Page 5 - NIS Kannada 16-31 Jan, 2026
P. 5

ಅಂಚೆ ಪೆಟ್ಟಿಗೆ







                                                                     ಅತಯೂಂತ ವಿಶಾ್ವಸಾಹ್ವ ಮಾಹಿತ್ ಲಭಯೂ
                                                                     ನಾನು ನೂ್ಯ ಇಿಂಡಿಯಾ ಸಮಾಚಾರ
                                                                     ನಿಯತಕಾಲ್ಕವನುನು ನಿಯಮಿತವಾಗಿ
                                                                     ಸಿ್ವೀಕರಿಸುತೆತುೀನ. ನೂ್ಯ ಇಿಂಡಿಯಾ ಸಮಾಚಾರ
                                                                     ನಿಯತಕಾಲ್ಕವು ಬೀರೆ ಯಾವುದೆೀ
                                                                     ಮೂಲದಿಿಂದ ಲಭ್ಯವಿಲಲೆದ ಅತ್ಯಿಂತ ನಿಖರವಾದ
                                                                     ಮಾಹಿತಿಯನುನು ಒದಗಿಸುತತುದೆ. ನೂ್ಯ ಇಿಂಡಿಯಾ
                                                                     ಸಮಾಚಾರ ನಿಯತಕಾಲ್ಕವು ಸ್ಪಧಾ್ಷತಮೆಕ
                                                                     ಪರಿೀಕ್ಗಳಗೆ ತಯಾರಿ ನಡೆಸುವ ವಿದಾ್ಯಥಿ್ಷಗಳಗೆ
                                                                     ಉಪಯುಕತುವಾಗಿದೆ. ಈ ನಿಯತಕಾಲ್ಕವನುನು
                                                                     ಚೆನಾನುಗಿ ವಿನಾ್ಯಸಗೊಳಸಲಾಗಿದೆ.
                                                                     ಸಂಜಯ್ ಮಾಳವಿೋಯ
                                                                     akhiri.aghat@gmail.com



                                                                     ನಿಯತಕಾಲ್ಕವು ಸಕಾ್ವರದ ಯೋಜನೆಗಳ
                                                                     ಪ್ರತ್ಯಂದು ಅಂಶವನುನು ಒಳಗೆ್ಂಡಿದ
          ನಾನು ಡಿಜಿಟಲ್ ಆವೃತ್ತಿ ನೆ್ೋಡುತೆತಿೋನೆ ಮತುತಿ ಪ್ರತ್             ನನನು ಹೆಸರು ಕುಮಾರ್ ಚೆಲಲೆಪ್ಪನ್. ನಾನು
          ಲೋಖನವನುನು ಗಮನವಿಟು್ಟ ಓದುತೆತಿೋನೆ                             ಕೆೀರಳದಲ್ಲೆ ವಾಸಿಸುತಿತುದೆದಾೀನ ಮತುತು ನಾನು
          ನನನು ಹೆಸರು ರಾಮು ವಮಾ್ಷ. ಪತಿ್ರಕೊೀದ್ಯಮ ಮತುತು                 ಪತ್ರಕತ್ಷ. ನಾನು ನೂ್ಯ ಇಿಂಡಿಯಾ ಸಮಾಚಾರದ
          ಸಮೂಹ ಸಿಂವಹನದಲ್ಲೆ ಎಿಂಎ ಪದವಿ ಪಡೆದಿದೆದಾೀನ.                    ನಿಯಮಿತ ಓದುಗ. ಈ ನಿಯತಕಾಲ್ಕವು
          ನಾನು ನೂ್ಯ ಇಿಂಡಿಯಾ ಸಮಾಚಾರ ನಿಯತಕಾಲ್ಕವನುನು                    ಭಾರತ ಸಕಾ್ಷರದ ಯೊೀಜನಗಳ ಬಗೆಗೆ ಎಲಾಲೆ
          ಡಿಜಿಟಲ್ ರೂಪದಲ್ಲೆ ಪಡೆಯುತಿತುದೆದಾೀನ. ನಾನು ಪ್ರತಿ               ಮಾಹಿತಿಯನುನು ಒಳಗೊಿಂಡಿದೆ. ಇದು ಭಾರತದ
          ಲ್ೀಖನವನೂನು ಗಮನವಿಟು್ಟ ಓದುತೆತುೀನ. ಲ್ೀಖನಗಳ್                   ಪ್ರಗತಿಯಲ್ಲೆನ ವಿಶಾ್ವಸವನುನು ನವಿೀಕರಿಸುತತುದೆ. ಈ
          ಅತು್ಯತತುಮವಾಗಿದೆ ಎಿಂಬುದು ನನಗೆ ಕಾಣುತತುದೆ. ಇದು                ನಿಯತಕಾಲ್ಕವು ನಮಮೆ ಜ್ಾನವನುನು ಹೆಚಿಚುಸುವ
          ನನಗೆ ತಾಜಾ ಮಾಹಿತಿ ನಿೀಡುತತುದೆ.                               ಬಹುಮುಖಿ ಅರಿವಿನ ವಸುತುವಿರಯವನುನು
          bjpramu27@gmail.com                                        ಒದಗಿಸುತತುದೆ.
                                                                     kumarchellappan@gmail.com


          ಮಹಿಳಾ ಸಬಲ್ೋಕರಣದಲ್ಲಿ ತ್ವರಿತ ಪ್ರಗತ್ಯಂದಿಗೆ,
          ಸಾ್ವವಲಂಬಿಯಾಗುತ್ತಿರುವ ದೋಶ                                   ಕೆೋಂದ್ರ ಸಕಾ್ವರದ ಯೋಜನೆಗಳ ಬಗೆಗೊ
          ಇಿಂಧನ, ಆರೊೀಗ್ಯ, ನಾವಿೀನ್ಯತೆ ಮತುತು ರಚನಾತಮೆಕ                 ನನಗೆ ಅರಿವು ಮ್ಡಿಸುತ್ತಿರಿ
          ಸುಧಾರಣೆಗಳ ನಿಟಿ್ಟನಲ್ಲೆ ಕೆೀಿಂದ್ರ ಸಕಾ್ಷರವು ಸಾಕರು್ಟ            ನಾನು ಕೊಚಿಚುಯ ರಾಷ್ಟ್ೀಯ ತನಿಖಾ
          ಕೆಲಸ ಮಾಡುತಿತುರುವುದು ಭಾರತಿೀಯರಿಗೆ ಹೆಮ್ಮೆಯ                    ಸಿಂಸೆಥೆಯಲ್ಲೆ ಪಬಿಲೆಕ್ ಪಾ್ರಸಿಕೂ್ಯಟರ್ ಆಗಿ
          ವಿರಯವಾಗಿದೆ. ಇದು ದೆೀಶವನುನು ಸಾ್ವವಲಿಂಬಿಯನಾನುಗಿ                ಕೆಲಸ ಮಾಡುತಿತುದೆದಾೀನ. ನಾನು ಬಹಳ
          ಮಾಡುತಿತುದೆ. ರಾಷ್ಟ್ೀಯ ಭದ್ರತೆ ಮತುತು ಮಹಿಳಾ                    ಸಮಯದಿಿಂದ ನೂ್ಯ ಇಿಂಡಿಯಾ ಸಮಾಚಾರ
          ಸಬಲ್ೀಕರಣದಲ್ಲೆ ತ್ವರಿತ ಪ್ರಗತಿಯನುನು ಸಾಧಿಸಲಾಗುತಿತುದೆ.          ನಿಯತಕಾಲ್ಕವನುನು ಓದುತಿತುದೆದಾೀನ. ಈ
          2047ರ ವೀಳಗೆ ಅಭಿವೃದಿಧಿ ಹೊಿಂದಿದ ರಾರಟ್ವಾಗುವ                  ನಿಯತಕಾಲ್ಕದ ಮೂಲಕ ನಾನು ಕೆೀಿಂದ್ರ
          ಸಿಂಕಲ್ಪದೊಿಂದಿಗೆ ದೆೀಶವು ಮುನನುಡೆಯುತಿತುದೆ. ಪ್ರತಿ             ಸಕಾ್ಷರದ ಯೊೀಜನಗಳ ಬಗೆಗೆ ಮಾಹಿತಿ
          ಹದಿನೈದು ದಿನಗಳಗೊಮ್ಮೆ ಈ ಬಗೆಗೆ ಹೊಸ ಮಾಹಿತಿ                   ಪಡೆಯುತಿತುರುತೆತುೀನ.
          ಒದಗಿಸುತಿತುರುವ ನೂ್ಯ ಇಿಂಡಿಯಾ ಸಮಾಚಾರ                          advsreenaths@gmail.com
          ನಿಯತಕಾಲ್ಕಕೆಕೆ ಧನ್ಯವಾದಗಳ್.
          bhagwan.sel@gmail.com








        Communication Address : Room No–1077,                            Scan the QR code to listen to New
        Soochna Bhawan, CGO Complex, New Delhi                            India Samachar on All India Radio
        -110003. E-Mail:  response-nis@pib.gov.in                          FM Gold every Saturday-Sunday
                                                                               from 3:10 PM to 3:25 PM.
   1   2   3   4   5   6   7   8   9   10