Page 14 - NIS Kannada 16-31 Jan, 2026
P. 14
ಮುಖಪುಟ ಲೋಖನ
ರಾಷ್ಟ್ೋಯ ಮತದಾರರ ದಿನದ ವಿಶೋರ
ರತದಲ್ಲೆ ಚುನಾವಣೆಗಳ್ ಕೆೀವಲ ಪ್ರಜಾಪ್ರಭುತ್ವ
ರಾಜಕೀಯ ಪ್ರಕ್ರಯೆ ಮತುತು ಸಕಾ್ಷರ
ರಚನಗೆ ಮಾತ್ರ ಸಿೀಮಿತವಾಗಿಲಲೆ;
ಭಾಅವುಗಳನುನು ಪ್ರಜಾಪ್ರಭುತ್ವದ ಭಾರತೋಯ ಪ್ರಜಾಪ್ರಭುತ್ವದಲಿಲಿ
ಮಹೊೀತಸ್ವವಾಗಿ, ನಿಜವಾದ ಮಹಿಳೆಯರ ಹೆಚುಚುತ್ತರುವ
ಅರ್ಷದಲ್ಲೆ ಜನರ ಹಬ್ಬವಾಗಿ ಆಚರಿಸಲಾಗುತತುದೆ. ವಿಶ್ವದ ಅತಿದೊಡ್ಡ
ಪ್ರಜಾಪ್ರಭುತ್ವದ ನಾಡು ಹಾಗೂ 'ಪ್ರಜಾಪ್ರಭುತ್ವದ ತಾಯ' ಭಾಗವಹಿಸುವಿಕ
ಆಗಿರುವ ಭಾರತವು ಈ ವರ್ಷ ಜನವರಿ 25 ರಿಂದು ತನನು 16ನೀ ಮಹಿಳಾ ಮತದಾರರ ಸಿಂಖ್್ಯ (1952-2024)
ರಾಷ್ಟ್ೀಯ ಮತದಾರರ ದಿನವನುನು ಆಚರಿಸುತಿತುದೆ. ಈ ವರ್ಷದ
ಮಹಿಳಾ
ರಾಷ್ಟ್ೀಯ ಮತದಾರರ ದಿನವು ವಿಶೀರವಾದುದು. ಭಾರತವು ಚುನಾವಣೆಯ ಮತದಾರರ ಸಂಖ್ಯೂ
ವಷ್ವ
'ಇಿಂಟನಾ್ಯ್ಷರನಲ್ ಇನಿಸ್ಟಿಟೂ್ಯರ್ ಫಾರ್ ಡೆಮಾಕ್ರಸಿ ಅಿಂರ್
ಎಲ್ಕೊ್ಟೀರಲ್ ಅಸಿಸೆ್ಟನ್ಸ್' (International IDEA) ಸಿಂಸೆಥೆಯ 1952 -
ಸದಸ್ಯ ರಾರಟ್ಗಳ ಮಿಂಡಳಯ ಅಧ್ಯಕ್ಷತೆಯನುನು ವಹಿಸಿಕೊಿಂಡಿದೆ. 1957 9.21+
ಎರಡು ದಶಕಗಳ ನಿಂತರ ಭಾರತದಲ್ಲೆ ಮತದಾರರ ಪಟಿ್ಟಯ 1962 -
ಶುದಿಧಿೀಕರಣಕಾಕೆಗಿ ವಿಶೀರ ಅಭಿಯಾನವು ನಡೆಯುತಿತುದೆ. 1967 -
ಪ್ರಜಾಪ್ರಭುತ್ವದ ದೆೀಗುಲವಾದ ಸಿಂಸತಿತುನಲ್ಲೆ ಚುನಾವಣಾ
ಸುಧಾರಣೆಗಳ ಕುರಿತು ವಿಶೀರ ಚಚೆ್ಷ ನಡೆಯತು. ಎಲಲೆಕಕೆಿಂತ 1971 13.06+
ಮುಖ್ಯವಾಗಿ, ದೆೀಶವು ತನನು ಸಾ್ವತಿಂತ್ರ್ಯದ 100 ನೀ ವರ್ಷದ ವೀಳಗೆ 1977 15.41+
'ವಿಕಸಿತ ಭಾರತ'ವಾಗುವ ಹಾದಿಯಲ್ಲೆ ಸಾಗುತಿತುದೆ ಮತುತು ಭಾರತದ 1980 17.06+
ಚುನಾವಣಾ ಆಯೊೀಗವು ಪ್ರಜಾಪ್ರಭುತ್ವದ ಈ ಪಯಣವನುನು 1984-85 19.23+
ಸಮೃದಧಿಗೊಳಸುವಲ್ಲೆ ನಿಣಾ್ಷಯಕ ಪಾತ್ರವನುನು ವಹಿಸುತಿತುದೆ.
ದೆೀಶದ ಕೊೀಟ್ಯಿಂತರ ಜನರು ತಮಮೆ ಪ್ರತಿನಿಧಿಗಳನುನು ಆಯೆಕೆ 1989 23.68+
ಮಾಡಲು ತಮಮೆ ಮತದಾನದ ಹಕಕೆನುನು ಚಲಾಯಸುತಾತುರೆ. ಇದು 1991-92 24.25+
ಪ್ರಜಾಸತಾತುತಮೆಕ ಗಣರಾಜ್ಯದ ನೈಜ ಸೂಫೂತಿ್ಷಯಾಗಿದೆ. ಭಾರತಿೀಯ 1996 28.27+
ಪ್ರಜಾಪ್ರಭುತ್ವದ ಭವ್ಯ ರಚನಯು ನಿಮಾ್ಷಣವಾಗಿರುವುದು ಇದೆೀ 1998 28.91+
ಅಡಿಪಾಯದ ಮ್ೀಲ್. ಸಾ್ವತಿಂತ್ರ್ಯದ ನಿಂತರ, ಭಾರತವು ಸಿಂಸದಿೀಯ
ಪ್ರಜಾಪ್ರಭುತ್ವವನುನು ತನನು ಆಡಳತ ವ್ಯವಸೆಥೆಯಾಗಿ ಅಿಂಗಿೀಕರಿಸಿತು. ಈ 1999 29.57+
ವ್ಯವಸೆಥೆಯಲ್ಲೆ, ಸಾವ್ಷತಿ್ರಕ ವಯಸಕೆ ಮತದಾನದ ಹಕಕೆನ ಮೂಲಕ 2004 32.19+
ಪ್ರತಿನಿಧಿಗಳನುನು ಆಯೆಕೆ ಮಾಡಲಾಗುತತುದೆ. ಸಿಂವಿಧಾನ ರ್ಲ್್ಪಗಳ್ 2009 34.22+
ಚುನಾವಣಾ ಆಯೊೀಗಕೆಕೆ ಹೆಚಿಚುನ ಪಾ್ರಮುಖ್ಯತೆಯನುನು ನಿೀಡಿದದಾರು, 2014 39.70+ (ಮತದಾರರ ಸಂಖ್ಯೆ ಕೋಟಿಗಳಲ್ಲಿ )
ಇದು ಅದರ ಸಾಥೆಪನಯಲ್ಲೆೀ ಸ್ವಯಿಂಸ್ಪರ್ಟವಾಗಿದೆ. ಭಾರತದ
ಸಿಂವಿಧಾನವು ಜನವರಿ 26, 1950 ರಿಂದು ಜಾರಿಗೆ ಬಿಂದಿತು ಮತುತು 2019 43.85+
ಚುನಾವಣಾ ಆಯೊೀಗವು ಅದಕಕೆಿಂತ ಒಿಂದು ದಿನ ಮುಿಂಚಿತವಾಗಿ, 2024 47.63+
ಅಿಂದರೆ ಜನವರಿ 25, 1950 ರಿಂದು ಅಸಿತುತ್ವಕೆಕೆ ಬಿಂದಿತು.
ದೆೀಶವು ಗಣರಾಜ್ಯವಾಗುವ ಒಿಂದು ದಿನ ಮುಿಂಚಿತವಾಗಿಯೆೀ
ಚುನಾವಣಾ ಆಯೊೀಗವನುನು ಸಾಥೆಪಸಲಾಯತು, ಏಕೆಿಂದರೆ
ನಾ್ಯಯಸಮಮೆತ ಮತುತು ಬಲ್ರ್ಠ ಚುನಾವಣಾ ವ್ಯವಸೆಥೆಯಿಂದ ಮಾತ್ರ
ಚೆೈತನ್ಯರ್ೀಲ ಪ್ರಜಾಪ್ರಭುತ್ವ ಸಾಧ್ಯ ಎಿಂಬುದು ಸಿಂವಿಧಾನ ರ್ಲ್್ಪಗಳಗೆ
ತಿಳದಿತುತು. ಸಿಂವಿಧಾನ ರ್ಲ್್ಪಗಳಗೆ ಚುನಾವಣಾ ಆಯೊೀಗವು
ಅತ್ಯಿಂತ ಪ್ರಮುಖ ಸಿಂಸೆಥೆಯಾಗಿತುತು ಎಿಂಬುದರಲ್ಲೆ ಸಿಂದೆೀಹವಿಲಲೆ.
ಸಿಂವಿಧಾನದ 324ನೀ ವಿಧಿಯು ಲ್ೂೀಕಸಭೆ, ರಾಜ್ಯಸಭೆ, ರಾಜ್ಯ
ವಿಧಾನಸಭೆಗಳ್, ರಾಜ್ಯ ವಿಧಾನ ಪರಿರತುತುಗಳ್ ಹಾಗೂ ರಾರಟ್ಪತಿ
ಮತುತು ಉಪರಾರಟ್ಪತಿಗಳ ಸಾಥೆನಗಳಗೆ ಚುನಾವಣೆಗಳನುನು ನಡೆಸುವ
ಅಧಿಕಾರವನುನು ಚುನಾವಣಾ ಆಯೊೀಗಕೆಕೆ ನಿೀಡುತತುದೆ. ಈವರೆಗೆ
18 ಲ್ೂೀಕಸಭಾ ಚುನಾವಣೆಗಳನುನು ಮತುತು 400 ಕೂಕೆ ಹೆಚುಚು
ರಾಜ್ಯ ವಿಧಾನಸಭೆ ಚುನಾವಣೆಗಳನುನು ನಡೆಸಿರುವ ಚುನಾವಣಾ ಬಳಕಾಗಿದೆ. ಯಾವುದೆೀ ಪ್ರಜಾಪ್ರಭುತ್ವ ರಾರಟ್ದಲ್ಲೆ,
ಆಯೊೀಗವು, ಜನವರಿ 25, 1950 ರಿಿಂದ ತನನು ಪ್ರಸುತುತತೆಯನುನು 'ಚುನಾವಣೆ' ಎಿಂಬ ಪದವು ಸಕಾ್ಷರ ರಚನಯಲ್ಲೆ
ಸಾಬಿೀತುಪಡಿಸುತಾತು ಬಿಂದಿದೆ. ನಾಗರಿಕರ ಸಕ್ರಯ ಮತುತು ನೀರ ಭಾಗವಹಿಸುವಿಕೆಯನುನು
ಸಿಂಕೆೀತಿಸುತತುದೆ. ಇಿಂದು ಅಿಂತಾರಾಷ್ಟ್ೀಯ ಸಮುದಾಯವು
ಪ್ರಜಾಪ್ರಭುತ್ವದ ಸಮೃದ ಪರಂಪರ ಭಾರತವನುನು ವಿಶ್ವದ ಅತ್ಯಿಂತ ಬಲ್ರ್ಠ ಪ್ರಜಾಪ್ರಭುತ್ವಗಳಲ್ಲೆ
ಧಿ
ಭಾರತವು ಇಿಂದು ಜಾಗತಿಕ ಪ್ರಜಾಪ್ರಭುತ್ವದ ಮಾಗ್ಷದಶ್ಷಕ ಒಿಂದೆಿಂದು ಗುರುತಿಸುತತುದೆ. ಒಿಂದು ಸ್ವತಿಂತ್ರ ಸಾಿಂವಿಧಾನಿಕ
ಸಿಂಸೆಥೆಯಾಗಿ ಭಾರತದ ಚುನಾವಣಾ ಆಯೊೀಗವು
12 ನ್ಯೂ ಇಂಡಿಯಾ ಸಮಾಚಾರ ಜನವರಿ 16-31, 2026

