Page 4 - NIS Kannada 2021 August 16-31
P. 4
ಸೊಂಪಾದಕೇಯ
ಎಲರಿಗೂ ನಮಸಾ್ಕರ,
ಲಿ
ಟೊೇಕಿಯ ಒಲ್ಿಂಪಿಕ್ಸಿ ನಲ್ಲಿ ಭಾರತಿೇಯ ಕಿ್ರೇಡಾಪಟುಗಳು ಇತಿಹಾಸ ಸೃಷಿಟುಸುವ ಮೂಲಕ ದೆೇಶದಲ್ಲಿ ಕಿ್ರೇಡಾ ಸಿಂಸಕೃತಿಯನುನು
ಹೆಚಿಚಾಸುವ ಸಕಾ್ಷರದ ಪ್ರಯತನುಗಳು 'ಅಗಿನುಪರಿೇಕ್ೆ' ಗೆ ಒಳಗಾದವು. ಒಲ್ಿಂಪಿಕ್ಸಿ ನಲ್ಲಿ ಜಾವೆಲ್ನ್ ಎಸೆತದಲ್ಲಿ ಐತಿಹಾಸ್ಕ ಚಿನನುದ
ಪದಕವನುನು ಪಡೆದ ನಿಂತರ ನಿೇರಜ್ ಚೊೇಪಾ್ರ ದೆೇಶದ ಮನೆ ಮಾತಾಗಿದಾ್ದರೆ. ಟೊೇಕಿಯದಲ್ಲಿ ಭಾರತದ ಪ್ರದಶ್ಷನವು ಒಲ್ಿಂಪಿಕ್ಸಿ
ತಾ
ಇತಿಹಾಸದಲ್ಲಿಯೇ ಅತು್ಯತಮವಾಗಿದೆ. ಏಕೆಿಂದರೆ ಇದುವರೆಗೆ 7 ಪದಕಗಳನುನು ಪಡೆದುಕೊಿಂಡಿದೆ. ಭಾರತಿೇಯ ತಿಂಡದ ಬಹುತೆೇಕ
ಕಿ್ರೇಡಾಪಟುಗಳು ನವ ಭಾರತದ ಹೆಮೆ್ಮಯಾಗಿ ಹೊರಹೊಮ್ಮಲು ಹಲವಾರು ವಷ್ಷಗಳ ಹೊೇರಾಟವನುನು ಜಯಿಸ್ದ ಹಳಿ್ಳಗಳು ಮತುತಾ
ಸಣ್ಣ ಪಟಟುಣಗಳಿಗೆ ಸೆೇರಿದವರು. ಅಗತ್ಯ ಬೆಿಂಬಲ ಮತುತಾ ಸೌಲರ್ಯವನುನು ಒದಗಿಸುವ ಮೂಲಕ ಈ ಕಿ್ರೇಡಾಪಟುಗಳನುನು ಪ್ರೇತಾಸಿಹಿಸಲು
ಲಿ
ಮುಿಂದಾದ ಸಕಾ್ಷರವು ಯಾವುದೆೇ ಅವಕಾಶವನೂನು ಬಿಡಲ್ಲ. ಭಾರತವು ಪದಕಗಳ ಪಟ್ಟುಯಲ್ಲಿ ಅಗ್ರ 10 ದೆೇಶಗಳಲ್ಲಿ ಒಿಂದು
ಸಾಥಾನ ಪಡೆಯಲು ಈಗಾಗಲೆೇ 2028 ರ ಲಾಸ್ ಏಿಂಜಲ್ೇಸ್ ಒಲ್ಿಂಪಿಕ್ಸಿ ಮೆೇಲೆ ಕಣ್ಣಟ್ಟುದೆ. ಆ ದೃಷಿಟುಯಿಿಂದ ಎಲಾಲಿ ಸ್ದ್ಧತೆಗಳನುನು
ಮಾಡಲಾಗುತಿತಾದೆ. ವಿಶವಾ ದಜೆ್ಷಯ ಕಿ್ರೇಡಾಪಟುಗಳನುನು ಒಿಂದೆರಡು ವಷ್ಷಗಳಲ್ಲಿ ಸ್ದ್ದಗೊಳಿಸಲಾಗುವುದಿಲ ಎಿಂದು ನಮಗೆಲರಿಗೂ
ಲಿ
ಲಿ
ತಿಳಿದಿದೆ.ಅದಕೆ್ಕ ಟಾ್ರಯಾಕ್ ನಲ್ಲಿ ಹಲವು ವಷ್ಷಗಳ ಕಠಿಣ ಪರಿಶ್ರಮ ಪಡುವುದು ಮತುತಾ ಬೆವರು ಸುರಿಸುವುದು ಅಗತ್ಯವಾಗಿದೆ.
ಕೆೇವಲ ಕಿ್ರೇಡೆ ಮಾತ್ರವಲದೆ ಹಳಿ್ಳಗಳು ಮತುತಾ ಪಟಟುಣಗಳ ಸವ್ಷತೊೇಮುಖ ಅಭಿವೃದಿ್ಧಯನುನು ಖಾತಿ್ರಪಡಿಸುವುದು ಕೆೇಿಂದ್ರ ಸಕಾ್ಷರದ
ಲಿ
ಆದ್ಯತೆಯಾಗಿದೆ. ಸಾವ್ಷಜನಿಕರ ಭಾಗವಹಿಸುವಿಕೆಯಿಂದಿಗೆ ಪ್ರತಿಯಬ್ಬರನುನು ಸಿಂಯೇಜಸಲು ಈ ಅಭಿವೃದಿ್ಧಯ ಪ್ರಕಿ್ರಯಯನುನು
ಅಭಿವೃದಿ್ಧಯಿಂದಿಗಿನ ಆರ್್ಷಕತೆ ಎಿಂದು ಕರೆಯಲಾಗುತತಾದೆ. ಕೆೇಿಂದ್ರ ಸಕಾ್ಷರವು ಇಡಿೇ ದೆೇಶವನುನು ಮ್ಷನ್ ಮೊೇಡ್ ನಲ್ಲಿ ಆರ್್ಷಕವಾಗಿ
ಸಬಲಗೊಳಿಸಲು ಕ್ರಮಗಳನುನು ತೆಗೆದುಕೊಳು್ಳತಿತಾದೆ. ಏಕೆಿಂದರೆ ಬೃಹತ್ ಅಭಿವೃದಿ್ಧ ಉಪಕ್ರಮಗಳು ಸಹ ಫಲ ನಿೇಡಲು ವಷ್ಷಗಟಟುಲೆೇ
ಸಮಯ ಬೆೇಕು. ಪ್ರಧಾನ ಮಿಂತಿ್ರ ನರೆೇಿಂದ್ರ ಮೊೇದಿ 2014 ರಲ್ಲಿ ಜನಸಾಮಾನ್ಯರನುನು ಸಬಲ್ೇಕರಣಗೊಳಿಸುವ ಉದೆ್ದೇಶದಿಿಂದ
ಕೆಿಂಪು ಕೊೇಟೆಯಿಿಂದ ಪ್ರತಿ ಕುಟುಿಂಬವನುನು ಬಾ್ಯಿಂಕಿಿಂಗ್ ವ್ಯವಸೆಥಾಯಿಂದಿಗೆ ಸಿಂಪಕಿ್ಷಸಲು ಐತಿಹಾಸ್ಕ ‘ಜನ್ ಧನ್ ಯೇಜನೆ’
ಆರಿಂಭಿಸುವ ಘೂೇಷಣೆ ಮಾಡಿದರು. ಈ ಯೇಜನೆಯು ದೆೇಶದ ಬಡವರು ಮತುತಾ ಹಿಿಂದುಳಿದವರನುನು ಭಾರತದ ಆರ್್ಷಕತೆಯ
ಮುಖ್ಯವಾಹಿನಿಗೆ ಬೆಸೆದಿದೆ. ಆದರೆ ಅದಕೂ್ಕ ಮೊದಲು ದೆೇಶದ ಜನಸಿಂಖೆ್ಯಯ ಅಧ್ಷಕಿ್ಕಿಂತ ಹೆಚುಚಾ ಜನರು ಬಾ್ಯಿಂಕಿಿಂಗ್ ವ್ಯವಸೆಥಾಯಿಿಂದ
ಹೊರಗಿದ್ದರು. ಅದರ ನಿಂತರ ಸಮಾಜದ ಅಿಂಚಿನಲ್ಲಿರುವ ವಗ್ಷದ ಆರ್್ಷಕ ಸೆೇಪ್ಷಡೆಗಾಗಿ ಅಿಂದರೆ ಎಲರನುನು ಔಪಚಾರಿಕ ಹಣಕಾಸು
ಲಿ
ವ್ಯವಸೆಥಾಗೆ ತರುವಲ್ಲಿ ಅವಿರತ ಪ್ರಯತನುಗಳನುನು ಮಾಡಲಾಯಿತು. ಇದರಿಿಂದಾಗಿ ಸಕಾ್ಷರವು ಜನ ಧನ್-ಆಧಾರ್-ಮೊಬೆೈಲ್ ಟ್್ರನಿಟ್
ಮೂಲಕ ವಿಶವಾದ ಅತಿದೊಡ್ಡ ಹಣಕಾಸು ಸೆೇವೆಗಳ ಸೆೇಪ್ಷಡೆ ಯೇಜನೆಯನುನು ರೂಪಿಸಲು ಸಾಧ್ಯವಾಯಿತು. 54 ಸಚಿವಾಲಯಗಳ
318 ಯೇಜನೆಗಳ ಅಡಿಯಲ್ಲಿ ಡಿಬಿಟ್ ಮೂಲಕ ಫಲಾನುರವಿಗಳ ಬಾ್ಯಿಂಕ್ ಖಾತೆಗಳಿಗೆ ನೆೇರವಾಗಿ 17 ಲಕ್ ಕೊೇಟ್ ರೂ.ಗಳನುನು
ತಾ
ವಿತರಿಸಲು ಇದು ಸಕಾ್ಷರವನುನು ಶಕಗೊಳಿಸ್ತು.
ಎಿಂ ಎನ್ ಆರ್ ಇ ಜ ಎ, ರಾಷಿಟ್ರೇಯ ಸಾಮಾಜಕ ನೆರವು ಯೇಜನೆಗಳು, ವಿವಿಧ ರಿೇತಿಯ ವಿದಾ್ಯರ್್ಷ ವೆೇತನಗಳು, ಪಡಿತರ,
ರಸಗೊಬ್ಬರ ಸಬಿಸಿಡಿ, ವಸತಿ ಯೇಜನೆ, ಕಿಸಾನ್ ಸಮಾ್ಮನ್ ನಿಧಿಯಿಂತಹ ಐತಿಹಾಸ್ಕ ಉಪಕ್ರಮಗಳ ಪ್ರಯೇಜನಗಳು ಈಗ
ನೆೇರವಾಗಿ ಉದೆ್ದೇಶತ ಫಲಾನುರವಿಗಳನುನು ತಲುಪುತಿತಾವೆ. ಈಗ ಸಕಾ್ಷರದಿಿಂದ ಪಡೆಯುವ ನಗದು ಪ್ರಯೇಜನಗಳಲ್ಲಿ ಯಾವುದೆೇ
ಮಧ್ಯವತಿ್ಷ ಅರವಾ ಕಮ್ಷನ್ ಹಾವಳಿಯಿಲ. ಈಗ ಶೆೇಕಡಾ 100 ರಷುಟು ಮೊತವು ಬಡವರು ಮತುತಾ ದಿೇನದಲ್ತರಿಗೆ ತಲುಪುತಿತಾದೆ,
ಲಿ
ತಾ
ಅವರು ಮೊಬೆೈಲ್ ಬಟನ್ ಸ್ಪಶ್ಷಸುವ ಮೂಲಕ ಎಲಾಲಿ ಯೇಜನೆಗಳ ಪ್ರಯೇಜನಗಳನುನು ಪಡೆಯಬಹುದಾಗಿದೆ. ಸಬ್ ಕಾ ವಿಕಾಸ್
ಲಿ
ಅಿಂದರೆ ಎಲರನೂನು ಒಳಗೊಿಂಡ ಅಭಿವೃದಿ್ಧ ಉಪಕ್ರಮವು ಬಡತನ ನಿವಾರಣೆಗೆ ಸಿಂಪೂಣ್ಷವಾಗಿ ಸಮಪಿ್ಷತವಾಗಿದೆ, ಇದು ಈ
ಆವೃತಿತಾಯ ಮುಖಪುಟ ಲೆೇಖನವಾಗಿದೆ. ದೆೇಶವು ಹಣಕಾಸು ಸೆೇವೆಗಳ ಸೆೇಪ್ಷಡೆಯಿಿಂದ ಆರ್್ಷಕ ಸಬಲ್ೇಕರಣದತ ವೆೇಗವಾಗಿ ಹೆೇಗೆ
ತಾ
ತಾ
ಸಾಗುತಿತಾದೆ ಎಿಂದು ಅದು ನಮಗೆ ಹೆೇಳುತದೆ ಅದು ಪ್ರತಿ ನಾಗರಿಕರ ಜೇವನವನುನು ಬದಲಾಯಿಸುತಿತಾರುವ ಅದುಭುತ ಫಲ್ತಾಿಂಶಗಳನುನು
ತೊೇರಿಸುತಿತಾದೆ.
ಅಮೃತ ಮಹೊೇತಸಿವ ಸರಣಯ ಕಾ್ರಿಂತಿಕಾರಿಗಳ ಕಥೆ, ಟೊೇಕಿಯ ಒಲ್ಿಂಪಿಕ್ಸಿ, ವ್ಯಕಿತಾತವಾ ವಿಭಾಗದಲ್ಲಿ ಕಿ್ರೇಡಾ ದಿನದ
ಸಿಂದರ್ಷದಲ್ಲಿ ಮೆೇಜರ್ ಧಾ್ಯನ್ ಚಿಂದ್ ಅವರ ಬಗೆಗೆ ವಿಶೆೇಷ ಲೆೇಖನ ಈ ಆವೃತಿತಾಯ ಮುಖಾ್ಯಿಂಶಗಳು. ಕೊೇವಿಡ್, ಪ್ರಗತಿಯ
ಹಾದಿಯಲ್ಲಿರುವ ಕಾಶ, ರೆೈಲೆವಾ ಪರಿವತ್ಷನೆ, ಕೌಶಲ್ಯ ಅಭಿವೃದಿ್ಧ ಮತುತಾ ಪ್ರಮುಖ ಸಿಂಪುಟ ನಿಧಾ್ಷರಗಳು ಈ ಸಿಂಚಿಕೆಯ ಇತರ
ಆಕಷ್ಷಣೆಗಳಾಗಿವೆ.
ಕೊೇವಿಡ್ ಶಷಾಟುಚಾರವನುನು ಅನುಸರಿಸುವ ಮೂಲಕ ಸುರಕ್ಷಿತವಾಗಿರಿ ಮತುತಾ ನಿಮ್ಮ ಸಲಹೆಗಳನುನು ನಮಗೆ ಬರೆದು ತಿಳಿಸ್.
ವಿಳಾಸ: ಬೂ್ಯರೊೇ ಆಫ್ ಔಟ್ ರಿೇರ್ ಅಿಂಡ್ ಕಮು್ಯನಿಕೆೇಷನ್, ಎರಡನೆೇ ಮಹಡಿ,
ಸೂಚನಾ ರವನ, ನವದೆಹಲ್ - 110003
ಇ-ಮೆೇಲ್: response-nis@pib.gov.in
(ಜೆೈದಿ�ಪ್ ಭಟಾ್ನಗರ್)
2 ನ್ಯೂ ಇಂಡಿಯಾ ಸಮಾಚಾರ ಆಗಸ್ಟ್ 16-31, 2021