Page 29 - NIS Kannada September 01-15, 2022
P. 29

ಮುಖಪುಟ ಲೋಖನ
                                                                                                          ÓÝÌñÜíñÜŠ é¨Ü 75 ÊÜÐÜìWÜÙÜá


                                                       ಕತ್ಥವ್ಯದ ಹಾದ್ಯು ಜಿರೀವನದ

                                                       ಮಾಗ್ಥವಾಗಿದೆ.


                                                       ನಾಗರಿಕರು ನಭಾಯಿಸಬೇಕಾದ ಕತಮಿವ್ಯದಿಂದ ಯಾರಿಗ�
                                                       ವಿನಾಯಿತ್ ಇರುವುದಿಲ್ಲ. ಪ್ರತ್ಯಬ್ಬ ಪ್ರಜಯು ತನನು
                                                       ಕತಮಿವ್ಯವನುನು ನವಮಿಹಿಸಿದಾಗ, ರಾಷಟ್ರವು ತನನು ಅಪೇಕ್ಷಿತ
                                                       ಗುರಿಯನುನು ಸಮಯಕ್ಕಂತ ಮುಂಚ್ತವಾಗಿಯೇ ಸಾಧಿಸಬಹುದು.



















                                                                    ಪ್ರಗತಿ ಸಾಧಿಸಿದ ವಿಶವಾದ ಎಲಾಲಿ ದೆೇಶಗಳನ್ನು
                                                                   ಅಥ್ಣಮಾಡಿಕೊಳ್ಳಲ್ ಪ್ರಯತಿನುಸಿದಾಗ,  ವೈಯಕ್ತುಕ
                                                                   ಜಿೇವನದಲ್ಲಿಯೊ ಏನನಾನುದರೊ ಸಾಧಿಸಿರ್ವುದನ್ನು
                                                                   ನೊೇಡಿದಾಗ, ಅಲ್ಲಿ ಕಲವು ವಿಷ್ಯಗಳು
                                                                   ಹೊರಹೊಮಿ್ಮರ್ತತುವ. ಒಂದ್ ಶಿಸ್ತುಬದಧಿ ಜಿೇವನ,
                                                                   ಇನೊನುಂದ್ ಕತ್ಣವಯೆನಿಷೆ್ಠ. ವಯೆಕ್ತುಯ, ಸಮಾಜದ,
                                                                   ಕ್ಟ್ಂಬದ, ರಾಷ್ಟ್ರದ ಜಿೇವನದಲ್ಲಿ ಯಶಸ್ಸ್
                                                                   ಇರಬೆೇಕ್. ಇದೆೇ ಮೊಲರೊತ ಮಾಗ್ಣ ಮತ್ತು
                                                                   ಮೊಲರೊತ ಶಕ್ತುಯಾಗಿದೆ.
                                                                    ಆದದಿರಿಂದ, ನಾವು ನಮ್ಮ ಕತ್ಣವಯೆಕ್ ಒತ್ತು ನಿೇಡಬೆೇಕ್.
                                                                   ದಿನದ 24 ಗಂಟೆಯೊ ವಿದ್ಯೆತ್ ನಿೇಡಲ್ ಪ್ರಯತನು
                                                                   ಮಾಡ್ವುದ್ ಸಕಾ್ಣರದ ಕಲಸ, ಆದರ ಎಷ್್ಟಿ
                                                                   ಯೊನಿಟ್ ವಿದ್ಯೆತ್ ಅನ್ನು ಉಳಿಸಬೆೇಕ್ ಎನ್ನುವುದ್
              ನಮ್ಮ ಸಾಮೊಹಿಕ ಸಾಮಥಯೆ್ಣದ ಶಕ್ತುಯನ್ನು
                                                                   ನಾಗರಿಕರ ಕತ್ಣವಯೆ. ಪ್ರತಿಯಂದ್ ಹೊಲಕೊ್ ನಿೇರ್
              ನಾವು ನೊೇಡಿದೆದಿೇವ. ಸಾವಾತಂತ್ರ್ಯದ ಅಮೃತ
                                                                   ಹರಿಸ್ವುದ್ ಸಕಾ್ಣರದ ಜವಾಬಾದಿರಿ. ಇದ್ ಸಕಾ್ಣರದ
              ಮಹೊೇತಸ್ವವನ್ನು ಆಚರಿಸಿದ ರಿೇತಿ, ಇಂದ್
                                                                   ಪ್ರಯತನು. ಆದರ ನಿೇರನ್ನು ಉಳಿಸ್ವ ಮೊಲಕ
              ಪ್ರತಿ ಜಿಲೆಲಿಯಲೊಲಿ ನಡಯ್ತಿತುರ್ವ 75 ಅಮೃತ
                                                                   "ಪ್ರತಿ ಹನಿ ಹಚ್್ಚ ಬೆಳೆ" ಎಂಬ್ದ್ ಪ್ರತಿ ಕೃಷ್ಕನ
              ಸರೊೇವರಗಳನ್ನು ನಿಮಿ್ಣಸ್ವ ಅಭಿಯಾನ                        ಕತ್ಣವಯೆವಾಗಬೆೇಕ್. ರಾಸಾಯನಿಕ ಮ್ಕತು ಕೃಷ್,
              ಮ್ಂದ್ವರಿದಿದೆ. ಹಳಿ್ಳ, ಹಳಿ್ಳಯಿಂದ ಜನರ್                  ಸಾವಯವ ಕೃಷ್, ಸಹಜ ಕೃಷ್ ನಮ್ಮಲಲಿರ ಕತ್ಣವಯೆವಾಗಿದೆ.
              ಬಂದ್ ಸೇರ್ತಿತುದಾದಿರ, ಸೇವ ಮಾಡ್ತಿತುದಾದಿರ.                ಪೂೇಲ್ೇಸರಾಗಲ್ ಅಥವಾ ಜನರಾಗಲ್,
              ಅದರಿಂದಾಗಿಯೇ ಸವಾಚಛಾತಾ ಅಭಿಯಾನವಾಗಲ್,                    ಆಳುವವರಾಗಲ್ ಅಥವಾ ಆಡಳಿತಗಾರನಾಗಲ್, ಈ
              ಬಡವರ ಕಲಾಯೆರದ ಕಲಸವಾಗಲ್ ದೆೇಶ ಇಂದ್                      ನಾಗರಿಕ ಕತ್ಣವಯೆದಿಂದ ಯಾರೊ ತರ್್ಪಸಿಕೊಳ್ಳಲ್
              ಪೂರ್ಣ ಪ್ರಮಾರದಲ್ಲಿ ಮ್ನನುಡಯ್ತಿತುದೆ.                    ಸಾಧಯೆವಿಲಲಿ. ಪ್ರತಿಯಬ್ಬರೊ ನಾಗರಿಕರ
              -ನರೇಂದ್ರ ಮೇದಿ, ಪ್ರಧಾನಮಂತಿ್ರ                          ಕತ್ಣವಯೆಗಳನ್ನು ನಿವ್ಣಹಿಸಿದರ, ನಾವು ಬಯಸಿದ
                                                                   ಗ್ರಿಯನ್ನು ಸಮಯಕ್್ಂತ ಮ್ಂಚಿತವಾಗಿ
                                                                   ಸಾಧಿಸಬಹ್ದ್ ಎಂದ್ ನನಗೆ ಖಾತಿ್ರಯಿದೆ.




                                                                      ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 1-15, 2022 27
   24   25   26   27   28   29   30   31   32   33   34