Page 59 - NIS Kannada 16-28 February, 2023
P. 59

ರಾಷ್ಟ್ರ
                                                                              ಆಜಾದ್ ಕಾ ಅಮೃತ ಮಹೊೇತ್ಸವ









































                       'ಏಕ ಭಾರತ ಶ್ರೇಷ್್ಠ ಭಾರತ'




                      ಉದೆದಾೇರದಂದಗೆ ಒರಟಿಟುನ
                                                                                    ್ಗ



                      ಮನೇಭಾವದ ಉತ್್ತೇಜನ





               ಭಾರತವು ಶಿ್ೇಮಂತ ಮತ್ತಿ ಅದ್ಭುತ ಇತ್ಹಾಸವನ್ನು ಹೊಂದ್ದ್್, ಅದಮ್ಯ ಧೈರಮಾ,
             ಶೌರಮಾ ಮತ್ತಿ ಅದರ ವಿೇರರ ತಾ್ಯಗದ ಗಾಥೆಗಳಿಂದ ತ್ಂಬಿದೆ. ಸಾ್ವತಂತ್ಷ್ಯ ಸಂಗಾ್ಮದ
         ಸಮರದಲ್ಲಿ, ದೆೇಶದ ಎಲಲಿ ಭಾಗಗಳ ಸಾ್ವತಂತ್ಷ್ಯ ಪ್ೇರ್ಗಳು ದೆೇಶಭಕಿತಿರ ಮನೊೇಭಾವವನ್ನು
           ಪ್ದಶಿಮಾಸಿದರ್ ಮತ್ತಿ ಏಕ ಭಾರತ, ಶ್ೇಷ್್ಠ ಭಾರತದ ಮೊಲ ಮಂತ್ವನ್ನು ಉತೆತಿೇಜಸಿದರ್.

            ಬಿ್ಟಿಷ್ ದಾಸ್ಯದ ಸಮರದಲ್ಲಿ, ಅವರ್ ಬಿ್ಟಿಷ್ರ ಅನಾ್ಯರದ ವಿರ್ದಧಿ ಹೊೇರಾಡಿದರ್
            ಮತ್ತಿ ಸಾ್ವತಂತಾ್ಷ್ಯ ನಂತರ, ಅವರ್ ತಮ್ಮ ಆಲೆೊೇಚನಗಳು ಮತ್ತಿ ಸಾಂಸಿಥೆಕ ಕೌಶಲ್ಯಗಳ
              ಮೊಲಕ ನವ ಭಾರತವನ್ನು ನಿರ್ಮಾಸ್ವಲ್ಲಿ ಪ್ಮ್ಖ ಪಾತ್ ವಹಿಸಿದರ್. ಆಜಾದ್ ಕಾ
           ಅಮೃತ ಮಹೊೇತ್ಸವದ ಈ ಸರಣಿರಲ್ಲಿ ಮೌಲಾನಾ ಅಬ್ಲ್ ಕಲಾಂ ಆಜಾದ್, ವಿಜಯ್

          ಸಿಂಗ್ ಪಾಠಿಕ್, ರಫಿ ಅಹ್ಮದ್ ಕಿದಾ್ವಯಿ ಮತ್ತಿ ಗಣೆೇಶ್ ವಾಸ್ದೆೇವ್ ಮಾವಳಂಕರ್ ಅವರ
         ಗಾಥೆಗಳನ್ನು ಓದ್.. ಅವರ್ ದೆೇಶವಾಸಿಗಳಲ್ಲಿ ದೆೇಶಭಕಿತಿರನ್ನು ಹ್ಟ್ಟುಹಾಕಿದರ್ ಮತ್ತಿ ಬಿ್ಟಿಷ್
                  ಆಡಳಿತವನ್ನು ಬೇರ್ಸಹಿತ ಕಿತ್ತಿಹಾಕಲ್ ತಮ್ಮ ವಿರೊೇಧದ ಧ್ವನಿ ಎತ್ತಿದರ್...



                                                                  ನ್ಯೂ ಇಂಡಿಯಾ ಸಮಾಚಾರ   ಫೆಬ್ರವರಿ 16-28, 2023  57
   54   55   56   57   58   59   60   61   62   63   64