Page 50 - NIS Kannada 01-15 July 2022
P. 50

ರಾಷ್ಟಟ್ರ
             ಪ್್ರಧಾನ ಮಂತ್್ರಯವರ ಬ್ಾಲಾಗ್



            ತ್್ವಯಿ ಒಬ್್ಬ ವಯಾಕತು ಅರ್ವ್ವ
            ವಯಾಕತುತವಾವಲಲಿ, ತ್್ವಯತುನವು

            ಒಂದು ಗುಣವ್ವಗಿದ. ತ್್ವಯಿ

            ಎಂದ್ಗೊ ನಮ್್ಮಂದ ಏನನೊನೆ
            ನಿರಿೇಕ್ಷಿಸುವುದ್ಲಲಿ.



        'ಜಲಕಾಮಲಛಾಡಿ  ಜಾನೇ  ಬಾಲಾ,  ಸಾ್ವಮಿ  ಅಮರೊೇ  ಜಗೆಸಾ'
        ಇಷ್ಟ್ಟಪ್ಡುತಿ್ತದದಾರು.  ‘ಶ್ವಾರ್  ನೊ  ಹಲಾದುಜಿ’ಎಂಬ  ಲಾಲಿ
        ಹಾಡು ಸಹ ಅವರಿಗೆ ಇಷ್ಟ್ಟವಾಗಿತು್ತ.
           ಮಕ್ಕಾಳಾದ  ನಾವು  ನಮಮಿ  ಓದನು್ನ  ಬಿಟು್ಟ  ಮನಕಲಸಗಳಲಿ್ಲ
        ಸಹಾಯ      ಮಾಡಬೇಕಂದು      ತ್ಾಯಿ   ನಿರಿೇಕ್ಷಿಸುತಿ್ತರಲಿಲ್ಲ.
        ಆಕ  ಎಂದ್ಗೊ  ನಮಮಿ  ಸಹಾಯವನು್ನ  ಕೇಳಲಿಲ್ಲ.  ಆದರೊ,
        ತ್ಾಯಿಯ  ಕ್ಷ್ಟ್ಟವನು್ನ  ನೊೇಡಿ,  ಆಕಗೆ  ಸಹಾಯ  ಮಾಡುವುದು
        ನಮಮಿ  ಕ್ತಜಿವಯಾವೆಂದು  ನಾವೆೇ  ತಿಳಿದವು.  ನಾನು  ಊರಿನ
        ಕರಯಲಿ್ಲ  ಈಜುವುದನು್ನ  ನಿಜವಾಗಿಯೊ  ಆನಂದ್ಸುತಿ್ತದದಾ.
        ಹಾಗಾಗಿ    ಮನಯಿಂದ       ಕೊಳಯಾದ        ಬಟೆ್ಟಗಳನ್ನಲ್ಲ
        ತೆಗೆದುಕೊಂಡು  ಹೆೊೇಗಿ  ಕರಯಲಿ್ಲ  ಒಗೆಯುತಿ್ತದದಾ.  ಬಟೆ್ಟ
        ಒಗೆಯುವುದು     ಮತು್ತ   ನನ್ನ   ಆಟ   ಎರಡೊ   ಒಟಿ್ಟಗೆ
        ನಡೆಯುತಿ್ತದದಾವು.
           ಮನಯ  ಖಚ್ಜಿನು್ನ  ನಿಭಾಯಿಸಲು  ತ್ಾಯಿ  ಕಲವು
        ಮನಗಳಲಿ್ಲ  ಪ್ಾತೆ್ರಗಳನು್ನ  ತೆೊಳಯುತಿ್ತದದಾರು.  ನಮಮಿ  ಅಲ್ಪ
        ಆದ್ಾಯಕಕಾ  ಪ್್ರಕ್ವಾಗಿ  ಚ್ರಖ್ಾದಲಿ್ಲ  ನೊಲುತಿ್ತದದಾರು.  ಹತಿ್ತ
        ಬಿಡಿಸುವುದರಿಂದ   ಹಡಿದು   ನೊಲುವವರಗೆ     ಎಲ್ಲವನೊ್ನ
        ಮಾಡುತಿ್ತದದಾರು.  ಇಂತಹ  ಕ್ಷ್ಟ್ಟದ  ಕಲಸದ  ನಡುವೆಯೊ
        ಹತಿ್ತಗಿಡದ ಮುಳುಳಿ ನಮಗೆ ಚ್ುಚ್ಚಿದಂತೆ ಕಾಳರ್ ವಹಸುತಿ್ತದದಾರು.
           ತ್ಾಯಿ   ಇತರರ    ಮೇಲೆ    ಅವಲಂಬಿತರಾಗುತಿ್ತರಲಿಲ್ಲ
        ಅರ್ವಾ  ಇತರರನು್ನ  ತನ್ನ  ಕಲಸ  ಮಾಡುವಂತೆ  ಕೇಳುತಿ್ತರಲಿಲ್ಲ.
        ಮುಂಗಾರು  ಮಳಯು  ನಮಮಿ  ಮಣಿ್ಣನ  ಮನಗೆ  ಅದರದೇ  ಆದ
        ಸಮಸ್ಯಾಗಳನು್ನ  ತರುತಿ್ತತು್ತ.  ಆದ್ಾಗೊಯಾ,  ನಮಗೆ  ತೆೊಂದರಗಳು
        ಆದಷ್ಟು್ಟ  ಕ್ಡಿಮಯಾಗುವಂತೆ  ತ್ಾಯಿ  ನೊೇಡಿಕೊಳುಳಿತಿ್ತದದಾರು.
        ಜೊನ್  ತಿಂಗಳ  ಬಿಸಿಲಿನಲಿ್ಲ,  ಅವಳು  ನಮಮಿ  ಮಣಿ್ಣನ  ಮನಯ
        ಛಾವಣಿಯ  ಮೇಲೆ  ಹತಿ್ತ  ಹೆಂಚ್ುಗಳನು್ನ  ಸರಿಪ್ಡಿಸುತಿ್ತದದಾಳು.
        ಆದರ, ಆಕಯ ಈ ಎಲ್ಲ ಪ್್ರಯತ್ನಗಳ ಹೆೊರತ್ಾಗಿಯೊ, ನಮಮಿ
        ಮನಯು  ಮಳಯ  ಆಭಜಿಟವನು್ನ  ತಡೆದುಕೊಳಳಿಲಾರದಷ್ಟು್ಟ
        ಹಳಯದ್ಾಗಿತು್ತ.
           ಮಳಗಾಲದಲಿ್ಲ  ನಮಮಿ  ಮನಯ  ಛಾವಣಿ  ಸ್ೊೇರುತಿ್ತತು್ತ.
        ಮನಗೆ  ನಿೇರು  ನುಗುಗೆತಿ್ತತು್ತ.  ಮಳನಿೇರನು್ನ  ಸಂಗ್ರಹಸಲು  ತ್ಾಯಿ
        ಬಕಟ್  ಮತು್ತ  ಪ್ಾತೆ್ರಗಳನು್ನ  ಸ್ೊೇರುತಿ್ತದದಾ  ಮಳ  ನಿೇರಿನ
        ಕಳಗೆ  ಇಡುತಿ್ತದದಾರು.  ಈ  ಪ್್ರತಿಕ್ೊಲ  ಪ್ರಿಸಿಥೆತಿಯಲೊ್ಲ  ತ್ಾಯಿ
        ಸ್ಥೆಥೈಯಜಿದ  ಪ್್ರತಿೇಕ್ವಾಗಿದದಾರು.  ಹಲವಾರು  ದ್ನಗಳವರಗೆ
        ಆಕ  ಈ  ನಿೇರನು್ನ  ಬಳಸುತಿ್ತದದಾರು  ಎಂದು  ತಿಳಿದರ  ನಿಮಗೆ
        ಆಶಚಿಯಜಿವಾಗುತ್ತದ.  ಜಲ  ಸಂರಕ್ಷಣೆಗೆ  ಇದಕ್ಕಾಂತ  ಉತ್ತಮ
        ಉದ್ಾಹರಣೆ ಬೇಕ!



        48  ನ್್ಯಯೂ ಇಂಡಿಯಾ ಸಮಾಚಾರ    ಜುಲೈ 1-15, 2022
   45   46   47   48   49   50   51   52   53   54   55