Page 32 - NIS Kannada September 01-15, 2022
P. 32

ಮುಖಪುಟ ಲೋಖನ
       ÓÝÌñÜíñÜŠ é¨Ü 75 ÊÜÐÜìWÜÙÜá




         ಭಾರತದ ಅಮೃತ ಕಾಲ

         ಮತು್ತ ಮಹಳಾ ಶಕ್್ತ


        ಭಾರತವು ತನನು ಅಮೃತ ಯಾತ್ರಯಲ್್ಲ ಪ್ರತ್ ವಷಮಿ ತನನು
        ಗುರಿಯನುನು ಸಾಧಿಸುವತತು ಸಾಗುತ್ತುದೆ, ಆದರ ಈ ಕನಸನುನು
        ನನಸಾಗಿಸಲು ಭಾರತ ಹೇಗೆ ಪ್ರಗತ್ ಸಾಧಿಸಬೇಕು ಎಂಬ ಬಗೆಗು
        ಪ್ರಧಾನ ಮೇದಿಯವರು ಕಂಪು ಕ�ೇಟೆಯಿಂದ ಮಾತನಾಡಿದರು.












                                                                     ಈ ಅಂಶದ ಬಗೆಗು ನಾವು ಹಚುಚು ಗಮನ
                                                                     ಹರಿಸಿದಷುಟಿ, ನಮ್ಮ ಹಣು್ಣ ಮಕ್ಕಳಿಗೆ ನಾವು
            ನಾವು 75 ವಷ್್ಣಗಳ ಅನ್ರವವನ್ನು ಹೊಂದಿದೆದಿೇವ                   ಹಚ್ಚುನ ಅವಕಾಶಗಳು ಮತುತು ಸೌಲಭ್ಯಗಳನುನು
            ಮತ್ತು ಈ 75 ವಷ್್ಣಗಳಲ್ಲಿ ನಾವು ಅನೇಕ                         ಒದಗಿಸಿದಷುಟಿ, ಅವರು ಅದಕ್ಕಂತ ಹಚ್ಚುನದನುನು
            ಸಾಧನಗಳನ್ನು ಸಹ ಮಾಡಿದೆದಿೇವ. 75 ವಷ್್ಣಗಳ                     ನಮಗೆ ಹಿಂದಿರುಗಿಸುತಾತುರ. ಅವರು ದೆೇಶವನುನು
            ಅನ್ರವದಲ್ಲಿ ನಾವು ಹೊಸ ಕನಸ್ಗಳನ್ನು ಕಂಡಿದೆದಿೇವ
                                                                     ಹ�ಸ ಎತತುರಕ್ಕ ಕ�ಂಡೆ�ಯು್ಯತಾತುರ.
            ಮತ್ತು ಹೊಸ ಸಂಕಲ್ಪಗಳನ್ನು ಮಾಡಿದೆದಿೇವ. ಆದರ,
            ‘ಅಮೃತ ಕಾಲ’ಕ್ ನಮ್ಮ ಮಾನವ ಸಂಪನೊ್ಮಲದ
            ಅತ್ಯೆತತುಮ ಫಲ್ತಾಂಶ ಏನಾಗಿರಬೆೇಕ್? ನಮ್ಮ
            ನೈಸಗಿ್ಣಕ ಸಂಪತಿತುನ ಅತ್ಯೆತತುಮ ಫಲ್ತಾಂಶವನ್ನು
            ಹೇಗೆ ಪಡಯ್ವುದ್? ಈ ಗ್ರಿಯಂದಿಗೆ ನಾವು
            ಮ್ನನುಡಯಬೆೇಕ್.
            ಕಾನೊನ್ ಕ್ಷೆೇತ್ರದಲ್ಲಿ ಕಲಸ ಮಾಡ್ತಿತುರ್ವ
            ನಾಯೆಯಾಲಯಗಳಲ್ಲಿ ‘ನಾರಿ ಶಕ್ತು’ಯ ಬಲವನ್ನು
            ನಿೇವು ನೊೇಡಿರಬೆೇಕ್. ಗಾ್ರಮಿೇರ ಪ್ರದೆೇಶದಲ್ಲಿರ್ವ
            ಜನಪ್ರತಿನಿಧಿಗಳನ್ನು ನೊೇಡಿ. ನಮ್ಮ ‘ನಾರಿ ಶಕ್ತು’ ನಮ್ಮ
                                                                  ಈ ‘ಅಮೃತ ಕಾಲ’ದಲ್ಲಿ ಕನಸ್ಗಳನ್ನು
            ಹಳಿ್ಳಗಳ ಸಮಸಯೆಗಳನ್ನು ಪರಿಹರಿಸ್ವಲ್ಲಿ ಶ್ರದೆಧಿಯಿಂದ
            ತೊಡಗಿಸಿಕೊಂಡಿದೆ. ಜ್ಾನ ಅಥವಾ ವಿಜ್ಾನ ಕ್ಷೆೇತ್ರವನ್ನು        ನನಸಾಗಿಸಿಕೊಳ್ಳಲ್ ಬೆೇಕಾಗ್ವ
            ನೊೇಡಿ, ನಮ್ಮ ದೆೇಶದ 'ನಾರಿ ಶಕ್ತು' ಎತತುರದಲ್ಲಿದೆ.          ಪರಿಶ್ರಮಕ್ ನಮ್ಮ ‘ನಾರಿ ಶಕ್ತು’ಯ
            ಪೂಲ್ೇಸ್ ಪಡಯಲ್ಲಿಯೊ ನಮ್ಮ ‘ನಾರಿ ಶಕ್ತು’ ಜನರ
                                                                  ಗರನಿೇಯ ಶ್ರಮವೂ ಸೇರಿಕೊಂಡರ,
            ರಕ್ಷಣೆಯ ಜವಾಬಾದಿರಿಯನ್ನು ತಗೆದ್ಕೊಳು್ಳತಿತುದೆ.
            ಆಟದ ಮೈದಾನವಾಗಲ್ೇ, ರರರಂಗವಾಗಲ್ೇ                          ನಮ್ಮ ಶ್ರಮ ಹಾಗೊ ಕಾಲಮಿತಿಯೊ
            ಜಿೇವನದ ಪ್ರತಿಯಂದ್ ರಂಗದಲೊಲಿ ಭಾರತದ ‘ನಾರಿ                 ಕಡಿಮಯಾಗ್ತತುದೆ. ನಮ್ಮ
            ಶಕ್ತು’ ಹೊಸ ಶಕ್ತು ಮತ್ತು ಹೊಸ ನಂಬಿಕಯಂದಿಗೆ                ಕನಸ್ಗಳು ಹಚ್್ಚ ತಿೇವ್ರವಾಗಿರ್ತತುವ,
            ಮ್ಂದೆ ಬರ್ತಿತುದೆ. ಕಳೆದ 75 ವಷ್್ಣಗಳ ಭಾರತದ                ಉತಾಸ್ಹರರಿತ ಮತ್ತು
            ಪಯರದಲ್ಲಿನ ಕೊಡ್ಗೆಗೆ ಹೊೇಲ್ಸಿದರ ಮ್ಂದಿನ 25
            ವಷ್್ಣಗಳಲ್ಲಿ ನನನು ತಾಯಂದಿರ್, ಸಹೊೇದರಿಯರಿಂದ               ಉಜವಾಲವಾಗಿರ್ತತುವ.
            ‘ನಾರಿ ಶಕ್ತು’ಯ ಬಹ್ಮ್ಖ ಕೊಡ್ಗೆಯನ್ನು ನಾನ್                 -ನರೇಂದ್ರ ಮೇದಿ, ಪ್ರಧಾನ ಮಂತಿ್ರ
            ನೊೇಡಬಹ್ದ್.




        30 ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 1-15, 2022
   27   28   29   30   31   32   33   34   35   36   37