Page 43 - NIS Kannada 16-31 JAN 2022
P. 43

ರಾರಟ್ರ
                                                                                               ನೆೈಸಗಿಚೆಕ ಕೃಷಿ


             ಬಿೋಜಾಮೃತ:                                            ಹೆೊಸ ವರಚೆದಲ್ಲಿ ರೆೈತರಿಗೆ ಉಡುಗೆೊರೆ
             ನೆೈಸಗಿ್ಷಕ ಕೃಷ್ಯ ಅತ್ಯಗತ್ಯ ಆಧಾರವೆಂದರೆ ಬಿೇಜಾಮೃತ ಅಲ್ಲಿ   2022ರ ಮದಲ ದಿನವೆೇ ರೆೈತರು ಕ್ಸಾನ್ ಸಮಾ್ಮನ್
             ಅದು ಬಿೇಜಗಳಲ್ಲಿ ಕಾಣಿಸಿಕೊಳುಳುವ ರೊೇಗಗಳಿಂದ ಬಿೇಜವನುನು
                                                                  ನಿಧಿಯ 10ನೆೇ ಕಂತನುನು ಸಿ್ವೇಕರಿಸಿದರು. ಇದರೊಂದಿಗೆ
                   ತಿ
             ರಕ್ಷಿಸುತದೆ ಮತುತಿ ಅದರ ಮಳಕೆಯಡೆಯುವ ಸಾಮಥ್ಯ್ಷವನುನು
                                                                  ಈ ಯೇಜನೆಯಡಿ ರೆೈತರಿಗೆ ಈವರೆಗೆ 1.8೦ ಲಕ್ಷ
             ಹೆರ್ಚುಸುತದೆ. 5 ಕೆಜ ಹಸುವಿನ ಸಗಣಿ, 5 ಲ್ೇಟರ್ ಗಂಜಲ, 50 ಗಾ್ರಂ
                   ತಿ
             ನಿೇರು ಹಾಕ್ದ ಸುಣ್ಣ, ಮತುತಿ ಸ್ವಲ್ಪ ಮಣ್ಣನುನು 20 ಲ್ೇಟರ್ ನಿೇರಿನಲ್ಲಿ   ಕೊೇಟ್ ರೂ.ಗಳನುನು ಬಿಡುಗಡೆ ಮಾಡಿದಂತಾಗಿದೆ, ಇದು
             ಬೆರೆಸಿ ಬಿೇಜಾಮೃತ ತಯಾರಿಸಲಾಗುತದೆ. ಒಂದು ರಾತಿ್ರ ಅದನುನು    ರೆೈತರ ಬಾ್ಯಂಕ್ ಖಾತೆಗೆ ನೆೇರವಾಗಿ ನಿೇಡಿದ ಅತಿದೊಡ್ಡ
                                        ತಿ
                                                      ತಿ
             ಇಟಟಿ ನಂತರ ಅದರಲ್ಲಿ 10 ಕೆಜ ಬಿೇಜವನುನು ಸಂಸಕಿರಿಸಲಾಗುತದೆ.
                                                                  ನೆರವಾಗಿದೆ.
                                               ತಿ
             ಒಂದು ದಿನದ ನಂತರ ಬಿೇಜ ಬಿತನೆಗೆ ಸಿದ್ಧವಾಗುತದೆ.
                                    ತಿ
                                                                  ಜನವರಿ 1ರಂದು ಪ್ರಧಾನಮಂತಿ್ರ ನರೆೇಂದ್ರ ಮೇದಿ
             ಕೃಷಿಯಲ್ಲಿ ವಾಯಾಪಿತಾಯ ತಂತ್ರ:
                                                                  ಅವರು 10 ಕೊೇಟ್ಗೂ ಹೆಚುಚು ರೆೈತರ ಬಾ್ಯಂಕ್
             ಅದರ ಪ್ರಕಾರ ಇಡಿೇ ಕೃಷ್ ಭೂಮಿ ಸಂಪೂಣ್ಷವಾಗಿ ಬೆಳೆಯ          ಖಾತೆಗಳಲ್ಲಿ 20 ಸಾವಿರ ಕೊೇಟ್ ರೂ. ಗೂ ಹೆಚುಚು
             ಉಳಿಕೆಯಿಂದ ಅಥವಾ ಅಲಾ್ಪವಧಿಯ ಅಂತರ ಬೆಳೆಗಳಿಂದ
                                                                  ಮತವನುನು ನೆೇರವಾಗಿ ವಗಾ್ಷಯಿಸಿದಾ್ದರೆ.
                                                                       ತಿ
             ಆವೃತವಾಗಿದೆ. ಹೊದಿಕೆ ವಾ್ಯಪಿತಿಯ ಭೂಮಿಯಲ್ಲಿನ ತೆೇವಾಂಶವನುನು
                                                                  ಇದರೊಂದಿಗೆ, ಈ ಸಂದಭ್ಷದಲ್ಲಿ 351 ರೆೈತ ಉತ್ಪನನು
             ಉಳಿಸಿಕೊಳುಳುತದೆ ಮತುತಿ ವಾತಾವರಣದಿಂದ ತೆೇವಾಂಶವನುನು
                        ತಿ
             ಪಡೆಯುವ ಮೂಲಕ ಕೃಷ್ಗೆ ನಿೇರಿನ ಅಗತ್ಯವನುನು ತಗಿಗೆಸುತದೆ.     ಸಂಘಗಳಿಗೆ (ಎಫ್ಪಒಗಳು) 14 ಕೊೇಟ್ ರೂ.ಗಿಂತ
                                                    ತಿ
                                                        ತಿ
             ಬಾ್ಯಕ್ಟಿೇರಿಯಾ ಮತುತಿ ಎರೆಹುಳುಗಳ ಚಟುವಟ್ಕೆಯನುನು ಹೆರ್ಚುಸುತದೆ,   ಹೆರ್ಚುನ ಆರ್್ಷಕ ಅನುದಾನವನುನು ಬಿಡುಗಡೆ
                               ತಿ
             ಕಳೆಗಳನುನು ನಿಯಂತಿ್ರಸುತದೆ, ಮತುತಿ ಅಂತಿಮವಾಗಿ ಇಂಗಾಲದ      ಮಾಡಲಾಗಿದೆ, ಇದರಿಂದ ನೆೇರವಾಗಿ 1.25 ಲಕ್ಷಕೂಕಿ
             ಹೊರಸೂಸುವಿಕೆಯನುನು ಕೊಳೆಯುವ ಭೂಮಿಯಿಂದ ತಡೆಯುವ ಮೂಲಕ
                                                                  ಹೆಚುಚು ರೆೈತರಿಗೆ ಪ್ರಯೇಜನವಾಗಲ್ದೆ. ಪಿಎಂಕೆ ಒಂದು
                                                    ತಿ
             ಮಣಿ್ಣನ ಸಾವಯವ ಇಂಗಾಲದ ಸಾಮಥ್ಯ್ಷವನುನು ಹೆರ್ಚುಸುತದೆ.
                                                                  ಯೇಜನೆಯಾಗಿದು್ದ, ಅಹ್ಷ ರೆೈತರಿಗೆ ವರ್ಷಕೆಕಿ
                                                                                                 ತಿ
                                                                  6೦೦೦ ರೂ.ಗಳನುನು ಒದಗಿಸಲಾಗುತದೆ, ಇದನುನು 4
                                                                  ತಿಂಗಳ ಮಧ್ಯಂತರದಲ್ಲಿ ತಲಾ 2೦೦೦ ರೂ.ಗಳನುನು
                                                                                                          ತಿ
                                                                  ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತದೆ.
                                                                  ಹಣವನುನು ನೆೇರವಾಗಿ ಫಲಾನುಭವಿಗಳ ಬಾ್ಯಂಕ್
                                                                  ಖಾತೆಗಳಿಗೆ ವಗಾ್ಷಯಿಸಲಾಗುತದೆ.
                                                                                             ತಿ
             ವಿಎಎಫ್ಎಸ್ಎ (ವೆಫಾಸ್):
             ಇದು ಕೃಷ್ ವಿಧಾನದಲ್ಲಿ ಒಂದು ಪ್ರಮುಖ ಪ್ರಕ್್ರಯಯಾಗಿದೆ,
             ಇದರಲ್ಲಿ ಮಣಿ್ಣನಲ್ಲಿ ತೆೇವಾಂಶ ಮತುತಿ ಗಾಳಿಯ ಸಮಾನ                   ಹೆೊಸ ವರಚೆದ ಮದಲ ದಿನದಂದು
             ಸಮತೊೇಲನವನುನು ಕಾಯು್ದಕೊಳಳುಲಾಗುತದೆ.                            ದೆೋಶಾದಯಾಂತದ ರೆೈತರೆೊಂದಿಗೆ
                                             ತಿ
                                                                           ಸಂವಾದ ನಡೆಸುವುದು ನನಗೆ ಗೌರವದ
            ಅಗಿನು ಅಸತ್ರ (ಎ.ಜ.ಎನ್.ಐ.ಎಸ್.ಟಿ.ಆರ್.ಎ.):
                                                                           ಸಂಗತಿಯಾಗಿದೆ. ದೆೋಶದ ಕೆೊೋಟಯಾಂತರ
             ನೆೈಸಗಿ್ಷಕ ಕೃಷ್ ವಿಧಾನವು ಭೂಮಿಯ ಉತಾ್ಪದಕ ಸಾಮಥ್ಯ್ಷವನುನು
                                                                           ರೆೈತ ಕುಟುಂಬಗಳು, ಅದರಲೊಲಿ ಸಣ ರೆೈತರು
                                                                                                        ಣು
             ಹೆರ್ಚುಸುವುದಲದೆ ಕ್ೇಟಗಳು ಮತುತಿ ರೊೇಗಗಳ ತಡೆಗಟುಟಿವಿಕೆಗಾಗಿ
                       ಲಿ
                                  ತಿ
             ಪರಿಣಾಮಕಾರಿ ಆಯಕಿ ನಿೇಡುತದೆ. ಬೆಳೆಗಳ ಮೆೇಲೆ ಕ್ೇಟಗಳು                ಪ್ರಧಾನಮಂತಿ್ರ ಕಿಸಾನ್ ಸಮಾ್ಮನ್ ನಿಧಿಯ
             ಮತುತಿ ಪತಂಗಗಳ ದಾಳಿಯನುನು ತಡೆಗಟಟಿಲು, ಅಗಿನು ಅಸತ್ರ ಸಥಿಳಿೇಯ         10ನೆೋ ಕಂತು ಪಡೆದಿದಾದಿರೆ. 20,000 ಕೆೊೋಟಿ
             ಸಸ್ಯವಗ್ಷವನುನು ಆಧರಿಸಿದ ಅಗದ ಪರಿಕರವಾಗಿದೆ ಮತುತಿ ರೆೈತನ
                                  ಗೆ
                                                                           ರೊ.ಗಳನುನು ರೆೈತರ ಬಾಯಾಂಕ್ ಖಾತೆಗಳಿಗೆ
             ಹೊಲದಲ್ಲಿಯೇ ತಯಾರಿಸಲಾಗುತದೆ. ಇದರಲ್ಲಿ ಹಸುಗಳು ತಿನನುದ
                                    ತಿ
                                                                           ವಗಾಚೆವಣೆ ಮಾಡಲಾಗಿದೆ.
             5 ಕೆಜಯರುಟಿ ಬೆೇವು ಅಥವಾ ಇತರ ಸಥಿಳಿೇಯ ಸಸ್ಯದ ಎಲೆಗಳನುನು,
             20 ಲ್ೇಟರ್ ದೆೇಸಿ ಹಸುವಿನ ಗಂಜಲ, 500 ಗಾ್ರಂ ತಂಬಾಕು ಪುಡಿ,           - ನರೆೋಂದ್ರ ಮೋದಿ, ಪ್ರಧಾನಮಂತಿ್ರ
             500 ಗಾ್ರಂ ಹಸಿರು ಮೆಣಸಿನಕಾಯಿ, 50 ಗಾ್ರಂ ಅರೆದ ಬೆಳುಳುಳಿಳುಯನುನು
                                                       ತಿ
             ಕಡಿಮೆ ಉರಿಯಲ್ಲಿ ಕುದಿಸಿ, ಎರಡು ದಿನಗಳ ಕಾಲ ಇಡಲಾಗುತದೆ.
                                                                                            ಪ್ರಧಾನಮಂತಿ್ರಯವರ ಪೂಣಚೆ
             ಈ ದಾ್ರವಣವನುನು 200 ಲ್ೇಟರ್ ನಿೇರಿಗೆ 6 ಲ್ೇಟರ್ ನರುಟಿ ಬೆರೆಸಿ                         ಭಾರಣವನುನು ಕೆೋಳಲು ಕೊಯಾಆರ್
                                                                                            ಕೆೊೋಡ್ ಅನುನು ಸಾ್ಯಾನ್ ಮಾಡಿ
                                      ತಿ
             ಒಂದು ಎಕರೆಯಲ್ಲಿ ಸಿಂಪಡಿಸಲಾಗುತದೆ.
                                                                      ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2022 41
   38   39   40   41   42   43   44   45   46   47   48