Page 58 - NIS Kannada 16-28 February, 2023
P. 58
ರಾಷ್ಟ್ರ
ಡಿಜಪಿಗಳ ಸಮ್ಮೇಳನ
ಪೊಲ್ೇಸ್ ಮಹಾನಿದೆೇಮಾಶಕರ ಅಖಿಲ ಭಾರತ ಸಮ್ಮೇಳನ
ತಿ
ಕೇಂದ್ರ-ರಾಜ್ಯಗಳ ಉತಮ ಸಮನ್ವರದ ಮೇಲೆ ಗಮನ
ಪೊಲ್ೇಸ್ ವ್ಯವಸಥೆ ಮತ್ತಿ ಭದ್ತಾ ಸವಾಲ್ಗಳು ನಿರಂತರವಾಗಿ ಬದಲಾಗ್ತ್ತಿವ, ಇದಕಕೆ ತಂತ್ಜ್ಾನದ
ಮೊಲಕ ಪೊಲ್ೇಸ್ ಆಡಳಿತವನ್ನು ಹಚ್ಚು ದಕ್ಗೊಳಿಸ್ವ ಅಗತ್ಯವಿದೆ. ಈ ಗ್ರಿಯಂದ್ಗ, 57ನೇ ಪೊಲ್ೇಸ್
ಮಹಾನಿದೆೇಮಾಶಕರ ಸಮ್ಮೇಳನವು ಜನವರಿ 20 ರಂದ್ ದೆಹಲ್ರಲ್ಲಿ ಪಾ್ರಂಭವಾಯಿತ್, ಇದ್ ಭವಿಷ್್ಯದ
ತಂತ್ಜ್ಾನಗಳನ್ನು ಪೊಲ್ೇಸರ ಅಗತ್ಯಗಳಿಗ ಅಳವಡಿಸಿಕೊಳುಳುವ ಹಾದ್ರಲ್ಲಿ ದೃಢವಾಗಿ ಸಾಗ್ವತತಿ ಗಮನ ಹರಿಸಿತ್.
ಮೊರ್ ದ್ನಗಳ ಸಮ್ಮೇಳನದಲ್ಲಿ ಜನವರಿ 21 ಮತ್ತಿ 22 ರಂದ್ ಪ್ಧಾನಮಂತ್್ ನರೇಂದ್ ಮೊೇದ್ ಭಾಗವಹಿಸಿದ್ರ್
ಮತ್ತಿ ರಾಜ್ಯ ಪೊಲ್ೇಸ್ ಮತ್ತಿ ಕೇಂದ್ ಸಂಸಥೆಗಳ ನಡ್ವ ಸಹಕಾರವನ್ನು ಹಚಿಚುಸಲ್ ಒತ್ತಿ ನಿೇಡಿದರ್.
ಡಿಜಪಿ/ಐಜಪಿ ಸಮಾವೇಶದ ಮಹತ್ವ
ಹಚಚುಳ
ಪ್ರಧಾನಮಂತಿ್ರ ನರೇಂದ್ರ ಮೊೇದ್ ಅವರು 2014 ರಿಂದ
ಡಿಜಪಿ ಸರ್್ಮೇಳನದಲ್ಲಿ ತಿೇವ್ರ ಆಸಕ್ತು ವಹಸಿದಾದಿರ ಮತುತು
ದೆೇಶಾದ್ಯಂತ ವಾಷಿ್ಷಕ ಡಿಜಪಿ ಸರ್್ಮೇಳನಗಳನುನು ನಡೆಸಲು
ಪ್�್ರೇತಾಸಾಹಸುತಿತುದಾದಿರ. ಸಾಂಕೇತಿಕ ಹಾಜರಾತಿಯ ಹಂದ್ನ
ಸಂಸಕಾಕೃತಿಯಿಂದ ದೊರ ಸರಿದ ಪ್ರಧಾನಮಂತಿ್ರ ಮೊೇದ್,
ಸರ್್ಮೇಳನದ ಎಲಲಿ ಅಧಿವೇಶನಗಳಿಗೆ ಹಾಜರಾಗುವ
ಮೊಲಕ ಮುಕತು ಮತುತು ಅನೌಪಚಾರಿಕ ಚಚೆ್ಷಗಳನುನು
ಪ್�್ರೇತಾಸಾಹಸುತಾತುರ, ಇದು ಉನನುತ ಪ್�ಲ್ೇಸ್
ಅಧಿಕಾರಿಗಳಿಗೆ ದೆೇಶದ ರ್ೇಲೆ ಪರಿಣಾಮ ಬಿೇರುವ
ಪ್ರಮುಖ ನಿೇತಿ ನಿರೊಪಣೆ ಮತುತು ಆಂತರಿಕ ಭದ್ರತಾ
ವಿರಯಗಳ ಬಗೆಗೆ ನೇರವಾಗಿ ಪ್ರಧಾನಮಂತಿ್ರಗೆ ವಿವರಿಸಲು
ಅನುವು ಮಾಡಿಕೊಡುತತುದೆ. ಈ ಮೊದಲು, ಈ ರಿೇತಿಯ
ಸರ್್ಮೇಳನವು ದೆಹಲ್ಯಲ್ಲಿ ಮಾತ್ರ ನಡೆಯುತಿತುತುತು, ಆದರ
ಪ್ರಧಾನಮಂತಿ್ರ ಮೊೇದ್ ಇದನುನು ದೆಹಲ್ಯ ಹೊರಗೆ
ಆಯೇಜಸುವ ಮೊಲಕ ಹೊಸ ಆರಂಭವನುನು ನಿೇಡಿದರು.
2014ರಿಂದ ಡಿಜಪಿ ಸಮಾವೇಶಗಳು ನಡೆದ ಸಥೆಳಗಳು
n 2014 ಗುವಾಹಟ್
ನವ ಸಂಪನೊ್ಮಲ ನಿವ್ಷಹಣೆಯು
ಪ್ರಧಾನಮಂತಿ್ರ ನರೇಂದ್ರ ಮೊೇದ್ ನೇತೃತ್ದ n 2015 ಧೊೇಡೆೊ್ಷ, ಕರ್ ಕೊಲ್ಲಿ
ಮಾಸಕಾ್ಷರದ ಪ್ರಮುಖ ಆದ್ಯತಗಳಲ್ಲಿ ಒಂದಾಗಿದೆ. n 2016 ರಾಷಿಟ್ರೇಯ ಪ್�ಲ್ೇಸ್ ಅಕಾಡೆರ್,
ಪ್�ಲ್ೇಸ್ ಮಹಾನಿದೆೇ್ಷಶಕರ ಅಖಿಲ ಭಾರತ ಸರ್್ಮೇಳನದಲ್ಲಿ,
ಪ್ರಧಾನಮಂತಿ್ರ ಮೊೇದ್ ಅವರು ಪ್�ಲ್ೇಸ್ ಪಡೆಗಳನುನು ಹಚುಚಿ ಹೈದರಾಬಾದ್
ಸಂವೇದನಾಶೇಲವಾಗಿಸುವ, ಉದಯೇನು್ಮಖ ತಂತ್ರಜ್ಾನ ತರಬೇತಿಗೆ n 2017 ಬಿಎಸ್ಎಫ್ ಅಕಾಡೆರ್, ತೇಕನು್ಪರ
ಸನುೇಹಪರವಾಗುವಂತ ಮಾಡುವ, ಬಯೇರ್ಟ್್ರಕ್ಸಾ ಮತುತು ಫುಟ್ ಗಸುತು
ಮುಂತಾದ ಸಾಂಪ್ರದಾಯಿಕ ಪ್�ಲ್ೇಸ್ ವ್ಯವಸಥಾಗಳನುನು ಬಲಪಡಿಸುವುದೆೇ n 2018 ಕವಾಡಿಯಾ, ಗುಜರಾತ್
ಮುಂತಾದವುಗಳ ಮೊಲಕ ತಾಂತಿ್ರಕ ಪರಿಹಾರಗಳ ಲಾಭವನುನು ಪಡೆಯುವ n 2019
ಬಗೆಗೆ ಒತಿತು ಹೇಳಿದರು. ಸಂಸಥಾಗಳ ನಡುವ ದತಾತುಂಶಗಳ ವಿನಿಮಯ ಮತುತು ಐಐಎಸ್ಇಆರ್, ಪುಣೆ
ಜೆೈಲು ನಿವ್ಷಹಣೆಯಲ್ಲಿ ಸುಧಾರಣೆಗಳನುನು ಸುಗಮಗೆೊಳಿಸಲು ರಾಷಿಟ್ರೇಯ n 2020 ಕೊೇವಿಡ್ ಕಾರಣದ್ಂದಾಗಿ
ದತಾತುಂಶ ಆಡಳಿತ ಚೌಕಟ್ಟುನ ಮಹತ್ವನುನು ಅವರು ಒತಿತು ಹೇಳಿದರು. ವಚು್ಷವಲ್ ಮೊಲಕ ನಡೆದ್ತುತು.
ಗಡಿಯ ಜೆೊತಗೆ, ಕರಾವಳಿ ಭದ್ರತಯನುನು ಬಲಪಡಿಸುವ ಬಗೆಗೆಯೊ n 2021 ಪ್�ಲ್ೇಸ್ ಪ್ರಧಾನ ಕಚೆೇರಿ, ಲಕೊನುೇ
ಚಚಿ್ಷಸಲಾಯಿತು. ಮೊರು ದ್ನಗಳ ಸರ್್ಮೇಳನವು 2023 ರ ಜನವರಿ
20 ರಿಂದ 22 ರವರಗೆ ಹೈಬಿ್ರಡ್ ಸ್ರೊಪದಲ್ಲಿ ನಡೆಯಿತು. ರಾಜ್ಯ ಮತುತು ಚಚ್ಮಾರ ವಿಷ್ರಗಳು
ಕೇಂದಾ್ರಡಳಿತ ಪ್ರದೆೇಶಗಳ ಡಿಜಪಿಗಳು ಮತುತು ಕೇಂದ್ರ ಸಶಸತ್ರ ಪ್�ಲ್ೇಸ್ ಸೈಬರ್ ಅಪರಾಧ, ಪೊಲ್ೇಸ್ ವ್ಯವಸಥೆರಲ್ಲಿ ತಂತ್ಜ್ಾನ,
ಪಡೆಗಳು ಮತುತು ಕೇಂದ್ರ ಪ್�ಲ್ೇಸ್ ಸಂಸಥಾಗಳ ಮುಖ್ಯಸಥಾರು ಸೇರಿದಂತ ಭಯೇತಾ್ಪದನ ನಿಗ್ಹದಲ್ಲಿನ ಸವಾಲ್ಗಳು,
ಸುಮಾರು 100 ಆಹಾ್ನಿತ ಸದಸ್ಯರು ಸರ್್ಮೇಳನದಲ್ಲಿ ಭೌತಿಕವಾಗಿ ಎಡಪಂರ್ೇರ ಉಗ್ವಾದ, ಸಾಮಥ್ಯಮಾ ವಧಮಾನ ಮತ್ತಿ
ಭಾಗವಹಸಿದದಿರು ಮತುತು ದೆೇಶದ ಇತರ ಭಾಗಗಳಿಂದ ಸುಮಾರು 600 ಜೆೈಲ್ ಸ್ಧಾರಣೆಗಳು ಸೇರಿದಂತೆ ವಿವಿಧ ವಿಷ್ರಗಳ ಬಗಗೆ
ಸದಸ್ಯರು ಸರ್್ಮೇಳನದಲ್ಲಿ ವಚು್ಷವಲ್ ಆಗಿ ಭಾಗವಹಸಿದದಿರು. ಸಮ್ಮೇಳನದಲ್ಲಿ ಚಚಿಮಾಸಲಾಯಿತ್.
56 ನ್ಯೂ ಇಂಡಿಯಾ ಸಮಾಚಾರ ಫೆಬ್ರವರಿ 16-28, 2023