Page 18 - NIS Kannada 16-30 April 2022
P. 18
ಮ್ಖಪುಟ ಲತೇಖನ
ನವ ಭಾರತ, ಹೊಸ ಸಂಪರಾದಾಯ
#ಸ� ಕಾ ಪರಾಯಾ�
ರಾಷಟ್ದ ಪರಾಗತಿಗೆ
ವತೇಗ ನಿತೇಡ್ತಿ್ರ್ವ ಬ��
ಈ ಹಿಂದೆ ಸಾರಾನ್ಯ ಬಜೆಟ್ ನಲ್ಲಿ ನಿ�ಡಿದ ರರವಸೆಗಳು ಪೂಣಮಾ ಪರಾರಾಣದಲ್ಲಿ ಈಡೆ�ರುತಿತರಲ್ಲಲಿ.
ಆದರೆ 2021 ರ ಬಜೆಟ್ ಹೆೋಸ ಸಂಪರಾದಾಯಕೆಕಾ ನಾಂದಿ ಹಾಡುವ ಮೋಲಕ ಹೆೋಸ ಆರಂರವನುನು
ಗುರುತಿಸಿತು, ಬಜೆಟ್ ನಲ್ಲಿ ನಿ�ಡಿದ ರರವಸೆಗಳನುನು ಶೆ�. 100 ರಷುಟು ಈಡೆ�ರಿಸಲಾಗಿದೆ. ಬಜೆಟ್ ಪೂವಮಾ
ಸರಾಲೆೋ�ಚನೆಗಳ ಅಭಾ್ಯಸವನುನು ಮುಂದುವರಿಸುತಾತ ಸಕಾಮಾರವು ಬಜೆಟ್ ನಂತರದ ಸಂವಾದವನುನು
ಪಾರಾರಂಭಿಸಿ ಮತೆೋತಂದು ಹೆಜೆಜೆ ಮುಂದಿಟ್ಟುತು. ಈ ಚಂತನೆಯಂದಿಗೆ, ಈ ವಷಮಾದ ಸಾರಾನ್ಯ ಬಜೆಟ್ ನ
ನಂತರ, ಸ್ವತಃ ಪರಾಧಾನಿ ನರೆ�ಂದರಾ ಮ�ದಿ ಅವರೆ� ದೆ�ಶದ ಅಪಾರ ಸಾಮರ್ಯಮಾವನುನು ಬಳಸಿಕೆೋಳಳಿಲು
ಖಾಸಗಿ ವಲಯ ಮತುತ ಇತರ ಎಲಲಿ ಪಾಲುದಾರರೆೋಂದಿಗೆ ಸಂವಾದ ನಡೆಸಿದರು. 2047 ರಲ್ಲಿ
ಭಾರತವು ಸಾ್ವತಂತರಾ್ಯದ ಶತರಾನೆೋ�ತ್ಸವವನುನು ಆಚರಿಸುವಾಗ ಅದು ವಿಶ್ವದ ಆರ್ಮಾಕ ಶಕತಯಾಗಿ
ಹೆೋರಹೆೋಮ್ಮಲು ಬಜೆಟ್ ಅನುನು ಕೆ�ವಲ ಸಕಾಮಾರ ರಾತರಾವಲಲಿದೆ ದೆ�ಶದ ಸಾರಾನ್ಯ ನಾಗರಿಕರನುನು
ಒಳಗೆೋಂಡಿರುವ ಒಂದು ದೃಢವಾದ ಪರಾಕರಾಯಯಾಗಿ ರಾಡಲು ಸಕಾಮಾರ ಯ�ಜಿಸಿದೆ.
16 ನೊಯು ಇಂಡಿಯಾ ಸಮಾಚಾರ ಏಪ್ರಿಲ್ 16-30, 2022