Page 48 - NIS Kannada 01-15 July 2022
P. 48

ರಾಷ್ಟಟ್ರ
             ಪ್್ರಧಾನ ಮಂತ್್ರಯವರ ಬ್ಾಲಾಗ್


                      ಮಮಿ – ಇದು ನಿಘಂಟಿನಲಿ್ಲರುವ ಮತೆೊ್ತಂದು
                      ಪ್ದ  ಮಾತ್ರವಲ್ಲ.  ಇದು  ಪಿ್ರೇತಿ,  ಸಹನ,
                      ನಂಬಿಕ  ಮತು್ತ  ಇನೊ್ನ  ಹೆಚ್ಚಿನ  ಭಾವನಗಳ
        ಅಸಂಪ್್ಣಜಿ  ಹರವು.  ಪ್್ರಪ್ಂಚ್ದ್ಾದಯಾಂತ,
        ಅದು    ಯಾವುದೇ     ದೇಶ    ಅರ್ವಾ   ಪ್್ರದೇಶವಾಗಿರಲಿ,
        ಮಕ್ಕಾಳು  ತಮಮಿ  ತ್ಾಯಂದ್ರ  ಬಗೆಗೆ  ವಿಶ್ೇಷ್ಟ  ಪಿ್ರೇತಿಯನು್ನ
        ಹೆೊಂದ್ರುತ್ಾ್ತರ. ತ್ಾಯಿಯು ತನ್ನ ಮಕ್ಕಾಳಿಗೆ ಜನಮಿ ನಿೇಡುವುದು
        ಮಾತ್ರವಲ್ಲ,  ಅವರ  ಮನಸುಸಾ,  ಅವರ  ವಯಾಕ್್ತತ್ವ  ಮತು್ತ  ಅವರ
        ಆತಮಿವಿಶ್ಾ್ವಸವನು್ನ  ರೊಪಿಸುತ್ಾ್ತಳ.  ಅದಕಾಕಾಗಿ  ತ್ಾಯಂದ್ರು
        ನಿಸಾ್ವರ್ಜಿವಾಗಿ   ತಮಮಿ   ವೆೈಯಕ್್ತಕ್   ಅಗತಯಾಗಳು   ಮತು್ತ
        ಆಕಾಂಕ್ಷೆಗಳನು್ನ ತ್ಾಯಾಗ ಮಾಡುತ್ಾ್ತರ.
           ಇಂದು,  ನನ್ನ  ಅಮಮಿ  ಶ್್ರೇಮತಿ  ಹೇರಾಬಾ  ತಮಮಿ  ನೊರನೇ
        ವಷ್ಟಜಿಕಕಾ  ಕಾಲಿಡುತಿ್ತರುವುದನು್ನ  ಹಂಚ್ಕೊಳಳಿಲು  ನನಗೆ  ಅತಯಾಂತ
        ಸಂತೆೊೇಷ್ಟವಾಗುತಿ್ತದ.  ಇದು  ಅವರ  ಜನಮಿ  ಶತಮಾನೊೇತಸಾವ
        ವಷ್ಟಜಿ.  ನನ್ನ  ತಂದ  ಬದುಕ್ದದಾರ  ಅವರೊ  ಕ್ಳದ  ವಾರ
        ನೊರನೇ  ಹುಟು್ಟಹಬ್ಬ  ಆಚ್ರಿಸಿಕೊಳುಳಿತಿ್ತದದಾರು.  ನನ್ನ  ತ್ಾಯಿಯ
        ಶತಮಾನೊೇತಸಾವ      ವಷ್ಟಜಿ   ಆರಂಭವಾಗುತಿ್ತರುವುದರಿಂದ
        ಮತು್ತ    ನನ್ನ   ತಂದಯವರು       ಶತಮಾನೊೇತಸಾವವನು್ನ
        ಪ್್ಣಜಿಗೆೊಳಿಸುತಿ್ತದದಾರಿಂದ   2022   ಒಂದು   ವಿಶ್ೇಷ್ಟ
        ವಷ್ಟಜಿವಾಗಿದ.
           ಕ್ಳದ   ವಾರವಷೆ್ಟೇ,   ನನ್ನ   ಸ್ೊೇದರ   ಸಂಬಂಧಿಯು
        ಗಾಂಧಿನಗರದಲಿ್ಲರುವ     ನನ್ನ    ತ್ಾಯಿಯ      ಕಲವು
        ವಿೇಡಿಯೊಗಳನು್ನ   ಕ್ಳುಹಸಿದದಾರು.   ಸಮಾಜದ    ಕಲವು
        ಯುವಕ್ರು ಮನಗೆ ಬಂದ್ದದಾರು, ನನ್ನ ತಂದಯ ಭಾವಚ್ತ್ರವನು್ನ
        ಕ್ುಚ್ಜಿಯ  ಮೇಲೆ  ಇಡಲಾಗಿತು್ತ,  ಕ್ೇತಜಿನ  ನಡೆಯುತಿ್ತತು್ತ  ಮತು್ತ
        ತ್ಾಯಿ  ಮಂರ್ೇರ  ನುಡಿಸುತ್ಾ್ತ  ಭಜನಯಲಿ್ಲ  ಮಗ್ನರಾಗಿದದಾರು.     ರ್್ವನು ನನನೆ ತ್್ವಯಿಯ
        ಅಮಮಿ  ಇನೊ್ನ  ಹಾಗೆಯ್ೇ  ಇದ್ಾದಾರ  -  ವಯೊೇಸಹಜತೆಯಿಂದ          ಮ್ತುತು ಅವರಂತಹ
        ದೈಹಕ್ವಾಗಿ  ಕ್ಷಿೇಣಿಸಿರಬಹುದು,  ಆದರ  ಮಾನಸಿಕ್ವಾಗಿ  ಆಕ
        ಎಂದ್ನಂತೆಯ್ೇ ಚ್ುರುಕಾಗಿದ್ಾದಾರ.                             ಲಕ್್ವಂತರ ಮ್ಹಿಳೆಯರ
           ಹಂದ  ನಮಮಿ  ಕ್ುಟುಂಬದಲಿ್ಲ  ಹುಟು್ಟಹಬ್ಬವನು್ನ  ಆಚ್ರಿಸುವ    ಶಕತುಯನುನೆ ನೊೇಡಿದ್ವಗ,
        ಪ್ದಧಿತಿ ಇರಲಿಲ್ಲ. ಆದರ, ನನ್ನ ತಂದಯ ಜನಮಿದ್ನದಂದು ಅವರ
        ನನಪಿಗಾಗಿ  ಯುವ  ಪಿೇಳಿಗೆಯ  ಮಕ್ಕಾಳು  100  ಗಿಡಗಳನು್ನ         ಭ್ವರತದ ರ್್ವರಿಯರು
        ನಟ್ಟರು.                                                  ಮ್ತುತು ಸಹೊೇದರಿಯರಿಗೆ
           ನನ್ನ  ರ್ೇವನದಲಿ್ಲ  ನಡೆದ  ಒಳಳಿಯದಕಕಾ  ಮತು್ತ  ನನ್ನಲಿ್ಲರುವ
        ಒಳಳಿಯತನಕಕಾ ನನ್ನ ಹೆತ್ತವರೇ ಕಾರಣ ಎಂಬುದರಲಿ್ಲ ಯಾವುದೇ          ಅಸ್್ವಧಯಾವ್ವದ ಯ್ವವುದೇ ಗುರಿ
        ಸಂದೇಹವಿಲ್ಲ.  ಇಂದು,  ದಹಲಿಯಲಿ್ಲ  ಕ್ುಳಿತಿರುವ  ನನಗೆ          ನನಗೆ ಕ್ವಣುವುದ್ಲಲಿ.
        ಹಂದ್ನ ನನಪ್ುಗಳು ತುಂಬಿ ಬರುತ್ತವೆ.
           ನನ್ನ ತ್ಾಯಿ ಎಷ್ಟು್ಟ ಅಸಾಧಾರಣಳೊೇ ಅಷೆ್ಟೇ ಸರಳ, ಎಲಾ್ಲ
        ತ್ಾಯಂದ್ರಂತೆ!.  ನಾನು  ನನ್ನ  ತ್ಾಯಿಯ  ಬಗೆಗೆ  ಬರಯುವಾಗ,
                                                               ಅನುಗುಣವಾಗಿ    ಸೃಷ್್ಟಸಲಾಗಿದ   ಎಂದು   ಸಾಮಾನಯಾವಾಗಿ
        ನಿಮಮಿಲಿ್ಲ  ಅನೇಕ್ರಿಗೆ  ನಿಮಮಿ  ತ್ಾಯಂದ್ರ  ಬಗೆಗೆ  ಸಾದೃಶಯಾ
                                                               ಹೆೇಳಲಾಗುತ್ತದ.  ಅದೇ  ರಿೇತಿ,  ನಾವು  ನಮಮಿ  ತ್ಾಯಂದ್ರನು್ನ
        ಕ್ಂಡುಬರುತ್ತದ ಎಂದು ನನಗೆ ಖ್ಾತಿ್ರಯಿದ. ಇದನು್ನ ಓದುವಾಗ,
                                                               ಮತು್ತ  ಅವರ  ತ್ಾಯ್ತನವನು್ನ  ನಮಮಿ  ಸ್ವಂತ  ಸ್ವಭಾವ  ಮತು್ತ
        ನಿೇವು ನಿಮಮಿ ಸ್ವಂತ ತ್ಾಯಿಯ ಚ್ತ್ರವನ್ನೇ ನೊೇಡಬಹುದು.
                                                               ಮನಸಿಥೆತಿಗೆ ಅನುಗುಣವಾಗಿ ಅನುಭವಿಸುತೆ್ತೇವೆ.
           ತ್ಾಯಿಯ  ತಪ್ಸುಸಾ  ಉತ್ತಮ  ಮನುಷ್ಟಯಾನನು್ನ  ಸೃಷ್್ಟಸುತ್ತದ.
                                                                  ನನ್ನ  ತ್ಾಯಿ  ಗುಜರಾತ್ನ  ಮಹಾಸಾನಾದ  ವಿಸ್ನಗರದಲಿ್ಲ
        ಆಕಯ  ಪಿ್ರೇತಿಯು  ಮಗುವಿಗೆ  ಮಾನವಿೇಯ  ಮೌಲಯಾಗಳು
                                                               ಜನಿಸಿದರು,  ಇದು  ನನ್ನ  ತವರು  ವಡಾ್ನಗರಕಕಾ  ಬಹಳ
        ಮತು್ತ  ಸಹಾನುಭೊತಿಯನು್ನ  ತುಂಬುತ್ತವೆ.  ತ್ಾಯಿ  ಒಬ್ಬ
                                                               ಹತಿ್ತರದಲಿ್ಲದ. ಆಕಗೆ ಸ್ವಂತ ತ್ಾಯಿಯ ವಾತಸಾಲಯಾ ಸಿಗಲಿಲ್ಲ. ನನ್ನ
        ವಯಾಕ್್ತ  ಅರ್ವಾ  ವಯಾಕ್್ತತ್ವ  ಮಾತ್ರವಲ್ಲ,  ತ್ಾಯ್ತನ  ಎಂಬುದು
                                                               ತ್ಾಯಿಯು ಎಳವಯಸಿಸಾನಲಿ್ಲಯ್ೇ ನನ್ನ ಅರ್ಜ್ಯನು್ನ ಸಾ್ಪಯಾನಿಷ್
        ಒಂದು  ಶ್್ರೇಷ್ಟಠಾತೆ.  ದೇವರುಗಳನು್ನ  ಅವರ  ಭಕ್್ತರ  ಸ್ವಭಾವಕಕಾ
        46  ನ್್ಯಯೂ ಇಂಡಿಯಾ ಸಮಾಚಾರ    ಜುಲೈ 1-15, 2022
   43   44   45   46   47   48   49   50   51   52   53