Page 2 - NIS Kannada 16-31 Jan, 2026
P. 2

'ಮನ್ ಕಿ ಬಾತ್'  | 129ನೆೇ ಸಿಂರ್ಕ (ಡಿಸೆಿಂಬರ್ 28, 2025)



        'ವಿಕಸಿತ ಭಾರತ'ದ ಸಂಕಲ್ಪ



        ಖಂಡಿತ ಈಡೋರುತ್ತದೆ





        ಪ್ರತಿ  ತಿಿಂಗಳ ಕೊನೆಯ ಭಾನುವಾರದಿಂದು ಪ್ರಸಾರವಾಗುವ ರೇಡಿಯೇ ಕಾಯ್ಯಕ್ರಮ 'ಮನದ ಮಾತು' ಸಮಾಜದ
        ಒಳಿತಿಗೆ ಸಿಂಬಿಂಧಿಸಿದ ಪ್ರಮುಖ ವಿಷಯಗಳನುನು ದೇಶವಾಸಿಗಳೊಿಂದಿಗೆ ಚರ್್ಯಸಲು ಒಿಂದು ಅಮೊಲ್ಯ ಅವಕಾಶವನುನು
        ಒದಗಿಸುತ್ತದ. ಹೊಸ ಶಕ್್ತ, ಹೊಸ ವಿಷಯಗಳು ಮತು್ತ ಅಸಿಂಖಾ್ಯತ ಸೊಪೂತಿ್ಯದಾಯಕ ಕಥೆಗಳಿಿಂದ ತುಿಂಬಿದ 'ಮನದ ಮಾತು'
        ದೇಶದ ಜನರನುನು ಬೆಸೆಯುತ್ತದ. ಡಿಸೆಿಂಬರ್ 28 ರಿಂದು, ಈ ಕಾಯ್ಯಕ್ರಮದ 129ನೆೇ ಸಿಂರ್ಕಯ ಪ್ರಸಾರವಾಯಿತು,
        ಇದರಲ್ಲಿ ಪ್ರಧಾನಮಿಂತಿ್ರ ನರೇಿಂದ್ರ ಮೇದಿ ಅವರು 2025ರ ಸಾಧನೆಗಳ ಬಗೆಗೆ ಚರ್್ಯಸಿದರು. "2026 ರಲ್ಲಿ, ದೇಶವು ಹೊಸ
        ಭರವಸೆಗಳು ಮತು್ತ ಹೊಸ ಸಿಂಕಲಪೂಗಳೊಿಂದಿಗೆ ಮುಿಂದುವರಿಯಲು ಸಿದ್ಧವಾಗಿದ" ಎಿಂದು ಅವರು ಹೇಳಿದರು.

        n  ಭಾರತ್ೋಯರಿಗೆ ಹೆಮ್್ಮಯ ಮ್ಲ: 2025 ಪ್ರತಿಯೊಬ್ಬ             ಇಿಂದು ನೂರಾರು ಮನಗಳಗೆ ಸೌರವಿದು್ಯತ್ ತಲುಪದೆ. ಇಿಂದು, 'ಪಎಿಂ
           ಭಾರತಿೀಯನಿಗೂ ಹೆಮ್ಮೆ ತರುವ ಅನೀಕ ಕ್ಷಣಗಳನುನು ನಮಗೆ         ಸೂಯ್ಷ ಘರ್ ಮುಫ್ತು ಬಿಜಿಲೆ ಯೊೀಜನ' ಅಡಿಯಲ್ಲೆ, ಸಕಾ್ಷರವು ಸೌರ
           ನಿೀಡಿದೆ. ರಾಷ್ಟ್ೀಯ ಭದ್ರತೆಯಿಂದ ಕ್ರೀಡಾ ಕ್ೀತ್ರದವರೆಗೆ, ವಿಜ್ಾನ   ಫಲಕಗಳನುನು ಸಾಥೆಪಸಲು ಪ್ರತಿ ಫಲಾನುಭವಿ ಕುಟುಿಂಬಕೆಕೆ ಸುಮಾರು
           ಪ್ರಯೊೀಗಾಲಯಗಳಿಂದ ಹಿಡಿದು ವಿಶ್ವದ ಅತಿದೊಡ್ಡ ವೀದಿಕೆಗಳವರೆಗೆ,   75,000 ರಿಿಂದ 80,000 ರೂಪಾಯಗಳನುನು ಒದಗಿಸುತಿತುದೆ.
           ಭಾರತವು ಎಲ್ಲೆಡೆ ತನನು ಬಲವಾದ ಛಾಪು ಮೂಡಿಸಿದೆ.          n  ಕಾಶಿ ತಮಿಳ್ ಸಂಗಮಂ: ಈ ವರ್ಷ, ವಾರಣಾಸಿಯಲ್ಲೆ ನಡೆದ 'ಕಾರ್
        n   ಆಪರೋಷನ್ ಸಂಧ್ರ: ಈ ವರ್ಷ 'ಆಪರೆೀರನ್ ಸಿಿಂಧೂರ'            ತಮಿಳ್ ಸಿಂಗಮಿಂ' ಸಮಯದಲ್ಲೆ, ತಮಿಳ್ ಕಲ್ಯಲು ವಿಶೀರ
           ಪ್ರತಿಯೊಬ್ಬ ಭಾರತಿೀಯನಿಗೂ ಹೆಮ್ಮೆಯ ಸಿಂಕೆೀತವಾಯತು. ಇಿಂದಿನ   ಒತುತು ನಿೀಡಲಾಯತು. 'ತಮಿಳ್ ಕಲ್ಯರಿ - ತಮಿಳ್ ಕರಕಲಿಂ' ಎಿಂಬ
           ಭಾರತವು ತನನು ಭದ್ರತೆಯಲ್ಲೆ ರಾಜಿ ಮಾಡಿಕೊಳ್ಳುವುದಿಲಲೆ ಎಿಂಬುದನುನು   ಧ್ಯೀಯವಾಕ್ಯದಡಿಯಲ್ಲೆ, ವಾರಣಾಸಿಯ 50 ಕೂಕೆ ಹೆಚುಚು ಶಾಲ್ಗಳಲ್ಲೆ
           ಜಗತುತು ಸ್ಪರ್ಟವಾಗಿ ನೂೀಡಿದೆ. 'ಆಪರೆೀರನ್ ಸಿಿಂಧೂರ' ಸಮಯದಲ್ಲೆ,   ವಿಶೀರ ಅಭಿಯಾನಗಳನುನು ಸಹ ನಡೆಸಲಾಯತು.
           ದೆೀಶದ ಮೂಲ್ ಮೂಲ್ಗಳಲ್ಲೆ ಕಿಂಡುಬಿಂದ ಭಾರತ ಮಾತೆಯ        n  ಪಾವ್ವತ್ ಗಿರಿ: ಸಾ್ವತಿಂತ್ರ್ಯ ಹೊೀರಾಟಗಾತಿ್ಷ ಪಾವ್ಷತಿ ಗಿರಿ ಅವರ
           ಮ್ೀಲ್ನ ಪ್ರೀತಿ ಮತುತು ಭಕತುಯ ಚಿತ್ರಗಳ್ ಇದಕೆಕೆ ಸಾಕ್ಷಿಯಾದವು.   ಜನಮೆ ಶತಮಾನೂೀತಸ್ವವನುನು 2026ರ ಜನವರಿಯಲ್ಲೆ ಒಡಿಶಾದಲ್ಲೆ
        n   ಆಂಟಿಬಯೋಟಿಕ್ಸ್: ಐಸಿಎಿಂಆರ್ (ಭಾರತಿೀಯ ವೈದ್ಯಕೀಯ          ಆಚರಿಸಲಾಗುವುದು. ಅವರು 16ನೀ ವಯಸಿಸ್ನಲ್ಲೆ ಭಾರತ ಬಿಟು್ಟ
           ಸಿಂಶೂೀಧನಾ ಮಿಂಡಳ) ಇತಿತುೀಚೆಗೆ ವರದಿಯೊಿಂದನುನು ಬಿಡುಗಡೆ    ತೊಲಗಿ ಚಳವಳಯಲ್ಲೆ ಭಾಗವಹಿಸಿದದಾರು. ಪಾವ್ಷತಿ ಗಿರಿ ಅವರು
           ಮಾಡಿದೆ. ನು್ಯಮೀನಿಯಾ ಮತುತು ಯುಟಿಐನಿಂತಹ ಅನೀಕ             ತಮಮೆ ಜಿೀವನವನುನು ಸಮಾಜ ಸೆೀವ ಮತುತು ಬುಡಕಟು್ಟ ಕಲಾ್ಯಣಕಾಕೆಗಿ
           ಕಾಯಲ್ಗಳಗೆ ಆಿಂಟಿಬಯೊೀಟಿಕ್ಸ್ ಗಳ್ ಪರಿಣಾಮಕಾರಿಯಲಲೆ         ಮುಡಿಪಾಗಿಟಿ್ಟದದಾರು. ಅವರು ಹಲವಾರು ಅನಾಥಾಶ್ರಮಗಳನುನು
           ಎಿಂಬುದು ಸಾಬಿೀತಾಗಿದೆ ಎಿಂದು ವರದಿ ಹೆೀಳ್ತತುದೆ. ಇದಕೆಕೆ ಒಿಂದು   ಸಾಥೆಪಸಿದದಾರು. ಅವರ ಸೂಫೂತಿ್ಷದಾಯಕ ಜಿೀವನವು ಪ್ರತಿ ಪೀಳಗೆಗೆ
           ಪ್ರಮುಖ ಕಾರಣವಿಂದರೆ ಜನರು ಆಿಂಟಿಬಯೊೀಟಿಕ್ಸ್ ಗಳನುನು        ಮಾಗ್ಷದಶ್ಷನ ನಿೀಡುತತುಲ್ೀ ಇರುತತುದೆ.
           ವಿವೀಚನಾರಹಿತವಾಗಿ ಬಳಕೆ ಮಾಡುತಿತುರುವುದಾಗಿದೆ. ಇದನುನು ವೈದ್ಯರ   n   ಲೋಸ್ ಕರಕುಶಲತೆ: ಆಿಂಧ್ರಪ್ರದೆೀಶದ ನರಸಾಪುರಿಂ ಜಿಲ್ಲೆಯ
           ಸಲಹೆಯ ಮ್ೀರೆಗೆ ಮಾತ್ರ ಬಳಸಬೀಕು.                         ಲ್ೀಸ್ ಕರಕುಶಲತೆಯು ದೆೀಶಾದ್ಯಿಂತ ಜನಪ್ರಯತೆಯನುನು
        n  ಯುವ ಶಕ್ತಿ: ಇಿಂದು ಜಗತುತು ಭಾರತದತತು ಬಹಳ ಭರವಸೆಯಿಂದ       ಗಳಸುತಿತುದೆ. ಆಿಂಧ್ರಪ್ರದೆೀಶ ಸಕಾ್ಷರ ಮತುತು ನಬಾರ್್ಷ ಜಿಂಟಿಯಾಗಿ
           ನೂೀಡುತಿತುದೆ. ಭಾರತದ ಬಗೆಗೆ ಭರವಸೆ ಮೂಡಲು ದೊಡ್ಡ          ಕುಶಲಕಮಿ್ಷಗಳಗೆ ಹೊಸ ವಿನಾ್ಯಸಗಳನುನು ಕಲ್ಸುತಿತುವ, ಉತತುಮ
           ಕಾರಣವಿಂದರೆ ನಮಮೆ ಯುವ ಶಕತು. ವಿಜ್ಾನ ಕ್ೀತ್ರದಲ್ಲೆನ ನಮಮೆ   ಕೌಶಲ್ಯ ತರಬೀತಿಯನುನು ನಿೀಡುತಿತುವ ಮತುತು ಅವುಗಳನುನು ಹೊಸ
           ಸಾಧನಗಳ್, ಹೊಸ ಆವಿಷಾಕೆರಗಳ್ ಮತುತು ತಿಂತ್ರಜ್ಾನದ          ಮಾರುಕಟ್್ಟಗಳೊಿಂದಿಗೆ ಸಿಂಪಕ್ಷಸುತಿತುವ.
           ವಿಸತುರಣೆ ಇದೆಲಲೆವೂ ಪ್ರಪಿಂಚದಾದ್ಯಿಂತದ ದೆೀಶಗಳನುನು ಹೆಚುಚು   n  ಕಛ್ ರಣೆ್ೋತಸ್ವ: ಈ ವರ್ಷ ಕಛ್ ರಣೊೀತಸ್ವ ಫೆಬ್ರವರಿ 20
           ಪ್ರಭಾವಿಗೊಳಸಿದೆ.                                     ರವರೆಗೆ ಮುಿಂದುವರಿಯಲ್ದೆ. ಕಛ್ ನ ವೈವಿಧ್ಯಮಯ ಜಾನಪದ
        n  ಸಾ್ಮರ್್ವ ಇಂಡಿಯಾ ಹಾಯೂಕಥಾನ್: ಇಿಂದು ದೆೀಶದ ಯುವಕರು ತಮಮೆ   ಸಿಂಸಕೆಕೃತಿ, ಜಾನಪದ ಸಿಂಗಿೀತ, ನೃತ್ಯ ಮತುತು ಕರಕುಶಲ ವಸುತುಗಳನುನು
           ಪ್ರತಿಭೆಯನುನು ಪ್ರದರ್್ಷಸಲು ಹೊಸ ಅವಕಾಶಗಳನುನು ಪಡೆಯುತಿತುದಾದಾರೆ.   ಇಲ್ಲೆ ಪ್ರದರ್್ಷಸಲಾಗಿದೆ. ಕಚ್ ನ ವೈರ್ ರಣ್ ನ ಭವ್ಯತೆಗೆ
           ಯುವಕರು ತಮಮೆ ಸಾಮರ್ಯ್ಷ ಮತುತು ಆಸಕತುಗಳಗೆ ಅನುಗುಣವಾಗಿ      ಸಾಕ್ಷಿಯಾಗುವುದು ಸ್ವತಃ ಒಿಂದು ಆಹಾಲೆದಕರ ಅನುಭವವಾಗಿದೆ.
           ತಮಮೆ ಪ್ರತಿಭೆಯನುನು ಪ್ರದರ್್ಷಸಲು ಅನೀಕ ವೀದಿಕೆಗಳನುನು   n  ವಿಕಸತ ಭಾರತ: ಪ್ರತಿ ತಿಿಂಗಳ್, ಜನರು 'ವಿಕಸಿತ ಭಾರತ'ಕಾಕೆಗಿ
           ಅಭಿವೃದಿಧಿಪಡಿಸಲಾಗುತಿತುದೆ. ಅಿಂತಹ ಒಿಂದು ವೀದಿಕೆ 'ಸಾಮೆರ್್ಷ   ತಮಮೆ ದೃಷ್್ಟಕೊೀನವನುನು ಹಿಂಚಿಕೊಳ್ಳುವ ಅನೀಕ ಸಿಂದೆೀಶಗಳನುನು
           ಇಿಂಡಿಯಾ ಹಾ್ಯಕಥಾನ್', ಆಲ್ೂೀಚನಗಳನುನು ಕಾಯ್ಷರೂಪಕೆಕೆ       ನಾನು ಸಿ್ವೀಕರಿಸುತೆತುೀನ. ಜನರ ಸಲಹೆಗಳ್ ಮತುತು ಈ ದಿಕಕೆನಲ್ಲೆ ಅವರ
           ಪರಿವತಿ್ಷಸುವ ಮತೊತುಿಂದು ಮಾಧ್ಯಮ.                       ಪ್ರಯತನುಗಳನುನು ನೂೀಡಿದಾಗ, ಈ ನಿಂಬಿಕೆ ಬಲಗೊಳ್ಳುತತುದೆ ಮತುತು
        n   ಸ್ೋಲಾರ್ ಪಾಯೂನೆಲ್: ಮಯರಾಿಂಗೆಥೆಮ್ ಸೆೀಠ್ ವಾಸಿಸುತಿತುದದಾ   ಈ ಎಲಾಲೆ ಸಿಂದೆೀಶಗಳ್ ನನಗೆ ತಲುಪದಾಗ, 'ವಿಕಸಿತ ಭಾರತ'ದ
           ಮಣಿಪುರದಲ್ಲೆ ವಿದು್ಯತ್ ಸಮಸೆ್ಯ ಇತುತು. ಆದದಾರಿಿಂದ,        ಸಿಂಕಲ್ಪವು ಖಿಂಡಿತವಾಗಿಯೂ ಈಡೆೀರುತತುದೆ. ಈ ನಿಂಬಿಕೆ ದಿನದಿಿಂದ
           ಮಯರಾಿಂಗೆಥೆಮ್ ಅವರು ಸೌರ ಫಲಕಗಳನುನು ಸಾಥೆಪಸುವ             ದಿನಕೆಕೆ ಬಲಗೊಳ್ಳುತಿತುದೆ.
           ಅಭಿಯಾನವನುನು ಪಾ್ರರಿಂಭಿಸಿದರು ಮತುತು ಈ ಅಭಿಯಾನದಿಿಂದಾಗಿ
                                                                              “ಮನ್ ಕ ಬಾತ್” ಕಾಯ್ಷಕ್ರಮದ ಪೂಣ್ಷ
                                                                                 ಸಿಂಚಿಕೆಯನುನು ಕೆೀಳಲು ಈ ಕೂ್ಯಆರ್
                                                                                    ಕೊೀರ್ ಅನುನು ಸಾಕೆ್ಯನ್ ಮಾಡಿ.
   1   2   3   4   5   6   7