Page 42 - NIS-Kannada 16-31 May 2022
P. 42

ಕ
            ಕತ್ತವ್ಯದ
             ತ
               ್ತವ್ಯದ
            ಹಾದಿಯತ್ತ
            ಹಾದಿಯತ್ತ
     ವ
     ವಷಥಿಗಳು
      ಷಥಿ
        ಗಳು
                              ಗುಜರಾತ್ ಗ ಬಿ್ರಟನ್

                ಪ್ರಧಾನಮೊಂತಿ್ರ ಚೊಚಚಿಲ ಭೀಟಿ



        ಭಾರತ ಮತು್ತ ಯುನೈಟ್ಡ್ ಕಿೊಂಗ್ ಡಮ್ ಕೀವಲ ವಾ್ಯಪಾರ
        ಮಾತ್ರವಲಲಿ, ಪ್ರಮುಖ ಕಾಯ್ತತೊಂತ್ರದ ಸಹಭಾಗಿಗಳೊ ಹೌದು.
        ಯುಕ ಪ್ರಧಾನಮೊಂತಿ್ರ ಬೆೊೀರಿಸ್ ಜಾನಸಾನ್ ಅವರು ಏಪ್್ರಲ್
        21 ರೊಂದು ಗುಜರಾತ್ ಗ ಆಗಮಿಸುವ ಮೊಲಕ ಎರಡು
        ದಿನಗಳ ಭಾರತ ಭೀಟಿ ಆರೊಂಭಿಸ್ದರು, ಮಾರನಯ ದಿನ
        ದೆಹಲ್ಗ ಆಗಮಿಸ್ದರು. ಗುಜರಾತ್ ಭೀಟಿ ವೀಳೆ, ಮಹಾತಾ್ಮ
        ಗಾೊಂಧಿಯವರ ಸಾಬರಮತಿ ಆಶ್ರಮದಲ್ಲಿ ಚರಕ ತಿರುಗಿಸ್
        ಅಥವಾ ಚರಕದಿೊಂದ ನೊಲುವ ಮೊಲಕ, ಪ್ರಧಾನಮೊಂತಿ್ರ
        ಜಾನಸಾನ್ ಹೊಸ ಸೊಂದೆೀಶವನುನು ನೀಡಿದರು ಮತು್ತ ದೆಹಲ್ಯಲ್ಲಿ
        ಪ್ರಧಾನಮೊಂತಿ್ರ ಮೊೀದಿ ಅವರೆೊೊಂದಿಗಿನ ಸಭಯಲ್ಲಿ, ಅವರು
        ದಿವಿಪಕ್ಷಿೀಯ ಸೊಂಬೊಂಧಗಳನುನು ಮತ್ತಷ್ುಟಿ ಬಲಪಡಿಸಲು ಅನೀಕ         ರಕ್ಷಣಾ ವಲಯದಲ್ಲಿ ಸಹಕಾರವನುನು ಹಚಿಚಿಸಲು ನಾವು ಸಮ್ಮತ್ಸಿದೆ್ೇವೆ.
                                                                  ಭಾರತದಲ್ಲಿ ನಡೆಯುತ್ತುರುವ ಸಮಗ್ರ ಸುಧಾರಣೆಗಳು, ನಮ್ಮ
        ಪ್ರಮುಖ ಕ್ರಮಗಳನುನು ಘೊೀಷ್ಸ್ದರು.
                                                                  ಮೊಲಸೌಕಯಮಿಗಳ ಆಧುನೇಕರಣಕ್ಕೆ ಸಂಬಂಧಿಸಿದ ಯೇಜನ್ಗಳು
        ಯುಕ್,  ಭಾರತದಲ್ಲಿ  4ನ್ೇ  ಅತ್ದೆೊಡ್ಡ  ಹೊಡಿಕ್ದಾರನಾಗಿದ್ರ,  ಭಾರತವು   ಮತುತು ರಾಷ್ಟ್ೇಯ ಮೊಲಸೌಕಯಮಿ ಪೈಪ್ ಲೆೈನ್ ಬಗೆಗೆಯೊ
        ಯುಕ್ಯಲ್ಲಿ  ಮೊರನ್ೇ  ಅತ್ದೆೊಡ್ಡ  ಹೊಡಿಕ್ದಾರ  ರಾಷಟ್ವಾಗಿದೆ.     ನಾವು ಚಚಿಮಿಸಿದೆ್ೇವೆ. ಭಾರತದಲ್ಲಿ ಹಚುಚಿತ್ತುರುವ ಯುಕ್ ಕಂಪನಗಳ
        ಭಾರತದಲ್ಲಿ ಒಟುಟು ವಿದೆೇಶಿ ನ್ೇರ ಹೊಡಿಕ್ಯಲ್ಲಿ ಯುಕ್ಯ ಪಾಲು ಸುಮಾರು   ಹೊಡಿಕ್ಯನುನು ನಾವು ಸಾವಾಗತ್ಸುತೆತುೇವೆ. ಯುಕ್ಯಲ್ಲಿ ವಾಸಿಸುತ್ತುರುವ
        6 ಪ್ರತ್ಶತದಷ್ಟುದೆ, ಆದರ ಭಾರತ್ೇಯ ಹೊಡಿಕ್ಯು ಯುಕ್ಯಲ್ಲಿ 1.16 ಲಕ್ಷ   1.6 ದಶಲಕ್ಷ ಭಾರತ್ೇಯ ಮೊಲದ ಜನರು ಸಮಾಜದ ಪ್ರತ್ಯಂದು
        ಉದೆೊ್ಯೇಗಗಳನುನು  ಸೃಷ್ಟುಸುತತುದೆ  ಎಂದು  ಅಂದಾಜಿಸಲಾಗಿದೆ.  ಭಾರತವು   ವಲಯ ಮತುತು ಆರ್ಮಿಕತೆಗೆ ಸಕಾರಾತ್ಮಕ ಕ್ೊಡುಗೆ ನೇಡುತ್ತುದಾ್ರ.
        ಪ್ರತ್  ವಷಮಿ  ಯುಕ್ಗೆ  ಸುಮಾರು  12  ಶತಕ್ೊೇಟಿ  ಪೌಂಡ್  ಮೌಲ್ಯದ  ರಫ್ತು   -ನರೇಂದ್ರ ಮೇದಿ, ಭಾರತದ ಪ್ರಧಾನಮಂತ್್ರ
        ಮಾಡುತತುದೆ. ಅದೆೇ ವೆೇಳೆ, ಯುಕ್ಯಿಂದ ಭಾರತಕ್ಕೆ ಸುಮಾರು 6.6 ಶತಕ್ೊೇಟಿ
                                                                  ನಾವು ಹೊಸ, ವಿಸತೃತವಾದ ರಕ್ಷಣಾ ಮತುತು ಭದ್ರತಾ ಸಹಭಾಗಿತವಾಕ್ಕೆ
        ಪೌಂಡ್ ಗಳಷುಟು ಮೌಲ್ಯದ ರಫ್ತು ಮಾಡಲಾಗುತತುದೆ. ಎರಡೊ ದೆೇಶಗಳು ಈಗ
                                                                  ಸಮ್ಮತ್ಸಿದೆ್ೇವೆ. ಇದು ನಮ್ಮ ಬಾಂಧವ್ಯಗಳನುನು ಗಾಢವಾಗಿಸುವ
        ಈ  ಐತ್ಹಾಸಿಕ  ಪಾಲುದಾರಿಕ್ಯನುನು  ಮುಕತು  ವಾ್ಯಪಾರ  ಒಪ್ಪಂದದೆೊಂದಿಗೆ
                                                                  ನಮ್ಮ ದಶಕಗಳ ಹಿಂದಿನ ಬದಧಿತೆಗೆ ಅನುಗುಣವಾಗಿದೆ ಮತುತು
        ಹೊಸ  ಮಟಟುಕ್ಕೆ  ಕ್ೊಂಡೆೊಯ್ಯಲು  ಬಯಸುತತುವೆ.  ಇದನುನು  ಉಲೆಲಿೇಖಿಸಿದ
                                                                  ಪ್ರಧಾನಮಂತ್್ರ ನರೇಂದ್ರ ಮೇದಿಯವರ ಮೇಕ್ ಇನ್ ಇಂಡಿಯಾ
        ಪ್ರಧಾನಮಂತ್್ರ  ಜಾನ್ಸನ್  ಅವರು  ಎಫ್.ಟಿ.ಎ  ಕುರಿತ  ಮಾತುಕತೆಯನುನು
                                                                  ಗುರಿಯ ನಟಿಟುನಲ್ಲಿದೆ. ಭಾರತದಲ್ಲಿ ನೇಡಿದ ಸಾವಾಗತದಿಂದ ಆನಂದ
        ಅಕ್ೊಟುೇಬರ್ ವೆೇಳೆಗೆ ಪೂಣಮಿಗೆೊಳಿಸುವುದಾಗಿ ಘೊೇಷ್ಸಿದಾ್ರ. ಉಭಯ
                                                                  ತುಂದಿಲನಾಗಿದೆ್ೇನ್. ನಾನು ಇಲ್ಲಿಗೆ ಆಗರ್ಸಿದಾಗ, ನಾನು ಸಚಿನ್
        ದೆೇಶಗಳ  ಪ್ರಧಾನಮಂತ್್ರಗಳ  ನಡುವಿನ  ಸಭಯಲ್ಲಿ,  ‘ಮಾಗಮಿಸೊಚಿ
                                                                  ತೆಂಡೊಲಕೆರ್ ಆಗಿದೆ್ೇನ್ ಎಂದು ನನಗೆ ಅನಸಿತು. ನಂತರ ಸುತತುಲೊ
        2030’  ಸೇರಿದಂತೆ  ದಿವಾಪಕ್ಷಿೇಯ  ಸಂಬಂಧಗಳ  ಎಲಾಲಿ  ಅಂಶಗಳನೊನು
                                                                  ಹೊೇಡಿಮಿಂಗ್ ಗಳನುನು ನ್ೊೇಡಿದಾಗ, ನಾನು ಅರ್ತಾಬ್ ಬಚಚಿನ್
        ಪರಾಮಶಿಮಿಸಲಾಯಿತು,  ವಿವಿಧ  ಕ್ೇತ್ರಗಳಲ್ಲಿನ  ಸಂಬಂಧಗಳನುನು  ಮತತುಷುಟು
                                                                  ಎಂದು ನನಗೆ ಅನಸಿತು. ಈ ಭವ್ಯ ಸಾವಾಗತಕಾಕೆಗಿ ನಾನು ಪ್ರಧಾನಮಂತ್್ರ
        ತ್ೇವ್ರಗೆೊಳಿಸಲು  ಮಹತಾವಾಕಾಂಕ್ಯ  ಗುರಿಗಳನುನು  ನಗದಿಪಡಿಸಲಾಯಿತು.
                                                                  ನರೇಂದ್ರ ಮೇದಿ ಅವರಿಗೆ ಧನ್ಯವಾದ ಅಪಿಮಿಸುತೆತುೇನ್.
        ವೆೈದ್ಯಕ್ೇಯ,  ಉನನುತ  ಶಿಕ್ಷಣ  ಮತುತು  ಹೊಡಿಕ್ಗೆ  ಸಂಬಂಧಿಸಿದಂತೆ  ಅನ್ೇಕ
                                                                  -ಬೊೇರಿಸ್ ಜಾನ್ಸನ್, ಬ್ರಟನ್ ಪ್ರಧಾನಮಂತ್್ರ
        ಪ್ರಮುಖ ಘೊೇಷಣೆಗಳನೊನು ಸಹ ಮಾಡಲಾಯಿತು.
                          7ನೀ ರೆೈಸ್ನಾ  ಭವಿಷ್್ಯ ಭಾರತಕಕಾ ಸೆೀರಿದುದಾ :
                             ಮಾತುಕತೆ ಐರೆೊೀಪ್ಯ ಒಕೊಕಾಟದ ಅಧ್ಯಕ್
         2016ರಲ್ಲಿ ರೈಸಿನಾ ಮಾತುಕತೆಯನುನು ಪಾ್ರರಂಭಿಸಲಾಯಿತು,      ಪ್ರಧಾನಮಂತ್್ರ ನರೇಂದ್ರ ಮೇದಿ ಮತುತು ಭಾರತವನುನು
         ಇದು ರಾಜಕಾರಣಿಗಳು, ಮಾಜಿ ನಾಯಕರು, ಚಿಂತಕರ                ಶಾಲಿಘಿಸಿದರು. ರೈಸಿನಾ ಸಂವಾದದ ಆರಂಭದಲ್ಲಿ ಮಾತನಾಡಿದ
         ಚಾವಡಿಗಳು ಮತುತು ವಿಶವಾದಾದ್ಯಂತದ ಗಣ್ಯ ವ್ಯಕ್ತುಗಳು ಜಾಗತ್ಕ   ಅವರು, 2047ರ ವೆೇಳೆಗೆ ಹಸಿರು ಇಂಧನ ಕ್ೇತ್ರದಲ್ಲಿ
         ಪರಿಸಿ್ಥತ್ ಮತುತು ಸವಾಲುಗಳ ಬಗೆಗೆ ಅರಮಿಪೂಣಮಿ ಚಚಮಿ        ಭಾರತವನುನು ಸಂಪೂಣಮಿವಾಗಿ ಸಾವಾವಲಂಬಯನಾನುಗಿ ಮಾಡುವ
         ನಡೆಸುವ ಸಲುವಾಗಿ ಒಟುಟುಗೊಡುವ ವಾಷ್ಮಿಕ ಸಭಯಾಗಿದೆ. ಈ       ಪ್ರಧಾನಮಂತ್್ರ ನರೇಂದ್ರ ಮೇದಿ ಅವರ ಘೊೇಷಣೆಯು ತನಗೆ
         ಬಾರಿ, ಏಪಿ್ರಲ್ 25ರಂದು ಮೊರು ದಿನಗಳ ರೈಸಿನಾ ಸಂವಾದ        ಸೊಫೂತ್ಮಿ ನೇಡಿದೆ ಎಂದು ಹೇಳಿದರು. ಮುಂಬರುವ ದಶಕದಲ್ಲಿ
         ಪಾ್ರರಂಭವಾದಾಗ, 90 ದೆೇಶಗಳ ರಾಜತಾಂತ್್ರಕರು ಮತುತು ತಜ್ಞರು   ಭಾರತ ಮತುತು ಐರೊೇಪ್ಯ ಒಕೊಕೆಟದ ನಡುವಿನ ಸಂಬಂಧವು
         ಸೇರಿದ್ರು. ಉದಾಘಾಟನಾ ಅಧಿವೆೇಶನದಲ್ಲಿ ಐರೊೇಪ್ಯ ಒಕೊಕೆಟದ    ನಣಾಮಿಯಕವಾಗಲ್ದೆ. ಭವಿಷ್ಯ ಭಾರತಕ್ಕೆ ಸೇರಿದು್ ಎಂದು
         ಅಧ್ಯಕ್ ಉಸುಮಿಲಾ ವೊನ್ ಡೆರ್ ಲೆಯನ್ ಅವರು                ಅವರು ಹೇಳಿದರು.

        40  ನ್ಯೂ ಇಂಡಿಯಾ ಸಮಾಚಾರ    ಮೇ 16-31, 2022
   37   38   39   40   41   42   43   44   45   46   47