Page 20 - NIS Kannada 16-28 February, 2023
P. 20
ಮುಖಪುಟ ಲೇಖನ
ಅಮೃತ ಕಾಲದ ಮೊದಲ ಸಾಮಾನ್ಯ ಬಜೆಟ್
3 ಮೊಲಸೌಕರಮಾ ಮತ್ತಿ ಹೊಡಿಕ
ಮಹತ್ಕಂಕ್ಷೆಯ ಭಾರತವು ಹೊಸ
್ವ
ತಲೆಮಾರಿನ ಮೂಲಸೌಕಯಣಿವನ್ನು ಪಡಯುತ್ತದೆ
ಪ್ರಧಾನಿ ನರೇಂದ್ರ ಮೊೇದ್ಯವರ ಗಮನವು
ಬಹು-ಮಾದರಿ ಸಂಪಕ್ಷ ಮತುತು ಜೇವನವನುನು
ಸುಲಭಗೆೊಳಿಸಲು ಮೊಲಸೌಕಯ್ಷಗಳ
ರ್ೇಲೆ ಕೇಂದ್್ರೇಕರಿಸಿದೆ. ಹೊಸ ತಲೆಮಾರಿನ
ವಂದೆೇ ಭಾರತ್ ರೈಲು ಅರವಾ ಗಿ್ರೇನ್ ಫಿೇಲ್್ಡ
ವಿಮಾನ ನಿಲಾದಿಣಗಳಾಗಲ್ ಮತುತು ರೈಲೆ್ಯಲ್ಲಿನ
ವಿಶ್ ದಜೆ್ಷಯ ಸೌಲಭ್ಯಗಳು, ರ್ಟ್ೊ್ರೇ
ರೈಲುಗಳ ಬಳೆಯುತಿತುರುವ ಜಾಲ ಅರವಾ
ಗಂಗಾ ವಿಲಾಸ್ ವಿಹಾರ ನೌಕ ಆಗಿರಲ್,
ಮಹತಾ್ಕಾಂಕ್ಷೆಯ ಭಾರತವು ಪ್ರತಿ ವಲಯದಲೊಲಿ
ಮುಂದ್ನ ಪಿೇಳಿಗೆಯ ಮೊಲಸೌಕಯ್ಷವನುನು
ಬಯಸುತತುದೆ. ನವ ಭಾರತದ ಈ ನಿರಿೇಕ್ಷೆಗಳನುನು
ಪ�ರೈಸಲು ನಿಧ್ಷರಿಸಿದ ಸಕಾ್ಷರವು ಜಾಗತಿಕ ಸಾಂಕಾ್ರರ್ಕದ ಸಮಯದಲ್ಲಿ ಆರ್್ಷಕ
ನಿಬ್ಷಂಧಗಳ ಹೊರತಾಗಿಯೊ ಕಳೆದ 9 ವರ್ಷಗಳಲ್ಲಿ ಮೊಲಸೌಕಯ್ಷದಲ್ಲಿ
ಶೇ.400 ರರುಟು ಹೊಡಿಕಯನುನು ಹಚಿಚಿಸಿದೆ. ಬಂಡವಾಳ ಹೊಡಿಕಗೆ ಕಳೆದ ವರ್ಷದ
ಪರಿರಕಾಕೃತ ಅಂದಾಜಗಿಂತ ಈ ಬಾರಿ ಶೇ.33ರರುಟು ಹಚುಚಿ ಅಂದರ 10 ಲಕ್ಷ ಕೊೇಟ್
ರೊ.ವಿನಿಯೇಗಿಸಲಾಗುವುದು.
ಸಕಾ್ಷರದ 10ನೇ ಬಜೆಟ್ ಮತುತು ಹಣಕಾಸು ಸಚಿವ ನಿಮ್ಷಲಾ ಸಿೇತಾರಾಮನ್ ಅವರ 5ನೇ ಬಜೆಟ್ ಅಭಿವೃದ್ಧಿಗೆ
ಒತುತು ನಿೇಡಿದೆ. ವಿತತು ಸಚಿವ ನಿಮ್ಷಲಾ ಸಿೇತಾರಾಮನ್ ಅವರು ಅಮೃತ ಕಾಲದ ಏಳು ಆದ್ಯತಗಳಲ್ಲಿ ಮೊಲಸೌಕಯ್ಷ
ಮತುತು ಹೊಡಿಕಯನುನು ಸೇರಿಸಿದಾದಿರ. ಮೊಲಸೌಕಯ್ಷ ಮತುತು ಉತಾ್ಪದನಾ ಸಾಮರ್ಯ್ಷವನುನು ಹಚಿಚಿಸಲು 3.7
ಲಕ್ಷ ಕೊೇಟ್ ರೊಪಾಯಿ ಮೌಲ್ಯದ ಬಂಡವಾಳ ಆಸಿತುಗಳ ಸೃಷಿಟುಗೆ ಅನುದಾನ ಸೇರಿದಂತ 13.7 ಲಕ್ಷ ಕೊೇಟ್
ರೊಪಾಯಿಗಳನುನು ಸಕಾ್ಷರ ವಚಚಿ ಮಾಡುತತುದೆ. ಈ ಪ್ೈಕ್ ಈ ವರ್ಷ ಸುಮಾರು 2.5 ಲಕ್ಷ ಕೊೇಟ್ ರೊ.ಗಳನುನು ರಸತು
ಮತುತು ಸೇತುವಗಳ ನಿಮಾ್ಷಣಕಕಾ ವ್ಯಯಿಸಲಾಗುವುದು. ಈ ವಲಯಗಳಲ್ಲಿನ ಹೊಡಿಕಯು ಬಳವರ್ಗೆ ಮತುತು
ಉದೆೊ್ಯೇಗದ ರ್ೇಲೆ ಬಹು ಆಯಾಮದ ಪರಿಣಾಮವನುನು ಬಿೇರುತತುದೆ ಎಂಬುದು ಸಕಾ್ಷರದ ನಂಬಿಕಯಾಗಿದೆ.
18 ನೊ್ಯ ಇಂಡಿಯಾ ಸಮಾರಾರ ಫೆಬ್ವರಿ 16-28, 2023