Page 41 - NIS Kannada 01-15 July 2022
P. 41

ಆರೆ್ಯೋಗ್ಯ
                                                                                    ಕೆ್ಯೋವಿಡ್ ವಿರುದಧಿ ಸಮರ







                 ವೆೈದಯಾರ ದ್ನ - ಜುಲೈ 1






           ಮಾನವ





           ಕ್ಮಲ್ದ್ ದೆೈವ








           ರ್ೇವನವು ದೇವರ ಅತಿದೊಡಲ್ ಕೊಡುಗೆಯಾಗಿದ, ಆದರ ನಮಮಿ ರ್ೇವವು ಅಪ್ಾಯದಲಿ್ಲದ್ಾದಾಗ ವೆೈದಯಾರು ನಮಮಿನು್ನ ಪ್ಾ್ರಣ
         ಉಳಿಸಲು  ರಕ್ಷಕ್ರಾಗಿ ಬದಲಾಗುತ್ಾ್ತರ. ಕೊೇವಿಡ್ ಸಾಂಕಾ್ರಮಿಕ್ ಸಮಯದಲಿ್ಲ ನಾವು ನಮಮಿ ಮನಗಳಿಗೆ ಸಿೇಮಿತವಾಗಿದ್ಾದಾಗ,
          ಸಂಕ್ಷ್ಟ್ಟದ ಸಮಯದಲೊ್ಲ ವೆೈದಯಾರು ನಮಮಿನು್ನ ರಕ್ಷಿಸಿದರು. ಒಂದು ವರದ್ಯ ಪ್್ರಕಾರ, ಸಾಂಕಾ್ರಮಿಕ್ ರೊೇಗದ್ಂದ ನಮಮಿನು್ನ
         ರಕ್ಷಿಸುವ ಪ್್ರಯತ್ನದಲಿ್ಲ, ಕೊೇವಿಡ್ ವಿರುದಧಿ ಹೆೊೇರಾಡುತ್ಾ್ತ ಸುಮಾರು 1490 ವೆೈದಯಾರು ತಮಮಿ ಪ್ಾ್ರಣವನು್ನ ತ್ಾಯಾಗ ಮಾಡಿದ್ಾದಾರ.
           ಈ ವಷ್ಟಜಿ ಜುಲೆೈ 1 - ರಾಷ್ಟ್ರೇಯ ವೆೈದಯಾರ ದ್ನದಂದು, ವೆೈದಯಾರ ಸೊಫೂತಿಜಿ ಮತು್ತ  ನಿಸಾ್ವರ್ಜಿ ಸ್ೇವೆಗೆ ನಮನ ಸಲಿ್ಲಸ್ೊೇಣ...


                                                                020ರ  ಜನವರಿ  29  ರಂದು,  ಪ್ುಣೆಯ  ರಾಷ್ಟ್ರೇಯ
                                                                ವೆೈರಾಣುಶ್ಾಸತ್ರ  ಸಂಸ್ಥೆಯ  ಪಿ್ರಯಾ  ಅಬ್ರಹಾಂ  ನೇತೃತ್ವದ
             ಬಿ.ಸಿ. ರಾಯ್ ಅವರ ಸಮಿರಣಾರ್ಜಿ ವೆೈದಯಾರ ದ್ನವನು್ನ   2ತಂಡ  ಮದಲ  ಬಾರಿಗೆ  ಭಾರತದಲಿ್ಲ  ಮೊರು  ಜನರ
              ಆಚ್ರಿಸಲಾಗುತಿ್ತದುದಾ, ನಮಮಿ ವೆೈದಯಾರು ಮತು್ತ ನಮಮಿ   ಮಾದರಿಗಳಲಿ್ಲ  ಕೊೇವಿಡ್  ವೆೈರಾಣು  ಇದ  ಎಂಬುದನು್ನ  ಪ್ತೆ್ತ
            ವೆೈದಯಾಕ್ೇಯ ಸಮುದ್ಾಯದ ಅತುಯಾನ್ನತ ಆದಶಜಿಗಳನು್ನ       ಮಾಡಿತು.  ಈ  ಮೊವರು  ವುಹಾನ್  ನಿಂದ  ಹಂದ್ರುಗಿದದಾರು.
            ಸಂಕೇತಿಸುತ್ತದ. ವಿಶ್ೇಷ್ಟವಾಗಿ, ಕೊೇವಿಡ್ ಅವಧಿಯಲಿ್ಲ   ಪ್್ರಕ್ರಣದ  ದೃಢೇಕ್ರಣದೊಂದ್ಗೆ,  ಭಯದ  ವಾತ್ಾವರಣ  ಅವರನು್ನ
          ನಮಮಿ ವೆೈದಯಾರು ದೇಶವಾಸಿಗಳಿಗೆ ಸ್ೇವೆ ಸಲಿ್ಲಸಿದ ರಿೇತಿ ಸ್ವತಃ   ಕಾಡಿತು.  ಆ  ಸಮಯದಲಿ್ಲ  ಯಾವುದೇ  ಸಿದಧಿ  ಚ್ಕ್ತೆಸಾಯಿಲ್ಲದ  ರೊೇಗ
          ಒಂದು ಉದ್ಾಹರಣೆಯಾಗಿದ. 130 ಕೊೇಟಿ ದೇಶವಾಸಿಗಳ           ಅದ್ಾಗಿತು್ತ.  ಪಿ್ರಯಾ  ಅಬ್ರಹಾಂ  ಮತು್ತ  ಅವರ  ತಂಡ  ಭಾರತದಲಿ್ಲ
          ಪ್ರವಾಗಿ ನಾನು ದೇಶದ ಎಲಾ್ಲ ವೆೈದಯಾರಿಗೆ ಧನಯಾವಾದಗಳನು್ನ   ಮದಲ  ಪ್್ರಕ್ರಣವನು್ನ  ದೃಢಪ್ಡಿಸಿದ್ಾಗ,  ಪ್ುಣೆಯ  ರಾಷ್ಟ್ರೇಯ
            ಅಪಿಜಿಸುತೆ್ತೇನ ಮತು್ತ ನನ್ನ ಕ್ೃತಜ್ಞತೆಯನು್ನ ಸಲಿ್ಲಸುತೆ್ತೇನ.  ವೆೈರಾಣುಶ್ಾಸತ್ರ ಸಂಸ್ಥೆ ಕೊೇವಿಡ್ ಪ್ರಿೇಕ್ಾ ಸೌಲಭಯಾವನು್ನ ಹೆೊಂದ್ದದಾ
                   -ನರೇಂದ್ರ ಮೇದ್, ಪ್್ರಧಾನ ಮಂತಿ್ರ            ದೇಶದ  ಏಕೈಕ್  ಪ್್ರಯೊೇಗಾಲಯವಾಗಿತು್ತ.  ಈ  ಅಪ್ರಿಚ್ತ  ರೊೇಗದ
                                                            ಭಿೇತಿ  ನಿಧಾನವಾಗಿ  ರಾಷ್ಟಟ್ರವನು್ನ  ಆವರಿಸುತಿ್ತತು್ತ.  ಅಲ್ಲದ,  ಆ
                                                            ಸಮಯದಲಿ್ಲ  ಅಂತಹ  ಬಿಕ್ಕಾಟ್ಟನು್ನ  ಎದುರಿಸಲು  ದೇಶದ  ಆರೊೇಗಯಾ
                                                            ಮೊಲಸೌಕ್ಯಜಿದಲಿ್ಲ  ಯಾವುದೇ  ಸಿದಧಿತೆ  ಇರಲಿಲ್ಲ.  ಅದು  ಒಂದು
                                                            ಹೆೊಸ  ವೆೈರಾಣುವಾಗಿದದಾ  ಕಾರಣ,  ಯಾರಿಗೊ  ಅದರ  ವಿರುದಧಿ  ಹೆೇಗೆ
                                                            ಹೆೊೇರಾಡಬೇಕಂದು ತಿಳಿದ್ರಲಿಲ್ಲ.
                                                            ವೆೈರಾಣು   ಕ್ೊಡ   ರೊಪ್ಾಂತರಗೆೊಳುಳಿತಿ್ತತು್ತ.   ಆದರ   ನಮಮಿ
                                                            ವಿಜ್ಾನಿಗಳು  ಮತು್ತ  ವೆೈದಯಾರು  ಪ್ರಿಹಾರಗಳನು್ನ  ಕ್ಂಡುಹಡಿಯುವ
                                                            ಮೊಲಕ್  ಮತು್ತ  ಪ್ರಿಣಾಮಕಾರಿ  ಔಷ್ಟಧಿಗಳನು್ನ  ಅಭಿವೃದ್ಧಿಪ್ಡಿಸುವ
                                                            ಮೊಲಕ್  ಸಂದಭಜಿಕಕಾ  ಪ್ುಟಿದದದಾರು.  ಇದರ  ನಡುವೆಯ್ೇ  ಕ್ಠಿಣ
                                                            ಲಾಕ್  ಡೌನ್  ಮತು್ತ  ಪ್್ವಜಿ  ಸಿದಧಿತೆಗಳನು್ನ  ನಡೆಸಲಾಯಿತು.
                                                            ಅಲ್ಲದ,  ನಮಮಿ  ವೆೈದಯಾರು  ರ್ೇವಗಳನು್ನ  ಉಳಿಸಲು  ಹೆಚ್ುಚಿವರಿ
                                                            ಗಂಟೆಗಳ  ಕಾಲ  ಕಲಸವನು್ನ  ಮಾಡುವ  ಮೊಲಕ್  ತಮಮಿನು್ನ  ತ್ಾವು

                                                                         ನ್್ಯಯೂ ಇಂಡಿಯಾ ಸಮಾಚಾರ    ಜುಲೈ 1-15, 2022 39
   36   37   38   39   40   41   42   43   44   45   46