Page 9 - NIS Kannada 01-15 February, 2023
P. 9

ಮ್ಖಪುಟ ಲೋಖನ
                                                             ಪೌಷ್್ಟಕ ಧಾನಯಗಳು: ಮುಂಚ್ಣಿಯಲ್್ಲ ಭಾರತ





                                             ಮಾರ್ ಒಂದೊವರೆ ತ್ಂಗಳ ಹಿಂದೆ ಡಿಸ್ಂಬರ್ 20 ರಂದ್, ಸಂಸತ್ತುನಲ್ಲಿ
                                             ಒಂದ್  ವಿಶರಟಿ  ರಿೇತ್ಯ  ಊಟವನ್ನು  ಆಯೇಜಿಸಲಾಗಿತ್ತು.
                                             ದೆೇಶದ  ಉಪರಾರಟ್ಪತ್,  ಪ್ರಧಾನಿ,  ಲೆೊೇಕಸಭಾ  ಅಧ್ಯಕ್ಷರ್,
                                             ಮಾಜಿ ಪ್ರಧಾನಿಗಳು, ಸಂಸತ್ತುನ ಉಭಯ ಸದನಗಳ ನಾಯಕರ್,
                            ಸು ವಿವಿಧ ರಾಜಕ್ೇಯ ಪಕ್ಷಗಳ ಅಧ್ಯಕ್ಷರ್, ಸಂಸದರ್, ಅಧಿಕಾರಿಗಳು
                            ಉಪಸಿಥೆತರಿದದುರ್.  ಇದ್  ರಾಜಕ್ೇಯ  ಸಭೆ  ಅಥವಾ  ಆಹಾರ-ಸಂಬಂಧಿತ  ಕೊಟಗಳ
                            ಸರಣಿಗಿಂತ ಹಚಿಚುನದಾಗಿತ್ತು; ಇದ್ ಜನರ ಪೌಷ್ಟಿಕತೆ ಮತ್ತು ಆರೆೊೇಗ್ಯವನ್ನು ಸ್ಧಾರಿಸ್ವ
                            ಗ್ರಿಯನ್ನು  ಹೊಂದಿತ್ತು.  ಭಾರತದ  ಪುರಾತನ  ಪೌಷ್ಟಿಕ  ಧಾನ್ಯಗಳು  ಆಹಾರದ  ತಟ್ಟಿಯಲ್ಲಿ
                            ತನನು  ಸರಿಯಾದ  ಸಾಥೆನವನ್ನು  ಮರಳಿ  ಪಡಯಬೆೇಕ್  ಎಂಬ  ನಂಬ್ಕ್ಯ  ಮೇಲೆ  ಪ್ರಧಾನಿ
                            ನರೆೇಂದ್ರ ಮೇದಿಯವರ ನಿಧಾ್ಷರವನ್ನು ಆಧರಿಸಿತ್ತು. ಉನನುತ ಮಟಟಿದ ನಿೇತ್ ನಿರೊಪಕರ್
                            ಸ್ವತಃ ಈ ಸಾಂಕ್ೇತ್ಕ ಉಪಕ್ರಮದಲ್ಲಿ ಭಾಗವಹಿಸಿದರ್. ಈ ಘಟನ್ಯ್ ಏಕ್ ಮಹತ್ವದ್ದು
                            ಎಂದರೆ ಪ್ರಪಂಚವು ಈ ವರ್ಷ, 2023 ಅನ್ನು ಅಂತರರಾಷ್ಟ್ೇಯ ಸಿರಿಧಾನ್ಯ ವರ್ಷವಂದ್
                            ಆಚರಿಸ್ತ್ತುದೆ, ಭಾರತವು ಈ ಪ್ರಯತನುಕ್ಕೆ ಚಾಲನ್ ನಿೇಡಿತ್ತು.
                              ಸಿರಿಧಾನ್ಯಗಳು ಮನ್ಕಲಕ್ಕೆ ಅಮೊಲ್ಯವಾದ ನ್ೈಸಗಿ್ಷಕ ಕ್ೊಡ್ಗೆಯಾಗಿವ, ಆದದುರಿಂದ
                            2023  ಅನ್ನು  ಅಂತರರಾಷ್ಟ್ೇಯ  ಸಿರಿಧಾನ್ಯ  ವರ್ಷವಂದ್  ಘ�ೇಷ್ಸಿರ್ವುದ್  ಇಡಿೇ
                            ಮನ್ಕ್ಲಕ್ಕೆ  ನಿೇಡಿದ  ಕ್ೊಡ್ಗೆಯಾಗಿದೆ.  ಸಿರಿಧಾನ್ಯವನ್ನು  ಭಾರತ್ೇಯ  ಪಾಕಪದ್ಧತ್ಯಲ್ಲಿ
                            ಬಹಳ  ಹಿಂದಿನಿಂದಲೊ  ಬಳಸಲಾಗ್ತ್ತುತ್ತು,  ಆದರೆ  1960ರ  ದಶಕದ  ಹಸಿರ್  ಕಾ್ರಂತ್ಯ್
                            ಆಹಾರ  ಭದ್ರತೆಯನ್ನು  ಉತೆತುೇಜಿಸಿತ್,  ಸಿರಿಧಾನ್ಯಗಳ  ಪಾ್ರಮ್ಖ್ಯವನ್ನು  ಕಡಿಮ  ಮಾಡಿತ್.
                            ಕ್ರಮೇಣ, ಅದರತತು ಗಮನವು ಕ್ಷಿೇಣಿಸಿತ್, ಅದ್ ಊಟದ ತಟ್ಟಿಯಂದ ಕಣ್ಮರೆಯಾಯತ್,
                            ಬಳಕ್ಯ  ಕ್ೊರತೆಯಂದ  ಅವುಗಳ  ಉತಾಪಾದನ್ಯೊ  ಕ್ಸಿಯತ್.  ಹಸಿರ್  ಕಾ್ರಂತ್ಯ
                            ಮದಲ್  ಎಲಲಿ  ಧಾನ್ಯಬೆಳೆಗಳಲ್ಲಿ  ಸಿರಿಧಾನ್ಯಗಳು  ಸರಿಸ್ಮಾರ್  ಶೇ.40  ರಷ್ಟಿದದುವು.
                            ಆದರೆ ನಂತರದ ವರ್ಷಗಳಲ್ಲಿ ಸರಿಸ್ಮಾರ್ ಶೇ.20 ಕ್ಕೆ ಕ್ಸಿದವು. ವಾಣಿಜ್ಯ ಬೆಳೆಗಳಾದ
                            ಬೆೇಳೆಕಾಳುಗಳು,  ಎಣೆಣೆಕಾಳುಗಳು  ಮತ್ತು  ಮಕ್ಕೆಜೊೇಳಗಳು  ಸಾಗ್ವಳಿ  ಭೊಮಿಯನ್ನು
                            ಆಕ್ರಮಿಸಿಕ್ೊಂಡವು. ವಾಣಿಜ್ಯ ಬೆಳೆಗಳು ಲಾಭದಾಯಕವಾಗಿದ್ದು, ಸಬ್್ಸಡಿಗಳು, ಸಕಾ್ಷರದ
                            ಖರಿೇದಿ  ಮತ್ತು  ಸಾವ್ಷಜನಿಕ  ವಿತರಣಾ  ವ್ಯವಸ್ಥೆಯಲ್ಲಿ  ಸ್ೇಪ್ಷಡ  ಸ್ೇರಿದಂತೆ  ವಿವಿಧ
                            ನಿೇತ್ಗಳಿಂದ  ಅವುಗಳ  ಉತಾಪಾದನ್ಯ್  ಸಹಾಯ  ಮಾಡ್ತತುದೆ.  ಇದರ  ಹೊರತಾಗಿಯೊ,
                            ಆಹಾರ  ಪದ್ಧತ್ಯಲ್ಲಿ  ಬದಲಾವಣೆಯಂದಿಗೆ,  ಕಾ್ಯಲೆೊೇರಿ-ಸಮೃದ್ಧವಾದ  ಉತತುಮವಾದ
                            ಧಾನ್ಯಗಳು ಊಟದ ತಟ್ಟಿಯಲ್ಲಿ ಆದ್ಯತೆಯನ್ನು ಪಡದ್ಕ್ೊಳ್ಳಲ್ ಪಾ್ರರಂಭಸಿದವು. ದೆೇಶಕ್ಕೆ
                            ಸಿರಿಧಾನ್ಯಗಳು  ಹೊಸದೆೇನಲಲಿ.  ಈ  ಹಿಂದೆ  ಗಾ್ರಮಿೇಣ  ಪರಿಸರದಲ್ಲಿ  ಕಡಿಮ  ಸೌಲಭ್ಯಗಳ
                            ನಡ್ವ ಸಣಣೆ ರೆೈತರೊ ತಮ್ಮ ಅಗತ್ಯಕ್ಕೆ ತಕಕೆಂತೆ ಸಿರಿಧಾನ್ಯಗಳನ್ನು ಬೆಳೆಯ್ತ್ತುದದುರ್.





























                                                                  ನ್ಯೂ ಇಂಡಿಯಾ ಸಮಾಚಾರ    ಫೆಬ್ರವರಿ 1-15, 2023  7
   4   5   6   7   8   9   10   11   12   13   14