Page 51 - NIS Kannada 01-15 July 2022
P. 51
ರಾಷ್ಟಟ್ರ
ಪ್್ರಧಾನ ಮಂತ್್ರಯವರ ಬ್ಾಲಾಗ್
ಪ್ರತ್ ಬೆೇಸಿಗೆಯಲ್ಲಿ, ನನನೆಮ್್ಮ ಪಕ್ಷಿಗಳ್ಗ್ವಗಿ
ಪ್ವತೆ್ರಯಲ್ಲಿ ನಿೇರನುನೆ ಇಡ್ುತ್ತುದದಿರು.
ನಮ್್ಮ ಮ್ನಯ ಸುತತುಮ್ುತತುಲ್ನ
ಬಿೇದ್ರ್್ವಯಿಗಳು ಎಂದ್ಗೊ ಹಸಿವಿನಿಂದ
ಬ್ಳಲಬ್ವರದು ಎಂದು ಅವರು ಖ್ವತ್್ರ
ಪಡಿಸಿಕೆೊಳುಳಿತ್ತುದದಿರು.
ತ್ಾಯಿ ಮನಯನು್ನ ಒಪ್್ಪವಾಗಿಡಲು ಇಷ್ಟ್ಟಪ್ಡುತಿ್ತದದಾರು
ಮತು್ತ ಅದನು್ನ ಸ್ವಚ್ಛಾಗೆೊಳಿಸಲು ಮತು್ತ ಸುಂದರಗೆೊಳಿಸಲು
ಸಾಕ್ಷ್ಟು್ಟ ಸಮಯವನು್ನ ಕ್ಳಯುತಿ್ತದದಾರು. ಹಸುವಿನ
ಸಗಣಿಯಿಂದ ನಲವನು್ನ ಸಾರಿಸುತಿ್ತದದಾರು. ಹಸುವಿನ ಸಗಣಿಯ
ಬರಣಿಯನು್ನ ಉರಿಸಿದ್ಾಗ ಹೆಚ್ಚಿನ ಹೆೊಗೆ ಬರುತಿ್ತತು್ತ.
ತ್ಾಯಿ ನಮಮಿ ಕ್ಟಕ್ಗಳಿಲ್ಲದ ಮನಯಲಿ್ಲ ಅದರಲಿ್ಲಯ್ೇ
ಅಡುಗೆ ಮಾಡುತಿ್ತದದಾರು! ಗೆೊೇಡೆಗಳು ಮಸಿಯಿಂದ
ಕ್ಪ್ಾ್ಪಗುತಿ್ತದದಾವು ಮತು್ತ ಅವುಗಳಿಗೆ ಹೆೊಸ ಸುಣ್ಣ ಹೆೊಡೆಯುವ
ಅಗತಯಾವಿರುತಿ್ತತು್ತ. ಇದನೊ್ನ ತ್ಾಯಿ ಕಲವು ತಿಂಗಳಿಗೆೊಮಮಿ ಸ್ವತಃ
ಮಾಡುತಿ್ತದದಾರು. ಇದು ನಮಮಿ ಪ್ಾಳುಬಿದದಾ ಮನಗೆ ತ್ಾಜಾತನದ
ಪ್ರಿಮಳವನು್ನ ನಿೇಡುತಿ್ತತು್ತ. ಮನಯನು್ನ ಅಲಂಕ್ರಿಸಲು
ಸಾಕ್ಷ್ಟು್ಟ ಚ್ಕ್ಕಾ ಮಣಿ್ಣನ ಬಟ್ಟಲುಗಳನೊ್ನ ಮಾಡುತಿ್ತದದಾರು ಮತು್ತ
ಮನಯ ಹಳಯ ವಸು್ತಗಳನು್ನ ಮರುಬಳಕ ಮಾಡುವಲಿ್ಲ
ಪ್್ರಸಿದಧಿವಾದ ಭಾರತಿೇಯ ಅಭಾಯಾಸದಲಿ್ಲ ಅಮಮಿ ಚಾಂಪಿಯನ್
ಆಗಿದದಾರು.
ಅಮಮಿನ ಮತೆೊ್ತಂದು ವಿಶ್ಷ್ಟ್ಟ ಅಭಾಯಾಸ ನನಗೆ ನನಪಿದ. ಆಕ
ಹಳಯ ಕಾಗದವನು್ನ ನಿೇರಿನಲಿ್ಲ ಅದ್ದಾ ಹುಣಸ್ ಬಿೇಜಗಳೊಂದ್ಗೆ
ಅಂಟಿನಂತಹ ಪ್ೇಸ್್ಟ ಅನು್ನ ತಯಾರಿಸುತಿ್ತದದಾರು. ಈ ಪ್ೇಸಿ್ಟ್ನಿಂದ
ಗೆೊೇಡೆಗಳ ಮೇಲೆ ಕ್ನ್ನಡಿಯ ತುಂಡುಗಳನು್ನ ಅಂಟಿಸಿ
ಸುಂದರವಾದ ಚ್ತ್ರಗಳನು್ನ ಮಾಡುತಿ್ತದದಾರು. ಬಾಗಿಲಿಗೆ ನೇತು
ಹಾಕ್ಲು ಮಾರುಕ್ಟೆ್ಟಯಿಂದ ಸಣ್ಣ ಪ್ುಟ್ಟ ಅಲಂಕಾರಿಕ್
ವಸು್ತಗಳು ತರುತಿ್ತದದಾರು.
ಹಾಸಿಗೆ ಸ್ವಚ್ಛಾವಾಗಿರಬೇಕ್ು ಮತು್ತ ಸರಿಯಾಗಿ ಹಾಸಿರಬೇಕ್ು
ಎಂದು ತ್ಾಯಿ ತುಂಬಾ ಗಮನಿಸುತಿ್ತದದಾರು. ಹಾಸಿಗೆಯ ಮೇಲಿನ
ಧೊಳನು್ನ ಸಹ ಅವರು ಸಹಸುತಿ್ತರಲಿಲ್ಲ. ಸ್ವಲ್ಪವೆೇ ಸುಕ್ುಕಾ
ಕ್ಂಡರೊ ಅದನು್ನ ಕೊಡವಿ ಮತೆ್ತ ಹಾಸುತಿ್ತದದಾರು. ಈ ಅಭಾಯಾಸದ
ಬಗೆಗೆ ನಾವೆಲ್ಲರೊ ಬಹಳ ಎಚ್ಚಿರದ್ಂದ ಇದದಾವು. ಇಂದ್ಗೊ,
ಈ ವಯಸಿಸಾನಲೊ್ಲ, ತನ್ನ ಹಾಸಿಗೆಯ ಮೇಲೆ ಒಂದೇ ಒಂದು
ಸುಕ್ುಕಾಇರಬಾರದು ಎಂದು ನಮಮಿ ತ್ಾಯಿ ಬಯಸುತ್ಾ್ತರ!
ಪ್ರಿಪ್್ಣಜಿತೆಯ ಬಗೆಗಗಿನ ಅವರ ಪ್್ರಯತ್ನವು ಈಗಲೊ
ಚಾಲಿ್ತಯಲಿ್ಲದ. ಅವರು ಗಾಂಧಿನಗರದಲಿ್ಲ ನನ್ನ ಸಹೆೊೇದರ
ಮತು್ತ ನನ್ನ ಸ್ೊೇದರ ಸಂಬಂಧಿಯ ಕ್ುಟುಂಬಗಳೊಂದ್ಗೆ
ಉಳಿದುಕೊಂಡಿದದಾರೊ, ಈ ವಯಸಿಸಾನಲೊ್ಲ ಅ ತನ್ನ ಎಲಾ್ಲ
ಕಲಸಗಳನು್ನ ಸ್ವತಃ ಮಾಡಲು ಪ್್ರಯತಿ್ನಸುತ್ಾ್ತರ.
ಶುಚ್ತ್ವದ ಬಗೆಗೆ ಅವರ ಗಮನ ಇಂದ್ಗೊ ಸ್ಪಷ್ಟ್ಟವಾಗಿದ.
ನಾನು ಅವರನು್ನ ಭೆೇಟಿ ಮಾಡಲು ಗಾಂಧಿನಗರಕಕಾ ಹೆೊೇದ್ಾಗ,
ನ್್ಯಯೂ ಇಂಡಿಯಾ ಸಮಾಚಾರ ಜುಲೈ 1-15, 2022 49