Page 43 - NIS-Kannada 16-31 May 2022
P. 43
ಕ
ಕತ್ತವ್ಯದ
ತ
್ತವ್ಯದ
ಹಾದಿಯತ್ತ
ಹಾದಿಯತ್ತ
ವ ಷಥಿ ಗಳು
ವಷಥಿಗಳು
ಸಶಕ್ತ ರೆೈತರು
ಮತು್ತ
ಸೊಂಪದ್ಭರಿತ
ಗಾ್ರಮಗಳು
ರಾ ಷಟ್ಪಿತ ಮಹಾತಾ್ಮ ಗಾಂಧಿಯವರು ಹಿೇಗೆ ಹೇಳಿದ್ರು- ‘ಭಾರತದ ಆತ್ಮವು ಅದರ ಹಳಿಳಿಗಳಲ್ಲಿ ವಾಸಿಸುತತುದೆ. ಆದ್ರಿಂದ
ಹಳಿಳಿಗಳು ಮತುತು ರೈತರ ಅಭಿವೃದಿಧಿಯಾಗದೆ, ದೆೇಶವು ಪ್ರಗತ್ ಹೊಂದಲು ಸಾಧ್ಯವಿಲಲಿ’. ಈ ಕಾರಣಕಾಕೆಗಿಯೇ ಪ್ರಸುತುತ
ಸಕಾಮಿರವು ಆದಶಮಿ ಗಾ್ರಮ ಯೇಜನ್ ಅರವಾ ಗಾ್ರಮಗಳಿಗೆ ಮತುತು ಗಾ್ರಮ ಪಂಚಾಯತ್ ಗಳಿಗೆ ಇಂಟನ್ಮಿರ್
ಸೌಲಭ್ಯ ಒದಗಿಸುವುದು ಅರವಾ ಪಂಚಾಯತ್ ರಾಜ್ ಸಂಸ್ಥಗಳಲ್ಲಿ ಇ-ಆಡಳಿತವನುನು ಬಲಪಡಿಸುವ ಇ-ಗಾ್ರಮ ಸವಾರಾಜ್ ಯೇಜನ್
ಸೇರಿದಂತೆ ಅನ್ೇಕ ಕಾ್ರಂತ್ಕಾರಿ ಯೇಜನ್ಗಳ ಮೊಲಕ ರೈತರು ಮತುತು ಹಳಿಳಿಗಳ ಸಬಲ್ೇಕರಣಕಾಕೆಗಿ ಅನ್ೇಕ ಉಪಕ್ರಮಗಳನುನು
ಕ್ೈಗೆೊಂಡಿದೆ. ಅಲಲಿದೆ, ಹಳಿಳಿಗಳು ಮತುತು ರೈತರನುನು ಸಬಲ್ೇಕರಣಗೆೊಳಿಸುವ ಉದೆ್ೇಶದಿಂದ ಹೊಸ ಯೇಜನ್ಗಳನೊನು
ಪಾ್ರರಂಭಿಸಲಾಗಿದೆ ಮಾತ್ರವಲಲಿದೆ ಅವುಗಳನುನು ಜನಸನುೇಹಿಯನಾನುಗಿ ಮಾಡಲು ಹಳೆಯ ಯೇಜನ್ಗಳನುನು ಸಹ ನವಿೇಕರಿಸಲಾಗಿದೆ.
ಕನಷ್ಠ ಬಂಬಲ ಬಲೆಗಳನುನು ನೇಡುವುದು, ಕ್ಸಾನ್ ಸಮಾ್ಮನ್ ನಧಿ ಹಣವನುನು ನ್ೇರವಾಗಿ ರೈತರ ಖಾತೆಗಳಿಗೆ ವಗಾಮಿಯಿಸುವುದು,
ರೈತರ ಆದಾಯವನುನು ದಿವಾಗುಣಗೆೊಳಿಸಲು ಇ-ನಾ್ಯಮ್ ಪಾ್ರರಂಭಿಸುವುದು, ಪ್ರಧಾನಮಂತ್್ರ ಕೃಷ್ ಸಿಂಚಾಯಿ ಯೇಜನ್, ಕ್ಸಾನ್
ಕ್್ರಡಿರ್ ಕಾಡ್ಮಿ ಯೇಜನ್ ಅರವಾ ಭೊ ವಿವಾದಗಳನುನು ಬಗೆಹರಿಸುವ ಮತುತು ಭೊರ್ಯ ಕಾನೊನುಬದಧಿ ಹಕುಕೆಗಳನುನು ನೇಡುವ
ಗುರಿ ಹೊಂದಿರುವ ಸಾವಾರ್ತವಾ ಯೇಜನ್ ಮುಂತಾದ ಹಲವಾರು ಯೇಜನ್ಗಳ ಮೊಲಕ ರೈತರು ಮತುತು ಗಾ್ರಮಗಳನುನು ಬಲಪಡಿಸಲು
ಹಲವಾರು ಕ್ರಮಗಳನುನು ತೆಗೆದುಕ್ೊಳಳಿಲಾಗಿದೆ.
ನ್ಯೂ ಇಂಡಿಯಾ ಸಮಾಚಾರ ಮೇ 16-31, 2022 41