Page 28 - NIS Kannada September 01-15, 2022
P. 28

ಮುಖಪುಟ ಲೋಖನ
       ÓÝÌñÜíñÜŠ é¨Ü 75 ÊÜÐÜìWÜÙÜá



         ಭಾರತ ಮದಲು,


         ಅದೆರೀ ಅಗ್ರಗಣ್ಯ ಭಾವನ

        "ಭಾರತ ಮದಲು, ಯಾವಾಗಲ� ಮದಲು" ಎಂಬ ಕಲ್ಪನೆಯು
        ವಾ್ಯಪಕವಾಗಿ ಜನಸಾಮಾನ್ಯರಲ್್ಲದೆ. ಆದಾಗ�್ಯ, ಕಲವು
        ಸಾಮಾಜಿಕ ವಿರ�ಪಗಳೊ ಇವ. ಕಂಪು ಕ�ೇಟೆಯಿಂದ, ಪ್ರಧಾನ
        ಮೇದಿಯವರು ಈ ಬಗೆಗು ಸಾಮಾಜಿಕ ಮನವಿಯನುನು ಮಾಡಿದರು.












                                                                      ನಾವು ಇಂತಹ ಬೃಹತ್ ದೆೇಶದ

                                                                      ವೈವಿಧ್ಯವನುನು, ಹಲವಾರು ನಂಬಿಕಗಳು ಮತುತು
            ಮಗ ಮತ್ತು ಮಗಳು ಸಮಾನತ ಪಡದಾಗ ಮಾತ್ರ
                                                                      ಸಂಪ್ರದಾಯಗಳನುನು ಸಂಭ್ರಮಾಚರಿಸಬೇಕು.
            ಕ್ಟ್ಂಬದ ಅಡಿಪಾಯ ಸ್ರದ್ರವಾಗ್ತತುದೆ. ಮಗ
                                                                      ಇದು ನಮ್ಮ ಹಮ್ಮಯಾಗಿದೆ.
            ಮತ್ತು ಮಗಳು ಸಮಾನರಲಲಿದಿದದಿರ ಏಕತಯ ಮಂತ್ರ
            ವಿಫಲವಾಗ್ತತುದೆ. ನಮ್ಮ ಏಕತಗೆ ಮದಲ ಅಂಶ ಲ್ಂಗ
            ಸಮಾನತ. ನಾವು ಏಕತಯ ಬಗೆಗೆ ಮಾತನಾಡ್ವಾಗ,                        ಎಲ್ಲರ� ಸಮಾನರು. ಯಾರ� ಕೇಳಲ್ಲ,
            ಕೇವಲ ಒಂದ್ ಮಾನದಂಡ ಅಥವಾ ಈ                                   ಯಾರ� ಹಚಚುಲ್ಲ. ಯಾರ� ನನನುವರಲ್ಲ, ಯಾರ�
            ಮಾನದಂಡವನ್ನು ಮಾತ್ರ ಏಕ ಹೊಂದಬಾರದ್ - ಅದನ್ನು                   ಪರಕೇಯರಲ್ಲ; ಎಲ್ಲರ� ನಮ್ಮವರೇ. ಏಕತಗೆ ಈ
            ನಾವು ಭಾರತ ಮದಲ್ ಕರಯ್ತತುೇವ. ನನನು ಎಲಾಲಿ
                                                                      ಭಾವನೆ ಬಹಳ ಮುಖ್ಯ
            ಪ್ರಯತನುಗಳು, ನಾನ್ ಯೇಚಿಸ್ತಿತುರ್ವ, ಹೇಳುತಿತುರ್ವ,
            ಕಲ್್ಪಸಿಕೊಳು್ಳವ ಅಥವಾ ಕಲ್್ಪಸಿಕೊಳು್ಳವ ಎಲಲಿವೂ
            ಭಾರತ ಮದಲ್ ಎಂಬ್ದಕ್ ಅನ್ಗ್ರವಾಗಿವ.
            ನಮ್ಮಲಲಿರನೊನು ಏಕತಯಲ್ಲಿ ಬಂಧಿಸಲ್ ನಾವು
            ಅಳವಡಿಸಿಕೊಳ್ಳಬೆೇಕಾದ ಮಂತ್ರ ಇದ್. ಈ ಮೊಲಕ
            ನಾವು ನಮ್ಮ ಸಮಾಜದಲ್ಲಿ ಪ್ರಚಲ್ತದಲ್ಲಿರ್ವ
            ತಾರತಮಯೆವನ್ನು ಕಡಿಮ ಮಾಡಬಹ್ದ್ ಎಂದ್ ನನಗೆ
            ಸಂಪೂರ್ಣ ನಂಬಿಕ ಇದೆ. ಶ್ರಮ ಏವ ಜಯತ ಎಂಬ                    ನಮ್ಮ ದೆೈನಂದಿನ ಜಿೇವನದಲ್ಲಿ,
            ಮೌಲಯೆವನ್ನು ನಾವು ಅನ್ಮೇದಿಸ್ತತುೇವ, ಅಂದರ                  ಸವಾಭಾವದಿಂದ ಅಥವಾ ಸಂಸ್ಕೃತಿಯಿಂದ
            ಶ್ರಮಿಕನನ್ನು ಗೌರವಿಸ್ವುದ್ ನಮ್ಮ ಸವಾಭಾವದಲ್ಲಿ              ಮಹಿಳೆಯರನ್ನು ಅವಮಾನಿಸ್ವುದನ್ನು
            ಇರಬೆೇಕ್.                                              ನಿಲ್ಲಿಸ್ವ ಬಗೆಗೆ ನಾವು ಪ್ರತಿಜ್ಞೆ
            ನಾನ್ ಕಂಪು ಕೊೇಟೆಯಿಂದ ಇನೊನುಂದ್ ವಿಷ್ಯವನ್ನು               ಮಾಡಬಹ್ದೆೇ? ರಾಷ್ಟ್ರದ ಕನಸ್ಗಳನ್ನು
            ಹೇಳಲ್ ಬಯಸ್ತತುೇನ. ಈ ನೊೇವನ್ನು ವಯೆಕತುಪಡಿಸದೆ
                                                                  ನನಸ್ ಮಾಡ್ವಲ್ಲಿ ಮಹಿಳೆಯರ
            ನಾನ್ ಇರಲಾರ. ಇದ್ ಕಂಪು ಕೊೇಟೆಯ ಮೇಲ್ಂದ
                                                                  ಘನತ ದೆೊಡ್ಡ ಆಸಿತುಯಾಗಲ್ದೆ. ನಾನ್
            ಹೇಳಬೆೇಕಾದ ವಿಷ್ಯವಲಲಿ ಎಂದ್ ನನಗೆ ತಿಳಿದಿದೆ.
                                                                  ಈ ಸಾಮಥಯೆ್ಣವನ್ನು ನೊೇಡಿದೆದಿೇನ.
            ಆದರ ನನೊನುಳಗಿನ ನೊೇವನ್ನು ಎಲ್ಲಿ ಹೇಳಲ್? ನಾನ್
                                                                  ಆದದಿರಿಂದ, ನಾನ್ ಅದರ ಬಗೆಗೆ
            ಅದನ್ನು ನನನು ದೆೇಶಬಾಂಧವರ ಮ್ಂದೆ ಹೇಳದಿದದಿರ,
                                                                  ಹೇಳುತಿತುದೆದಿೇನ.
            ನಾನ್ ಅದನ್ನು ಮತತುಲ್ಲಿ ಹೇಳಲ್? ಅದೆೇನಂದರ
            ನಮ್ಮಲ್ಲಿ, ವಿಕೃತಿಯ್ ಕಲವು ಕಾರರಗಳಿಂದಾಗಿ ಇದೆ.             -ನರೇಂದ್ರ ಮೇದಿ, ಪ್ರಧಾನಮಂತಿ್ರ
            ನಮ್ಮ ಮಾತಿನಲ್ಲಿ, ನಡವಳಿಕಯಲ್ಲಿ, ಮಾತ್ಗಳಲ್ಲಿ
            ನಾವು ಹರ್ಣನ್ನು ನಿಂದಿಸ್ತತುೇವ. ಅದ್ ನಿಲಲಿಬೆೇಕ್.




        26 ನ್ಯೂ ಇಂಡಿಯಾ ಸಮಾಚಾರ    ಸೆಪ್ಟಂಬರ್ 1-15, 2022
   23   24   25   26   27   28   29   30   31   32   33