Page 44 - NIS Kannada 01-15 July 2022
P. 44

ರ್ವಷ್ಟಟ್ರ
               ಅಮ್ೃತ ಮ್ಹೊೇತಸ್ವ


        ಮ                ಹಾನ್  ಹೆೊೇರಾಟ  ಮತು್ತ  ತ್ಾಯಾಗದ  ನಂತರ  ನಾವು  ಸಾ್ವತಂತ್ರಯಾವನು್ನ  ಪ್ಡೆದ್ದದಾೇವೆ.  ಸಾ್ವತಂತ್ರಯಾ
                         ಹೆೊೇರಾಟಗಾರರಿಗೆ  ಗೌರವ  ಸಲಿ್ಲಸುವ  ಮತು್ತ  ದೇಶದ  ಭವಯಾ  ಗತಕಾಲದ  ಬಗೆಗೆ  ನಾಗರಿಕ್ರಿಗೆ  ತಿಳವಳಿಕ
                         ನಿೇಡುವ  ಉದದಾೇಶದ್ಂದ,  ಆಜಾದ್  ಕಾ  ಅಮೃತ  ಮಹೆೊೇತಸಾವವನು್ನ  ಆಚ್ರಿಸಲಾಗುತಿ್ತದ.  75  ವಷ್ಟಜಿಗಳ
                         ಹಂದ,  ಭಾರತವು  ಅಹಂಸ್ಯ  ಮಾಧಯಾಮದ  ಮೊಲಕ್  ಸಾ್ವತಂತ್ರಯಾ  ಚ್ಳವಳಿಯನು್ನ  ಮುನ್ನಡೆಸಿತು  ಮತು್ತ
                         ರಕ್್ತಪ್ಾತವಿಲ್ಲದ  ಸಾ್ವತಂತ್ರಯಾವನು್ನ  ಸಾಧಿಸಬಹುದು  ಎಂದು  ಜಗತಿ್ತಗೆ  ತೆೊೇರಿಸಿಕೊಟಿ್ಟತು.  ಪ್್ರಧಾನಮಂತಿ್ರ
                         ನರೇಂದ್ರ  ಮೇದ್  ಅವರ  ಆಣತಿಯ  ಮೇರಗೆ  ಪ್ಾ್ರರಂಭವಾದ  ಆಜಾದ್  ಕಾ  ಅಮೃತ  ಮಹೆೊೇತಸಾವದ
                         ಅಡಿಯಲಿ್ಲ ದೇಶ್ಾದಯಾಂತ 25,000ಕ್ೊಕಾ ಹೆಚ್ುಚಿ ಕಾಯಜಿಕ್್ರಮಗಳನು್ನ ಆಯೊೇರ್ಸಲಾಗಿದ.
                            ಆಜಾದ್  ಕಾ  ಅಮೃತ  ಮಹೆೊೇತಸಾವದ  ಸರಣಿಯಲಿ್ಲ,  ಈ  ಬಾರಿ  ಸುಮಂತ್  ಮಹಾ್ತ,  ಸುಶ್ೇಲಾ  ಚೋೈನ್
                         ಟೆ್ರಹಾನ್,  ಅಮರೇಂದ್ರನಾಥ್  ಚ್ಟರ್ಜಿ  ಮತು್ತ  ಅಲೆೇಖ್  ಪ್ಾತ್ಾ್ರ  ಅವರ  ಕ್ಥೆಗಳನು್ನ  ಓದೊೇಣ,  ಅವರು
                         ತ್ಾಯಿ ಭಾರತಿಯ ಸಾ್ವತಂತ್ರಯಾಕಾಕಾಗಿ ತಮಮಿ ಸವಜಿಸ್ವವನೊ್ನ ತ್ಾಯಾಗ ಮಾಡಿದ್ಾದಾರ.

                            ಸ್್ವವಾತಂತ್ರ್ಯಕ್ವಕಾಗಿ ಹೊೇರ್ವಡಿದ



                          ಲಂಡ್ನ್ ನಿಂದ ಮ್ರಳ್ದ ವೆೈದಯಾ



                                    ಜನನ: 1 ಜುಲೈ 1877, ಮ್ರಣ: 15 ಡಿಸಂಬ್ರ್ 1968

             ಮಮಿ  ಪ್ತಿ್ನಯಿಂದ  ಸೊಫೂತಿಜಿ  ಪ್ಡೆದ  ಸುಮಂತ್  ಮಹಾ್ತ    ಪ್ತಿ್ನಯಾಗಿ,   ತ್ಾಯಿಯಾಗಿ,   ಸಹೆೊೇದರಿಯಾಗಿ   ಮತು್ತ
             ಅವರು  ಭಾರತದ  ಸಾ್ವತಂತ್ರಯಾಕಾಕಾಗಿ  ತಮಮಿ  ರ್ೇವನವನ್ನೇ   ಮಗಳಾಗಿ ಅವರು ನಿವಜಿಹಸುತಿ್ತದದಾ ಪ್ಾತ್ರ ಮತು್ತ ಸಮಾಜ ಸ್ೇವಕ್,
        ತಮುಡಿಪ್ಾಗಿಟ್ಟರು.     ಅವರು    ಬಡವರ     ಉದ್ಾಧಿರಕಾಕಾಗಿ   ಶ್ಕ್ಷಣತಜ್ಞೆ  ಮತು್ತ  ಮಹಾನ್  ಸಾ್ವತಂತ್ರಯಾ  ಹೆೊೇರಾಟಗಾತಿಜಿಯಾಗಿ
        ಶ್ರಮಿಸಿದ   ವೆೈದಯಾರೊ   ಆಗಿದದಾರು.   ಅವರು   ಇಂಗೆ್ಲಂಡಿನಲಿ್ಲ   ನಿೇಡಿದ  ಕೊಡುಗೆಯಿಂದ  ಪ್್ರಭಾವಿತರಾದ  ಮಹಾತ್ಾಮಿ  ಗಾಂಧಿ
        ವೆೈದಯಾಕ್ೇಯ  ಅಧಯಾಯನವನು್ನ  ಪ್್ಣಜಿಗೆೊಳಿಸಿದರು.  ವೆೈದಯಾಕ್ೇಯ   ಅವರು  ಹೇಗೆ  ಹೆೇಳಿದದಾರು  -  “ನನ್ನ  ಮುಂದ್ನ  ಜನಮಿದಲಿ್ಲ  ನಾನು
        ಅಧಯಾಯನಕಾಕಾಗಿ  ಇಂಗೆ್ಲಂಡಿಗೆ  ಹೆೊೇಗುವ  ಮದಲೆೇ  ಅವರಿಗೆ    ಆಕಯ ಗಭಜಿದ್ಂದ ಜನಿಸಲು ಬಯಸುತೆ್ತೇನ”.
        ವಿವಾಹವಾಗಿತು್ತ.   ಅಲಿ್ಲಂದ   ಹಂದ್ರುಗಿದ   ನಂತರ,   ಡಾ.      ಸುಮಂತ್  ಮಹಾ್ತ  1928ರಲಿ್ಲ  ಬಾದೊೇಜಿಲಿ  ಸತ್ಾಯಾಗ್ರಹದಲಿ್ಲ
        ಸುಮಂತ್  ಮಹಾ್ತ  ಅವರನು್ನ  ಬರೊೇಡಾ  ರಾಜ್  ನಲಿ್ಲ  ಮುಖಯಾ   ಸಕ್್ರಯವಾಗಿ  ಭಾಗವಹಸಿದದಾರು.  ಈ  ಸತ್ಾಯಾಗ್ರಹದ  ಸಮಯದಲಿ್ಲ,
        ವೆೈದ್ಾಯಾಧಿಕಾರಿಯಾಗಿ ನೇಮಿಸಲಾಯಿತು.                      ಅವರು    ಸರಭೌನ್    ಆಶ್ರಮದ    ದೈನಂದ್ನ   ಆಡಳಿತವನು್ನ
           ಮಹಾ್ತ   ಅವರ    ಅನುಪ್ಸಿಥೆತಿಯಲಿ್ಲ,   ಅವರ                           ಯಶಸಿ್ವಯಾಗಿ  ನಡೆಸಿದರು,  ಇದು  ಸದ್ಾಜಿರ್
        ಪ್ತಿ್ನ  ಶ್ಾರದ್ಾ  ಮಹಾ್ತ  ಅವರು  ಪ್ತಿ್ರಕ  ಮತು್ತ   ಸುಮ್ಂತ್              ವಲ್ಲಭಭಾಯಿ  ಪ್ಟೆೇಲ್  ಮತು್ತ  ಮಹಾತ್ಾಮಿ
        ನಿಯತಕಾಲಿಕಗಳಿಗೆ   ಲೆೇಖನಗಳನು್ನ   ಬರಯಲು,                               ಗಾಂಧಿಯವರ  ಮಚ್ುಚಿಗೆಗೆ  ಪ್ಾತ್ರವಾಯಿತು.
        ಮಕ್ಕಾಳ  ಸಾಹತಯಾ  ಕ್ುರಿತ  ಸಣ್ಣ  ಪ್ುಸ್ತಕ್ಗಳನು್ನ   ಮಹ್್ವತು 1928ರಲ್ಲಿ    ತದನಂತರ,  ಅವರು  ಭಾರತದ  ಸಾ್ವತಂತ್ರಯಾ
        ಅನುವಾದ್ಸುವ  ಮತು್ತ  ಬರಯುವ  ಕಾಯಜಿದಲಿ್ಲ          ಬ್ವದೊೇಜಿಲ್            ಚ್ಳವಳಿಯಲಿ್ಲ  ಸಕ್್ರಯವಾಗಿ  ಭಾಗವಹಸಿದರು
        ತಮಮಿನು್ನ  ತ್ಾವು  ತೆೊಡಗಿಸಿಕೊಂಡರು.  ಇದಷ್ಟ್ಟಕಕಾೇ,                      ಮತು್ತ  ಅನೇಕ್  ಬಾರಿ  ಜೋೈಲಿಗೆ  ಹೆೊೇದರು.
        ಶ್ಾರದ್ಾ  ಮಹಾ್ತ  ತೃಪ್್ತರಾಗಲಿಲ್ಲ  ಮತು್ತ  ಅವರು   ಸತ್್ವಯಾಗ್ರಹದಲ್ಲಿ      ಅಸಹಕಾರ  ಚ್ಳವಳಿಯಲಿ್ಲ  ಭಾಗವಹಸಿದದಾಕಾಕಾಗಿ
        ದೇಶಕಾಕಾಗಿ  ಏನನಾ್ನದರೊ  ಮಾಡಲು  ಬಯಸಿದದಾರು.       ಸಕ್ರಯವ್ವಗಿ            ಅವರನು್ನ  ಪ್್ಲಿೇಸರು  ಬಂಧಿಸಿದರು  ಮತು್ತ
        ತಮಮಿ   ಪ್ತಿ್ನಯ   ಸಮಪ್ಜಿಣೆಯನು್ನ   ನೊೇಡಿದ                             ಅವರನು್ನ  ಗುಜರಾತ್  ನ  ಜಲಾಲ್  ಪ್ುರ್
        ಮಹಾ್ತ    ಅವರು     ರಾಷ್ಟಟ್ರದ   ಸಾ್ವತಂತ್ರಯಾಕಾಕಾಗಿ   ಭ್ವಗವಹಿಸಿದದಿರು.   ಜೋೈಲಿನಲಿ್ಲ   ಇರಿಸಲಾಯಿತು.   ಸಾ್ವತಂತ್ರಯಾ
        ಶ್ರಮಿಸಲು   ಪ್್ರೇರೇಪಿತರಾದರು.   ತದ   ನಂತರ                             ಚ್ಳವಳಿಯಲಿ್ಲ  ಭಾಗಿಯಾಗಿದದಾರಿಂದ  ಅವರು
        ಅವರು  ಶ್ಾರದ್ಾ  ಅವರೊಂದ್ಗೆ  ಮಹಾತ್ಾಮಿ  ಗಾಂಧಿ                           ಸಬರಮತಿ,   ವಿಸಾಪ್ುರ್   ಮತು್ತ   ನಾಸಿಕ್
        ಅವರನು್ನ  ಭೆೇಟಿಯಾದರು  ಮತು್ತ  ಸಾ್ವತಂತ್ರಯಾ  ಚ್ಳವಳಿಯಲಿ್ಲ   ಜೋೈಲುಗಳಲಿ್ಲ  5  ವಷ್ಟಜಿಗಳನು್ನ  ಕ್ಳಯಬೇಕಾಯಿತು.  ಪ್ರಿಸರವಾದ್
        ಸಕ್್ರಯವಾಗಿ   ತೆೊಡಗಿಸಿಕೊಂಡರು.   ಯೊರೊೇಪಿಗೆ    ಭೆೇಟಿ    ಮತು್ತ ಪ್್ರಕ್ೃತಿ ಆರಾಧಕ್ರಾಗಿದದಾ ಅವರು ದೇಸಿ ಮತು್ತ ಆಯುವೆೇಜಿದ
        ನಿೇಡಿದ್ಾಗ,  ಮೇಡಂ  ಕಾಮಾ,  ಶ್ಾಯಾಮ್  ರ್  ಕ್ೃಷ್ಟ್ಣ  ವಮಾಜಿ  ಮತು್ತ   ಚ್ಕ್ತೆಸಾಗೆ ಒತು್ತ ನಿೇಡಿದರು.
        ವಿೇರೇಂದ್ರ  ನಾಥ್  ಚ್ಟರ್ಜಿ  ಅವರಂತಹ  ಕಾ್ರಂತಿಕಾರಿಗಳನು್ನ     ಅವರು  1936  ರಲಿ್ಲ  ಕ್ಲೆೊೇಲ್  ಬಳಿಯ  ಸ್ತ್ಾಜಿ  ಗಾ್ರಮದಲಿ್ಲ
        ಭೆೇಟಿಯಾದರು,  ಅವರಲ್ಲರೊ  ಮಹಾ್ತ  ಅವರ  ಮೇಲೆ  ಶ್ಾಶ್ವತವಾದ   ಆಶ್ರಮವನು್ನ  ಸಾಥೆಪಿಸಿದರು  ಮತು್ತ  ರೈತರು,  ಕಾಮಿಜಿಕ್ರು  ಮತು್ತ
        ಪ್್ರಭಾವ  ಬಿೇರಿದರು.  ರಾಮಕ್ೃಷ್ಟ್ಣ  ಪ್ರಮಹಂಸರು  ಮತು್ತ  ಸಾ್ವಮಿ   ಬುಡಕ್ಟು್ಟ  ಜನರ  ಕ್ಲಾಯಾಣ  ಮತು್ತ  ಉನ್ನತಿಗಾಗಿ  ರ್ೇವನಪ್ಯಜಿಂತ
        ವಿವೆೇಕಾನಂದರ  ಧಾಮಿಜಿಕ್  ಗ್ರಂರ್ಗಳು  ಮತು್ತ  ಅವರ  ಕ್ೃತಿಗಳು   ಶ್ರಮಿಸಿದರು.  ಸಾ್ವತಂತ್ಾ್ರಯಾನಂತರ,  ಅಧಿಕಾರ  ಮತು್ತ  ಸಾಥೆನಗಳನು್ನ
        ಸಹ  ಅವರ  ಮೇಲೆ  ಹೆಚ್ಚಿನ  ಪ್್ರಭಾವ  ಬಿೇರಿದವು.  ವಾಸ್ತವವಾಗಿ,   ಪ್ಡೆಯಲು  ಹೆೊೇರಾಟ  ನಡೆಯುತಿ್ತದ್ಾದಾಗ,  ಶ್ಾರದ್ಾ  ಮತು್ತ  ಅವರ
        ಸುಮಂತ್  ಮಹಾ್ತ  ಅವರ  ಪ್ತಿ್ನ  ಶ್ಾರದ್ಾ  ಮಹಾ್ತ  ಅವರೊ     ಪ್ತಿ  ಜನರ  ಕ್ಲಾಯಾಣದ  ಮಾಗಜಿವನು್ನ  ಆರಿಸಿಕೊಂಡರು  ಮತು್ತ
        ಸಾಮಾನಯಾ ಮಹಳಯಾಗಿರಲಿಲ್ಲ.                               ಅದಕಾಕಾಗಿ ತಮಮಿ ರ್ೇವನವನ್ನೇ ಮುಡಿಪ್ಾಗಿಟ್ಟರು.

        42  ನ್್ಯಯೂ ಇಂಡಿಯಾ ಸಮಾಚಾರ    ಜುಲೈ 1-15, 2022
   39   40   41   42   43   44   45   46   47   48   49