Page 43 - NIS Kannada 01-15 July 2022
P. 43

ರ್ವಷ್ಟಟ್ರ
                                                                                         ಅಮ್ೃತ ಮ್ಹೊೇತಸ್ವ











































             ವಿವಿಧತೆಯಲ್ಲಿ ಏಕತೆಯ ಮ್ಂತ್ರದೊಂದ್ಗೆ



                               ಸ್್ವವಾತಂತ್ರ್ಯ ಪಡೆದ ಭ್ವರತ





        ಇತಿಹಾಸದ ಒಂದು ಕಾಲಘಟ್ಟದಲಿ್ಲ, ಭಾರತದ ಸಾಂಸಕಾಕೃತಿಕ್

        ಪ್ರಂಪ್ರ ಮತು್ತ ಭಾಷೆ, ಆಹಾರ ಮತು್ತ ಉಡುಗೆ-                                ನಾವು ಪ್್ರಸು್ತತ ಆಜಾದ್ ಕಾ ಅಮೃತ
        ತೆೊಡುಗೆಗಳಲಿ್ಲನ ವೆೈವಿಧಯಾವನು್ನ ದ್ೌಬಜಿಲಯಾವೆಂದು                     ಮಹೆೊೇತಸಾವವನು್ನ ಆಚ್ರಿಸುತಿ್ತದದಾೇವೆ. ನೊರಾರು
                                                                        ವಷ್ಟಜಿಗಳ ಗುಲಾಮಗಿರಿ, ಸಾ್ವತಂತ್ರಯಾಕಾಕಾಗಿ ಇಷ್ಟು್ಟ
        ಪ್ರಿಗಣಿಸಲಾಗಿತು್ತ. ಆದರ ಸಾ್ವತಂತ್ರಯಾದ ನಮಮಿ ಹೆೊೇರಾಟದಲಿ್ಲ,
                                                                         ಸುದ್ೇಘಜಿ ಹೆೊೇರಾಟದಲಿ್ಲ ನಮಮಿ ದೊಡಲ್ ಶಕ್್ತ
        ವಿವಿಧತೆಯ್ೇ ನಮಮಿ ಶಕ್್ತ ಎಂದು ನಾವು ಜಗತಿ್ತಗೆ                          ಯಾವುದು? ನಮಮಿ ಶಕ್್ತಯ್ಂದರ - ಕೈಚೋಲ್ಲದ
        ಸಾಬಿೇತುಪ್ಡಿಸಿದವು. ಸಾ್ವತಂತ್ರಯಾ ಚ್ಳವಳಿಯ ಸಮಯದಲಿ್ಲ,                     ನಮಮಿ ಅಭಾಯಾಸ! ನಮಮಿ ಶಕ್್ತಯ್ಂದರ -

        ಅದು ಗುಜರಾತ್ ಆಗಿರಲಿ ಅರ್ವಾ ಬಂಗಾಳವಾಗಿರಲಿ, ದಕ್ಷಿಣ                   ದೇಶಕಾಕಾಗಿ, ಮಾನವಿೇಯತೆಗಾಗಿ ಬದುಕ್ುವುದು,
        ಭಾಗದ ಪ್್ರದೇಶವಾಗಿರಲಿ ಅರ್ವಾ ದೇಶದ ಉತ್ತರ ಭಾಗವೆೇ                        ನಮಮಿ ಪ್ಟ್ಟಭದ್ರ ಹತ್ಾಸಕ್್ತಗಳನು್ನ ಮಿೇರಿ
                                                                            ಬಳಯುವ ನಮಮಿ ಆಲೆೊೇಚ್ನ ಮತು್ತ
        ಇರಲಿ, ಅವರಲ್ಲರೊ ಒಗಗೆಟಿ್ಟನಿಂದ ‘ಏಕ್ ಭಾರತ್ ಶ್್ರೇಷ್ಟಠಾ
                                                                              ಬದುಕ್ುವ ಕ್್ರಮಗಳು! ಆಜಾದ್ ಕಾ
        ಭಾರತ’ದ ನಂಬಿಕಯನು್ನ ಪ್್ರದಶ್ಜಿಸಿದರು. ಇದು ಸಾಮಾರ್ಕ್                      ಅಮೃತ ಮಹೆೊೇತಸಾವದಲಿ್ಲ, ನಾವು ಈ

        ಪ್್ರಜ್ಞೆಯನು್ನ ಹೆಚ್ಚಿಸಿತು ಮತು್ತ ‘ವಿವಿಧತೆಯಲಿ್ಲ ಏಕ್ತೆ’ ಸಾ್ವತಂತ್ರಯಾ   ಮನೊೇಭಾವದ್ಂದ ಮುಂದ ಸಾಗುತಿ್ತದದಾೇವೆ.”
        ಹೆೊೇರಾಟಗಾರರಿಗೆ ಮಂತ್ರವಾಯಿತು...                                        - ನರೇಂದ್ರ ಮೇದ್, ಪ್್ರಧಾನ ಮಂತಿ್ರ



                                                                         ನ್್ಯಯೂ ಇಂಡಿಯಾ ಸಮಾಚಾರ    ಜುಲೈ 1-15, 2022 41
   38   39   40   41   42   43   44   45   46   47   48