Page 20 - NIS Kannada 16-31 Jan, 2026
P. 20

ಮುಖಪುಟ ಲೋಖನ
    ರಾಷ್ಟ್ೋಯ ಮತದಾರರ ದಿನದ ವಿಶೋರ


        ದೇಶದ ಮೊದಲ ಲೇಕಸಭಾ ಚುನಾವಣೆಯ                                           ಶ್್ಯಮ್ ಸರನ್ ನೆೋಗಿ
        ಸಂದರಚೆದಲ್ಲಿ 17.32 ಕೇಟಿ ಮತದಾರರಿದ್ದರು.
        ಈ ಸಂಖ್ಯೆಯು 2024ರ ಚುನಾವಣೆಗಳ ವೇಳೆಗೆ
        97 ಕೇಟಿಯ ಗಡಿಯನ್ನು ದಾಟಿತು. ಮತದಾರರ
        ಸಂಖ್ಯೆಯಲ್ಲಿ ಉಂಟಾಗಿರುವ ಈ ಐದು ಪಟ್ಟು
        ಹೆಚ್ಚಳವನ್ನು ನಿವಚೆಹಿಸುವುದು ಇವಿಎಂ ಮತುತು
        ವಿವಿಪ್ಯೆಟ್ ಯಂತ್ರಗಳಿಲಲಿದ ಸಾಧಯೆವಾಗುತ್ರಲ್ಲ. ಲಿ
                                           ತು

        'ಜನಪ್ರತಿನಿಧಿ ಕಾಯೆದಾ, 1950' ಮತುತು 'ಮತದಾರರ ನೂೀಿಂದಣಿ
        ನಿಯಮಗಳ್,  1960'  (RER-1960)  ಮೂಲಕ  ಮತತುರು್ಟ
        ಅಧಿಕಾರವನುನು  ಪಡೆದಿದೆ.  ಅಲಲೆದೆ,  ಸಿಂವಿಧಾನದ  ವಿಧಿ  326ರ
        ಪ್ರಕಾರ,  ನಿಗದಿಪಡಿಸಿದ  ದಿನಾಿಂಕದಿಂದು  18  ವರ್ಷ  ತುಿಂಬಿದ
        ಮತುತು  ಯಾವುದೆೀ  ಕಾನೂನಿನ  ಅಡಿಯಲ್ಲೆ  ಅನಹ್ಷಗೊಳಳುದ
        ಪ್ರತಿಯೊಬ್ಬ   ಭಾರತಿೀಯ     ನಾಗರಿಕನು    ಮತದಾರನಾಗಿ
        ನೂೀಿಂದಾಯಸಿಕೊಳ್ಳುವ  ಹಕಕೆನುನು  ಹೊಿಂದಿರುತಾತುನ.  ಇದಲಲೆದೆ,
        ಜನಪ್ರತಿನಿಧಿ  ಕಾಯೆದಾ  1950ರ  ಸೆಕ್ಷನ್  16  ಮತುತು  19,
        ಮತದಾರರ  ಪಟಿ್ಟಯಲ್ಲೆ  ಹೆಸರು  ನೂೀಿಂದಾಯಸಿಕೊಳಳುಲು
        ಇರಬೀಕಾದ  ಮೂಲಭೂತ  ಅಹ್ಷತಾ  ಮಾನದಿಂಡಗಳನುನು
        ನಿಗದಿಪಡಿಸಿವ.  ಆ  ಮಾನದಿಂಡಗಳಿಂದರೆ:  ಅಜಿ್ಷದಾರರು
        ಭಾರತದ         ನಾಗರಿಕರಾಗಿರಬೀಕು,      ಮಾನಸಿಕವಾಗಿ              ಸ್ವತಂತ್ರ ಭಾರತದ ಮೊದಲ
        ಸುಸಿಥೆತಿಯಲ್ಲೆರಬೀಕು,  ನಿಗದಿಪಡಿಸಿದ  ದಿನಾಿಂಕದಿಂದು  18
        ವರ್ಷ  ವಯಸಸ್ನುನು  ಪೂರೆೈಸಿರಬೀಕು  ಮತುತು  ಸಿಂಬಿಂಧಪಟ್ಟ                       ಮತದಾರ
        ಚುನಾವಣಾ  ಕ್ೀತ್ರದ  ನಿವಾಸಿಯಾಗಿರಬೀಕು.  ಕೆೀವಲ  ಅಹ್ಷ
        ನಾಗರಿಕರನುನು ಮಾತ್ರ ಮತದಾರರ ಪಟಿ್ಟಯಲ್ಲೆ ಸೆೀರಿಸುವುದನುನು          ಸ್ವತಿಂತ್ರ ಭಾರತದ ಮದಲ ಮತದಾರರಾದ ಶಾ್ಯಮ್
        ಖಚಿತಪಡಿಸಿಕೊಳ್ಳುವುದು  ಭಾರತದ  ಚುನಾವಣಾ  ಆಯೊೀಗದ                 ಸರನ್ ನೀಗಿ ಅವರು 70 ವರ್ಷಗಳಗೂ ಹೆಚುಚು ಕಾಲ
        ಸಾಿಂವಿಧಾನಿಕ  ಜವಾಬಾದಾರಿಯಾಗಿದೆ.  ಮತದಾರರ  ಪಟಿ್ಟಯ              ನಿರಿಂತರವಾಗಿ ಮತ ಚಲಾಯಸಿದರು. ತಮಮೆ ಜಿೀವನದ
        ನಿಖರತೆ  ಮತುತು  ಸಮಗ್ರತೆಯನುನು  ಕಾಪಾಡಲು  ಹಾಗೂ                   ಕೊನಯ ದಿನಗಳಲೂಲೆ ನವಿಂಬರ್ 2, 2022 ರಿಂದು
        ಮುಕತು  ಮತುತು  ನಾ್ಯಯಸಮಮೆತ  ಚುನಾವಣೆಗಳನುನು  ನಡೆಸಲು              ಅಿಂಚೆ ಮತದಾನದ ಮೂಲಕ ಮತ ಚಲಾಯಸುವ
        ಇದು  ಅತ್ಯಗತ್ಯವಾಗಿದೆ.  ಅನಹ್ಷ  ಮತದಾರರನುನು  ಮತುತು                 ಮೂಲಕ ತಮಮೆ ಕತ್ಷವ್ಯವನುನು ಪೂರೆೈಸಿದರು.
        ನಕಲ್    ಹೆಸರುಗಳನುನು   ಪಟಿ್ಟಯಿಂದ   ತೆಗೆದುಹಾಕುವುದು            ಅವರು ಒಟು್ಟ 34 ಬಾರಿ ತಮಮೆ ಮತದಾನದ ಹಕಕೆನುನು
        ಪಾರದಶ್ಷಕತೆಯನುನು     ಖಚಿತಪಡಿಸುತತುದೆ   ಮತುತು   ಇದು              ಚಲಾಯಸಿದರು. ಶಾ್ಯಮ್ ಸರನ್ ನೀಗಿ ಅವರು
        ಪ್ರಜಾಪ್ರಭುತ್ವವನುನು ಬಲಪಡಿಸುತತುದೆ.                             ನವಿಂಬರ್ 5, 2022 ರಿಂದು ಹಿಮಾಚಲ ಪ್ರದೆೀಶದ
           ಮತದಾರರ  ನೂೀಿಂದಣಿ  ನಿಯಮಗಳ್  1960ರ  21ನೀ                     ಕನೌನುರ್ ಜಿಲ್ಲೆಯ ತಮಮೆ ಪೂವ್ಷಜರ ಗಾ್ರಮವಾದ
        ನಿಬಿಂಧನಯ ಪ್ರಕಾರ, ಪ್ರತಿ ಚುನಾವಣಾ ಕ್ೀತ್ರದ ಮತದಾರರ                 ಕಲಾ್ಪದಲ್ಲೆ 106 ನೀ ವಯಸಿಸ್ನಲ್ಲೆ ನಿಧನರಾದರು.
        ಪಟಿ್ಟಯು    ಚುನಾವಣಾ     ಆಯೊೀಗದ       ನಿದೆೀ್ಷಶನದಿಂತೆ
        'ವಿಶೀರ  ತಿೀವ್ರ  ಪರಿರಕೆರಣೆ'  ಅರವಾ  'ಸಿಂಕ್ಷಿಪತು  ಪರಿರಕೆರಣೆ'ಗೆ
        ಒಳಪಡಬೀಕು.  ಈ  ಪರಿರಕೆರಣೆಯನುನು  ವರ್ಷಕೆಕೆ  ನಾಲುಕೆ  ಬಾರಿ   (ಎಸ್  ಐ  ಆರ್)  ನಡೆಸಲಾಯತು.  ಎರಡನೀ  ಎಸ್  ಐ  ಆರ್


        ನಡೆಸಲಾಗುತತುದೆ  ಮತುತು  ಅದಕೆಕೆ  ಅನುಗುಣವಾಗಿ  ಪಟಿ್ಟಯನುನು   1957  ರಲ್ಲೆ,  ಮೂರನಯದು  1961  ರಲ್ಲೆ,  ನಿಂತರ  1965-66
        ತಿದುದಾಪಡಿ ಮಾಡಲಾಗುತತುದೆ. ಮತದಾರರ ಪಟಿ್ಟಯ ಸಿಂಪೂಣ್ಷ       ರಲ್ಲೆ  ನಡೆಯತು.  ಉಳದವುಗಳನುನು  1983-84,  1987-89,
        ಪರಿರಕೆರಣೆ ನಡೆಸಲು ಸಿಂವಿಧಾನವು ಚುನಾವಣಾ ಆಯೊೀಗಕೆಕೆ        1992,  1993  ಮತುತು  1995  ರಲ್ಲೆ  ನಡೆಸಲಾಯತು.  ನಿಂತರ
        ಪೂಣ್ಷ ಅಧಿಕಾರವನುನು ನಿೀಡಿದೆ.                           2002  ಮತುತು  2003  ರಲ್ಲೆ  ಪರಿರಕೆರಣೆಗಳ್  ನಡೆದವು.  ಕಳದ
           ದೆೀಶದಲ್ಲೆ  ಎಸ್  ಐ  ಆರ್  ನಡೆಸುತಿತುರುವುದು  ಇದೆೀ     ಎರಡು  ದಶಕಗಳಲ್ಲೆ  ಯಾವುದೆೀ  ವಿಶೀರ  ತಿೀವ್ರ  ಪರಿರಕೆರಣೆ

        ಮದಲಲಲೆ;  ಇದು  ಹಿಿಂದೆ  ಹಲವು  ಬಾರಿ  ನಡೆದಿದೆ.  ಸಿಂಕ್ಷಿಪತು   ನಡೆದಿಲಲೆ. ಆದದಾರಿಿಂದ, 2004 ರ ನಿಂತರದ ಸುದಿೀಘ್ಷ ಬಿಡುವಿನ
        ಪರಿರಕೆರಣೆ  ಎಿಂಬುದು  ಒಿಂದು  ವಾಡಿಕೆಯ  ನವಿೀಕರಣ          ಬಳಕ, ಅತ್ಯಿಂತ ಇತಿತುೀಚಿನ ಎಸ್ ಐ ಆರ್ ಪ್ರಕ್ರಯೆಯು 2025-


        ಪ್ರಕ್ರಯೆಯಾಗಿದದಾರೆ, ಎಸ್ ಐ ಆರ್  ಎಿಂಬುದು ಒಿಂದು ಸಮಗ್ರ    26  ರಲ್ಲೆ  ನಡೆಯುತಿತುದೆ.  ಕೆೀಿಂದ್ರ  ಕಾನೂನು  ಮತುತು  ನಾ್ಯಯ

        ಪ್ರಕ್ರಯೆಯಾಗಿದೆ.  ಎಸ್  ಐ  ಆರ್  ನಲ್ಲೆ,  ಬೂತ್  ಮಟ್ಟದ    ಖಾತೆ  ರಾಜ್ಯ  ಸಚಿವ  ಅಜು್ಷನ್  ರಾಮ್  ಮ್ೀಘವಾಲ್  ಅವರು
        ಅಧಿಕಾರಿಗಳ್  ಮನ ಮನಗೆ ಭೆೀಟಿ ನಿೀಡಿ ಗಣತಿ ನಡೆಸುತಾತುರೆ.    ಹೆೀಳ್ವಿಂತೆ,  ಚುನಾವಣಾ  ಆಯೊೀಗದ  ನಿರಿಂತರ  ಸುಧಾರಣಾ
        ದೆೀಶದ ಮದಲ ಸಾವ್ಷತಿ್ರಕ ಚುನಾವಣೆ 1952 ರಲ್ಲೆ ನಡೆಯತು       ಕ್ರಮಗಳ  ಜೂತೆಗೆ,  ಆಯೊೀಗದ  ಸಾಥೆಪನಯ  ನನಪಗಾಗಿ
        ಮತುತು  ಅದೆೀ  ವರ್ಷದಲ್ಲೆ  ಮದಲ  ವಿಶೀರ  ತಿೀವ್ರ  ಪರಿರಕೆರಣೆ   ಪ್ರತಿ  ವರ್ಷ  ಜನವರಿ  25  ರಿಂದು  'ರಾಷ್ಟ್ೀಯ  ಮತದಾರರ


        18  ನ್ಯೂ ಇಂಡಿಯಾ ಸಮಾಚಾರ    ಜನವರಿ 16-31, 2026
   15   16   17   18   19   20   21   22   23   24   25