲ್ಲಿ ಪಾ್ರರಂಭಿಸಲಾಗಿದು್ದ, ಇಲ್ಲಿಯವರೆಗೆ
ದೆೇಶಾದ್ಯಂತ 95 ಸಾ್ಮರಕಗಳನುನು ಒಳಗೊಂಡಿದೆ. ದೆೇಶಿೇಯ ಮತುತಿ ಅಂತಾರಾಷ್ಟ್ೇಯ ಪ್ರವಾಸಿಗರ ಅನುಕೂಲ ಮತುತಿ
ಖಾಸಗಿ ಹೂಡಿಕೆದಾರರಿಂದ ನಿವ್ಷಹಣೆ ಸೆೇರಿದಂತೆ ಸುರಕ್ಷತೆಗಾಗಿ, ಎಲಾಲಿ ಪ್ರವಾಸೊೇದ್ಯಮ ಸಂಬಂಧಿತ ಮಾಹಿತಿಯನುನು
ಈ ತಾಣಗಳಿಗೆ ಮೂಲಭೂತ ಮತುತಿ ಆಧುನಿಕ ದಿನದ 24 ಗಂಟೆಗಳು, ಹಿಂದಿ ಮತುತಿ ಇಂಗಿಲಿಷ್ ಸೆೇರಿದಂತೆ
ಸೌಲಭ್ಯಗಳನುನು ಒದಗಿಸಲಾಗುತಿತಿದೆ. ಈ ಯೇಜನೆಯು 12 ಭಾಷೆಗಳಲ್ಲಿ ವಾರದ ಏಳು ದಿನಗಳಲ್ಲಿ ಉರ್ತ ಕರೆ ಸಂಖೆ್ಯ
ಇಲ್ಲಿಯವರೆಗೆ 29 ತಿಳಿವಳಿಕೆ ಒಡಂಬಡಿಕೆಗಳಿಗೆ 1800111363 ಮತುತಿ ಶಾಟ್್ಷ ಕೊೇಡ್ 1363 ಮೂಲಕ ಒದಗಿಸಲಾಗುತಿತಿದೆ.
(ಎಂಓಯು) ಸಹಿ ಹಾಕಲು ಕಾರಣವಾಗಿದೆ. ಪ್ರವಾಸೊೇದ್ಯಮ ಸರ್ವಾಲಯದ ಅಂತಜಾ್ಷಲ ತಾಣಕೆಕಿ ಲೆೈವ್ ಚಾಟ್
ವೆೈಶಿರಟಿಯವನುನು ಸೆೇರಿಸಲಾಗಿದು್ದ, ಇದು ಪ್ರಯಾಣಿಕರು ಅಲ್ಲಿ ಕೆೇಳುವ
ಪ್ರಶೆನುಗಳಿಗೆ ಸಹಾಯ ಮಾಡುತದೆ.
ತಿ
ಇನ್ ಕೆ್ರಡಿಬಲ್ ಇಂಡಿಯಾ ವೆಬ್ ಸೆೈಟ್ ನಲ್ಲಿ ಗೂಗಲ್ 360 ಡಿಗಿ್ರ ವಾಕ್
ಥೂ್ರ ಬಳಸಿ ಭಾರತದ ಪ್ರವಾಸಿ ತಾಣಗಳ ಬಗೆಗೆ ಎಲಾಲಿ ಮಾಹಿತಿಯನುನು
ವಚು್ಷವಲ್ ರೂಪದಲ್ಲಿ ಪಡೆಯಬಹುದು, ನಂತರ ಟೂರ್ ಆಪರೆೇಟರ್,
ಹೊೇಟೆಲ್, ಏಜೆಂಟ್ ಮತುತಿ ಗೆೈಡ್ ನಂತಹ ಎಲಾಲಿ ಮಾಹಿತಿ
ಇನ್ ಕೆ್ರಡಿಬಲ್ ಇಂಡಿಯಾ (Incredible India) ಮಬೆೈಲ್ ಅಪಿಲಿಕೆೇಶನ್
ಮೂಲಕ ಲಭ್ಯವಿದೆ.
ಅಂತಾರಾಷ್ಟ್ೇಯ ಸಂದಶ್ಷಕರನುನು ನಿವ್ಷಹಿಸಲು ಮಿೇಸಲಾದ
ಕೊೇವಿಡ್-19 ಕೊೇಶವನುನು ಸಾಥಿಪಿಸಲಾಗಿದೆ. ಕೊೇವಿಡ್ ಸಮಯದಲ್ಲಿ
ಭಾರತದಲ್ಲಿ ಸಿಲುಕ್ಕೊಂಡಿದ್ದ ವಿದೆೇಶಿ ಪ್ರವಾಸಿಗರಿಗೆ 'Stranded in
ತಿ
India' ಪೇಟ್ಷಲ್ ಮೂಲಕ ನೆರವು ವಿಸರಿಸಲಾಯಿತು.
30 ನೊಯಾ ಇಂಡಿಯಾ ಸಮಾರಾರ ಜನವರಿ 16-31, 2022