Page 56 - NIS Kannada 16-28 February, 2023
P. 56

ರಾಷ್ಟ್ರ
             ಭಗವಾನ್ ಶಿ್ೇ ದೆೇವನಾರಾರಣ





























        ಭಗವಾನ್ ಶ್ರೋ ದೋವನಾರಾಯಣರ 1111ನೆೋ "ಅವತರಣ ಮಹೊೋತ್ಸವ"

                  "ಭಾರತವು ನಮಮಾ ನಾರರಿಕತ್, ಸಂಸಕೆಕೃತಿ,



         ಸದ್ಭಾವನೆ ಮತ್ ಸಾಮರಯೆಣಿದ ಅಭಿವಯೆಕಿ್ತಯಾಗ್ದೆ
                                          ್ತ


                 ಭಾರತದ ಜನರ್ ತಮ್ಮ ಸಾವಿರಾರ್ ವಷ್ಮಾಗಳ ಇತ್ಹಾಸ, ನಾಗರಿಕತೆ ಮತ್ತಿ ಸಂಸಕೆಕೃತ್ರ ಬಗಗೆ
                  ಹಮ್ಮಪಡ್ತಾತಿರ. ಬದಲಾಗ್ತ್ತಿರ್ವ ಪರಿಸಿಥೆತ್ಗಳಿಗ ಹೊಂದ್ಕೊಳಳುಲ್ ಸಾಧ್ಯವಾಗದ ಕಾರಣ
                  ಪ್ಪಂಚದಾದ್ಯಂತ ಅನೇಕ ನಾಗರಿಕತೆಗಳು ನಾಶವಾದವು. ಭಾರತವನ್ನು ಭೌಗೊೇಳಿಕವಾಗಿ,
               ಸಾಂಸಕೆಕೃತ್ಕವಾಗಿ, ಸಾಮಾಜಕವಾಗಿ ಮತ್ತಿ ಸೈದಾಧಿಂತ್ಕವಾಗಿ ವಿಭಜಸಲ್ ಹಲವಾರ್ ಪ್ರತನುಗಳು
                ನಡೆದವು, ಆದರ ಯಾವುದೆೇ ಶಕಿತಿಗ ಅದನ್ನು ನಾಶಪಡಿಸಲ್ ಸಾಧ್ಯವಾಗಲ್ಲಲಿ. ಭಾರತವು ಕೇವಲ
             ಒಂದ್ ದೆೇಶಕಿಕೆಂತ ಹಚಿಚುನದಾಗಿದೆ; ಇದ್ ನಮ್ಮ ನಾಗರಿಕತೆ, ಸಂಸಕೆಕೃತ್, ಸಾಮರಸ್ಯ ಮತ್ತಿ ಸಾಮಥ್ಯಮಾದ
            ಪ್ತ್ಬಿಂಬವಾಗಿದೆ. ಅದಕಾಕೆಗಿಯೇ ಭಾರತ ಇಂದ್ ತನನು ಭವ್ಯ ಭವಿಷ್್ಯಕಕೆ ಅಡಿಪಾರ ಹಾಕ್ತ್ತಿದೆ. ಜನವರಿ
             28 ರಂದ್ ರಾಜಸಾಥೆನದ ಭಿಲಾ್ವರಾದಲ್ಲಿ ಭಗವಾನ್ ಶಿ್ೇ ದೆೇವನಾರಾರಣ್ ಅವರ 1111ನೇ ಅವತರಣ
                ದ್ನದ ಸ್ಮರಣಾಥಮಾ ನಡೆದ ಸಮಾರಂಭದಲ್ಲಿ ಪ್ಧಾನಮಂತ್್ ನರೇಂದ್ ಮೊೇದ್ ಮಾತನಾಡಿದರ್.

             ಳೆದ  ಸಾವಿರಾರು  ವರ್ಷಗಳಿಂದ  ಭಾರತದ  ಪಯಣದಲ್ಲಿ          ಸಮಾಜವನುನು  ಅದರ  ಪಿಡುಗುಗಳಿಂದ  ಮುಕತುಗೆೊಳಿಸಲು,
             ಸಾಮಾಜಕ ಶಕ್ತು ಮಹತ್ದ ಪಾತ್ರ ವಹಸಿದೆ. ಪ್ರತಿಯಂದು      ಸಮಾಜವನುನು      ಒಗೊಗೆಡಿಸಲು    ಮತುತು    ಸಾಮರಸ್ಯದ
        ಕನಿಣಾ್ಷಯಕ  ಘಟಟುದಲೊಲಿ,  ಅಂತಹ  ಶಕ್ತುಯು  ನಮ್ಮ           ಮನೊೇಭಾವವನುನು  ಪಸರಿಸಲು  ಅವರು  ಧೈಯ್ಷ  ಮಾಡಿದರು.
        ಸಮಾಜದೆೊಳಗಿಂದ  ಹೊರಹೊಮು್ಮತತುದೆ,  ಅದರ  ಬಳಕು             ಭಗವಾನ್      ದೆೇವನಾರಾಯಣರು       ಸಮಾಜದ       ವಿವಿಧ
        ಎಲಲಿರಿಗೊ  ಮಾಗ್ಷದಶ್ಷನ  ನಿೇಡುತತುದೆ  ಮತುತು  ಎಲಲಿರಿಗೊ    ವಿಭಾಗಗಳನುನು ಒಗೊಗೆಡಿಸುವ ಮೊಲಕ ಆದಶ್ಷ ವ್ಯವಸಥಾಯನುನು
        ಸಂತೊೇರವನುನು  ತರುತತುದೆ  ಎಂಬುದು  ನಮ್ಮ  ಸೌಭಾಗ್ಯವಾಗಿದೆ.   ರಚಿಸಲು    ಶ್ರರ್ಸಿದರು.   ಅದಕಾಕಾಗಿಯೇ     ಭಗವಾನ್
        ರಾಜಸಾಥಾನದ ಭಿಲಾ್ರಾದಲ್ಲಿ ಭಗವಾನ್ ಶ್ರೇ ದೆೇವನಾರಾಯಣ್       ದೆೇವನಾರಾಯಣನನುನು  ಎಲಲಿ  ವಗ್ಷದ  ಜನರು  ಪ�ಜಸುತಾತುರ
        ಅವರ  1111  ನೇ  ಅವತರಣ  ಮಹೊೇತಸಾವದ  ಅಂಗವಾಗಿ             ಮತುತು  ನಂಬುತಾತುರ.  ಅದಕಾಕಾಗಿಯೇ,  ಸಾವ್ಷಜನಿಕವಾಗಿ,
        ಆಯೇಜಸಿದದಿ  ಸಮಾರಂಭದಲ್ಲಿ  ಮಾತನಾಡಿದ  ಪ್ರಧಾನಮಂತಿ್ರ       ಭಗವಾನ್ ದೆೇವನಾರಾಯಣರನುನು ಇನೊನು ಕುಟುಂಬದ ಮುಖ್ಯಸಥಾ
        ನರೇಂದ್ರ  ಮೊೇದ್,  "ಭಗವಾನ್  ದೆೇವನಾರಾಯಣರು  ಕೊಡ          ಎಂದು  ಪರಿಗರ್ಸಲಾಗುತತುದೆ,  ಅವರೊಂದ್ಗೆ  ಕುಟುಂಬದ
        ಅಂತಹ  ಶಕ್ತು,  ಅವತಾರ,  ನಮ್ಮ  ಜೇವನ  ಮತುತು  ನಮ್ಮ        ಸುಖ    ದುಃಖಗಳನುನು   ಹಂಚಿಕೊಳಳೆಲಾಗುತತುದೆ.   ಭಗವಾನ್
        ಸಂಸಕಾಕೃತಿಯನುನು  ನಿರಂಕುಶ  ಪ್ರಭುಗಳಿಂದ  ರಕ್ಷಿಸಿದರು"  ಎಂದು   ದೆೇವನಾರಾಯಣರು ಸದಾ ಸೇವ ಮತುತು ಸಾವ್ಷಜನಿಕ ಕಲಾ್ಯಣಕಕಾ
        ಹೇಳಿದರು.  31  ನೇ  ವಯಸಿಸಾನಲ್ಲಿ,  ಅವರು  ಅಮರರಾದರು.      ಆದ್ಯತ  ನಿೇಡಿದಾದಿರ.  ಪ್ರತಿಯಬ್ಬ  ಭಕತುನೊ  ತಮ್ಮ  ಸಥಾಳವನುನು
        ಸಾವ್ಷತಿ್ರಕ   ಅವತಾರವು     ಸಾವ್ಷಜನಿಕ     ಮನಸಿಸಾನಲ್ಲಿ   ಬಿಡುವಾಗ  ಈ  ಪಾಠ  ಮತುತು  ಸೊಫೂತಿ್ಷಯನುನು  ತಮೊ್ಮಂದ್ಗೆ
        ಅಮರವಾಗಲು ಮಾತ್ರ ಸಾಧ್ಯ ಎಂದರು.                          ತಗೆದುಕೊಂಡು     ಹೊೇಗುತಾತುರ.   ಅವರ     ಕುಟುಂಬದಲ್ಲಿ


        54   ನ್ಯೂ ಇಂಡಿಯಾ ಸಮಾಚಾರ   ಫೆಬ್ರವರಿ 16-28, 2023
   51   52   53   54   55   56   57   58   59   60   61