Page 25 - NIS Kannada 16-31 Jan, 2026
P. 25

ಮುಖಪುಟ ಲೋಖನ
                                                                                         ರಾಷ್ಟ್ೋಯ ಮತದಾರರ ದಿನದ ವಿಶೋರ




          1989ರಲ್ಲಿ ಇವಿಎಂಗಾಗಿ ಕಾನ್ನ್ ಬದಲಾವಣೆ              ವಿವಿಪಾ್ಯಟ್
                                                     2024ರ ಲ್ೂೀಕಸಭಾ ಚುನಾವಣೆಯ ಸಮಯದಲ್ಲೆ
          1982     1982 ರಲ್ಲೆ ಕೆೀರಳದ ಪರವೂರು          ಇವಿಎಿಂ ಮತುತು ವಿವಿಪಾ್ಯರ್ ಗಳನುನು ಒಿಂದು ಸಥೆಳದಿಿಂದ
                   ಉಪಚುನಾವಣೆಯಲ್ಲೆ ಮದಲ ಬಾರಿಗೆ
                                                     ಮತೊತುಿಂದು ಸಥೆಳಕೆಕೆ ಸಾಗಿಸಲು ಕೆೀವಲ ಜಿಪಎಸ್
                   ಇವಿಎಿಂಗಳನುನು ಬಳಸಲಾಯತು. ಇದನುನು     ಅಳವಡಿತ ವಾಹನಗಳನುನು ಮಾತ್ರ ಬಳಸುವಿಂತೆ
                   ನಾ್ಯಯಾಲಯದಲ್ಲೆ ಪ್ರರ್ನುಸಲಾಯತು,      ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಗೆ ಸೂಚನ
                   ಆದದಾರಿಿಂದ 1989 ರವರೆಗೆ ಇದನುನು ಮತೆತು   ನಿೀಡಲಾಗಿತುತು. ಮತದಾನ ಆರಿಂಭವಾಗುವ 90
                   ಬಳಸಲು ಸಾಧ್ಯವಾಗಲ್ಲಲೆ.              ನಿಮಿರಗಳ ಮದಲು ಪ್ರತಿ ಮತದಾನ ಕೆೀಿಂದ್ರದಲ್ಲೆ 50
                                                     ಮತಗಳ ಅಣಕು ಮತದಾನವನುನು ನಡೆಸಿ, ಅವುಗಳನುನು
                                                     ತಾಳ ಮಾಡಲಾಗುತತುದೆ.                          ವಿವಿಪಾ್ಯಟ್
          1989     ಮಾಚ್್ಷ 15, 1989 ರಿಂದು, ಅಿಂದಿನ     n  ಆರೊೀಪ ಮತುತು ಪ್ರತಾ್ಯರೊೀಪಗಳ ನಡುವ,
                   ಪ್ರಧಾನ ಮಿಂತಿ್ರ ರಾಜಿೀವ್ ಗಾಿಂಧಿಯವರ
                   ನೀತೃತ್ವದ ಕೆೀಿಂದ್ರ ಸಕಾ್ಷರವು          ಚುನಾವಣಾ ಆಯೊೀಗವು 5 ವರ್ಷಗಳ ಸಿಂಶೂೀಧನಯ
                   ಇವಿಎಿಂಗಳನುನು ಅಳವಡಿಸಲು ಕಾನೂನಿಗೆ      ನಿಂತರ ವಿವಿಪಾ್ಯರ್ ಗಳನುನು ಪರಿಚಯಸಿತು.
                   ತಿದುದಾಪಡಿ ತಿಂದಿತು.                n  ಇವಿಎಿಂ ಮತುತು ವಿವಿಪಾ್ಯರ್ ಚಿೀಟಿಗಳ ನಡುವ
                                                       ವ್ಯತಾ್ಯಸವಿದೆ ಎಿಂಬ ಆರೊೀಪಗಳ ಹಿನನುಲ್ಯಲ್ಲೆ, ಚುನಾವಣಾ ಆಯೊೀಗವು
          1998      1998 ರಲ್ಲೆ, ಮಧ್ಯಪ್ರದೆೀಶ, ರಾಜಸಾಥೆನ   ಶೀಕಡಾ 5 ರರು್ಟ ಇವಿಎಿಂ ಮತುತು ವಿವಿಪಾ್ಯರ್ ಚಿೀಟಿಗಳನುನು ತಾಳ ಮಾಡಲು
                    ಮತುತು ದೆಹಲ್ಯ ಕೆೀವಲ 16              ನಿಧ್ಷರಿಸಿತು. ಈ ತಾಳ ಪ್ರಕ್ರಯೆಯನುನು ನಡೆಸಿದಾಗ, ಎರಡೂ ಸಿಂದಭ್ಷಗಳಲ್ಲೆ
                    ವಿಧಾನಸಭಾ ಕ್ೀತ್ರಗಳಲ್ಲೆ ಇದನುನು       ಮತಗಳ್ ಸಮನಾಗಿರುವುದು ಕಿಂಡುಬಿಂದಿತು. ರಾಜಕೀಯ ಪಕ್ಷಗಳ ಏಜಿಂಟರು

                    ಪಾ್ರಯೊೀಗಿಕವಾಗಿ ಪರಿೀಕ್ಷಿಸಲಾಯತು.     ಇವಿಎಿಂ ಮತುತು ವಿವಿಪಾ್ಯರ್ ಗಳ ಫಲ್ತಾಿಂಶಗಳನುನು ಅನುಮೀದಿಸಿ ಸಹಿ
                                                       ಮಾಡುತಾತುರೆ.
                    ಇವಿಎಿಂಗಳ ವಿರುದಧಿ ಅಜಿ್ಷ
          2002      ಸಲ್ಲೆಕೆಯಾದಾಗ, ಸುಪ್ರೀಿಂ ಕೊೀರ್್ಷ   n  ಕಿಂಟ್ೂ್ರೀಲ್ ಯೂನಿರ್  ನಿಿಂದ ಪಡೆದ ಫಲ್ತಾಿಂಶಗಳನುನು ಪರಿರ್ೀಲ್ಸಲು,
                    ನ ಐವರು ನಾ್ಯಯಾಧಿೀಶರ ಪೀಠವು           ಅಭ್ಯಥಿ್ಷ ಅರವಾ ಅವರ ಏಜಿಂಟರ ಸಮುಮೆಖದಲ್ಲೆ ಲಾಟರಿ ಎತುತುವ ಮೂಲಕ
                                                       ಯಾದೃಚಿ್ಛಕವಾಗಿ ಆಯೆಕೆ ಮಾಡಿದ ವಿವಿಪಾ್ಯರ್ ಗಳ ಚಿೀಟಿಗಳನುನು ಎಣಿಸಲಾಗುತತುದೆ.

                    2002 ರಲ್ಲೆ ಇವಿಎಿಂಗಳಗೆ ಸಿಂಬಿಂಧಿಸಿದ
                    ಕಾನೂನು ತಿದುದಾಪಡಿಗಳನುನು                                        ಚುನಾವಣಾ
                    ಎತಿತುಹಿಡಿಯತು.
                                                                                    ಸ್ವರಸ್ಯ
          2004      2004 ರಲ್ಲೆ, ಮದಲ ಬಾರಿಗೆ ದೆೀಶಾದ್ಯಿಂತ
                                                                             ಟಿ
                    ಇವಿಎಿಂಗಳನುನು ಬಳಸಲಾಯತು.                          ಹೆಲಿಕ್ಪರ್ ಮೂಲಕ ಕ್ಗಿ್ಷಲ್
                    ಅಿಂದಿನಿಿಂದ ಅವು ಬಳಕೆಯಲ್ಲೆವ.
                                                                    ತಲುಪಿದ ಮತದಾನ ತಂಡ ಮತ್           ್ತ
                                                                    ಸಾಮಗಿ್ರಗಳು

                                                                    ಕಾಗಿ್ಷಲ್ ಜಿಲ್ಲೆಯ ಝನಾಸ್ಕಾರ್ ಉಪವಿಭಾಗದ
                                                                    ರಲಾಕುಿಂಗ್, ಫೆಮಾ ಮತುತು ಶೀರ್ ಮತಗಟ್್ಟಗಳ್
                                                                    ಅತ್ಯಿಂತ ಎತತುರದ ಪ್ರದೆೀಶದಲ್ಲೆ ಮತುತು ಭೂಕುಸಿತ
                                                                    ಸಿಂಭವಿಸುವ ಪ್ರದೆೀಶಗಳಲ್ಲೆವ. ಅಲ್ಲೆ ಸಿಂಚಾರವು ತುಿಂಬಾ
                     ಮತದಾನ ಘಟಕ                                      ಕರ್ಟಕರವಾಗಿದೆ. ಇದನುನು ಗಮನದಲ್ಲೆಟು್ಟಕೊಿಂಡು, 2024
                                                                    ರ ಲ್ೂೀಕಸಭಾ ಚುನಾವಣೆಯಲ್ಲೆ ಭದ್ರತಾ ಸಿಬ್ಬಿಂದಿ ಮತುತು
        ಜಾರಿಗೆ  ತಿಂದಿತು,  ಅದರ  ಅಡಿಯಲ್ಲೆ  ವಿರೊೀಧ  ಪಕ್ಷದ  ನಾಯಕರು,    ಮ್ೈಕೊ್ರೀ ಅಬಸ್ವ್ಷರ್ ಗಳನುನು ಒಳಗೊಿಂಡ ಮತದಾನ
        ಪ್ರಧಾನಮಿಂತಿ್ರಯವರಿಿಂದ  ನಾಮನಿದೆೀ್ಷಶನಗೊಿಂಡ  ಒಬ್ಬ  ಸಚಿವರು      ತಿಂಡವನುನು ವಾಯುಪಡೆ ಮತುತು ಸೆೀನಯ ನರವಿನೂಿಂದಿಗೆ
        ಮತುತು  ಸ್ವತಃ  ಪ್ರಧಾನಮಿಂತಿ್ರಯವರು  ಚಚಿ್ಷಸಿ  ಮುಖ್ಯ  ಚುನಾವಣಾ    ಹೆಲ್ಕಾಪ್ಟರ್ ಗಳ ಮೂಲಕ ಸಾಗಿಸಲಾಯತು. ಚುನಾವಣೆ

        ಆಯುಕತುರು  ಹಾಗೂ  ಇತರ  ಚುನಾವಣಾ  ಆಯುಕತುರನುನು  ನೀಮಕ             ಮುಗಿದ ನಿಂತರ, ಇವಿಎಿಂ ಮತುತು ವಿವಿಪಾ್ಯರ್ ಸೆೀರಿದಿಂತೆ
        ಮಾಡುತಾತುರೆ.                                                 ಇಡಿೀ ಚುನಾವಣಾ ಸಾಮಗಿ್ರಗಳನುನು ಹೆಲ್ಕಾಪ್ಟರ್
                                                                    ಗಳ ಸಹಾಯದಿಿಂದಲ್ೀ ಮತ ಎಣಿಕೆ ಕೆೀಿಂದ್ರಕೆಕೆ
        ಭಾರತ: ಪ್ರಜಾಪ್ರಭುತ್ವ ಪ್ರಕ್್ರಯೆಯ ದಾರಿದ್ೇಪ                     ತಲುಪಸಲಾಯತು.
        ಭಾರತದ ಪ್ರಜಾಪ್ರಭುತ್ವದ ಅಗಾಧತೆ ಮತುತು ವೈವಿಧ್ಯತೆಯು ಹೆಮ್ಮೆಯ
        ವಿರಯವಾಗಿದೆ.  ಪ್ರಜಾಪ್ರಭುತ್ವದ  ಈ  ಭವ್ಯ  ಪಯಣದಲ್ಲೆ  ಭಾರತದ
        ಚುನಾವಣಾ  ಆಯೊೀಗವು  ನಿಣಾ್ಷಯಕ  ಪಾತ್ರ  ವಹಿಸಿದೆ.  ಇದುವರೆಗೆ,
        ಚುನಾವಣಾ  ಆಯೊೀಗವು  18  ಸಾವ್ಷತಿ್ರಕ  ಚುನಾವಣೆಗಳನುನು  ಮತುತು
        400ಕೂಕೆ ಹೆಚುಚು ರಾಜ್ಯ ವಿಧಾನಸಭಾ ಚುನಾವಣೆಗಳನುನು ಯಶಸಿ್ವಯಾಗಿ
        ನಡೆಸಿದೆ.  2024ರ  ಲ್ೂೀಕಸಭಾ  ಚುನಾವಣೆಗಳನುನು  ನಡೆಸಲು  10
   20   21   22   23   24   25   26   27   28   29   30