Page 11 - NIS Kannada 16-31 Jan, 2026
P. 11

ಪ್ರಧಾನಮಿಂತಿ್ರಯವರ ಲೇಖನ | ವಿಶೋರ



                                                               ಗ್್ರರ್ೋಣ ಉದ್ಯೋಗ ಖಾತರಿಯಲಿಲಿ ಹೆಗುಗುರುತನ
                                                              ಸುಧಾರಣೆ
                                                              n  ವಿಕಸಿತ ಭಾರತ- ಜಿ ಆರ್ ಎಎಿಂ ಜಿ ಕಾಯೆದಾ, 2025 ರೊೀಜಾಗೆರ್
                                                                ಖಾತರಿ ಚೌಕಟು್ಟ ಉದೊ್ಯೀಗ ಖಾತರಿಯನುನು 100 ರಿಿಂದ 125
                                                                ದಿನಗಳಗೆ ಹೆಚಿಚುಸುತತುದೆ.
                                                              n  ಇದು ಗಾ್ರಮದ ಮೂಲಸೌಕಯ್ಷ ಮತುತು ಜಿೀವನೂೀಪಾಯವನುನು
                                                                ಬಲಪಡಿಸುವ ನಿಟಿ್ಟನಲ್ಲೆ ಹೆಚಿಚುನ ವಚಚುಕೆಕೆ ಕಾರಣವಾಗುತತುದೆ.
                                                              n  ಗಾ್ರಮಿೀಣ ಕಾಮಗಾರಿ ಕೆಲಸದಲ್ಲೆ ಹೆಚಿಚುನ ಆದಾಯ ಮತುತು
                                                                ಉತತುಮ ಆಸಿತುಗಳನುನು ಖಚಿತಪಡಿಸಿಕೊಳ್ಳುವ ಸಾಧನವಾಗಿ
                                                                ಪರಿವತಿ್ಷಸುವುದು ಇದರ ಗುರಿಯಾಗಿದೆ.
        ಪರಮಾಣು ಇಂಧನ ಸುಧಾರಣೆಗಳು
        n  ಶಾಿಂತಿ ಕಾಯೆದಾಯು ಭಾರತದ ಶುದಧಿ ಇಿಂಧನ ಮತುತು ತಿಂತ್ರಜ್ಾನದ   ಶಿಕ್ಷಣ ಸುಧಾರಣೆಗಳು
          ಪ್ರಯಾಣದಲ್ಲೆ ಒಿಂದು ಪರಿವತ್ಷನಾತಮೆಕ ಹೆಜ್ಜಯಾಗಿದೆ.        n   ಮಸೂದೆಯನುನು ಸಿಂಸತಿತುನಲ್ಲೆ ಮಿಂಡಿಸಲಾಗಿದೆ.
        n   ಪರಮಾಣು ವಿಜ್ಾನ ಮತುತು ತಿಂತ್ರಜ್ಾನದ ಸುರಕ್ಷಿತ, ಸುಭದ್ರ   n   ಏಕ, ಏಕೀಕೃತ ಉನನುತ ರ್ಕ್ಷಣ ನಿಯಿಂತ್ರಕವನುನು
          ಮತುತು ಜವಾಬಾದಾರಿಯುತ ವಿಸತುರಣೆಗೆ ಬಲವಾದ ಚೌಕಟ್ಟನುನು        ಸಾಥೆಪಸಲಾಗುವುದು.
          ಖಾತಿ್ರಪಡಿಸುತತುದೆ.
                                                              n  ಯುಜಿಸಿ, ಎಐಸಿಟಿಇ, ಎನ್.ಸಿ.ಟಿ.ಇಯಿಂತಹ ಬಹು ಅತಿಕ್ರಮಣ
        n  ದತಾತುಿಂಶ ಕೆೀಿಂದ್ರಗಳ್, ಸುಧಾರಿತ ಉತಾ್ಪದನ, ಹಸಿರು         ಸಿಂಸೆಥೆಗಳನುನು ವಿಕಸಿತ ಭಾರತ್ ರ್ಕ್ಾ ಅಧಿಷಾ್ಠನದೊಿಂದಿಗೆ
          ಹೆೈಡೊ್ರೀಜನ್ ಮತುತು ಉನನುತ-ತಿಂತ್ರಜ್ಾನ ಕೆೈಗಾರಿಕೆಗಳಿಂತಹ   ಬದಲಾಯಸಲಾಗುವುದು.
          ಎಐ ಯುಗದ ಹೆಚುಚುತಿತುರುವ ಇಿಂಧನ ಬೀಡಿಕೆಗಳನುನು ಪೂರೆೈಸಲು   n  ನಾವಿೀನ್ಯತೆ ಮತುತು ಸಿಂಶೂೀಧನಗೆ ಉತೆತುೀಜನದೊಿಂದಿಗೆ ಸಾಿಂಸಿಥೆಕ
          ಭಾರತಕೆಕೆ ಅನುವು ಮಾಡಿಕೊಡುತತುದೆ.
                                                                ಸಾ್ವಯತತುತೆಯನುನು ಬಲಪಡಿಸಲಾಗುವುದು.
        n  ಆರೊೀಗ್ಯ ರಕ್ಷಣೆ, ಕೃಷ್, ಆಹಾರ ಭದ್ರತೆ, ಜಲ ನಿವ್ಷಹಣೆ,
          ಕೆೈಗಾರಿಕೆ, ಸಿಂಶೂೀಧನ ಮತುತು ಪರಿಸರ ಸುಸಿಥೆರತೆಯಲ್ಲೆ ಪರಮಾಣು
          ತಿಂತ್ರಜ್ಾನಗಳ ಶಾಿಂತಿಯುತ ಆನ್ವಯಕವನುನು ಉತೆತುೀಜಿಸುತತುದೆ,
          ಅಿಂತಗ್ಷತ ಬಳವಣಿಗೆ ಮತುತು ಸುಧಾರಿತ ಜಿೀವನ ಗುಣಮಟ್ಟವನುನು
          ಬಿಂಬಲ್ಸುತತುದೆ.
        n  ಖಾಸಗಿ ವಲಯದ ಭಾಗವಹಿಸುವಿಕೆ, ನಾವಿೀನ್ಯತೆ ಮತುತು
          ಕೌಶಲ್ಯ ಅಭಿವೃದಿಧಿಗೆ ಹೊಸ ಮಾಗ್ಷಗಳನುನು ತೆರೆಯುತತುದೆ.
          ಅಿಂರ ತಿಂತ್ರಜ್ಾನಗಳ್ ಮತುತು ಮುಿಂದಿನ ಪೀಳಗೆಯ ಇಿಂಧನ
          ಪರಿಹಾರಗಳಲ್ಲೆ ಭಾರತದ ಯುವಕರಿಗೆ ಮುನನುಡೆಯಲು
          ಅವಕಾಶಗಳನುನು ಸೃಷ್್ಟಸುತತುದೆ.
        n  ಹೂಡಿಕೆದಾರರು, ನಾವಿೀನ್ಯಕಾರರು ಮತುತು ಸಿಂಸೆಥೆಗಳ್
          ಭಾರತದೊಿಂದಿಗೆ ಪಾಲುದಾರರಾಗಲು, ಹೂಡಿಕೆ ಮಾಡಲು,
          ಆವಿಷಾಕೆರ ಮಾಡಲು ಮತುತು ಸ್ವಚ್ಛ, ಸಿಥೆತಿಸಾಥೆಪಕ ಮತುತು ಭವಿರ್ಯಕೆಕೆ
          ಸನನುದಧಿವಾದ ಇಿಂಧನ ಪರಿಸರ ವ್ಯವಸೆಥೆಯನುನು ನಿಮಿ್ಷಸಲು ಇದು
          ಸೂಕತು ಸಮಯವಾಗಿದೆ.
        ಅಲಲೆ,   ಅವುಗಳಗೆ   ಆಧಾರವಾಗಿರುವ     ತತ್ವವೂ   ಆಗಿದೆ.    ಕೆೀಿಂದ್ರವಾಗಿಟು್ಟಕೊಳ್ಳುವ  ನಮಮೆ  ದಶಕಗಳ  ಪ್ರಯತನುಗಳಗೆ
        ನಮಮೆ  ಸಕಾ್ಷರವು  ಆಧುನಿಕ  ಪ್ರಜಾಪ್ರಭುತ್ವದ  ನಿಜವಾದ       ವೀಗವನೂನು ನಿೀಡುತತುವ.
        ಸೂಫೂತಿ್ಷಯೊಿಂದಿಗೆ  ನಿಯಿಂತ್ರಣದ  ಬದಲಾಗಿ  ಸಹಯೊೀಗಕೆಕೆ       ಈ ಸುಧಾರಣೆಗಳ್ ಸಮೃದಧಿ ಮತುತು ಸಾ್ವವಲಿಂಬಿ ಭಾರತವನುನು
        ಮತುತು ನಿಬ್ಷಿಂಧಕೆಕೆ ಬದಲಾಗಿ ಅನುಕೂಲತೆಗೆ ಆದ್ಯತೆ ನಿೀಡಿದೆ.   ರೂಪಸುವ  ಗುರಿಯನುನು  ಹೊಿಂದಿವ.  ವಿಕಸಿತ  ಭಾರತವನುನು
          ಈ  ಸುಧಾರಣೆಗಳನುನು  ಸಣಣು  ಉದ್ಯಮಗಳ್,  ಯುವ             ನಿಮಿ್ಷಸುವುದು  ನಮಮೆ  ಅಭಿವೃದಿಧಿ  ಪರದ  ಧು್ರವನಕ್ಷತ್ರವಾಗಿದೆ.
        ವೃತಿತುಪರರು, ರೆೈತರು, ಕಾಮಿ್ಷಕರು ಮತುತು ಮಧ್ಯಮ ವಗ್ಷದವರ    ಮುಿಂಬರುವ       ವರ್ಷಗಳಲ್ಲೆ    ನಾವು      ಸುಧಾರಣಾ
        ವಾಸತುವಗಳನುನು     ಗುರುತಿಸಿ    ಸಹಾನುಭೂತಿಯೊಿಂದಿಗೆ       ಕಾಯ್ಷಸೂಚಿಯನುನು ಮುಿಂದುವರಿಸುತೆತುೀವ.
        ವಿನಾ್ಯಸಗೊಳಸಲಾಗಿದೆ.   ಅವುಗಳನುನು   ಸಮಾಲ್ೂೀಚನಯ           ಭಾರತ     ಮತುತು   ವಿದೆೀಶಗಳಲ್ಲೆರುವ   ಪ್ರತಿಯೊಬ್ಬರೂ
        ಮೂಲಕ  ರೂಪಸಲಾಗಿದುದಾ,  ದತಾತುಿಂಶಗಳ  ಮಾಗ್ಷದಶ್ಷನ          ಭಾರತದ  ಪ್ರಗತಿ  ಗಾಥೆಯೊಿಂದಿಗೆ  ತಮಮೆ  ಬಾಿಂಧವ್ಯವನುನು
        ಮತುತು  ಭಾರತದ  ಸಾಿಂವಿಧಾನಿಕ  ಮೌಲ್ಯಗಳ  ಆಧಾರದ  ಮ್ೀಲ್     ಗಾಢವಾಗಿಸಿಕೊಳಳುಬೀಕೆಿಂದು ನಾನು ಆಗ್ರಹಿಸುತೆತುೀನ.
        ರಚಿಸಲಾಗಿದೆ.  ಈ  ಸುಧಾರಣೆಗಳ್  ನಿಯಿಂತ್ರಣ  ಆಧಾರಿತ        ಭಾರತದಲ್ಲಿ ನಂಬಿಕೆ ಇಡಿ ಮತುತಿ ನಮ್ಮ ಜನರ ಮ್ೋಲ ಹ್ಡಿಕೆ
        ಆಥಿ್ಷಕತೆಯಿಂದ  ಹೊರಬಿಂದು  ವಿಶಾ್ವಸದ  ಚೌಕಟಿ್ಟನೂಳಗೆ      ಮಾಡಿ!  n
        ಕಾಯ್ಷನಿವ್ಷಹಿಸುವ     ಮತುತು    ನಾಗರಿಕರನುನು   ಅದರ                                      ಪ್ರಧಾನಮಿಂತಿ್ರಯವರ ಲ್ೀಖನವನುನು
                                                                                            ಓದಲು ಈ ಕೂ್ಯಆರ್ ಕೊೀರ್ ಸಾಕೆ್ಯನ್
                                                                                            ಮಾಡಿ.
                                                                   ಜನವರಿ 16-31, 2026    ನ್ಯೂ ಇಂಡಿಯಾ ಸಮಾಚಾರ  9
   6   7   8   9   10   11   12   13   14   15   16