Page 47 - NIS-Kannada 16-31 May 2022
P. 47

ಕತ್ತವ್ಯದ
                                                                                                       ಕ
                                                                                                        ತ
                                                                                                         ್ತವ್ಯದ
                                                                                                       ಹಾದಿಯತ್ತ
                                                                                                       ಹಾದಿಯತ್ತ
                                                                                                ವಷಥಿಗಳು
                                                                                                ವ ಷಥಿ ಗಳು
               ರೆೈತರನುನು ಸಬಲ್ೀಕರಿಸಲು ಇತರ


                         ಪ್ರಮುಖ ಯೀಜನಗಳು



                                                                              ರಾಷ್ಟ್ರೀಯ ಬಿದಿರು ಅಭಿಯಾನ: ಬದಿರು
        ಕೃಷ್ ಮೊಲಸೌಕಯ್ತ ನಧಿ: ಈ ಯೇಜನ್ಯು
                                                                              ಕೃಷ್ಯ ವಿಷಯದಲ್ಲಿ ಭಾರತವು ಚಿೇನಾದ ನಂತರ
        ದೆೇಶದ ಕೃಷ್ ಮೊಲಸೌಕಯಮಿವನುನು                                             ಎರಡನ್ೇ ಅತ್ದೆೊಡ್ಡ ದೆೇಶವಾಗಿದೆ. ಏಪಿ್ರಲ್
        ಸುಧಾರಿಸಲು ಬಡಿ್ಡ ಸಹಾಯಧನ ಮತುತು                                          25, 2018 ರಂದು ಸಂಪುಟವು ರಾಷ್ಟ್ೇಯ
        ಆರ್ಮಿಕ ನ್ರವಿನ ಮೊಲಕ ಮೊಲಸೌಕಯಮಿ                                          ಬದಿರು ಅಭಿಯಾನವನುನು ಪುನಾರಚಿಸಲು
        ಮತುತು ಸಮುದಾಯ ಕೃಷ್ ಸವಾತುತುಗಳಲ್ಲಿ                                       ಅನುಮೇದನ್ ನೇಡಿತು. ಈ ಅಭಿಯಾನದ
        ಹೊಡಿಕ್ ಮಾಡಲು ಸಾಲ ರೊಪದ ಹಣಕಾಸು                                          ಅಡಿಯಲ್ಲಿ, ಬದಿರು ಕೃಷ್ಗಾಗಿ ಸಕಾಮಿರವು ರೈತರಿಗೆ
        ಸೌಲಭ್ಯವನುನು ಒದಗಿಸುತತುದೆ. ಮಾರ್ಮಿ 22,                                   50,000 ರೊ.ಗಳ ಸಹಾಯಧನವನುನು ನೇಡುತತುದೆ
        2022ರವರಗೆ, 13,400 ಕ್ೊೇಟಿ ರೊ.ಗಳ                                        ಮತುತು ಸಣ್ಣ ರೈತರಿಗೆ ಪ್ರತ್ ಗಿಡಕ್ಕೆ 120 ರೊ.ಗಳ
        19 ಸಾವಿರಕೊಕೆ ಹಚುಚಿ ಅಜಿಮಿಗಳನುನು ಕೃಷ್                                   ಸಬ್ಸಡಿಯನುನು ಒದಗಿಸುತತುದೆ. ಪ್ರಸುತುತ ದೆೇಶದಲ್ಲಿ
        ಮೊಲಸೌಕಯಮಿ ನಧಿ ಪೂೇಟಮಿಲ್ ನಲ್ಲಿ                                          136 ಬದಿರು ಪ್ರಭೇದಗಳನುನು ಬಳೆಯಲಾಗುತ್ತುದು್,
                                                                              ಅವುಗಳಲ್ಲಿ 125 ಸ್ಥಳಿೇಯವಾಗಿವೆ. ಭಾರತವು
        ಸಿವಾೇಕರಿಸಲಾಗಿದೆ, ಇದರಲ್ಲಿ 10 ಸಾವಿರಕೊಕೆ ಹಚುಚಿ
                                                                              ಪ್ರತ್ವಷಮಿ ಸುಮಾರು 140 ಲಕ್ಷ  ಟನ್ ಬದಿರನುನು
        ಯೇಜನ್ಗಳಿಗೆ ಅನುಮೇದನ್ ನೇಡಲಾಗಿದೆ.
                                                                              ಉತಾ್ಪದಿಸುತತುದೆ.
                                           ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ:
                                           ಅಕ್ಕೆ, ಗೆೊೇಧಿ, ದಿವಾದಳ ಧಾನ್ಯಗಳು,
                                           ಸಿರಿಧಾನ್ಯಗಳು (ಮಕ್ಕೆಜೊೇಳ ಮತುತು ಬಾಲ್ಮಿ),
                                           ಪೌಷ್ಟುಕ ಧಾನ್ಯಗಳು (ಜೊೇಳ, ಸಜಜೆ, ರಾಗಿ),
                                           ವಾಣಿಜ್ಯ ಬಳೆಗಳು (ಸಣಬು, ಹತ್ತು ಮತುತು
                                           ಕಬು್ಬ), ಎಣೆ್ಣ ಕಾಳುಗಳು ಮತುತು ತಾಳೆಎಣೆ್ಣ
                                           ಉತಾ್ಪದನ್ಯನುನು ಹಚಿಚಿಸುವ ಗುರಿಯನುನು
                                           ಇದು ಹೊಂದಿದೆ. ಇದರ ಅಡಿಯಲ್ಲಿ, 28
                                           ರಾಜ್ಯಗಳು ಹಾಗು ಜಮು್ಮ ಮತುತು ಕಾಶಿ್ಮೇರ
                                           ಮತುತು ಲಡಾಖ್ ನ ಎರಡು ಕ್ೇಂದಾ್ರಡಳಿತ
                                           ಪ್ರದೆೇಶಗಳ ರೈತರು ಪ್ರಯೇಜನಗಳನುನು
                                           ಪಡೆಯುತ್ತುದಾ್ರ.
                                                                             ರಾಷ್ಟ್ರೀಯ ಗೊೀಕುಲ ಗಾ್ರಮ ಅಭಿಯಾನ:
         ಪರೊಂಪರಾಗತ ಕೃಷ್ ವಿಕಾಸ ಯೀಜನ:                                          ಈ ಅಭಿಯಾನದ ಅಡಿಯಲ್ಲಿ, 16 ಗೆೊೇಕುಲ
         ಸಾಂಪ್ರದಾಯಿಕ ಮತುತು ಸಾವಯವ                                             ಗಾ್ರಮಗಳನುನು ಸಮಗ್ರ ದೆೇಶಿೇಯ ಜಾನುವಾರು
         ಕೃಷ್ಯನುನು ಉತೆತುೇಜಿಸುವುದು ಇದರ                                        ಅಭಿವೃದಿಧಿ ಕ್ೇಂದ್ರಗಳಾಗಿ ಸಾ್ಥಪಿಸಲು ಮಾರ್ಮಿ
                                                                             31, 2022 ರವರಗೆ ಹಣವನುನು ಬಡುಗಡೆ
         ಉದೆ್ೇಶವಾಗಿದೆ. ಇದಕಾಕೆಗಿ ಸಕಾಮಿರವು
                                                                             ಮಾಡಲಾಗಿದೆ. ದೆೇಶಿೇಯ ಗೆೊೇವಿನ ತಳಿಗಳನುನು
         ಆರ್ಮಿಕ ಸಹಾಯವನುನು ಒದಗಿಸುತತುದೆ.
                                                                             ವೆೈಜ್ಾನಕ ಮತುತು ಸಮಗ್ರ ರಿೇತ್ಯಲ್ಲಿ
         ಕಲಿಸಟುರ್ ನಮಾಮಿಣ, ಸಾಮರ್ಯಮಿ ವಧಮಿನ್,                                   ಅಭಿವೃದಿಧಿಪಡಿಸುವುದು ಮತುತು ಸಂರಕ್ಷಿಸುವುದು,
         ಮೌಲ್ಯವಧಮಿನ್ ಮತುತು ಮಾರುಕಟೆಟು                                         ಅವುಗಳ ಉತಾ್ಪದಕತೆಯನುನು ಹಚಿಚಿಸುವುದು ಈ
         ಉದೆ್ೇಶಕಾಕೆಗಿ ಈ ಯೇಜನ್ಯಡಿ                                             ಅಭಿಯಾನದ ಉದೆ್ೇಶವಾಗಿದೆ. ಕಳೆದ ಮೊರು
         3 ವಷಮಿಗಳ ಕಾಲ ಪ್ರತ್ ಹಕ್ಟುೇರ್ ಗೆ                                      ವಷಮಿಗಳಲ್ಲಿ, ಅಭಿಯಾನದ ಅಡಿಯಲ್ಲಿ
         50 ಸಾವಿರ ರೊ.ಗಳ ಮತತುವನುನು                                            ರಾಜ್ಯಗಳು ಮತುತು ಕ್ೇಂದಾ್ರಡಳಿತ ಪ್ರದೆೇಶಗಳಿಗೆ
                                                                             ಸುಮಾರು 2082 ಕ್ೊೇಟಿ ರೊ.ಗಳನುನು
         ನೇಡಲಾಗುತತುದೆ.
                                                                             ಬಡುಗಡೆ ಮಾಡಲಾಗಿದೆ.
         ಪ್ರಧಾನಮೊಂತಿ್ರ ಕಿರು ಆಹಾರ      ಇದು ಆಹಾರ ಸಂಸಕೆರಣಾ ಉದ್ಯಮದ ಅಸಂಘಟಿತ ವಿಭಾಗದಲ್ಲಿ ಅಸಿತುತವಾದಲ್ಲಿರುವ ವೆೈಯಕ್ತುಕ ಸೊಕ್ಷಷ್ಮ
                                      ಉದ್ಯಮಗಳ ಸ್ಪಧಾಮಿತ್ಮಕತೆಯನುನು ಹಚಿಚಿಸುತತುದೆ, ರೈತ ಉತಾ್ಪದಕ ಸಂಸ್ಥಗಳು, ಸವಾಸಹಾಯ ಗುಂಪುಗಳು
         ಸೊಂಸಕಾರಣಾ ಉದ್ಯಮಗಳ
                                      ಮತುತು ಉತಾ್ಪದಕ ಸಹಕಾರ ಸಂಘಗಳು ಸೇರಿದಂತೆ ಸಂಪೂಣಮಿ ಮೌಲ್ಯ ಸರಪಳಿಯನುನು ಬಲಪಡಿಸುವ
         ಔಪಚಾರಿೀಕರಣ
                                      ಗುರಿಯನುನು ಹೊಂದಿದೆ. 2025 ರವರಗೆ ಕಾಯಮಿನವಮಿಹಿಸಲ್ರುವ ಎರಡು ಲಕ್ಷ ಸೊಕ್ಷಷ್ಮ ಆಹಾರ
         (ಪ್ಎೊಂಎಫ್ಎೊಂಇ) ಯೀಜನ
                                      ಉದ್ಯಮಗಳಿಗೆ ಸಹಾಯ ಮಾಡಲು 10,000 ಕ್ೊೇಟಿ ರೊ.ಗಳ ಯೇಜನ್ಯನುನು ಜಾರಿಗೆ ತರಲಾಗುವುದು.
                                                                        ನ್ಯೂ ಇಂಡಿಯಾ ಸಮಾಚಾರ    ಮೇ 16-31, 2022 45
   42   43   44   45   46   47   48   49   50   51   52