Page 33 - NIS Kannada 16-31 JAN 2022
P. 33

ಮುಖಪುಟ ಲೆೋಖನ
                                                                                 ಪ್ರವಾಸೆೊೋದಯಾಮ ಅಭಿವೃದಿ ಧಿ


            ಹಳೆಯ  ಬಿೇದಿ  ದಿೇಪಗಳನುನು  ಬದಲ್ಸಿ  ಅಭಿಯಾನದ  ಅಡಿಯಲ್ಲಿ
            ಎಲ್ಇಡಿ ದಿೇಪಗಳನುನು ಹಾಕ್ದೆ.
               ಸಾ್ವತಂತ್ರಯದ  ಈ  75ನೆೇ  ವರ್ಷದಲ್ಲಿ  'ಎಲರೊಂದಿಗೆ  ಎಲರ
                                                          ಲಿ
                                               ಲಿ
                            ಲಿ
            ವಿಶಾ್ವಸ  ಮತುತಿ  ಎಲರ  ವಿಶಾ್ವಸದೊಂದಿಗೆ'  'ಎಲರ  ಪ್ರಯತನು'ಕೆಕಿ
                                                 ಲಿ
            ದೆೇಶ  ಕರೆ  ನಿೇಡಿದೆ.  ಸ್ವಚ್ಛತೆಗಾಗಿ,  ಪ್ರತಿಯಬ್ಬರ  ಕೊಡುಗೆಯ
            ಈ  ಮನೊೇಭಾವವು  ಅಷೆಟಿೇ  ನಿಣಾ್ಷಯಕವಾಗಿದೆ.  ಸ್ವಚ್ಛತೆಯು
            ಸಂತೊೇರ ಮತುತಿ ಪ್ರವಾಸೊೇದ್ಯಮದೊಂದಿಗೆ ಅಂತಗ್ಷತವಾಗಿ
            ಸಂಬಂಧ  ಹೊಂದಿದೆ.  ಗುಜರಾತಿನ  ಮುಖ್ಯಮಂತಿ್ರಯಾಗಿ
            ನರೆೇಂದ್ರ  ಮೇದಿ  ಅವರು  ಸ್ವಚ್ಛತೆಗೆ  ನಿದಿ್ಷರಟಿ  ಒತುತಿ  ನಿೇಡುವ
            ಮೂಲಕ  ಪ್ರಗತಿಗಾಗಿ  ಪ್ರವಾಸೊೇದ್ಯಮದ  ಸಾಧ್ಯತೆಗಳನುನು
            ಹೆರ್ಚುಸಲು ಪಾ್ರರಂಭಿಸಿದರು. ನಿಮ್ಷಲ್ ಗುಜರಾತ್ ಅಭಿಯಾನವು
            ಜನಾಂದೊೇಲನವಾಗಿ        ರೂಪುಗೊಂಡಾಗ,      ರಾಜ್ಯದಲ್ಲಿ
            ಪ್ರವಾಸೊೇದ್ಯಮವೂ ಬೆಳೆಯಿತು.

            ತನನು ಪರಂಪರೆಯನುನುಸಂರಕ್ಷಿಸುವ ಮೊಲಕ ವಿಶವಾದ ಗುರುತಾದ ಭಾರತ
            ಸಂಪ್ರದಾಯ ಮತುತಿ ಪ್ರವಾಸೊೇದ್ಯಮವು ಭಾರತಿೇಯ ಸಂಸಕೃತಿ,
            ಭಾವನೆಗಳು  ಮತುತಿ  ಅಸಿ್ಮತೆಯಂದಿಗೆ  ಬೆೇಪ್ಷಡಿಸಲಾಗದ
            ನಂಟು  ಹೊಂದಿರುವ  ಎರಡು  ವಿರಯಗಳಾಗಿವೆ.  ಭಾರತದ
            ಸಾಂಸಕೃತಿಕ  ಸಾಮಥ್ಯ್ಷವನುನು  ಹೊಸ  ಬೆಳಕ್ನಲ್ಲಿ  ವಿಶ್ವದ
            ಮುಂದಿಡಲು     ಕೆೇಂದ್ರ   ಸಕಾ್ಷರ   ಸದಾ   ಶ್ರಮಿಸುತಿತಿದೆ,
            ಇದರಿಂದ     ಭಾರತವು     ಐತಿಹಾಸಿಕ   ಪ್ರವಾಸೊೇದ್ಯಮದ
            ಮಹತ್ವದ  ಜಾಗತಿಕ  ಕೆೇಂದ್ರವಾಗಿ  ಅಭಿವೃದಿ್ಧ  ಹೊಂದುತಿತಿದೆ.
            ಐತಿಹಾಸಿಕ  ರಚನೆಗಳನುನು  ನವಿೇಕರಿಸಲಾಗುತಿತಿದೆ  ಮತುತಿ
            ಅದೆೇ  ಉತಾ್ಸಹದೊಂದಿಗೆ  ಹೆಚುಚು  ಆಕರ್ಷಕಗೊಳಿಸಲಾಗುತಿತಿದೆ.
                                                                  ಕೆಲಸ  ಮಾಡಿದಾ್ದಗಿರಲ್  ಅಥವಾ  ಈಗ  ಪ್ರಧಾನಮಂತಿ್ರಯಾಗಿ,
            ಕೊೇಲಕಿತಾತಿ,  ದೆಹಲ್,  ಮುಂಬೆೈ,  ಅಹಮದಾಬಾದ್  ಮತುತಿ
                                                                  ಭಾರತದಲ್ಲಿ ವಿಶ್ವ ಪಾರಂಪರಿಕ ತಾಣಗಳ ಸಂಖೆ್ಯಯನುನು ಹೆರ್ಚುಸುವ
            ವಾರಾಣಸಿಯ ಪಾರಂಪರಿಕ ತಾಣಗಳಿಗೆ ಹೊಸ ರೂಪ ನಿೇಡುವ
                                                                  ಪ್ರಯತನುವಾಗಿರಲ್,  ಜೊತೆಗೆ  ಎಲ  ಅಂಶಗಳನುನು  ಪರಿಗಣಿಸುವ
                                                                                            ಲಿ
            ಮೂಲಕ  ಈ  ನಿಟ್ಟಿನಲ್ಲಿ  ಕೆಲಸ  ಪಾ್ರರಂಭವಾಗಿದೆ.  ಹೊಸ
                                                                  ಮೂಲಸೌಕಯ್ಷ  ಮತುತಿ  ಸಂಘಟ್ತ  ಅಭಿವೃದಿ್ಧಯ  ಪ್ರಯತನು
            ಗಾ್ಯಲರಿಗಳು, ಪ್ರದಶ್ಷನಗಳು, ರ್ತ್ರಮಂದಿರಗಳು, ನಾಟಕಗಳು
                                                                  ನಡೆಯುತಿತಿವೆ.  ಸಕ್್ಷಟ್  ರೆೈಲುಗಳು  ಪ್ರವಾಸಿ  ತಾಣಗಳನುನು
            ಮತುತಿ  ಸಂಗಿೇತ  ಪ್ರದಶ್ಷನಗಳಿಗೆ  ಮೂಲಸೌಕಯ್ಷವನುನು
                                                                  ಸಂಪಕ್್ಷಸುತಿತಿದ್ದರೆ,  ಅಂತಾರಾಷ್ಟ್ೇಯ  ಯೇಗ  ದಿನದಂತಹ
            ಈ  ವಿನಾ್ಯಸಗಳಲ್ಲಿ  ನಿಮಿ್ಷಸಲಾಗುತಿತಿದೆ.  ಅಂತಾರಾಷ್ಟ್ೇಯ
                                                                  ಹಬ್ಬಗಳು  ಭಾರತಿೇಯ  ಸಂಸಕೃತಿಯನುನು  ವಿಶ್ವದ  ಇತರ
            ಮಾನದಂಡಗಳಿಗೆ       ಅನುಗುಣವಾಗಿ     ಐದು     ಮಾದರಿ
                                                                  ಭಾಗಗಳಿಗೆ  ತಲುಪಿಸುತಿತಿವೆ.  ಇದಲದೆ,  ದೆೇಶದ  ಸಾಂಸಕೃತಿಕ
                                                                                             ಲಿ
            ವಸುತಿಸಂಗ್ರಹಾಲಯಗಳನುನು ನಿಮಿ್ಷಸಲು ಸಕಾ್ಷರ ನಿಧ್ಷರಿಸಿದೆ.
                                                                  ಪರಂಪರೆಯನುನು ಪುನಃಸಾಥಿಪಿಸುವ ಪ್ರಕ್್ರಯಯು ಅಭೂತಪೂವ್ಷ
            ಇದೆಲವೂ ವಿಶ್ವದ ಅತ್ಯಂತ ಹಳೆಯ ವಸುತಿಸಂಗ್ರಹಾಲಯಗಳಲ್ಲಿ
                 ಲಿ
                                                                  ವೆೇಗದಲ್ಲಿ ಸಾಗಿದೆ. 1976 ಮತುತಿ 2014ರ ನಡುವೆ, ಕಳುವಾಗಿದ್ದ
            ಒಂದಾದ  ಕೊೇಲಕಿತಾತಿದ  ಭಾರತಿೇಯ  ವಸುತಿಸಂಗ್ರಹಾಲಯದಲ್ಲಿ
                                                                  13  ಪರಂಪರಿಕ  ವಸುತಿಗಳನುನು  ಮಾತ್ರ  ಹಿಂದಿರುಗಿಸಲಾಗಿತುತಿ;
            ಪಾ್ರರಂಭವಾಗಿದೆ.  ಅದನುನು  ಹೊರತುಪಡಿಸಿ,  ದೆಹಲ್,  ಚೆನೆನುೈ,
                                                                  ಅದರೆ, 2014 ಮತುತಿ 2021ರ ನಡುವೆ, 41 ಹೆಚುಚುವರಿ ಪಾರಂಪರಿಕ
            ಹೆೈದರಾಬಾದ್  ಮತುತಿ  ಶಿ್ರೇನಗರದ  ವಸುತಿಸಂಗ್ರಹಾಲಯಗಳನುನು
                                                                  ವಸುತಿಗಳನುನು   ಮರಳಿ   ತರಲಾಯಿತು.    ನಿಸ್ಸಂದೆೇಹವಾಗಿ,
            ನವಿೇಕರಿಸಲಾಗುತಿತಿದೆ.   ಕಳೆದ     ಏಳು     ವರ್ಷಗಳಲ್ಲಿ
                                                                  ಕೊೇವಿಡ್  ಅನುನು  ಅನುಸರಿಸಿ,  ಭಾರತದ  ಪ್ರವಾಸೊೇದ್ಯಮ
            10  ಹೆಚುಚುವರಿ  ತಾಣಗಳನುನು  ವಿಶ್ವ  ಪಾರಂಪರಿಕ  ತಾಣಗಳಾಗಿ
                                                                  ವಲಯವು  ತ್ವರಿತವಾಗಿ  ತನನು  ಹಿಂದಿನ  ಮಟಟಿಕೆಕಿ  ಮರಳುತಿತಿದೆ.
            ಹೆಸರಿಸಲಾಗಿದೆ  ಎಂಬ  ಅಂಶವು  ಪ್ರವಾಸಿ  ಆಕರ್ಷಣೆಗಳ
                                                                  ಮಾಚ್್ಷ 2022ರ ವೆೇಳೆಗೆ 5 ಲಕ್ಷ ವಿದೆೇಶಿ ಪ್ರವಾಸಿಗರಿಗೆ ಉರ್ತ
            ಅಭಿವೃದಿ್ಧಗೆ ಭಾರತ ಸಕಾ್ಷರದ ಬದ್ಧತೆಯನುನು ತೊೇರಿಸುತದೆ.
                                                       ತಿ
                                                                  ವಿೇಸಾಗಳನುನು  ಒದಗಿಸುವುದು,  ತ್ವರಿತ  ಲಸಿಕೆ,  ಆರೊೇಗ್ಯ
               ದೆೇಶದ  ಪರಂಪರೆಯನುನು  ರಕ್ಷಿಸಲು,  ಸುಂದರಗೊಳಿಸಲು
                                                                  ಸೌಲಭ್ಯಗಳಿಗೆ ಹೆರ್ಚುನ ಪ್ರವೆೇಶ ಮತುತಿ ತಂತ್ರಜ್ಾನದ ಸುಧಾರಿತ
            ಹಾಗು  ಅಲಂಕರಿಸಲು  ಸಂಪನೂ್ಮಲಗಳ  ಅಗತ್ಯವಿರುವುದು
                                                                  ಬಳಕೆಯಂದಿಗೆ  ಭಾರತಿೇಯ  ಪ್ರವಾಸೊೇದ್ಯಮವು  ವಿಶ್ವದಲ್ಲಿ
            ಮಾತ್ರವಲಲಿ, ಅವುಗಳ ಕಾಳಜ ಮತುತಿ ನಿವ್ಷಹಣೆಗಾಗಿ ಅವುಗಳನುನು
                                                                  ಛಾಪು ಮೂಡಿಸಲು ಸಿದ್ಧವಾಗಿದೆ. ಆದಾಗೂ್ಯ, ಭಾರತವನುನು ವಿಶ್ವದ
            ಅಭಿವೃದಿ್ಧಪಡಿಸಬೆೇಕಾಗುತದೆ.  ಈ  ಹಿನೆನುಲೆಯಲ್ಲಿ,  ಸಾ್ವಯತ  ತಿ
                                ತಿ
                                                                        ತಿ
                                                                  ಅತು್ಯತಮ ಪ್ರವಾಸಿ ತಾಣವೆಂದು ಗುರುತಿಸುವಂತಾಗಲು ಎಲಾಲಿ
            ವಿಶ್ವವಿದಾ್ಯಲಯದ    ಸಾಥಿನಮಾನದೊಂದಿಗೆ    "ಭಾರತಿೇಯ
                                                                  ಭಾರತಿೇಯರ  ಸಂಘಟ್ತ  ಪ್ರಯತನುದ  ಅಗತ್ಯವಿದು್ದ,  ಇದರಿಂದ
            ಪರಂಪರೆ ಸಂರಕ್ಷಣಾ ಸಂಸೆಥಿ" ಸಾಥಿಪನೆಯ ಬಗೆಗೆ ಚರ್್ಷಸಲಾಗುತಿತಿದೆ.
                                                                  ಏಕ ಭಾರತ - ಶೆ್ರೇರ್ಠ ಭಾರತದ ಸೂಫೂತಿ್ಷಯನುನು ವಿಶ್ವದಾದ್ಯಂತ
            ಗುಜರಾತಿನ     ಮುಖ್ಯಮಂತಿ್ರಯಾಗಿ     ಧೊೇಲವಿೇರಾದಲ್ಲಿನ
                                                                  ಅನುಭವಿಸುವಂತೆ ಮಾಡಬಹುದು.
            ಐತಿಹಾಸಿಕ  ತಾಣಗಳ  ರಕ್ಷಣೆ  ಮತುತಿ  ಪುನಶೆಚುೇತನದ  ಬಗೆಗೆ
                                                                      ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022 31
   28   29   30   31   32   33   34   35   36   37   38