Page 31 - NIS Kannada January 16-31,2023
P. 31

ಭಾರತದ ಜಿ-20 ಅಧ್ಯಕ್ಷತ  ಮುಖಪುಟ ಲೆೇಖನ


         ಶಪಾ್ಥ ಟಾ್ರ್ಯಕ್
           ತನನು ಮದಲ            ಡಿಜಿಟಲ್ೀಕರಣ ಮತುತು ಮಹಿಳಾ ನೀತೃತವಿದ
              ಸಭೆಯನುನು
     ಉದಯಪು ರದಲ್ಲಿ              ಅಭಿವೃದ್ಧಿಯ ಕುರಿತು ಚರ್್ಷಗಳು
         ನಾಲುಕೆ ದ್ನಗಳ
          ಕಾಲ ನಡಸ್ತು
                                                 ಜಿ-20 ಸಭೆಗಳು


























           ಪಾ್ತ ಟಾ್ರ್ಯಕ್ ಸಭೆಯು ರಾಜಸಾಥಾನದ ಉದಯಪುರದಲ್ಲಿ         ಇರುವ  ಪ್ರಸುತುತ  ಸವಾಲುಗಳನುನು  ಚಚಿ್ತಸಿದರು.  ಪರಿಸರಕೆಕೆ
        ಶಡಿಸಂಬರ್ 4 ರಿಂದ 7 ರವರಗೆ ನಡೆಯಿತು. ಕಷ್ಟಕರವಾದ           ಹಸಿರು  ಬಳವಣಿಗೆ  ಮತುತು  ಜಿೋವನಶೈಲ್  (ಲೈಫ್)  ಎರಡನೆೋ
        ಭೌಗೊೋಳಿಕ  ರಾಜಕಿೋಯ  ಪರಿಸಿಥಾತಿಗಳ  ಮಧ್ಯ,  ಆಹಾ್ವನಿತ     ಅಧಿವೋಶನವು  ಪರಿಣಾಮಕಾರಿ  ಹವಾಮಾನ  ಬದಲಾವಣೆ
        ದೆೋಶಗಳು ಮತುತು ಎಲಲಿ ಜಿ-20 ದೆೋಶಗಳ ಶಪಾ್ತಗಳು ಇದರಲ್ಲಿ     ತಗಿಗೆಸುವ  ತಂತ್ರಗಳ  ರ್ೋಲ  ಕೆೋಂದಿ್ರೋಕರಿಸಿತು.  ಸಭೆಗಳು
        ಭಾಗವಹಿಸಿದರು.  ಭಾರತದ  ಅಧ್ಯಕ್ಷತೆಯ  ಆರಂಭದಲ್ಲಿ,          ಬಹುಪಕ್ಷಿೋಯತೆ  ಮತುತು  ಮೂರು  ಎಫ್ ಗಳು  (ಆಹಾರ,
        ಎಲಲಿ  ದೆೋಶಗಳು  ಭಾರತದ  ಜಿ-20  ನಾಯಕತ್ವದಲ್ಲಿ  ತಮ್ಮ      ಇಂಧನ ಮತುತು ರಸಗೊಬ್ಬರ), ಮಹಿಳಾ ನೆೋತೃತ್ವದ ಅಭಿವೃದಿಧಿ,
        ನಂಬಿಕೆಯನುನು ವ್ಯಕತುಪಡಿಸಿದವು. "ಒಂದು ಭೂಮ,                             ಪ್ರವಾಸೂೋದ್ಯಮ ಮತುತು ಸಂಸಕೆಕೃತಿಯಂತಹ
        ಒಂದು  ಕುಟುಂಬ,  ಒಂದು  ಭವಿಷ್ಯ"  ಎಂಬ         ರಾಜಸಾಥಾನ ಪೋಟ,            ವಿಷಯಗಳನುನು ಒಳಗೊಂಡವು.
        ಧ್ಯೋಯವನುನು  ದೆೋಶಗಳು  ಸವಾ್ತನುಮತದಿಂದ                                    ಪ್ರತಿನಿಧಿಗಳು   ಶಪಾ್ತ     ಟಾ್ರ್ಯಕ್
        ಹೊಗಳಿದವು,  ಇದು  ಉದಿ್ವಗನುತೆಯನುನು  ಕಡಿರ್    ಜಾನಪದ ನೃತ್ಯ,            ಗೆ  ಆಗಮಸಿದಾಗ,  ರಾಜಸಾಥಾನಿ  ಜಾನಪದ
        ಮಾಡುತತುದೆ  ಮತುತು  ಜಾಗತಿಕ  ನಂಬಿಕೆಯನುನು     ಮತುತು ಕೂೋಟಗಳ             ಸಂಪ್ರದಾಯದಲ್ಲಿ ಅವರನುನು ಆತಿ್ಮೋಯವಾಗಿ
        ಹೆಚಿಚುಸುತತುದೆ ಎಂದು ಹೆೋಳಿದವು.            ಶಿ್ರೋಮಂತ ಇತ್ಹಾಸವು          ಸಾ್ವಗತಿಸಲಾಯಿತು.  ರಾಜಸಾಥಾನಿ  ಸಫಾದ
           ಈ ಶಪಾ್ತ ಸರ್್ಮೋಳನದಲ್ಲಿ ಹಲವು ಹಂತಗಳಲ್ಲಿ                            ವೈಭವದ      ಇತಿಹಾಸವನುನು     ಅವರಿಗೆ
        ಮಾಗ್ತಸೂಚಿಯನುನು          ಸಿದಧಿಪಡಿಸಲಾಗಿದೆ.  ಅತ್ಥಿಗಳಿಗೆ ಪ್ರಮುಖ        ಪರಿಚಯಿಸಲು, ಪ್ರತಿನಿಧಿಗಳನುನು ಕುಂಭಲಗೆಢ
        ಭಾರತದ  ಶಪಾ್ತ  ಅಮತಾಬ್  ಕಾಂತ್  ಅವರು        ಆಕಷ್ಥಣೆಯಾಗಿತುತು.          ಕೊೋಟಗೆ  ಕರದೊಯ್ಯಲಾಯಿತು,  ಅಲ್ಲಿ
        ಸಭೆಯಲ್ಲಿ  13  ಕಾಯ್ತಕಾರಿ  ಗುಂಪುಗಳಲ್ಲಿ                               ಅವರು 15 ನೆೋ ಶತಮಾನದಲ್ಲಿ ನಿಮ್ತಸಲಾದ
        ಭಾರತದ      ಆದ್ಯತೆಗಳನುನು   ಸ್ಪಷ್ಟಪಡಿಸಿದರು.                          ವಿಶ್ವದ ಎರಡನೆೋ ಅತಿದೊಡ್ಡ ಗೊೋಡೆಯನುನು
        ಅಭಿವೃದಿಧಿ ಹೊಂದಿದ ಮತುತು ಅಭಿವೃದಿಧಿಶಿೋಲ ರಾಷಟ್ರಗಳ ನಡುವ   ನೊೋಡಿದರು.  ಕೊೋಟಯ  ಛಾವಣಿಯಿಂದ  200  ಕೂಕೆ  ಹೆಚುಚು
        ಸಮಾನ  ಸಹಕಾರವನುನು  ಉತೆತುೋಜಿಸಲು  ಗೊಲಿೋಬಲ್  ಸೌತ್  ನ    ಗಾಳಿಪಟಗಳನುನು  ಹಾರಿಸಲಾಯಿತು.  ಅವರು  ರಾಜಸಾಥಾನದ
        ಪ್ರಮುರ  ಧ್ವನಿಯಾಗಿ  ಭಾರತದ  ಜವಾಬಾದುರಿಯನುನು  ಅವರು       ಚತುಮು್ತಖಿ  ಜೈನ  ದೆೋವಾಲಯಕೂಕೆ  ಭೆೋಟ್  ನಿೋಡಿದರು.
        ಒತಿತು ಹೆೋಳಿದರು.                                      ರಾಜಸಾಥಾನಿ  ಜಾನಪದ  ನೃತ್ಯವನುನು  ಪ್ರದಶಿ್ತಸುತಿತುರುವಾಗ,  ಜಿ-
           ಮದಲ  ದಿನ,  ತಾಂತಿ್ರಕ  ಬದಲಾವಣೆ  ಮತುತು  ಡಿಜಿಟಲ್      20  ಅತಿರ್ಗಳು  ಶಿಲ್ಪಗಾ್ರಮದಲ್ಲಿ  ರರಿೋದಿಗಳನುನು  ಮಾಡಲು
        ಆರ್್ತಕತೆ,  ಆರೂೋಗ್ಯ  ಮತುತು  ಶಿಕ್ಷಣದ  ಕುರಿತು  ಕಾಯ್ತಕಾರಿ   ಡಿಜಿಟಲ್  ಪಾವತಿಯನುನು  ಬಳಸಿದರು.  ಉದಯಪುರವನುನು
        ಗುಂಪುಗಳ  ಭಾಗವಹಿಸುವಿಕೆಯಂದಿಗೆ  ಸಭೆಯ  ಪ್ರಮುರ            ಜಾಗತಿಕ  ಪ್ರವಾಸೂೋದ್ಯಮ  ತಾಣವಾಗಿ  ಉತೆತುೋಜಿಸುವಲ್ಲಿ
        ವಿಷಯಗಳನುನು     ಚಚಿ್ತಸಲಾಯಿತು.     ಸದಸ್ಯ   ರಾಷಟ್ರಗಳ    ಕೆೋಂದ್ರ  ಮತುತು  ರಾಜ್ಯ  ಸಕಾ್ತರಗಳು  ಪರಿಣಾಮಕಾರಿಯಾಗಿ
        ಪ್ರತಿನಿಧಿಗಳು   ಡಿಜಿಟಲ್ೋಕರಣವನುನು     ವೋಗಗೊಳಿಸಲು      ಸಹಕರಿಸಿದವು.


                                                                 ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2023  29
   26   27   28   29   30   31   32   33   34   35   36