Page 7 - NIS Kannada 2021 August 16-31
P. 7

ವೆೈದಯೂಕಿ�ಯ ಕೆ್�ಸ್ಗಿ ಗಳಲಲಿ ಒಬಿಸಿ ಮತ್ ಆಥಿಗಿಕ ದ್ಬಗಿಲ
                                                                                ್ತ
                           ವಗಗಿಗಳಿಗೆ ಮಿ�ಸಲಾತ್ ವಿಸ್ತರಿಸಿದ ಕೆ�ಂದರಿ ಸಕಾಗಿರ

                                              ವೆೈ   ದ್ಯಕಿೇಯ  ಮತುತಾ  ದಿಂತ  ವೆೈದ್ಯಕಿೇಯ  ಅಧ್ಯಯನ  ಮಾಡಲು  ಬಯಸುವ  ಇತರ
                                                    ಹಿಿಂದುಳಿದ  ವಗ್ಷಗಳು  ಮತುತಾ  ಆರ್್ಷಕವಾಗಿ  ದುಬ್ಷಲ  ವಗ್ಷಗಳ  ವಿದಾ್ಯರ್್ಷಗಳ
                                               ಹಿತದೃಷಿಟುಯಿಿಂದ  ಕೆೇಿಂದ್ರ  ಸಕಾ್ಷರವು  ಐತಿಹಾಸ್ಕ  ಉಪಕ್ರಮವನುನು  ಕೆೈಗೊಿಂಡಿದೆ.  ಇತರ
                                               ಹಿಿಂದುಳಿದ ವಗ್ಷಗಳ ಅರ್ಯರ್್ಷಗಳು ಪ್ರಸಕತಾ ಶೆೈಕ್ಣಕ ವಷ್ಷದಿಿಂದಲೆೇ ವೆೈದ್ಯಕಿೇಯ/ದಿಂತ
                                                                           ತಾ
                                               ವೆೈದ್ಯಕಿೇಯ ಪದವಿ ಮತುತಾ ಸಾನುತಕೊೇತರ ಕೊೇಸ್್ಷ ಗಳಲ್ಲಿ ಶೆೇಕಡಾ 27 ರಷುಟು ಮ್ೇಸಲಾತಿಯ
                                               ಲಾರವನುನು ಪಡೆಯುತಾತಾರೆ. ಇವರೊಿಂದಿಗೆ ಆರ್್ಷಕವಾಗಿ ದುಬ್ಷಲ ವಗ್ಷದ ವಿದಾ್ಯರ್್ಷಗಳಿಗೆ
                                               ಶೆೇ.10ರ  ಮ್ೇಸಲಾತಿ ನಿೇಡಲಾಗುವುದು. ಜುಲೆೈ 29 ರಿಂದು ಪ್ರಧಾನಿ ನರೆೇಿಂದ್ರ ಮೊೇದಿ
                                               ಅವರೆೇ ಈ ನಿಧಾ್ಷರದ ಬಗೆಗೆ ಟ್ವಾೇಟ್ ಮಾಡಿದಾ್ದರೆ. 1986 ರಲ್ಲಿ ಸವೇ್ಷಚಚಾ ನಾ್ಯಯಾಲಯದ
                                               ನಿದೆೇ್ಷಶನದನವಾಯ ಅಖಲ ಭಾರತ ಕೊೇಟಾ ಯೇಜನೆಯನುನು ಆರಿಂಭಿಸಲಾಯಿತು. ಬೆೇರೆ
                                               ರಾಜ್ಯಗಳ  ವಿದಾ್ಯರ್್ಷಗಳು  ಇತರ  ರಾಜ್ಯಗಳಲ್ಲಿಯೂ  ಮ್ೇಸಲಾತಿಯ  ಲಾರ  ಪಡೆಯಲು
                                               ಅನುವು  ಮಾಡಿಕೊಡುವುದು  ಇದರ  ಉದೆ್ದೇಶವಾಗಿತುತಾ.  2008  ರವರೆಗೂ,  ಅಖಲ  ಭಾರತ
                                               ಕೊೇಟಾ ಯೇಜನೆಯಲ್ಲಿ ಯಾವುದೆೇ ಮ್ೇಸಲಾತಿ ಇರಲ್ಲ. ಆದರೆ, 2007 ರಲ್ಲಿ, ಸುಪಿ್ರೇಿಂ
                                                                                          ಲಿ
                                               ಕೊೇಟ್್ಷ ಈ ಯೇಜನೆಯಲ್ಲಿ ಎಸ್ ಸ್ಗೆ ಶೆೇ.15 ಮತುತಾ ಎಸ್ ಟ್ಗೆ ಶೆೇ.7.5 ಮ್ೇಸಲಾತಿಯನುನು
                                               ಪರಿಚಯಿಸ್ತು.  ಈಗ  ಕೆೇಿಂದ್ರ  ಸಕಾ್ಷರದ  ಹೊಸ  ನಿಧಾ್ಷರದಿಿಂದ  ಇತರ  ಹಿಿಂದುಳಿದ
                                               ವಗ್ಷಗಳು ಮತುತಾ ಆರ್್ಷಕವಾಗಿ ದುಬ್ಷಲ ವಗ್ಷಗಳ ಸುಮಾರು 5,550 ವಿದಾ್ಯರ್್ಷಗಳಿಗೆ ನೆೇರ
                                               ಪ್ರಯೇಜನವಾಗಲ್ದೆ.

                    1 ಲಕ್ಷ ಹಳಿಳಿಗಳು ಮತ್ 50 ಸಾವಿರ                      ವಿಶವಾ ಪರಂಪರೆ ತಾಣಗಳ ಪಟಿಟ್ಗೆ ಸೆ�ರಿದ
                                          ್ತ
                  ಗಾರಿಮ ಪಂಚಾಯತ್ ಗಳ ಪರಿತ್ಯೊಂದ್                      ಪಾಲಂಪೆ�ಟೆಯ ರ್ದೆರಿ�ಶವಾರ ದೆ�ವಾಲಯ ಮತ್          ್ತ
                         ಮನೆಗ್ ನಲಲಿ ಸಂಪಕಗಿ                                  ಗ್ಜರಾತ್ನ ಧೆ್�ಲಾವಿ�ರಾ
                  ರು ಜೇವನದ ಅತ್ಯಿಂತ ಮೂಲರೂತ ಅವಶ್ಯಕತೆ. ಆದರೂ 70           ಲಿಂಗಾಣದ  ವಾರಿಂಗಲ್  ಸಮ್ೇಪದ  ಮುಲುಗು  ಜಲೆಲಿಯ
            ನಿೇವಷ್ಷಗಳ  ಸಾವಾತಿಂತ್ರಯಾದ  ನಿಂತರವೂ,  ದೆೇಶದ  ಒಟುಟು  18.94   ತೆಪಾಲಿಂಪೆೇಟೆಯಲ್ಲಿರುವ  ರುದೆ್ರೇಶವಾರ  ದೆೇವಸಾಥಾನ  (ರಾಮಪ್ಪ
            ಕೊೇಟ್ ಗಾ್ರಮ್ೇಣ ಕುಟುಿಂಬಗಳಲ್ಲಿ ಕೆೇವಲ 17 ಶೆೇಕಡಾ ಅಿಂದರೆ 3.23
                                                                  ದೆೇವಸಾಥಾನ) ಮತುತಾ ಗುಜರಾತಿನ ಹರಪ್ಪ ನಗರ ಧೊೇಲಾವಿೇರಾವನುನು
            ಕೊೇಟ್ ಕುಟುಿಂಬಗಳು ಮಾತ್ರ ನಲ್ಲಿ ನಿೇರಿನ ಸಿಂಪಕ್ಷಗಳನುನು ಹೊಿಂದಿವೆ.
                                                                  ಯುನೆಸೊ್ಕೇ ವಿಶವಾ ಪರಿಂಪರೆಯ ತಾಣಗಳ ಪಟ್ಟುಯಲ್ಲಿ ಸೆೇರಿಸಲಾಗಿದೆ.
            ಈ ಅಸಮಾನತೆಯನುನು ಹೊೇಗಲಾಡಿಸಲು, ಪ್ರಧಾನ ಮಿಂತಿ್ರ ನರೆೇಿಂದ್ರ
                                                                  ಜುಲೆೈ 25 ರಿಂದು ನಡೆದ ಯುನೆಸೊ್ಕೇ ವಿಶವಾ ಪರಿಂಪರೆಯ ಸಮ್ತಿಯ
            ಮೊೇದಿ ಅವರು 15 ಆಗಸ್ಟು 2019 ರಿಂದು ಕೆಿಂಪುಕೊೇಟೆಯ ಪಾ್ರಿಂಗಣದಿಿಂದ
                                                                  44 ನೆೇ ಅಧಿವೆೇಶನದಲ್ಲಿ ಈ ನಿಧಾ್ಷರವನುನು ತೆಗೆದುಕೊಳ್ಳಲಾಗಿದೆ.
                                    ಜಲಜೇವನ್  ಮ್ಷನ್ ಗೆ  ಚಾಲನೆ
                                                                  13 ನೆೇ ಶತಮಾನದ ವಿಶಷಟು ವಾಸುತಾಶಲ್ಪದ ದೆೇವಾಲಯಕೆ್ಕ ಅದರ
                                    ನಿೇಡಿದರು.  ದೆೇಶದ  ಪ್ರತಿಯಿಂದು
                                                                                            ವಾಸುತಾಶಲ್್ಪ  ರಾಮಪ್ಪ  ಅವರ
                                    ಮನೆಗೂ  ನಲ್ಲಿಗಳ  ಮೂಲಕ  ನಿೇರು
                                                                                            ಹೆಸರನುನು   ಇಡಲಾಗಿದೆ.
                                    ಒದಗಿಸುವುದು  ಇದರ  ಗುರಿ.  2024
                                    ರ  ವೆೇಳೆಗೆ  ದೆೇಶದ  ಪ್ರತಿಯಿಂದು                           ಈ       ದೆೇವಾಲಯದಲ್ಲಿ
            ಮನೆಗೂ  ನಲ್ಲಿ  ಮೂಲಕ  ನಿೇರು  ಪೂರೆೈಸುವ  ಗುರಿಯಿತುತಾ.  ಕೆೇವಲ                         ಪೂಜಸಲ್ಪಡುವ    ದೆೇವರು
            23  ತಿಿಂಗಳಲ್ಲಿ,  ಈ  ಯೇಜನೆಯು  ಒಿಂದು  ಲಕ್  ಗಾ್ರಮಗಳಲ್ಲಿನ  ಪ್ರತಿ                    ರಾಮಲ್ಿಂಗೆೇಶವಾರ   ಸಾವಾಮ್.
                                                           ಲಿ
            ಮನೆಗೆ  ಕೊಳವೆ  ನಿೇರನುನು  ಪೂರೆೈಸುವ  ಐತಿಹಾಸ್ಕ  ಮೆೈಲ್ಗಲನುನು   ಧೊೇಲಾವಿೇರಾವು ಪುರಾತತ್ವ ಸಳವಾಗಿದು್ದ, ಗುಜರಾತಿನ ಕರ್ ನ
                                                                                         ಥಾ
                                                                                      ತಾ
            ಸಾಧಿಸ್ದೆ.  ಜಲ  ಜೇವನ  ಮ್ಷನ್  ಕೆೇವಲ  23  ತಿಿಂಗಳಲ್ಲಿ  4.49   ಭಾರತ-ಪಾಕಿಸಾತಾನ ಗಡಿಯಲ್ಲಿ ಇದೆ. ವಿಶವಾ ಪರಿಂಪರೆಯ ತಾಣಗಳ
            ಕೊೇಟ್  ನಲ್ಲಿ  ಸಿಂಪಕ್ಷಗಳನುನು  ಒದಗಿಸ್ದೆ  ಮತುತಾ  50  ಸಾವಿರ  ಗಾ್ರಮ   ಪಟ್ಟುಯಲ್ಲಿ  ಈ  ಎರಡು  ಸಳಗಳನುನು  ಸೆೇರಿಸುವ  ಬಗೆಗೆ  ಯುನೆಸೊ್ಕೇ
                                                                                    ಥಾ
            ಪಿಂಚಾಯತ್ ಗಳಲ್ಲಿ  ಪ್ರತಿ  ಮನೆಗೆ  ನಲ್ಲಿ  ನಿೇರನುನು  ಒದಗಿಸ್ತು.   ಟ್ವಾೇಟ್ ಮಾಡಿದೆ. ಇದನುನು ರಿೇಟ್ವಾೇಟ್ ಮಾಡಿದ ಪ್ರಧಾನಿ ನರೆೇಿಂದ್ರ
            ಗೊೇವಾ,  ತೆಲಿಂಗಾಣ,  ಅಿಂಡಮಾನ್-ನಿಕೊೇಬಾರ್  ದಿವಾೇಪಗಳು  ಮತುತಾ   ಮೊೇದಿ “ಅದುಭುತ! ಎಲರಿಗೂ ಶುಭಾಶಯಗಳು. ನಿೇವೆಲಲಿರೂ ಇಲ್ಲಿಗೆ
                                                                                  ಲಿ
            ಪುದುಚೆೇರಿಯಲ್ಲಿ  ಗಾ್ರಮ್ೇಣ  ಪ್ರದೆೇಶಗಳಲ್ಲಿ  ಶೆೇ.  100  ರಷುಟು  ನಲ್ಲಿ
                                                                  ಭೆೇಟ್ ನಿೇಡುವಿಂತೆ ನಾನು ಕೊೇರುತೆತಾೇನೆ. 2014 ರಿಿಂದ ಇಲ್ಲಿಯವರೆಗೆ
            ಸಿಂಪಕ್ಷದ ಗುರಿಯನುನು ಸಾಧಿಸಲಾಗಿದೆ. ಇದಷೆಟುೇ ಅಲ, ಮ್ದುಳು ಜವಾರ
                                                  ಲಿ
                                                                  ಭಾರತದ 10 ತಾಣಗಳು ವಿಶವಾ ಪರಿಂಪರೆಯ ತಾಣಗಳ ಪಟ್ಟುಯಲ್ಲಿ
            ಹೆಚಾಚಾಗಿರುವ 61 ಆದ್ಯತೆಯ ಜಲೆಲಿಗಳಲ್ಲಿ ಕೆೇವಲ 22 ತಿಿಂಗಳಲ್ಲಿ 97 ಲಕ್ಕೂ್ಕ
                                                                  ಸಾಥಾನ ಪಡೆದಿವೆ.” ಎಿಂದಿದಾ್ದರೆ.
            ಹೆಚುಚಾ ಕುಟುಿಂಬಗಳಿಗೆ ಕೊಳಾಯಿ ಮೂಲಕ ನಿೇರನುನು ಪೂರೆೈಸಲಾಗಿದೆ.
                                                                       ನ್ಯೂ ಇಂಡಿಯಾ ಸಮಾಚಾರ    ಆಗಸ್ಟ್ 16-31, 2021 5
   2   3   4   5   6   7   8   9   10   11   12