Page 2 - NIS Kannada 2021 August 16-31
P. 2
ಮನ್ ಕಿ ಬಾತ್ 2.0 ಸಿಂಚಿಕೆ 26, ಜುಲೆೈ 25, 2021
“‘ದೇಶ ಮೊದಲು, ಸದಾ ಮೊದಲು’
ಎೊಂಬ ಮೊಂತರಿದೊಂದ್ಗೆ
ನಾವು ಮುೊಂದ ಸಾಗಬೇಕು”
ಮನ್ ಕಿ ಬಾತ್ ಸಕಾರಾತ್ಮಕತೆ, ಸೂಕ್ಷ್ಮತೆಯ ಮಾಧ್ಯಮವಾಗಿದೆ. ಮನ್ ಕಿ ಬಾತ್ ನಲ್ಲಿ ಪ್ರಧಾನಿಯವರು ಧನಾತ್ಮಕ ವಿಷಯಗಳ ಬಗೆಗೆ
ಮಾತನಾಡುತಾತಾರೆ. ಅದರ ಗುಣವೆೇ ಸಾಮೂಹಿಕವಾದುದು. ಕೆಲವೆೇ ದಿನಗಳ ಹಿಿಂದೆ, MyGov ನಲ್ಲಿ ನಡೆದ ಅಧ್ಯಯನದಲ್ಲಿ, 35 ವಷ್ಷಕಿ್ಕಿಂತ
ಕಡಿಮೆ ವಯಸ್ಸಿನವರು ಶೆೇ. 75 ರಷುಟು ಸಿಂದೆೇಶಗಳು ಮತುತಾ ಸಲಹೆಗಳನುನು ಕಳುಹಿಸುತಾತಾರೆ ಎಿಂಬುದು ತಿಳಿಯಿತು. ಇದರರ್ಷ ಭಾರತದ ಯುವ
ಶಕಿತಾಯ ಸಲಹೆಗಳು ಮನ್ ಕಿ ಬಾತ್ ಅನುನು ಮುನನುಡೆಸುತಿತಾವೆ. ‘ಭಾರತ ಮೊದಲು’ ಸಿಂಕಲ್ಪದೊಿಂದಿಗೆ ಪ್ರಧಾನಿ ಮೊೇದಿ ಕಾಗಿ್ಷಲ್ ದಿವಸದ ಬಗೆಗೆ
ತಮ್ಮ ಅಭಿಪಾ್ರಯಗಳನುನು ಹಿಂಚಿಕೊಿಂಡರು ಮತುತಾ ಭಾರತವು ಸಾವಾತಿಂತ್ರದ 75 ನೆೇ ವಷ್ಷಕೆ್ಕ ಕಾಲ್ಡುತಿತಾರುವ ಸಿಂದರ್ಷವನುನು ಆಚರಿಸಲು
ವಿವಿಧ ಯೇಜನೆಗಳನುನು ಹಮ್್ಮಕೊಳ್ಳಲಾಗಿದೆ. ಭಾರತದ ಆಕಾಿಂಕ್ೆಗಳ ಮೆೇಲೆ ಬೆಳಕು ಚೆಲುಲಿವುದರ ಹೊರತಾಗಿ ಟೊೇಕಿಯ ಒಲ್ಿಂಪಿಕ್ಸಿ,
ಕೃಷಿಯಲ್ಲಿ ಆವಿಷಾ್ಕರ ಮತುತಾ ದೆೇಶವಾಸ್ಗಳಿಗೆ ಸಾವಾರ್ಷ ರಹಿತ ಸೆೇವೆ ಹಾಗೂ ವಿವಿಧತೆಯಲ್ಲಿ ಏಕತೆಗಾಗಿ ‘ಯುನೆೈಟೆಡ್ ಇಿಂಡಿಯಾ’ ಗೆ ಅವರು
ಕರೆ ನಿೇಡಿದರು. ಕಾಯ್ಷಕ್ರಮದ ಆಯ್ದ ಭಾಗ ಇಲ್ಲಿದೆ:
ಐಕಯೂ ಭಾರತ ಆಂದೆ್�ಲನ: ಬಾಪು ನೆೇತೃತವಾದಲ್ಲಿ ‘ಭಾರತ ಬಿಟುಟು ತೊಲಗಿ ಆಿಂದೊೇಲನ’ ಆರಿಂರವಾದ ರಿೇತಿಯಲ್ಲಿ ಇಿಂದು ಪ್ರತಿಯಬ್ಬ ದೆೇಶವಾಸ್ಯೂ
‘ಐಕ್ಯ ಭಾರತ ಆಿಂದೊೇಲನ’ ವನುನು ಮುನನುಡೆಸಬೆೇಕಾಗಿದೆ. ದೆೇಶವು ನಮ್ಮ ದೊಡ್ಡ ನಿಂಬಿಕೆಯಾಗಿರುತದೆ. ನಮ್ಮ ದೊಡ್ಡ ಆದ್ಯತೆಯಾಗಿರುತದೆ ಎಿಂದು
ತಾ
ತಾ
ನಾವು ಪ್ರತಿಜ್ೆ ಮಾಡೊೇಣ. ‘‘ರಾಷಟ್ರ ಮೊದಲು, ಸದಾ ಮೊದಲು” ಎಿಂಬ ಮಿಂತ್ರದೊಿಂದಿಗೆ ನಾವು ಮುಿಂದೆ ಸಾಗಬೆೇಕು.
ಅಮೃತ ಮಹೆ್�ತಸ್ವ: ಈ ಬಾರಿ ರಾಷಟ್ರಗಿೇತೆಯಿಂದಿಗೆ ಸಿಂಪಕ್ಷ ಕಲ್್ಪಸುವ ಕಾಯ್ಷಕ್ರಮವಿಂದು ಆಗಸ್ಟು 15 ರಿಂದು ನಡೆಯಲ್ದೆ. ಇದಕಾ್ಕಗಿ,
Rashtragan.in ಎಿಂಬ ಒಿಂದು ಜಾಲತಾಣ ರೂಪಿಸಲಾಗಿದೆ. ಈ ವೆಬ್ ಸೆೈಟ್ ನ ಸಹಾಯದಿಿಂದ, ನಿೇವು ರಾಷಟ್ರಗಿೇತೆಯನುನು ಹಾಡಬಹುದು ಮತುತಾ ಅದನುನು
ಧ್ವನಿ ಮುದ್ರಣ ಮಾಡಬಹುದು, ಆ ಮೂಲಕ ಅಭಿಯಾನದೊಿಂದಿಗೆ ಸೆೇರಬಹುದು.
ಕಾಗಿಗಿಲ್ ಕದನ: ಕಾಗಿ್ಷಲ್ ಯುದ್ಧವು ಭಾರತಿೇಯ ಪಡೆಗಳ ಶೌಯ್ಷ ಮತುತಾ ಸಿಂಯಮದ ಸಿಂಕೆೇತವಾಗಿದೆ. ನಿೇವು ಕಾಗಿ್ಷಲ್ ನ ರೊೇಮಾಿಂಚಕ
ಕಥೆಯನುನು ಓದಬೆೇಕು ಮತುತಾ ನಮ್ಮ ಯೇಧರಿಗೆ ಗೌರವ ಸಲ್ಲಿಸಬೆೇಕು.
ಖಾದಿ ಮಾರಾಟದಲಲಿ ಹೆಚಚಿಳ: ಖಾದಿ ಉತ್ಪನನುಗಳನುನು ಖರಿೇದಿಸುವುದು ರಾಷಟ್ರದ ಸೆೇವೆಯಾಗಿದೆ. ನಿಮ್ಮ ಪ್ರಯತನುದಿಿಂದಾಗಿ ಇಿಂದು ಖಾದಿ ಮಾರಾಟವು
ಅನೆೇಕ ಪಟುಟು ಹೆಚಾಚಾಗಿದೆ. ಇದು ಲಕ್ಾಿಂತರ ಮಹಿಳೆಯರು, ನೆೇಕಾರರು ಮತುತಾ ಕುಶಲಕಮ್್ಷಗಳನುನು ಒಳಗೊಿಂಡಿರುವ ವಲಯವಾಗಿದೆ. ನಿಮ್ಮ ಸಣ್ಣ
ಪ್ರಯತನು ಕೂಡ ನೆೇಕಾರರಲ್ಲಿ ಹೊಸ ರರವಸೆ ಹುಟ್ಟುಸುತದೆ.
ತಾ
ಟೆ್�ಕಿಯೊ ಒಲಂಪಿಕ್ಸ್: ಟೊೇಕಿಯ ಒಲ್ಿಂಪಿಕ್ಸಿ ನಲ್ಲಿ, ಭಾರತಿೇಯ ಕಿ್ರೇಡಾಪಟುಗಳು ತಿ್ರವಣ್ಷ ಧ್ವಜವನುನು ಹಿಡಿದು ಸಾಗುತಿತಾರುವುದನುನು ನೊೇಡಿ ನಾನು
ಲಿ
ಮಾತ್ರವಲ ಇಡಿೇ ದೆೇಶವೆೇ ರೊೇಮಾಿಂಚನಗೊಿಂಡಿತು. ಜೇವನದ ಅನೆೇಕ ಸವಾಲುಗಳನುನು ಜಯಿಸ್ದ ನಿಂತರ ಈ ಆಟಗಾರರು ಅಲ್ಲಿಗೆ ತಲುಪಿದಾ್ದರೆ.
ಕೃಷಿಯಲಲಿ ಆವಿಷಾ್ರ: ಕೃಷಿಯಲ್ಲಿನ ಆವಿಷಾ್ಕರವು ಕೃಷಿಯ ಉಪ ಉತ್ಪನನುಗಳಲ್ಲಿ ಸೃಜನಶೇಲತೆಗೆ ಸಾಕ್ಷಿಯಾಗಿದೆ. ತಿ್ರಪುರಾದ ಉನಕೊೇಟ್ಯ
ಬಿಕ್ರಿಂಜತ್ ಚಕಾ್ಮ ಬೊೇರೆ ಹಣು್ಣ ಕೃಷಿಯನುನು ಆರಿಂಭಿಸ್ದು್ದ, ಇತರರಿಗೂ ಸೂಫೂತಿ್ಷದಾಯಕವಾಗಿದೆ. ಕೊೇವಿಡ್ ಸಮಯದಲ್ಲಿ ತಾ್ಯಜ್ಯ ಬಾಳೆ
ದಿಿಂಡುಗಳಿಿಂದ ನಾರು ತಯಾರಿಸಲು ಮಹಿಳೆಯರಿಗೆ ತರಬೆೇತಿ ನಿೇಡಲು ಉತರ ಪ್ರದೆೇಶದ ಲಖಿಂಪುರ್ ಖೆೇರಿಯಲ್ಲಿ ಒಿಂದು ವಿಶಷಟು ಉಪಕ್ರಮವನುನು
ತಾ
ತಾ
ಆರಿಂಭಿಸಲಾಗಿದೆ. ಕನಾ್ಷಟಕದ ಉತರ ಕನನುಡ ಮತುತಾ ದಕ್ಷಿಣ ಕನನುಡ ಜಲೆಲಿಗಳ ಮಹಿಳೆಯರು ಬಾಳೆ ಹಿಟ್ಟುನೊಿಂದಿಗೆ ರುಚಿಕರವಾದ ದೊೇಸೆ ಮತುತಾ
ಗುಲಾಬ್ ಜಾಮೂನ್ ತಯಾರಿಸುವ ವಿಶಷಟು ಕಾಯ್ಷವನುನು ಕೆೈಗೊಿಂಡಿದಾ್ದರೆ. ಸಾಯಿ ಪ್ರಣೇತ್ ಸಾಫ್ಟು ವೆೇರ್ ಎಿಂಜನಿಯರ್ ಆಗಿದು್ದ, ಇವರು ತಮ್ಮ ಆಸಕಿತಾ
ಮತುತಾ ಹವಾಮಾನಶಾಸತ್ರದ ಪ್ರತಿಭೆಯನುನು ರೆೈತರ ಒಳಿತಿಗಾಗಿ ಬಳಸುತಿತಾದಾ್ದರೆ. ಎಲೊಲಿೇ ಹೊಸದು ಸಿಂರವಿಸ್ದಾಗ, ಅದರ ಫಲ್ತಾಿಂಶವು ಎಲರನುನು
ಲಿ
ಆಶಚಾಯ್ಷಗೊಳಿಸುತದೆ ಎಿಂಬುದು ನಿಮಗೆ ಗೊತುತಾ. ಇತಿತಾೇಚಿನ ದಿನಗಳಲ್ಲಿ ಮಣಪುರದ ಉಖು್ರಲ್ ಜಲೆಲಿಯಲ್ಲಿ ಸೆೇಬು ಕೃಷಿಯು ವೆೇಗವಾಗಿ ಬೆಳೆಯುತಿತಾದೆ.
ತಾ
ಇಲ್ಲಿನ ರೆೈತರು ತಮ್ಮ ತೊೇಟಗಳಲ್ಲಿ ಸೆೇಬು ಬೆಳೆಯುತಿತಾದಾ್ದರೆ.
ಸಾವಗಿಜನಿಕರ ಭಾಗವಹಿಸ್ವಿಕೆಯ ಮ್ಲಕ ನಿ�ರಿನ ಸಂರಕ್ಷಣೆ: ಪ್ರತಿ ಹನಿ ನಿೇರನುನು ಉಳಿಸುವುದು ನಮ್ಮ ಸಿಂಸಕೃತಿಯ ಒಿಂದು ಭಾಗವಾಗಿದೆ. ನಿೇರು
ಯಾವುದೆೇ ರಿೇತಿಯಲೂಲಿ ವ್ಯರ್ಷವಾಗುವುದನುನು ತಪಿ್ಪಸುವುದು ನಮ್ಮ ಜೇವನದ ಅವಿಭಾಜ್ಯ ಅಿಂಗವಾಗಬೆೇಕು. ನಾವು ಪಡೆಯುತಿತಾರುವ ಮಳೆ ನಿೇರು
ನಮ್ಮ ಮುಿಂದಿನ ಪಿೇಳಿಗೆಗೆ, ನಾವು ಅದನುನು ಎಿಂದಿಗೂ ಮರೆಯಬಾರದು.
ನಾಗರಿಕರಿಂದ ಅತ್ಯೂತ್ತಮ ಕಲಾಯೂಣ ಸೆ�ವೆಗಳು: ಸಮಾಜದ ಹಿತಕಾ್ಕಗಿ, ಹಣಕಿ್ಕಿಂತ ಸೆೇವೆ ಮತುತಾ ಕತ್ಷವ್ಯದ ಮನೊೇಭಾವದ ಅಗತ್ಯವಿದೆ ಎಿಂದು
ಹೆೇಳಲಾಗುತದೆ. ನಮ್ಮ ನಿಯಮ್ತ ಕೆಲಸ ಮತುತಾ ವ್ಯವಹಾರದೊಿಂದಿಗೆ ನಾವು ಸೆೇವೆಯನೂನು ಮಾಡಬಹುದು. ರಾಧಿಕಾ ಶಾಸ್ತ್ರಯವರು ಕುನೂನುರಿನಲ್ಲಿ
ತಾ
ಕೆಫೆ ನಡೆಸುತಿತಾದಾ್ದರೆ ಮತುತಾ ಅವರ ಕೆಫೆಯಿಿಂದ ಆಿಂಬ್ರಕ್ಸಿ ಉಪಕ್ರಮಕಾ್ಕಗಿ ಹಣವನುನು ಸಿಂಗ್ರಹಿಸ್ದರು. ಇಿಂದು 6 ಆಿಂಬ್ರಕ್ಸಿ ಆಕಿಸಿಜನ್ ಸ್ಲ್ಿಂಡರ್, ಪ್ರರಮ
ಚಿಕಿತಾಸಿ ಪೆಟ್ಟುಗೆ ಇತಾ್ಯದಿಗಳನುನು ಹೊಿಂದಿದು್ದ ತಮ್ಳುನಾಡಿನ ನಿೇಲ್ಗಿರಿಯ ಬೆಟಟುಗಳಲ್ಲಿ ಸೆೇವೆ ಸಲ್ಲಿಸುತಿತಾದೆ.
ಚಿಂಡಿೇಗಢದ ಸೆಕಟುರ್ 29 ರ ಸಿಂಜಯ್ ರಾಣಾ ಅವರು ತಮ್ಮ ಬೆೈಸ್ಕಲ್ ನಲ್ಲಿ ಆಹಾರ ಮಳಿಗೆ ನಡೆಸುತಾತಾರೆ ಮತುತಾ ಕೊೇವಿಡ್ ಲಸ್ಕೆ
ಪಡೆದವರಿಗೆ ಉಚಿತ ಚೆ್�ಲೆ-ಭಟ್ರೆ ನಿೇಡುತಾತಾರೆ. ಒಡಿಶಾದ ಸಿಂಬಲು್ಪರ್ ಜಲೆಲಿಯ ಈಸಾಕ್ ಮುಿಂಡಾ ರಾಜ್ಯದ ಪ್ರಸ್ದ್ಧ ಖಾದ್ಯವಾದ
ಪಾಖಲ್ ಗೆ ಸಿಂಬಿಂಧಿಸ್ದ ವಿೇಡಿಯವನುನು ಮಾರ್್ಷ 2020 ರಲ್ಲಿ ಯೂಟೂ್ಯಬರ್ ಆಗಿ ಪೇಸ್ಟು ಮಾಡಿದಾ್ದರೆ. ನಗರಗಳಲ್ಲಿ ವಾಸ್ಸುವ ಜನರು
ಈ ವಿೇಡಿಯಗಳ ಮೂಲಕ ಹಳಿ್ಳಗಳ ಜೇವನಶೆೈಲ್ಯನುನು ನೊೇಡುತಾತಾರೆ.
ಈ ಕ್ಯೂಆರ್ ಕೆ್�ಡ್ ಅನ್್ನ ಸಾ್ಯಾನ್ ಮಾಡ್ವ ಮ್ಲಕ ಮನ್ ಕಿ ಬಾತ್ ಕೆ�ಳಬಹ್ದ್
2 ನ್ಯೂ ಇಂಡಿಯಾ ಸಮಾಚಾರ ಆಗಸ್ಟ್ 16-31, 2021