Page 62 - NIS Kannada 16-28 February, 2023
P. 62

ರಾಷ್ಟ್ರ
             ಆಜಾದ್ ಕಾ ಅಮೃತ ಮಹೊೇತ್ಸವ


        ರಫಿ ಅಹ್ಮದ್ ಕಿದ್ಯಿ:                              ಗಣೆೇಶ್ ವಾಸುದೇವ್ ಮಾರಳೊಂಕರ್
                                ್ವ
        ರೈತರ ಕಲ್್ಯಣಕ್ಕಾಗಿ                               ಸಾ್ವತೊಂತರ್ಯ ಚಳರಳಿಯಲ್ಲಿ

        ಧ್ವನಿ ಎತಿ್ತದರರು                                 ಭಾಗರಹಿಸಲು ಕ್ನೂನ್
                                                        ರೃತಿ್ತ ತೊರದರರು
        ಜನನ: 18 ಫೆಬ್ವರಿ 1894, ಮರಣ: 24 ಅಕೊಟುೇಬರ್ 1954
                                                         ಜನನ: 27 ನವಂಬರ್ 1888, ಮರಣ: 27 ಫೆಬ್ವರಿ 1956
        ಭಾ     ರತದ  ಸಾ್ತಂತ್ರ್ಯ  ಚಳವಳಿಯಲ್ಲಿ  ಸಕ್್ರಯ          ಣೆೇಶ್ ವಾಸುದೆೇವ್ ಮಾವಳಂಕರ್ ಅವರು ನವಂಬರ್ 27,
               ಪಾತ್ರ  ವಹಸಿದದಿ  ರಫಿ  ಅಹ್ಮದ್  ಕ್ದಾ್ಯಿ
        ಅವರು  ಫೆಬ್ರವರಿ  18,  1894  ರಂದು  ಉತತುರ           ಗ1888  ರಂದು  ಗುಜರಾತ್  ನ  ಬರೊೇಡಾದಲ್ಲಿ  ಜನಿಸಿದರು.
        ಪ್ರದೆೇಶದ  ಬಾರಾಬಂಕ್  ಜಲೆಲಿಯಲ್ಲಿ  ಭೊಮಾಲ್ೇಕ         ಅವರನುನು  ಪಿ್ರೇತಿಯಿಂದ  'ದಾದಾಸಾಹೇಬ್'  ಮತುತು  ಜ.ವಿ.
        ಕುಟುಂಬದಲ್ಲಿ  ಜನಿಸಿದರು.  ಇದರ  ಹೊರತಾಗಿಯೊ,          ಮಾವಳಂಕರ್  ಎಂದೊ  ಕರಯಲಾಗುತತುದೆ.  ಮಾವಳಂಕರ್
        ಅವರು  ಬಡವರು  ಮತುತು  ರೈತರ  ಕಲಾ್ಯಣಕಾಕಾಗಿ  ಧ್ನಿ     ಅವರು ಉನನುತ ಶಕ್ಷಣಕಾಕಾಗಿ 1902 ರಲ್ಲಿ ಅಹಮದಾಬಾದ್ ಗೆ
        ಎತಿತುದರು.  ರೈತರನುನು  ಜರ್ೇನಾದಿರಿ  ವ್ಯವಸಥಾಯಿಂದ     ಬಂದರು  ಮತುತು  'ಗುಜರಾತ್  ಕಾಲೆೇಜನಲ್ಲಿ'  ಬಿ.ಎ.  'ಮುಂಬೈ
        ಮುಕತುಗೆೊಳಿಸಲು  ಶ್ರರ್ಸಿದರು.  ಭೊಮಾಲ್ಕರಿಂದ          ವಿಶ್ವಿದಾ್ಯಲಯ'ದ್ಂದ ಕಾನೊನು ಪದವಿ ಪಡೆದ ನಂತರ, ಅವರು
        ರೈತರ  ಶೊೇರಣೆಯನುನು  ಕೊನಗಾರ್ಸಲು  ಅವರು              ಅಹಮದಾಬಾದ್  ನಲ್ಲಿ  ವಕ್ೇಲ್  ವೃತಿತುಯನುನು  ಪಾ್ರರಂಭಿಸಿದರು
        ನಿರಂತರವಾಗಿ     ಶ್ರರ್ಸುತಿತುದದಿರು.   ಸವಾಲುಗಳ       ಮತುತು ಅಲಾ್ಪವಧಿಯಲ್ಲಿ ತಮ್ಮದೆೇ ಆದ ಛಾಪು ಮೊಡಿಸಿದರು.
        ನಡುವಯೊ  ಅಚಲವಾಗಿ  ಕಠಿಣ  ನಿಧಾ್ಷರಗಳನುನು                ಆದಾಗೊ್ಯ,  ಸಾಮಾಜಕ  ಕಾಯ್ಷಗಳಲ್ಲಿ  ತಿೇವ್ರ  ಆಸಕ್ತು
        ಕೈಗೆೊಳುಳೆತಿತುದದಿ   ಅವರನುನು   ಸ್ಮರಿಸಲಾಗುತತುದೆ.    ಹೊಂದ್ದದಿ  ಅವರು  ಮಹಾತ್ಮ  ಗಾಂಧಿ  ಮತುತು  ಸದಾ್ಷರ್
        ಕಾನೊನು     ಅಧ್ಯಯನ     ಮಾಡುವಾಗ      ಅವರು
        ಸಾ್ತಂತ್ರ್ಯ  ಚಳವಳಿಯಲ್ಲಿ  ಸಕ್್ರಯರಾದರು  ಮತುತು       ವಲಲಿಭಭಾಯಿ ಪಟ್ೇಲ್ ಅವರಂತಹ ಪ್ರಸಿದಧಿ ನಾಯಕರೊಂದ್ಗೆ
        ಅವರ  ಅಸಾಧಾರಣ  ಸಾಂಸಿಥಾಕ  ಕೌಶಲ್ಯಗಳಿಂದಾಗಿ           ಸಂಪಕ್ಷಕಕಾ  ಬಂದರು  ಮತುತು  ಅಲಾ್ಪವಧಿಯಲ್ಲಿಯೇ  ಅವರು
        ಜನಪಿ್ರಯರಾದರು.  ಅವರು  1920ರ  ದಶಕದಲ್ಲಿ             ಗುಜರಾತ್ ನ  ಅನೇಕ  ಪ್ರಮುಖ  ಸಾಮಾಜಕ  ಸಂಸಥಾಗಳನುನು
        ಖಿಲಾಫತ್       ಚಳವಳಿಯಲ್ಲಿ       ವಿಶೇರವಾಗಿ         ಸೇರಿದರು.  ಅವರು  1930-1940  ರ  ದಶಕದಲ್ಲಿ  ಗುಜರಾತ್
        ಸಕ್್ರಯರಾಗಿದದಿರು  ಮತುತು  ಮಹಾತಾ್ಮ  ಗಾಂಧಿಯವರ        ನಿಂದ  ಸಾ್ತಂತ್ರ್ಯ  ಚಳವಳಿಯಲ್ಲಿ  ಸಕ್್ರಯ  ಪಾತ್ರ  ವಹಸಿದರು
        ಕರಯ ರ್ೇರಗೆ ಅಸಹಕಾರ ಚಳವಳಿಗೆ ಸೇರಿದರು. ರಫಿ           ಮತುತು ಹಲವಾರು ಬಾರಿ ಜೆೈಲ್ಗೆ ಹೊೇದರು. ಅವರು ಸುಮಾರು
        ಕ್ದಾ್ಯಿ ಅವರನುನು ಅನೇಕ ಬಾರಿ ಬಂಧಿಸಲಾಯಿತು            ಆರು  ವರ್ಷಗಳನುನು  ಜೆೈಲ್ನಲ್ಲಿ  ಕಳೆದರು  ಮತುತು  ಕೈದ್ಗಳ
        ಮತುತು  ಅಸಹಕಾರ  ಚಳವಳಿ  ಸೇರಿದಂತ  ಅನೇಕ              ಕಲಾ್ಯಣಕಾಕಾಗಿ ಸುಧಾರಣಾ ಕಾಯ್ಷಗಳನುನು ಕೈಗೆೊಂಡರು. ಅವರು
        ಚಳವಳಿಗಳಲ್ಲಿ ದ್ೇಘ್ಷಕಾಲ ಜೆೈಲ್ನಲ್ಲಿದದಿರು.           ಹಲವಾರು  ಭಾಷೆಗಳ  ಜ್ಾನ  ಹೊಂದ್ದದಿ  ವಿದಾ್ಂಸರಾಗಿದದಿರು.
           ಜೆೈಲ್ನಿಂದ  ಬಿಡುಗಡೆಯಾದ  ನಂತರ,  ಅವರು            ಅವರು  ಅಸಹಕಾರ  ಚಳವಳಿ  ಮತುತು  ಉಪಿ್ಪನ  ಸತಾ್ಯಗ್ರಹದಲ್ಲಿ
        ಹೊಸ  ಉತಾಸಾಹದ್ಂದ  ಹೊರಬರುತಿತುದದಿರು  ಮತುತು          ಸಕ್್ರಯವಾಗಿ  ಭಾಗವಹಸಿದರು.  ನೈಸಗಿ್ಷಕ  ವಿಪತುತು,  ಕ್ಾಮ,
        ಬಿ್ರಟ್ಷ್ ಆಡಳಿತದ ವಿರುದಧಿ ಸಾವ್ಷಜನಿಕ ಸಭೆಗಳನುನು      ಸಾಮಾಜಕ ಬಿಕಕಾಟುಟು ಅರವಾ ಯಾವುದೆೇ ರಿೇತಿಯ ರಾಜಕ್ೇಯ
        ನಡೆಸುವ  ಮೊಲಕ  ಜನರನುನು  ಹಚುಚಿ  ಉತಾಸಾಹದ್ಂದ         ಬಿಕಕಾಟ್ಟುನ  ಸಮಯದಲ್ಲಿ  ರಕ್ಷಣಾ  ಕಾಯ್ಷದಲ್ಲಿ  ಮಾವಳಂಕರ್
        ಪ್್ರೇರೇಪಿಸುತಿತುದದಿರು.  ಜನರಿಗೆ  ಸಹಾಯ  ಮಾಡಲು       ಸದಾ ಪ್ರಮುಖ ಪಾತ್ರ ವಹಸುತಿತುದದಿರು. ಅವರು ಬರವರ್ಗೆಯಲ್ಲಿ
        ಅವರು  ಎಲಲಿ  ರ್ತಿಗಳನುನು  ರ್ೇರಿ  ಸಾಗುತಿತುದದಿರು     ವಿಶೇರ  ಆಸಕ್ತುಯನುನು  ತೊೇರಿದದಿರು  ಮತುತು  ಅನೇಕ  ಸಾಹತ್ಯ
        ಎಂಬುದೆೇ ಅವರ ದೆೊಡ್ಡ ಶಕ್ತುಯಾಗಿತುತು. ರಫಿ ಅಹ್ಮದ್     ಸಾಧನಗಳನೊನು ಮಾಡಿದಾದಿರ.
        ಕ್ದಾ್ಯಿ  ಸಂಯುಕತು  ಪಾ್ರಂತ್ಯಗಳಿಂದ  ಸಂವಿಧಾನ
        ರಚನಾ  ಸಭೆಗೆ  ಆಯಕಾಯಾದರು.  ದೆೇಶಕಕಾ  ಸಾ್ತಂತ್ರ್ಯ        ಗುಜರಾತಿ ಭಾಷೆಯಲ್ಲಿ ಅವರು ಬರದ ಪುಸತುಕ 'ಮನಾವತನಾ
        ದೆೊರತ  ನಂತರ,  ಅವರನುನು  ಸಂವಹನ  ಸಚಿವರಾಗಿ           ಝನಾ್ಷ' ಸಾ್ತಂತ್ರ್ಯ ಹೊೇರಾಟದ ಸಮಯದಲ್ಲಿ 1942 ರಿಂದ
        ನೇರ್ಸಲಾಯಿತು.  ಅವರು  ಪ್ರರಮ  ರಾತಿ್ರ  ಏರ್           1944 ರವರಗೆ ಜೆೈಲು ಶಕ್ಷೆಯ ಅವಧಿಯಲ್ಲಿ ತಾವು ಭೆೇಟ್ಯಾದ
        ರ್ೇಲ್  ಸೇವಯನುನು  ಉದಾಘಾಟ್ಸಿದರು.  1950  ರಲ್ಲಿ      ಮತುತು  ಮಾಗ್ಷದಶ್ಷನ  ನಿೇಡಿದ  ಕೈದ್ಗಳ  ನೈಜ  ಕಥೆಗಳನುನು
        ಅಂದ್ನ ಪರಿಸರ ಸಚಿವರಾಗಿ ರಫಿ ಅಹ್ಮದ್ ಕ್ದಾ್ಯಿ          ಒಳಗೆೊಂಡಿದೆ.  1937  ರಲ್ಲಿ  ಅಹಮದಾಬಾದ್  ನಗರವನುನು
        ಅವರು  ದೆೇಶದಲ್ಲಿ  ಮೊದಲ  ವನ  ಮಹೊೇತಸಾವವನುನು         ಪ್ರತಿನಿಧಿಸುವ  ಬಾಂಬ  ವಿಧಾನಸಭೆಗೆ  ಜ.ವಿ.ಮಾವಳಂಕರ್
        ಆಚರಿಸಿದರು. ವನ್ಯಜೇವಿಗಳು ಮತುತು ಅರಣ್ಯವಾಸಿಗಳ         ಆಯಕಾಯಾದರು. ಅವರು 1937 ರಿಂದ 1946 ರವರಗೆ ಬಾಂಬ
        ರ್ೇಲೆ ಅರಣ್ಯನಾಶದ ಪರಿಣಾಮದ ಬಗೆಗೆ ಜನಜಾಗೃತಿ           ವಿಧಾನಸಭೆಯ ಸಿ್ಪೇಕರ್ ಆಗಿದದಿರು. ಸ್ತಂತ್ರ ಭಾರತದ ಮೊದಲ
        ಮೊಡಿಸುವುದು  ಇದರ  ಉದೆದಿೇಶವಾಗಿತುತು.  1950          ಸಾವ್ಷತಿ್ರಕ  ಚುನಾವಣೆಯ  ನಂತರ  ರ್ೇ  1952  ರಲ್ಲಿ  ಅವರು
        ರಿಂದ, ವನ ಮಹೊೇತಸಾವವನುನು ವಾಷಿ್ಷಕವಾಗಿ ಜುಲೆೈ         ಲೆೊೇಕಸಭೆಯ  ಮೊದಲ  ಸಿ್ಪೇಕರ್  ಆಗಿ  ಅವಿರೊೇಧವಾಗಿ
        ಮೊದಲ ವಾರದಲ್ಲಿ ಜುಲೆೈ 1 ರಿಂದ ಜುಲೆೈ 7 ರವರಗೆ         ಆಯಕಾಯಾದರು.  ಮೊದಲ  ಲೆೊೇಕಸಭೆಯ  ಸಿ್ಪೇಕರ್  ಆಗಿ,
        ಆಚರಿಸಲಾಗುತತುದೆ.  ರಫಿ  ಅಹ್ಮದ್  ಕ್ದಾ್ಯಿ  24        ಮಾವಳಂಕರ್  ಅವರು  ದೆೇಶದ  ನಿೇತಿಗೆ  ಅನುಗುಣವಾಗಿ
        ಅಕೊಟುೇಬರ್ 1954 ರಂದು ನಿಧನಹೊಂದ್ದರು.                ಕಾಯ್ಷವಿಧಾನಗಳು ಮತುತು ಪ್ರಕ್್ರಯಗಳನುನು ರೊಪಿಸಿದರು.


        60   ನೊ್ಯ ಇಂಡಿಯಾ ಸಮಾರಾರ   ಫೆಬ್ವರಿ 16-28, 2023
   57   58   59   60   61   62   63   64