Page 24 - NIS Kannada 16-28 February, 2023
P. 24

ಮುಖಪುಟ ಲೇಖನ
                        ಅಮೃತ ಕಾಲದ ಮೊದಲ ಸಾಮಾನ್ಯ ಬಜೆಟ್




            5             ಶೂನಯೆ ಇಂಗಾಲ

                          ಹಸಿರ್ ಪ್ಗತ್




                          ಹೊರಸೂಸುವಿಕ್ಯ

                          ಗುರಿಯತ್ತ


        ಪರಿಸರ ಪ್ರಜ್ಞೆಯ ಜೇವನಶೈಲ್ಯನುನು ಉತತುೇಜಸಲು, ಪ್ರಧಾನಿ
        ನರೇಂದ್ರ ಮೊೇದ್ ಅವರು "ಲೆೈಫ್" ಅಂದರ, ಪರಿಸರ ಸನುೇಹ
        ಜೇವನಶೈಲ್ ಪರಿಕಲ್ಪನಯನುನು ಪ್ರಸುತುತಪಡಿಸಿದಾದಿರ. ಹಸಿರು ಉದ್ಯಮ
        ಮತುತು ಆರ್್ಷಕ ಪರಿವತ್ಷನಯನುನು ಉತತುೇಜಸುವ ಸಲುವಾಗಿ ಭಾರತವು

        2070ರ ವೇಳೆಗೆ "ಪಂಚಾಮೃತ" ಮತುತು ನಿವ್ಳ ಶೊನ್ಯ ಇಂಗಾಲದ ಹೊರಸೊಸುವಿಕಯನುನು ಸಾಧಿಸುವ
        ತನನು ಪ್ರಯತನುಗಳನುನು ವೇಗಗೆೊಳಿಸುತಿತುದೆ. ಇದನುನು ಗಮನದಲ್ಲಿಟುಟುಕೊಂಡು, ಈ ಬಜೆಟ್ ನಲ್ಲಿ ವಿಶೇರವಾಗಿ
        ಹೈಡೆೊ್ರೇಜನ್ ರ್ರನ್ ವಿಸತುರಣೆಗಾಗಿ ಸಾಕರುಟು ನಿಧಿಯನುನು ಘೊೇಷಿಸಲಾಗಿದೆ. ಪರಿಸರ ಸಂರಕ್ಷಣೆ,
        ಸಾಂಪ್ರದಾಯಿಕ ಬೇಸಾಯ, ಮಾಲ್ನ್ಯ ತಡೆ, ಇಂಧನ ಸಾ್ವಲಂಬನ ಇತಾ್ಯದ್ ಹಸಿರು ಅಭಿವೃದ್ಧಿಗೆ ವಿಶೇರ
        ಅವಕಾಶಗಳನುನು ಬಜೆಟ್ ಒಳಗೆೊಂಡಿದೆ.



            ಹಸಿರ್ ಹೈಡೆೊ್ೇಜನ್ ರ್ಷ್ನ್                                         n  ರಾಷಿಟ್ರೇಯ ಹಸಿರು ಹೈಡೆೊ್ರೇಜನ್
                                                                               ರ್ರನ್ ಕಡಿರ್ ಇಂಗಾಲದ ಆರ್್ಷಕತಗೆ
              ದೆೇಶವು ಹಸಿರ್ ಅಭಿವೃದ್ಧಿರ                                          ಪರಿವತ್ಷನಗೆೊಳಳೆಲು ಆರ್್ಷಕತಗೆ
                                                                               ಸಹಾಯ ಮಾಡುತತುದೆ. ಭಾರತವು
                ಪಥದಲ್ಲಿ ಮ್ಂದೆ ಸಾಗ್ತ್ತಿದೆ                                       2030 ಕಕಾ ವಾಷಿ್ಷಕವಾಗಿ 5 ಎಂಎಂಟ್
                                                                               ಉತಾ್ಪದನಯ ಗುರಿಯನುನು ಹೊಂದ್ದೆ.
                                                                            n  ಹಸಿರು ಹೈಡೆೊ್ರೇಜನ್ ಉತಾ್ಪದನಯನುನು
                                                                               ಉತತುೇಜಸುವುದು ಕಚಾಚಿ ತೈಲ ಆಧಾರಿತ
                                                                               ಇಂಧನದ ರ್ೇಲೆ ಆರ್್ಷಕತಯ
                                                                               ಅವಲಂಬನಯನುನು ಕಡಿರ್ ಮಾಡುತತುದೆ.
                                                                               ಹೊಸ ಉದೆೊ್ಯೇಗಗಳ ಸೃಷಿಟುಗೊ ಇದು
                                                                               ಸಹಕಾರಿಯಾಗಲ್ದೆ.






                                                                            ರಾಷ್ಟ್ರೇರ ಹಸಿರ್ ಹೈಡೆೊ್ೇಜನ್
                                                                                ರ್ಷ್ನ್ ಅನ್ನು ಇತ್ತಿೇಚ್ಗ
                                                                                 ಪಾ್ರಂಭಿಸಲಾಯಿತ್.
                                                                                   ನಿಗದ್ತ ಮೊತತಿ

                                                                             19,700 ಕೊೇಟಿ







        22   ನ್ಯೂ ಇಂಡಿಯಾ ಸಮಾಚಾರ   ಫೆಬ್ರವರಿ 16-28, 2023
   19   20   21   22   23   24   25   26   27   28   29