Page 22 - NIS Kannada 16-28 February, 2023
P. 22

ಮುಖಪುಟ ಲೇಖನ
                        ಅಮೃತ ಕಾಲದ ಮೊದಲ ಸಾಮಾನ್ಯ ಬಜೆಟ್


             4             ಸಾಮಥ್ಯಮಾದ ಅನಾವರಣ               ್ತ


                           ದಕ್ಷ ತಂತ್ರಜ್ಞಾನದ ಮೂಲಕ

                           ಪಾರದರಣಿಕ ಮತ್


                           ಜವಾಬಾದಾರಿಯುತ ಆಡಳಿತ


         ದೆೇಶದ ಪ್ರಗತಿಗೆ ಉತತುಮ ಆಡಳಿತವೇ ಪ್ರಮುಖ ಎಂದು
         ಪ್ರಧಾನಿ ನರೇಂದ್ರ ಮೊೇದ್ ನಂಬಿದಾದಿರ. ಸಾಮಾನ್ಯ
         ನಾಗರಿಕರ ಒಳಿತಿಗಾಗಿ ಮತುತು ಕಲಾ್ಯಣಕಾಕಾಗಿ ಕಲಸ
         ಮಾಡುವ ಪಾರದಶ್ಷಕ ಮತುತು ಜವಾಬಾದಿರಿಯುತ
         ಆಡಳಿತ ವ್ಯವಸಥಾಯನುನು ಸಾಥಾಪಿಸಲು ಸಕಾ್ಷರ
         ಬದಧಿವಾಗಿದೆ. ದಕ್ಷ ಮಾನವ ಸಂಪನೊ್ಮಲ ನಿವ್ಷಹಣೆಗಾಗಿ
         ರ್ರನ್ ಕಮ್ಷಯೇಗಿ ಮತುತು ಕೃತಕ ಬುದ್ಧಿಮತತುಗೆ ಒತುತು
         ನಿೇಡುವ ಪಾರದಶ್ಷಕ ಮತುತು ಜವಾಬಾದಿರಿಯುತ ಆಡಳಿತ
         ವ್ಯವಸಥಾಗಾಗಿ ಮಾನವ ಸಂಪನೊ್ಮಲದ ಸಾಮರ್ಯ್ಷ ಅಭಿವೃದ್ಧಿ,
         ರಾಷಿಟ್ರೇಯ ಡೆೇಟಾ ನಿೇತಿ, ಕವೈಸಿ ಸರಳಿೇಕರಣ, ವ್ಯವಹಾರದಲ್ಲಿ
         ಡಿಜಟಲ್ ವ್ಯವಸಥಾಗಾಗಿ ಪಾ್ಯನ್ (PAN), ತ್ರಿತ ನಾ್ಯಯಕಾಕಾಗಿ ಇ-ಕೊೇಟ್್ಷ
         ಗಳು, ಫಿನಟುಕ್, 5ಜ ಬಳಕಯನುನು ಬಜೆಟ್ ನಲ್ಲಿ ಪ್�್ರೇತಾಸಾಹಸಲಾಗಿದೆ. ರ್ರನ್
         ಕಮ್ಷಯೇಗಿ ಅಡಿಯಲ್ಲಿ, ಸಕಾ್ಷರವು ಸಮಗ್ರ ಆನಲಿಲೈನ್ ತರಬೇತಿಗಾಗಿ iGOT
         ಕಮ್ಷಯೇಗಿ ಎಂಬ ವೇದ್ಕಯನುನು ಪಾ್ರರಂಭಿಸಿದೆ, ಅದರಿಂದ ಲಕ್ಾಂತರ
         ಸಕಾ್ಷರಿ ನೌಕರರು ತಮ್ಮ ಕೌಶಲ್ಯಗಳನುನು ಹಚಿಚಿಸಿಕೊಳುಳೆತಿತುದಾದಿರ ಮತುತು
         ನಿರಂತರವಾಗಿ ಜನ-ಕೇಂದ್್ರತ ವಿಧಾನವನುನು ಅಳವಡಿಸಿಕೊಳುಳೆತಿತುದಾದಿರ.
         ನಮ್ಮ ಆರ್್ಷಕತಯ ಸಾಮರ್ಯ್ಷವನುನು ಸಂಪ�ಣ್ಷವಾಗಿ ಬಳಸಿಕೊಳಳೆಲು
         ಬಜೆಟ್ ನಲ್ಲಿ ಹಲವಾರು ಕ್ರಮಗಳನುನು ಪ್ರಸಾತುಪಿಸಲಾಗಿದೆ.


                                                                                    ಕೃತಕ ಬ್ದ್ಧಿಮತೆತಿ

                                                                                   ಕೇಂದ್ದ ಸಾಥೆಪನ



                                                       ವಿವಿಧ ಕ್ಷೆೇತ್ಗಳ ಸಮಸ್ಯಗಳನ್ನು ಪರಿಹರಿಸಲ್ ಮತ್ತಿ ಭಾರತದಲ್ಲಿ
                                                   ಕೃತಕ ಬ್ದ್ಧಿಮತೆತಿರನ್ನು ಉತೆತಿೇಜಸ್ವ ಉದೆ್ೇಶದ್ಂದ ದೆೇಶದ ಉನನುತ
                                                         ಶಿಕ್ಣ ಸಂಸಥೆಗಳಲ್ಲಿ ಕೃತಕ ಬ್ದ್ಧಿಮತೆತಿರ ಮೊರ್ ಕೇಂದ್ಗಳನ್ನು
                                                    ಸಾಥೆಪಿಸಲಾಗ್ವುದ್. ಇದರ ಅಡಿರಲ್ಲಿ, ಕೃತಕ ಬ್ದ್ಧಿಮತೆತಿರ ಪರಿಸರ
                                                                      ವ್ಯವಸಥೆರನ್ನು ಪ್ೇರೇಪಿಸ್ವ ಜೆೊತೆಗ ಮಾನವ
                                                                        ಸಂಪನೊ್ಮಲಗಳಿಗ ತರಬೇತ್ ನಿೇಡಲಾಗ್ತತಿದೆ.


                                                       ಕವೈಸಿ ನಿರಮಗಳನ್ನು ಸರಳಿೇಕರಿಸಲ್
                                                                 ನಿಧಮಾರಿಸಲಾಗಿದೆ. ಡಿಜಟಲ್
                                                      ಇಂಡಿಯಾದ ಅಗತ್ಯಗಳನ್ನು ಸ್ಲಭವಾಗಿ
                                                            ಪೊರೈಸ್ವ ಕವೈಸಿ ವ್ಯವಸಥೆರನ್ನು
                                                                     ಪೊ್ೇತಾ್ಸಹಿಸಲಾಗ್ತತಿದೆ.
        20   ನ್ಯೂ ಇಂಡಿಯಾ ಸಮಾಚಾರ   ಫೆಬ್ರವರಿ 16-28, 2023
   17   18   19   20   21   22   23   24   25   26   27