Page 6 - NIS Kannada 2021 August 16-31
P. 6
ಸ್ದಿದಿ ತ್ಣ್ಕ್ಗಳು
ಮೊದಲ ಬಾರಿಗೆ 2.5 ಕೆ್�ಟಿಗ್ ಹೆಚ್ಚಿ ಚಿಲರೆ ಮತ್
ಲಿ
್ತ
ಸಗಟ್ ವಾಯೂಪಾರಿಗಳಿಗೆ ಎಂಎಸ್ ಎಂಇ ಮಾನಯೂತೆ
ಶದ ಜಡಿಪಿಗೆ ಶೆೇ 29 ಕಿ್ಕಿಂತ ಹೆಚುಚಾ ಕೊಡುಗೆ ನಿೇಡುವ ಅತಿ ಸಣ್ಣ, ಸಣ್ಣ ಮತುತಾ
ದೆೇಮಧ್ಯಮ ಉದಿ್ದಮೆ (ಎಿಂಎಸ್ ಎಿಂಇ) ವಲಯಕೆ್ಕ ಪ್ರೇತಾಸಿಹ ನಿೇಡಲು ಸಕಾ್ಷರ
ನಿರಿಂತರವಾಗಿ ಕೆಲಸ ಮಾಡುತಿತಾದೆ. ಜಡಿಪಿಯಲ್ಲಿ ಈ ಕ್ೆೇತ್ರದ ಕೊಡುಗೆಯನುನು ಹೆಚಿಚಾಸಲು
ಮತುತಾ ಅದಕೆ್ಕ ಸಿಂಬಿಂಧಿಸ್ದ ಜನರಿಗೆ ಹೊಸ ಸೌಲರ್ಯಗಳನುನು ಒದಗಿಸುವ ಪ್ರಯತನುಗಳ
ಲಿ
ಭಾಗವಾಗಿ, ಸಕಾ್ಷರವು ಇತಿತಾೇಚೆಗೆ ಎಿಂಎಸ್ ಎಿಂಇ ಅನುನು ಚಿಲರೆ ವಾ್ಯಪಾರಿಗಳು ಮತುತಾ
ಸಗಟು ವಾ್ಯಪಾರಿಗಳನುನು ಸೆೇರಿಸಲು ಮರು ವಾ್ಯಖಾ್ಯನಿಸ್ದೆ. ಇಲ್ಲಿಯವರೆಗೆ, ಚಿಲರೆ
ಲಿ
ಮತುತಾ ಸಗಟು ವಾ್ಯಪಾರವನುನು ಎಿಂಎಸ್ ಎಿಂಇಗಳ ವಾ್ಯಪಿತಾಯಿಿಂದ ಹೊರಗಿಡಲಾಗಿತುತಾ.
ಏಕೆಿಂದರೆ ಅವುಗಳನುನು ತಯಾರಿಕಾ ಘಟಕಗಳು ಅರವಾ ಸೆೇವಾ ಘಟಕಗಳೆಿಂದು
ಲಿ
ಪರಿಗಣಸಲಾಗಿರಲ್ಲ. ಪರಿಷಕೃತ ಮಾಗ್ಷಸೂಚಿಗಳು ಈಗ ಚಿಲರೆ ಮತುತಾ ಸಗಟು
ಲಿ
ವಾ್ಯಪಾರಿಗಳಿಗೆ ಎಿಂಟರ್ ಪೆರೈಸ್ ನೊೇಿಂದಣ ಪೇಟ್ಷಲ್ ನಲ್ಲಿ ನೊೇಿಂದಾಯಿಸಲು
ತಾ
ಅವಕಾಶ ಮಾಡಿಕೊಡುತದೆ. ಇದು ಆರ್ ಬಿಐ ಮಾಗ್ಷಸೂಚಿಗಳ ಪ್ರಕಾರ ಆದ್ಯತೆಯ
ವಲಯದ ಸಾಲಗಳನುನು ಪಡೆಯಲು ಮತುತಾ ಅಗತ್ಯವಿರುವ ಬಿಂಡವಾಳವನುನು ಪಡೆಯಲು
ತಾ
2.5 ಕೊೇಟ್ಗೂ ಹೆಚುಚಾ ವಾ್ಯಪಾರಿಗಳಿಗೆ ಪ್ರಯೇಜನವನುನು ನಿೇಡುತದೆ. ಕಳೆದ ಒಿಂದು
ವಷ್ಷದಲ್ಲಿ ಎಿಂಎಸ್ ಎಿಂಇ ವಲಯಕೆ್ಕ ಘೂೇಷಿಸಲಾದ ಪ್ರಯೇಜನಗಳು ಚಿಲರೆ ಮತುತಾ
ಲಿ
ಸಗಟು ವಾ್ಯಪಾರಿಗಳಿಗೂ ಲರ್ಯವಿರುತವೆ. ಪ್ರಧಾನ ಮಿಂತಿ್ರ ನರೆೇಿಂದ್ರ ಮೊೇದಿಯವರ
ತಾ
ಪ್ರಕಾರ, “ಚಿಲರೆ ಮತುತಾ ಸಗಟು ವಾ್ಯಪಾರಿಗಳಿಗೆ ಸಿಂಬಿಂಧಿಸದಿಂತೆ ಇದೊಿಂದು
ಲಿ
ಐತಿಹಾಸ್ಕ ಕ್ರಮ.”
ಆತಮೆನಿಭಗಿರ ಭಾರತಕೆ್ ಉತೆ್ತ�ಜನ ‘ಕಿಸಾನ್ ಸಾರಥಿ’ -
ನಿ�ಡಲರ್ವ ‘ಒಂದ್ ಜಿಲೆಲಿ ಒಂದ್ ಉತ್ಪನ್ನ’ ಸಕಾಲದಲಲಿ ರೆೈತರಿಗೆ
ಡಿೇ ಜಗತುತಾ ಕೊೇವಿಡ್ ನೊಿಂದಿಗೆ ಸಾಿಂಕಾ್ರಮ್ಕದ ವಿರುದ್ದ
ಸ್ಕ್ತ ಮಾಹಿತ್
ಇಹೊೇರಾಡುತಿತಾರುವ ಸಮಯದಲ್ಲಿ, ಕೆೇಿಂದ್ರ ಸಕಾ್ಷರವು ಆತ್ಮನಿರ್ಷರ
ಭಾರತಕೆ್ಕ ಅಡಿಪಾಯವನುನು ಹಾಕಲು ಆರಿಂಭಿಸ್ತು. ಸವಾಯಿಂ ಉದೊ್ಯೇಗವನುನು ಸ ತಿಂತ್ರಗಳು ಮತುತಾ ಮಾಹಿತಿ ತಿಂತ್ರಜ್ಾನದ
ಉತೆತಾೇಜಸಲು ಹಲವಾರು ಉಪಕ್ರಮಗಳನುನು ತೆಗೆದುಕೊಳ್ಳಲಾಯಿತು. ಹೊಸಹಾಯದಿಿಂದ, ದೆೇಶದಲ್ಲಿ ಕೃಷಿಯನುನು
ಅವುಗಳಲೊಲಿಿಂದು ಪ್ರಧಾನಮಿಂತಿ್ರ ಸಣ್ಣ ಆಹಾರ ಸಿಂಸ್ಕರಣಾ ಘಟಕಗಳ ಪರಿಣಾಮಕಾರಿಯಾಗಿ ಮಾಡಲು ಯೇಜನೆಗಳನುನು
ಕ್ರಮಬದ್ಧಗೊಳಿಸುವಿಕೆ (ಪಿ ಎಿಂ ಎಫ್ ಎಿಂ ಇ) ಯೇಜನೆ. ಆಹಾರ ಸಿಂಸ್ಕರಣೆ ಕೆೈಗೊಳ್ಳಲಾಗಿದೆ. ಇದರ ಭಾಗವಾಗಿ, ಎಲೆಕಾಟ್ರನಿಕ್ಸಿ ಮತುತಾ
ಕ್ೆೇತ್ರದಲ್ಲಿ ಅಪಾರ ಸಾಮರ್ಯ್ಷವನುನು ಗ್ರಹಿಸ್ದ ಪಿ ಎಿಂ ಎಫ್ ಎಿಂ ಇ ಆಹಾರ ಮಾಹಿತಿ ತಿಂತ್ರಜ್ಾನ ಸಚಿವ ಅಶವಾನಿ ವೆೈಷ್ಣವ್ ಮತುತಾ ಕೃಷಿ
ಸಿಂಸ್ಕರಣೆ ವಲಯದಲ್ಲಿ ತೊಡಗಿರುವ ಸವಾಸಹಾಯ ಗುಿಂಪುಗಳಿಗೆ ಮೂಲ ಮತುತಾ ರೆೈತ ಕಲಾ್ಯಣ ಸಚಿವ ನರೆೇಿಂದ್ರ ಸ್ಿಂಗ್ ತೊೇಮರ್ ಜುಲೆೈ
ಬಿಂಡವಾಳ ಮತುತಾ ಹಣಕಾಸ್ನ ನೆರವು ನಿೇಡುತದೆ. ಅತಿ ಕಡಿಮೆ ಸಮಯದಲ್ಲಿ, 16 ರಿಂದು ಭಾರತಿೇಯ ಕೃಷಿ ಸಿಂಶೆೋೇಧನಾ ಮಿಂಡಳಿಯ 93 ನೆೇ
ತಾ
9,000 ಕಿ್ಕಿಂತಲೂ ಹೆಚುಚಾ ಸಣ್ಣ ಉದ್ಯಮ್ಗಳು ಪಿ ಎಿಂ ಎಫ್ ಎಿಂ ಇ ನಲ್ಲಿ
ಸಿಂಸಾಥಾಪನಾ ದಿನದಿಂದು ಡಿಜಟಲ್ ಪಾಲಿಟ್ ಫಾಮ್್ಷ ‘ಕಿಸಾನ್
ನೊೇಿಂದಾಯಿಸ್ಕೊಿಂಡರು ಮತುತಾ ಇಿಂದು ಅಿಂತಹ 2,500 ಉದ್ಯಮ್ಗಳು
ಸಾರರ್’ ಗೆ ಚಾಲನೆ ನಿೇಡಿದರು. ಬೆಳೆಗಳಿಗೆ ಸಿಂಬಿಂಧಿಸ್ದ
ಈಗಾಗಲೆೇ ಸಕಾ್ಷರದ ಸಹಾಯದಿಿಂದ ತಮ್ಮ ಉದ್ಯಮವನುನು ಆರಿಂಭಿಸ್ದಾ್ದರೆ.
ಲಿ
ತಾ
ಎಲ ಅಗತ್ಯ ಮಾಹಿತಿಗಳನುನು ರೆೈತರಿಗೆ ಇದು ಒದಗಿಸುತದೆ.
ಪ್ರಧಾನಮಿಂತಿ್ರ ನರೆೇಿಂದ್ರ ಮೊೇದಿಯವರ ಒಿಂದು ರಾಷಟ್ರ-ಒಿಂದು ವ್ಯವಸೆಥಾಯ
ಇದಲದೆ, ಈ ಡಿಜಟಲ್ ಪಾಲಿಟ್ ಫಾಮ್್ಷ ಮೂಲಕ ರೆೈತರು ತಮ್ಮ
ಲಿ
ಸಿಂಕಲ್ಪಕೆ್ಕ ಅನುಗುಣವಾಗಿ, ಒಿಂದು ಜಲೆಲಿ-ಒಿಂದು ಉತ್ಪನನುವು ಆಹಾರ
ಬೆಳೆಗಳು ಮತುತಾ ತರಕಾರಿಗಳನುನು ಮಾರಾಟ ಮಾಡಲು ಸಹ
ಸಿಂಸ್ಕರಣಾ ಉದ್ಯಮದಲ್ಲಿ ಒಿಂದು ಮುನನುಡೆದ ಹೆಜೆಜೆಯಾಗಿದೆ. ಕಳೆದ ವಷ್ಷ
ಸಾಧ್ಯವಾಗುತದೆ. ಮುಖ್ಯವಾಗಿ, ರೆೈತರು ತಮ್ಮದೆೇ ಭಾಷೆಯಲ್ಲಿ
ತಾ
ಯೇಜನೆಯನುನು ಪಾ್ರರಿಂಭಿಸ್ದಾಗಿನಿಿಂದ, ಕೆೇಿಂದ್ರ ಆಹಾರ ಸಿಂಸ್ಕರಣಾ
ಉದ್ಯಮಗಳ ಸಚಿವಾಲಯವು 35 ರಾಜ್ಯಗಳು/ ಕೆೇಿಂದಾ್ರಡಳಿತ ಪ್ರದೆೇಶಗಳ ವಿಜ್ಾನಿಗಳಿಿಂದ ಕೃಷಿ ಮತುತಾ ಸಿಂಬಿಂಧಿತ ವಿಷಯಗಳ ಬಗೆಗೆ
707 ಜಲೆಲಿಗಳಲ್ಲಿ ಒಿಂದು ಜಲೆಲಿ-ಒಿಂದು ಉತ್ಪನನುವನುನು ಅನುಮೊೇದಿಸ್ದೆ. ನಿಖರವಾದ ಮಾಹಿತಿ ಪಡೆಯಬಹುದು. ಮೊದಲ ಹಿಂತದಲ್ಲಿ,
ಇದಲಲಿದೆ, 17 ರಾಜ್ಯಗಳಲ್ಲಿ 54 ಇನು್ಕಯಾಬೆೇಷನ್ ಸಾಥಾಪಿಸಲಾಗುತಿತಾದೆ, ಅಲ್ಲಿ ಹೊಸ ಕಿಸಾನ್ ಸಾರರ್ಯನುನು ಬಿಹಾರ, ಮಧ್ಯಪ್ರದೆೇಶ, ಮಹಾರಾಷಟ್ರ
ಉದ್ಯಮ್ಗಳಿಗೆ ಸಿಂಪೂಣ್ಷ ನೆರವು ನಿೇಡಲಾಗುವುದು. ಮತುತಾ ಉತರ ಪ್ರದೆೇಶದ ರೆೈತರಿಗಾಗಿ ಆರಿಂಭಿಸಲಾಗುವುದು.
ತಾ
ಕ್ರಮೆೇಣ, ಇದನುನು ಇತರ ರಾಜ್ಯಗಳಿಗೆ ವಿಸರಿಸಲಾಗುವುದು.
ತಾ
4 ನ್ಯೂ ಇಂಡಿಯಾ ಸಮಾಚಾರ ಆಗಸ್ಟ್ 16-31, 2021