Page 8 - NIS Kannada 01-15 March 2022
P. 8
ಶ್ರದಾ್ಧಂಜಲ್ ಲತಾ ಮಂಗೆೋಶಕಿರ್
ಜನನ: ಸೆಪಟಿಂಬರ್ 28ನೆೋ 1929, ಮರರ: ಫೆಬ್ರವರ 6ನೆೋ 2022
ವಿ ಶ ೇ ಷ ಬ ಂ ಧ ವ ಯೂ
ವಿಶೇಷ ಬಂಧವಯೂ
ಮಲೆೋೋಡಿ ಕ್್ವೋನ್, ಸ್ಮಧ್ರ ಹಾಡ್ ಹಕ್ಕಿ (ನೆೈಟಿಂಗೆೋಲ್), ಈ ಎಲಾಲಿ ವಿಶೆೋರರಗಳು
ತು
ಈ ಮಹಾನ್ ಸಂಗಿೋತದ ವಯಾಕ್ತ್ವವನ್ನು ಸಮಪಚ್ಕವಾಗಿ ವಿವರಸ್ವಲ್ಲಿ ವಿಫಲವಾಗಿವೆ.
ಭಾರತ ಮತ್ತು ಪ್ರಪಂಚದಾದಯಾಂತ ಜನರ ಹೃದಯವನ್ನು ಆಳಿದ ಲತಾ ದಿೋದಿ ಅವರ್
ತು
ಪ್ರಧಾನಿ ನರೆೋಂದ್ರ ಮೋದಿಯವರಗೆ ಆಪರಾಗಿದ್ದರ್. ಅವರ್ ಪ್ರಧಾನಿಯವರನ್ನು
“ನರೆೋಂದ್ರ ಭಾಯಿ” ಎಂದ್ ಕರೆಯ್ತ್ದ್ದರ್. 2014 ರ ಸಾವಚ್ತ್್ರಕ ಚ್ನಾವಣೆಗೆ ಬಹಳ ಹಿಂದೆಯೋ
ತು
ಲತಾ ದಿೋದಿ, “ನರೆೋಂದ್ರ ಭಾಯಿ ಅವರನ್ನು ಪ್ರಧಾನಿಯಾಗಿ ನೆೋೋಡಬೆೋಕೆಂದ್ ನಾನ್ ದೆೋವರನ್ನು
ಪಾ್ರರ್ಚ್ಸ್ತೆತುೋನೆ” ಎಂದ್ ಹೆೋಳಿದ್ದರ್. ಲತಾ ಮಂಗೆೋಶಕಿರ್ ಅವರಂತಹವರ ನಿಧನ ದೆೋಶಕೆಕಿ
ಆಘಾತ ತಂದಿದೆ. ಕವಿ ಕ್ಮಾರ್ ವಿಶಾ್ವಸ್ ಅವರ ಮಾತ್ನಂತೆ “ಸ್ರಲೆೋೋಕದ ಮಹಾ ಪಯರಕೆಕಿ
ಸ್ವರ ಲೆೋೋಕದ ತಾಯಿ ಹೆೋರಟ್ಹೆೋೋದರ್.” ವಿವಿಧ ಭಾವನೆಗಳನ್ನು ಹಾಡಿದ ಕಂಠವು ಪರಮ
ವಿಶಾ್ರಂತ್ಯ ಮಡಿಲಲ್ಲಿ ನಿದಿ್ರಸಿತ್. ತಾಯಿ ಸರಸ್ವತ್ಯ ಧ್ವನಿಯ್ ಪರಮಾತಮುನ ಸನಿನುಧಿಯಲ್ಲಿ
ತು
ಲ್ೋನವಾಯಿತ್. ಮತೆೋತುಂದೆಡೆ, ಅವರ ಧ್ವನಿಯ್ ಯಾವಾಗಲೋ ಪಿ್ರೋತ್ಸಲ್ಪಡ್ತದೆ ಮತ್ತು
ತು
ಪ್ೋಷಿಸಲ್ಪಡ್ತದೆ. ಅಟಲ್ ಬಿಹಾರ ವಾಜಪೆೋಯಿ ಅವರ ಸಕಾಚ್ರದ ಅವಧಿಯಲ್ಲಿ ಭಾರತ ರತನು
ಪ್ರಶಸಿತು ಪುರಸಕೃತರಾದ ಲತಾ ಮಂಗೆೋಶಕಿರ್ ಅವರಗೆ ಹೃತೋ್ಪವಚ್ಕ ಶ್ರದಾ್ಧಂಜಲ್.
ಈ ಲೆೋಖನವು NaMo ಆಪ್ ನಲ್ಲಿ ಲಭಯಾವಿದೆ. ಪ್ರಧಾನಿ ಮೋದಿಯವರೆೋಂದಿಗೆ ಲತಾ ದಿೋದಿ ಅವರ
ವಿಶೆೋರ ಬಾಂಧವಯಾದ ಬಗೆಗೆ ಇದ್ ಹೆೋಳುತದೆ.
ತು
6 ನೋಯಾ ಇಂಡಿಯಾ ಸಮಾಚಾರ ಮಾರ್ಚ್ 1-15, 2022