Page 23 - NIS Kannada January 16-31,2023
P. 23
ಭಾರತದ ಜಿ-20 ಅಧ್ಯಕ್ಷತ ಮುಖಪುಟ ಲೆೇಖನ
ಜಿ-20 56 ನಗರಗಳಲ್ಲಿ 215
ಸಭೆಗಳನುನು ನಡಸುತತುದೆ
ಭಾರತದ ಜಿ-20 ಅಧ್ಯಕ್ಷತೆಯ ಮುರ್ಯ
ಸಂಯೋಜಕ ಹಷ್ತವಧ್ತನ್ ಶಿ್ರಂಗಾಲಿ
ಪ್ರಕಾರ, ವಿವಿಧ ಜಿ20 ಗುಂಪುಗಳ 215
ಸಭೆಗಳು ದೆೋಶಾದ್ಯಂತ 56 ನಗರಗಳಲ್ಲಿ
ನಡೆಯಲ್ವ. ಚಂಡಿೋಗಢ, ಲಕೊನುೋ,
ರಜುರಾಹೊ, ಕೊೋಲಕೆತಾತು, ಗುವಾಹಟ್,
ಉದಯಪುರ, ಜೂೋಧು್ಪರ, ರಾನ್
ಆಫ್ ಕಚ್, ಇಂದೊೋರ್, ಸೂರತ್,
ಮುಂಬೈ, ಪುಣೆ, ಬಂಗಳೊರು,
ಚೆನೆನುನೈ ಮತುತು ತಿರುವನಂತಪುರಂ
ಆತಿರ್ಯ ವಹಿಸುವ ಮದಲ
ನಗರಗಳಲ್ಲಿ ಸೋರಿವ. ಆದಾಗೂ್ಯ,
ಆತಿಥೆೋಯ ನಗರಗಳ ಪಟ್್ಟಯನುನು
ಇನೂನು ಸೋರಿಸಲಾಗುತಿತುದೆ ಮತುತು
ಕೆೈಬಿಡಲಾಗುತಿತುದೆ. ಈಶಾನ್ಯದ ಸಿಕಿಕೆಂನಲ್ಲಿ
ಎರಡು ಸಭೆಗಳು ನಡೆಯಲ್ವ.
ಮದಲ ವಾ್ಯಪಾರ ಸಭೆಯು
ಸಿಕಿಕೆಂನಲ್ಲಿ ಮಾಚ್್ತ 16, 2023
ರಂದು ನಡೆಯಲ್ದೆ, ಎರಡು ದಿನಗಳ
ನಂತರ ಎರಡನೆೋ ಸಭೆ ನಡೆಯಲ್ದೆ.
ಹಿಮಾಲಯನ್ ರಾಜ್ಯವಾದ ಸಿಕಿಕೆಂ
ಅನುನು ಅದರ ನೆೈಸಗಿ್ತಕ ಸೌಂದಯ್ತ,
ಮೂಲಸೌಕಯ್ತ ಮತುತು ವಸತಿ
ಸೌಕಯ್ತಗಳ ಕಾರಣದಿಂದ ಜಿ-20
ವಾ್ಯಪಾರ ಮತುತು ಸಾ್ಟರ್್ತ-ಅಪ್
ಸಭೆಗಳನುನು ಆಯೋಜಿಸಲು ಆಯಕೆ
ಮಾಡಲಾಗಿದೆ.
ಭಾರತದ ರ್ೋಲ್ನ ವಿಶ್ವದ ವಿಶಾ್ವಸದ ಪ್ರತಿೋಕ ಅಭಿವೃದ್ಧಿಯ ಡೋಟಾವು ಭಾರತದ
ಜಿ-20 ರಂತಹ ಪ್ರಪಂಚದಾದ್ಯಂತದ ಪ್ರತಿಯಂದು
ಪ್ರಮುರ ವೋದಿಕೆಯು ತನನುದೆೋ ಆದ ರಾಜತಾಂತಿ್ರಕ ಮತುತು ಜಿ-20 ಅಧ್ಯಕ್ಷತ ವಿಷಯದ
ಭೌಗೊೋಳಿಕ ರಾಜಕಿೋಯ ಮಹತ್ವವನುನು ಹೊಂದಿದೆ. ಅವಿಭಾಜ್ಯ ಅಂಗವಾಗಿದೆ. ಅಂತಗ್ಥತ
ಆದಾಗೂ್ಯ, ಜಿ-20 ಶೃಂಗಸಭೆಯು ಭಾರತಕೆಕೆ ಕೆೋವಲ ಡಿಜಿಟಲ್ ರಚನೆಯು ಸಾಮಾಜಿಕ
ರಾಜತಾಂತಿ್ರಕ ಸಭೆಗಿಂತ ಹೆಚಿಚುನದಾಗಿದೆ.
ಭಾರತದ ರ್ೋಲ ವಿಶ್ವದ ನಂಬಿಕೆಯನುನು ಗಮನಿಸಿದರ, ಆಥಿ್ಥಕ ಪರಿವತ್ಥನೆಯನುನು ತರುತತುದೆ.
ದೆೋಶವು ಇದನುನು ಹೊಸ ಜವಾಬಾದುರಿ ಎಂದು ಪರಿಗಣಿಸುತತುದೆ. ಮುಂದ್ನ 10 ವಷ್ಥಗಳಲ್ಲಿ, ನಾವು
ಇತಿತುೋಚಿನ ವಷ್ತಗಳಲ್ಲಿ, ಭಾರತದ ಚಿತ್ರಣ ಬದಲಾಗಿದೆ, ದೆೋಶ
ಮತುತು ಪ್ರಪಂಚದಾದ್ಯಂತ ಗೌರವವು ಬಳೆದಿದೆ. ಭಾರತವನುನು ಪ್ರತ್ಯಬ್ಬ ವ್ಯಕ್ತುಯ ಜಿೋವನದಲ್ಲಿ
ತಿಳಿದುಕೊಳುಳಿವ ಮತುತು ಅರ್ತಮಾಡಿಕೊಳುಳಿವ ಹೊಸ ಡಿಜಿಟಲ್ ಪರಿವತ್ಥನೆಯನುನು
ಜಾಗತಿಕ ಬಯಕೆ ಇದೆ. ಭಾರತವನುನು ಹೊಸ ಸನಿನುವೋಶದಲ್ಲಿ ತರುತತುೋವ.
ಅಧ್ಯಯನ ಮಾಡಲಾಗುತಿತುದೆ ಮತುತು ಅದರ ಪ್ರಸುತುತ
ಯಶಸಸಾನುನು ಮೌಲ್ಯಮಾಪನ ಮಾಡಲಾಗುತಿತುದೆ. ಅಷ್ಟೋ
ಅಲಲಿ, ಭಾರತದ ಭವಿಷ್ಯದ ಬಗೆಗೆ ಅಭೂತಪ�ವ್ತ ಆಶಾವಾದ -ನರೋಂದ್ರ ಮೋದ್, ಪ್ರಧಾನಮಂತ್್ರ
ವ್ಯಕತುವಾಗಿದೆ. ಅಂತಹ ಪರಿಸಿಥಾತಿಯಲ್ಲಿ, ಭಾರತವು ಜಿ-20
ನ್ಯೂ ಇಂಡಿಯಾ ಸಮಾಚಾರ ಜನವರಿ 16-31, 2023 21