Page 28 - NIS Kannada January 16-31,2023
P. 28
ಮುಖಪುಟ ಲೆೇಖನ ಭಾರತದ ಜಿ-20 ಅಧ್ಯಕ್ಷತ
ಇದಕೂಕೆ ಮುನನು ದೆೋಶಾದ್ಯಂತ 75 ವಿವಿಧ
ವಿಶ್ವವಿದಾ್ಯಲಯಗಳ ವಿದಾ್ಯರ್್ತಗಳನುನು ಒಟು್ಟಗೂಡಿಸಿ
ವಿಶೋಷ ಯೂನಿವಸಿ್ತಟ್ ಕನೆಕ್್ಟ ಕಾಯ್ತಕ್ರಮವನುನು
ಹಮ್ಮಕೊಳಳಿಲಾಗಿತುತು. ಯೂನಿವಸಿ್ತಟ್ ಕನೆಕ್್ಟ
ಕಾಯ್ತಕ್ರಮದ ಗುರಿಯು ಯುವಜನರನುನು ಜಿ-20
ಚಟುವಟ್ಕೆಗಳಲ್ಲಿ ತೊಡಗಿಸಿಕೊಳುಳಿವುದು. ವಿಶೋಷ
ಜಿ-20 ಅಧಿವೋಶನಗಳ ಮೂಲಕ ವಿವಿಧ ಶಾಲಗಳ
ವಿದಾ್ಯರ್್ತಗಳು ಸಹ ಭಾಗಿಯಾಗಿದದುರು. ಅಂತೆಯೋ,
ಜಿ-20 ಕೊಹಿಮಾದಲ್ಲಿ ಹಾನಿ್ಬ್ತಲ್ ಉತಸಾವದಲ್ಲಿ
ಭಾಗವಹಿಸಲು ಜನರನುನು ಪ�್ರೋತಾಸಾಹಿಸಲು ವಿಶೋಷ
ಒತುತು ನಿೋಡಿತು. ಕೆಲವು ಯುನೆಸೂಕೆೋ ವಿಶ್ವ ಪರಂಪರಯ
ತಾಣಗಳು ಸೋರಿದಂತೆ 100 ಸಾ್ಮರಕಗಳ ರ್ೋಲ ಜಿ-
20 ಲಾಂಛನವನುನು ವಿಶೋಷವಾಗಿ ಬಳಗಿಸಲಾಯಿತು.
ಅಷ್ಟೋ ಅಲಲಿ, ಈ ದಿೋಪಾಲಂಕಾರದ ಸಾ್ಮರಕಗಳನುನು
ಕೆೋಂದ್ರವಾಗಿಟು್ಟಕೊಂಡು ಸಲ್ಫೂ ಅಭಿಯಾನದಲ್ಲಿ
ಭಾಗವಹಿಸಲು ನಾಗರಿಕರನುನು ಆಹಾ್ವನಿಸಲಾಯಿತು.
ಒಡಿಶಾ ಮೂಲದ ಮರಳು ಕಲಾವಿದ ಸುದಶ್ತನ್
ಪಟಾನುಯಕ್ ಅವರು ಪುರಿ ಕಡಲತಿೋರದಲ್ಲಿ ಭಾರತದ
ಜಿ-20 ಲಾಂಛನದ ಮರಳು ಕಲಯನುನು ರಚಿಸಿದರು.
ಭಾರತದ ಜಿ-20 ಅಧ್ಯಕ್ಷ ಸಾಥಾನವು ಅತ್ಯಂತ
ಹೆರ್್ಮಯದಾಗಿದೆ. ಏಕೆಂದರ ಇದು 2023 ರಲ್ಲಿ
ಶೃಂಗಸಭೆಯಲ್ಲಿ ಪಾಲೂಗೆಳುಳಿವ ಎಲಲಿ ಪ್ರಮುರ
ಅಭಿವೃದಿಧಿ ಹೊಂದಿದ ಮತುತು ಅಭಿವೃದಿಧಿಶಿೋಲ
ರಾಷಟ್ರಗಳ ಅಧ್ಯಕ್ಷರನುನು ಒಟು್ಟಗೂಡಿಸುತತುದೆ.
ಭಾರತವು ಈ ಜಾಗತಿಕ ವಿಶಾ್ವಸವನುನು ಭವಿಷ್ಯಕಾಕೆಗಿ
ಬಲಪಡಿಸಲು ಬಯಸುತತುದೆ, ಆದದುರಿಂದ
ಪ್ರಧಾನಿ ನರೋಂದ್ರ ಮೋದಿ ಎಲಲಿ ರಾಜ್ಯಗಳು
ಮತುತು ಕೆೋಂದಾ್ರಡಳಿತ ಪ್ರದೆೋಶಗಳ ಸಕಾ್ತರ
ಮತುತು ರಾಜಕಿೋಯ ಪಕ್ಷಗಳ ಮುರ್ಯಸಥಾರೂಂದಿಗೆ
ಪ್ರತೆ್ಯೋಕ ಸಭೆಗಳನುನು ನಡೆಸಿ, ಸಹಕರಿಸುವಂತೆ
ಒತಾತುಯಿಸಿದಾದುರ. ಈ ಸಮಾಲೂೋಚನಾ ಸಭೆಗಳು,
ಪ್ರಧಾನಿ ಮೋದಿಯವರ ಪ್ರಕಾರ, ಸಭೆಗಳು
ನಡೆಯುವ ರಾಜ್ಯಗಳಲ್ಲಿ ಪ್ರವಾಸೂೋದ್ಯಮ, ಹೂಡಿಕೆ
ಮತುತು ವಾ್ಯಪಾರ ಅವಕಾಶಗಳ ರೂಪದಲ್ಲಿ ದೆೋಶದ
ಸಾಮರ್ಯ್ತಗಳನುನು ಪ್ರಸುತುತಪಡಿಸಲು ಭಾರತಕೆಕೆ
ಉತತುಮ ಅವಕಾಶವಾಗಿದೆ. ಜಿ-20 ರ ಹಿಂದಿನ 17
ಅಧ್ಯಕ್ಷ ಸಾಥಾನಗಳು ಸೂಥಾಲ ಆರ್್ತಕ ಸಿಥಾರತೆಯನುನು
ಖಾತಿ್ರಪಡಿಸುವುದು, ಅಂತರರಾರ್ಟ್ರೋಯ ತೆರಿಗೆಯನುನು
ತಕ್ತಬದಧಿಗೊಳಿಸುವುದು ಮತುತು ವಿವಿಧ ದೆೋಶಗಳ
ಸಾಲದ ಹೊರಗಳನುನು ಕಡಿರ್ ಮಾಡುವುದು
ಸೋರಿದಂತೆ ಗಮನಾಹ್ತ ಫಲ್ತಾಂಶಗಳನುನು
ಸಾಧಿಸಿದವು. ಆದಾಗೂ್ಯ, ಇಡಿೋ ಮಾನವ ಜನಾಂಗದ
ಪ್ರಯೋಜನಕಾಕೆಗಿ ಮನೊೋಭಾವದಲ್ಲಿ ಮೂಲಭೂತ
ಬದಲಾವಣೆಯನುನು ವೋಗಗೊಳಿಸಲು ಭಾರತದ
ಪ್ರಯಾಣವು ಈಗ ಮುಂದುವರಿಯಬೋಕು.
ಭಾರತದ ಜಿ-20 ಅಧ್ಯಕ್ಷ ಸಾಥಾನವು ಪ್ರಪಂಚದಾದ್ಯಂತ
ಈ ಸಾವ್ತತಿ್ರಕ ಏಕತೆಯ ಮನೊೋಭಾವವನುನು
ಉತೆತುೋಜಿಸಲು ಕೆಲಸ ಮಾಡುತತುದೆ. ಅದಕಾಕೆಗಿಯೋ
ಭಾರತವು "ಒಂದು ಭೂಮ, ಒಂದು ಕುಟುಂಬ,
ಒಂದು ಭವಿಷ್ಯ" ಎಂಬ ಧ್ಯೋಯವನುನು ನಿೋಡಿದೆ.
26 ನ್ಯೂ ಇಂಡಿಯಾ ಸಮಾಚಾರ ಜನವರಿ 16-31, 2023