Page 44 - NIS Kannada 16-31 JAN 2022
P. 44

ರಾರಟ್ರ
                   ಸಾ್ಟರ್ಚೆಅಪ್ ಇಂಡಿಯಾ






                                                                   ಸಾಟಿರ್್ಟಅಪ್ ಇಂಡಿಯಾ


                                                                                                   ಷೆ
                                                           ಯುವಜನರ ಮಹತಾವೆಕಾಂಕ್ಗಳಿಗೆ


                                                       ರಕ್ಕೆ ನಿೋಡುತಿತುರುವ ನವೋದಯುಮ ಭಾರತ



                                                         ಭಾರತವು      ವಿಶ್ವದ   ಅತ್ಯಂತ    ಯುವ      ದೆೇಶವಾಗಿದೆ.
                                                         ಜನಸಂಖೆ್ಯಯ  ಶೆೇಕಡಾ  65ರರುಟಿ  ಮಂದಿ  35  ವರ್ಷಗಳಿಗಿಂತ
                                                         ಕಡಿಮೆ  ವಯಸಿ್ಸನವರಾಗಿದಾ್ದರೆ.  ಇಂದು  ಯುವಕರಿಗೆ  ತಮ್ಮ
                                                         ಮಹತಾ್ವಕಾಂಕ್ೆಗಳನುನು    ಸಾಧಿಸಲು     ಸರಿಯಾದ       ದಿಕುಕಿ
                                                         ಮಾತ್ರ  ಬೆೇಕ್ದೆ.  ಈ  ರ್ಂತನೆಯಂದಿಗೆ,  ಪ್ರಧಾನಮಂತಿ್ರ
                                                         ನರೆೇಂದ್ರ  ಮೇದಿ  ಅವರು  2015  ಆಗಸ್ಟಿ  15ರಂದು  ಕೆಂಪು
                                                         ಕೊೇಟೆಯ  ಮೆೇಲ್ನ  ಪಾ್ರಂಗಣದಿಂದ  ಮೆೇಲ್ಂದ  'ಸಾಟಿಟ್್ಷ
                                                         ಅಪ್  ಇಂಡಿಯಾ'  (ನವೇದ್ಯಮ  ಭಾರತ)  ಘೂೇಷ್ಸಿದರು.
                                                         ಜನವರಿ  2016  ರಲ್ಲಿ  ಸಕಾ್ಷರದ  ಈ  ಮಹತಾ್ವಕಾಂಕ್ೆಯ
                                                         ಉಪಕ್ರಮಕೆಕಿ ಚಾಲನೆ ನಿೇಡಿದ ನಂತರ ಅವರು, "ನನನು ಕನಸು,
                                                         ದೆೇಶದ     ಯುವಕರು       ಉದೊ್ಯೇಗಾಕಾಂಕ್ಷಿಗಳಾಗಬಾರದು,
                                                         ಬದಲಾಗಿ  ಉದೊ್ಯೇಗ  ನಿೇಡುವವರಾಗಿರಬೆೇಕು"  ಎಂದು
                                                         ಹೆೇಳಿದರು. ಇಂದು 75ಕೂಕಿ ಹೆಚುಚು ಯುನಿಕಾನ್್ಷ ಗಳು ಸೆೇರಿದಂತೆ
                                                         60  ಸಾವಿರಕೂಕಿ  ಹೆಚುಚು  ನವೇದ್ಯಮಗಳ  ಯಶೆೋೇಗಾಥೆ  ಈ
                                                         ಯೇಜನೆಯ ಯಶಸ್ಸನುನು ಎತಿತಿ ತೊೇರಿಸುತದೆ.
                                                                                            ತಿ






                      ಹಾರಾರಟ್ದ ಪುಣೆಯ ನಿವಾಸಿ ಮಯೂರ್ ಪಾಟ್ೇಲ್
                      ಅವರು  2011ರಲ್ಲಿ  ತಮ್ಮ  ಮೇಟಾರ್  ಸೆೈಕಲ್ ನ         ಇಂದು ನಿೋವು ಎಲ್ಲಿಯಾದರೊ ನೆೊೋಡಿ, ಯಾವುದೆೋ
            ಮಮೆೈಲೆೇಜ್ ಹೆರ್ಚುಸಲು ಮಾಗ್ಷಗಳನುನು ಹುಡುಕುತಿತಿದ್ದರು,
                                                                     ಕುಟುಂಬಕೆ್ ಹೆೊೋಗಿ ನೆೊೋಡಿ, ಅದು ಎಷೆ್ಟೋ ಶಿ್ರೋಮಂತ
             ಅದರಲ್ಲಿ ಅವರು ನಂತರ ಯಶಸಿ್ವಯಾದರು. 2017-18ರಲ್ಲಿ ಅವರು
                                                                    ಕುಟುಂಬವಿರಲ್, ವಿದಾಯಾವಂತ ಕುಟುಂಬವಿರಲ್, ಆದರೆ
             ವಾಹನಗಳಿಂದ  ಹೊರಸೂಸುವಿಕೆಯನುನು  ಶೆೇಕಡಾ  4೦  ರರುಟಿ
                                                                    ನಿೋವು ಕುಟುಂಬದ ಯುವಕರೆೊಂದಿಗೆ ಮಾತನಾಡಿದರೆ,
             ಕಡಿತಗೊಳಿಸುವ ತಂತ್ರಜ್ಾನವನುನು ಬಳಸಿದರು, ಇದಕೆಕಿ 2021ರಲ್ಲಿ
                                                                     ಅವರು ಏನು ಹೆೋಳುತಾತಾರೆ? ಅವರು ತಮ್ಮ ಕುಟುಂಬ
             ಪೆೇಟೆಂಟ್ ಪಡೆದುಕೊಂಡರು. ಅಟಲ್ ನವ ಭಾರತ ಚಾಲೆಂಜ್ ನಿಂದ
                                                                   ಸಂಪ್ರದಾಯಗಳಿಂದ ಹೆೊರಬಂದು, ನಾನು ನವೋದಯಾಮ
             9೦ ಲಕ್ಷ ರೂ.ಗಳ ಅನುದಾನವನುನು ಪಡೆದ ನಂತರ, ಅವರು ಈಗ
                                                                          ಪಾ್ರರಂಭಿಸುತೆತಾೋನೆ ಎಂದು ಹೆೋಳುತಾತಾರೆ.
             ತಮ್ಮ ನಾಲುಕಿ ಸೆನುೇಹಿತರೊಂದಿಗೆ ತಮ್ಮದೆೇ ಆದ ನವೇದ್ಯಮವನುನು
                                                                       ಅಂದರೆ, ಹೆೊಸ ಸವಾಲುಗಳನುನು ಸಿವಾೋಕರಿಸಲು
             ನಡೆಸುತಿತಿದಾ್ದರೆ. ಅದೆೇ ರಿೇತಿ, ಅಹಮದಾಬಾದ್ ನಿವಾಸಿ ಅಂಗದ್
                                                                      ಅವರ ಮನಸುಸ್ ಸಿದವಾಗಿದೆ. ಇಂದು ನವೋದಯಾಮ
                                                                                      ಧಿ
             ಸಿಂಗ್  ತಮ್ಮದೆೇ  ಆದ  ಉದ್ಯಮವನುನು  ಪಾ್ರರಂಭಿಸುವ  ಬಗೆಗೆ
                                                                                    ಣು
                                                                                                      ತಾ
             ಯೇರ್ಸಿದರು.  ಸರಕು  ಸಾಗಣೆಗಾಗಿ  ಅವರು  ಒಂದು  ನವಿೇನ          ಸಂಸಕೃತಿಯು ಸಣ ಪಟ್ಟಣಗಳಲ್ಲಿಯೊ ವಿಸರಿಸುತಿತಾದೆ

             ವೆಬ್ ಸೆೈಟ್  ಅನುನು  ಪಾ್ರರಂಭಿಸಿದರು.  ಅವನ  ಸಾಧನೆಗಳಿಂದ      ಮತುತಾ ಅದರಲ್ಲಿ ಉಜವಾಲ ಭವಿರಯಾದ ಕುರುಹುಗಳನುನು
             ಪ್ರಭಾವಿತರಾದ ಅವರ ಅನೆೇಕ ಸೆನುೇಹಿತರು ಅವರೊಂದಿಗೆ ಸೆೇರಲು                  ನಾನು ಕಾಣುತಿತಾದೆದಿೋನೆ.
             ತಮ್ಮ ಉದೊ್ಯೇಗವನುನು ತೊರೆದರು. ಉದೊ್ಯೇಗಗಳನುನು ಹುಡುಕುವ           ನರೆೋಂದ್ರ ಮೋದಿ, ಪ್ರಧಾನ ಮಂತಿ್ರ
             42  ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022
   39   40   41   42   43   44   45   46   47   48   49