Page 44 - NIS Kannada 16-31 Jan, 2026
P. 44
ರಾಷಟ್ | ಪಶಚಿಮ ಬಿಂಗಾಳದ ಅಭಿವೃದಿ್ಧಗೆ ಉತೆ್ತೇಜನ
ಪಶಿಚುಮ ಬಂಗ್ಳದ ಪ್ರಗತಗೆ
ಹೊಸ ಆವೋಗ
ಎಲಲಿರೊಿಂದಿಗೆ ಎಲಲಿರ ಅಭಿವೃದಿ್ಧ ("ಸಬ್ ಕಾ
ಸಾಥ್, ಸಬ್ ಕಾ ವಿಕಾಸ್") ಖರ್ತಪಡಿಸಿಕೊಳ್ಳಲು
ಕೇಿಂದ್ರ ಸಕಾ್ಯರವು ನಿರಿಂತರವಾಗಿ ಶ್ರಮಿಸುತಿ್ತದ.
ದಿೇರ್ಯಕಾಲದಿಿಂದ ಸಿಂಪಕ್ಯ ವಿಂರ್ತವಾಗಿರುವ
ದೇಶದ ಭಾಗಗಳಿಗೊ ಆಧುನಿಕ ಸಿಂಪಕ್ಯ
ಒದಗಿಸಲು ಪ್ರಯತನುಗಳು ನಡೆಯುತಿ್ತವ.
ಈ ಹನೆನುಲಯಲ್ಲಿ, ಪ್ರಧಾನಮಿಂತಿ್ರ ನರೇಿಂದ್ರ
ಮೇದಿ ಅವರು ಡಿಸೆಿಂಬರ್ 20 ರಿಂದು ಪಶಚಿಮ
ಬಿಂಗಾಳಕಕೂ ಭೆೇಟ್ ನಿೇಡಿ ಸುಮಾರು 3,200 ಕೊೇಟ್
ರೊಪಾಯಿ ಮೌಲ್ಯದ ಎರಡು ರಾಷ್ಟ್ರೇಯ ಹದಾ್ದರಿ
ಯೇಜನೆಗಳ ಉದಾಘಾಟನೆ ಮತು್ತ ಶಿಂಕುಸಾಥಿಪನೆ
ನೆರವೇರಿಸಿದರು. ಈ ಯೇಜನೆಗಳು ಆರ್್ಯಕ
ಚಟುವಟ್ಕಯನುನು ವಧಿ್ಯಸಲ್ವ ಮತು್ತ ರಾಜ್ಯದಲ್ಲಿ
ಪ್ರವಾಸೆೊೇದ್ಯಮವನುನು ಉತೆ್ತೇಜಿಸಲ್ವ...
ರ್ಚುಮ ಬಿಂಗಾಳದ ನಾಡಿಯಾ ಪ್ರದೆೀಶವು ಪ್ರೀತಿ,
ಕರುಣೆ ಮತುತು ಭಕತುಯ ಸಾಕಾರರೂಪದ ರ್್ರೀ
ಪಚೆೈತನ್ಯ ಪ್ರಭು ಅವರು ಅವತರಿಸಿದ ಭೂಮಿ.
ಪರ್ಚುಮ ಬಿಂಗಾಳದ ಈ ನಲದಿಿಂದ, ಪ್ರಧಾನಮಿಂತಿ್ರ ನರೆೀಿಂದ್ರ
ಮೀದಿ ಅವರು ಪರ್ಚುಮ ಬಿಂಗಾಳದ ಪ್ರಗತಿಗೆ ಹೊಸ
ಉತೆತುೀಜನ ನಿೀಡಲು ನಾಡಿಯಾ ಜಿಲ್ಲೆಯ ರಾಣಾಘಾಟನುಲ್ಲೆ
ಎರಡು ಪ್ರಮುಖ ಹೆದಾದಾರಿ ಯೊೀಜನಗಳ ಉದಾಘಾಟನ
ಮತುತು ರ್ಲಾನಾ್ಯಸ ನರವೀರಿಸಿದರು. ಹೊಸ ಯೊೀಜನಗಳ್
ಈ ಪ್ರದೆೀಶ ಹಾಗೂ ಕೊೀಲಕೆತಾತು ಮತುತು ಸಿಲ್ಗುರಿ ನಡುವಿನ
ಸಿಂಪಕ್ಷವನುನು ಮತತುರು್ಟ ಸುಧಾರಿಸಲ್ವ.
ಅಭಿವೃದಿಧಿ ಹೊಿಂದಿದ ಭಾರತದ ಮುನೂನುೀಟ
ಸಾಧಿಸುವಲ್ಲೆ ಆಧುನಿಕ ಮೂಲಸೌಕಯ್ಷವು
ನಿಣಾ್ಷಯಕ ಪಾತ್ರ ವಹಿಸಿದೆ. ಹಿೀಗಾಗಿ ಕೆೀಿಂದ್ರ
ಸಕಾ್ಷರವು ಪರ್ಚುಮ ಬಿಂಗಾಳದಲ್ಲೆ ಆಧುನಿಕ
ಮೂಲಸೌಕಯ್ಷ ವಲಯದಲ್ಲೆ ಭಾರಿ ಹೂಡಿಕೆ
ಮಾಡುತಿತುದೆ. ಕಾಯ್ಷಕ್ರಮದ ವೀಳ, ಪ್ರಧಾನಮಿಂತಿ್ರ
ನರೆೀಿಂದ್ರ ಮೀದಿ ಅವರು, ಬರಜ್ ಗುರಿಯಿಂದ
ಕೃರಣುನಗರಕೆಕೆ ಸಿಂಪಕ್ಷ ಕಲ್್ಪಸುವ ಚತುರ್ಪರ ರಸೆತುಯಿಂದ
ಉತತುರ 24 ಪರಗಣ, ನಾಡಿಯಾ, ಕೃರಣುನಗರ ಮತುತು
ಇತರ ಪ್ರದೆೀಶಗಳ ಜನರಿಗೆ ಹೆಚಿಚುನ ಅನುಕೂಲವಾಗಲ್ದೆ
ಎಿಂದು ಹೆೀಳದರು. ಇದು ಕೊೀಲಕೆತಾತು ಮತುತು ಸಿಲ್ಗುರಿ
ನಡುವಿನ ಪ್ರಯಾಣದ ಸಮಯವನುನು ಸುಮಾರು ಎರಡು
ಗಿಂಟ್ಗಳರು್ಟ ಕಡಿಮ್ ಮಾಡಿದೆ. ಬರಾಸತ್ ನಿಿಂದ ಬರಜ್
ಗುರಿಗೆ ಸಿಂಪಕ್ಷ ಕಲ್್ಪಸುವ ಚತುರ್ಪರ ರಸೆತು ಕಾಮಗಾರಿ
ಪಾ್ರರಿಂಭವಾಗಿದೆ. ಈ ಎರಡೂ ಯೊೀಜನಗಳ್ ಇಡಿೀ
ಪ್ರದೆೀಶದಾದ್ಯಿಂತ ಪ್ರವಾಸೊೀದ್ಯಮ ಮತುತು ಆಥಿ್ಷಕ
ಚಟುವಟಿಕೆಯನುನು ವಿಸತುರಿಸಲ್ವ.
ಪ್ರಧಾನಮಿಂತಿ್ರಯವರ ಲ್ೀಖನ ಪರ್ಚುಮ ಬಿಂಗಾಳದ ಅಭಿವೃದಿಧಿಗೆ ಹಣದ ಕೊರತೆ
ಓದಲು ಕೂ್ಯ ಆರ್ ಕೊೀರ್ ಅನುನು ಇಲಲೆ, ಹಾಗೆೀ ಉದೆದಾೀಶಗಳ್ ಅರವಾ ಯೊೀಜನಗಳಗೂ
ಸಾಕೆ್ಯನ್ ಮಾಡಿ.
ಯಾವುದೆೀ ಕೊರತೆಯಲಲೆ. ಇದಲಲೆದೆ, ಪ್ರತಿಯೊಬ್ಬ
42
42 ನ್ಯೂ ಇಂಡಿಯಾ ಸಮಾಚಾರ ಜನವರಿ 16-31, 2026
ನ್ಯೂ ಇಂಡಿಯಾ ಸಮಾಚಾರ ಜನವರಿ 16-31, 2026

