Page 13 - NIS Kannada 16-30 April 2022
P. 13

ಸಂಸಕೃತ್
                                                                                                    ಪರಂಪರ�


                                                                  ರಾಡಿಕೆೋಟ್ಟುವೆ.  ಭಾರತ-ಆಸೆ್�ಲ್ಯಾ  ಶೃಂಗಸಭೆಗೆ  ಸ್ವಲ್ಪ  ಮದಲು
                                                                  ರಾರ್ಮಾ  21  ರಂದು  ಆಸೆ್�ಲ್ಯಾವು  ಭಾರತಕೆಕಾ  29  ಬೆಲೆಬಾಳುವ
                                                                  ಕಲಾಕೃತಿಗಳನುನು  ಹಿಂದಿರುಗಿಸಿದಾಗ  ಅಂತಹದೆೋಂದು  ಪರಾಸಂಗ
                                                                  ಸಂರವಿಸಿತು. ಇವುಗಳು ಹೆಚಾ್ಚಗಿ ಬಳಪದಕಲುಲಿ, ಅಮೃತಶಿಲೆ, ಕಂಚು,
                                                                  ಹಿತಾತಳೆ ಮತುತ ಕಾಗದದಂತಹ ವಿವಿಧ ವಸುತಗಳ್ಂದ ರಾಡಿದ ಶಿಲ್ಪಕಲೆ
                                                                                                  ದಾ
                                                                  ಮತುತ ವಣಮಾಚತರಾಗಳಾಗಿವೆ. ಆಸೆ್�ಲ್ಯಾದಲ್ಲಿದ ಈ ಪಾರಾಚ�ನ ಶಿಲ್ಪಗಳು
                                                                                               ತ
                                                                  ರಾಜಸಾಥಾನ, ಗುಜರಾತ್, ಮಧ್ಯಪರಾದೆ�ಶ, ಉತರ ಪರಾದೆ�ಶ, ತಮಳುನಾಡು,
                                                                  ತೆಲಂಗಾಣ ಮತುತ ಪಶಿ್ಚಮ ಬಂಗಾಳಕೆಕಾ ಸೆ�ರಿದವುಗಳಾಗಿದುದಾ, ಭಾರತದ
                                                                  ವಿಶಾಲ ಭೌಗೆೋ�ಳ್ಕ ಪರಾದೆ�ಶವನುನು ಪರಾತಿನಿಧಿಸುತವೆ.
                                                                                                   ತ
                                                                     ಆಸೆ್�ಲ್ಯಾದಿಂದ  ಭಾರತಕೆಕಾ  ಹಿಂತಿರುಗಿದ  29  ಪಾರಾಚ�ನ
                                                                  ಕಲಾಕೃತಿಗಳನುನು  ಪರಾಧಾನಿ  ನರೆ�ಂದರಾ  ಮ�ದಿ  ಪರಿಶಿ�ಲ್ಸಿದರು.
                                                                  ಈ  ಪುರಾತನ  ವಸುತಗಳನುನು  ಶಿವ  ಮತುತ  ಅವನ  ಶಿಷ್ಯರು,  ಶಕತ
                                                                  ಆರಾಧನೆ,  ರಗವಾನ್  ವಿಷು್ಣ  ಮತುತ  ಅವನ  ರೋಪಗಳು,  ಜೆೈನ
                                                                  ಸಂಪರಾದಾಯಗಳು,     ವಣಮಾಚತರಾಗಳು   ಮತುತ    ಆಲಂಕಾರಿಕ
                                                                  ವಸುತಗಳು  ಎಂದು  ಆರು  ವಗಮಾಗಳಾಗಿ  ವಿಂಗಡಿಸಲಾಗಿದೆ.  ಪರಾಧಾನಿ
                                                                  ಕಾಯಾಮಾಲಯದ  ಪರಾಕಾರ  ಬಳಪದ  ಕಲುಲಿ,  ಅಮೃತಶಿಲೆ,  ಕಂಚು,
                                                                  ಹಿತಾತಳೆ ಮತುತ ಕಾಗದ ಸೆ�ರಿದಂತೆ ವಿವಿಧ ವಸುತಗಳ್ಂದ ಶಿಲ್ಪಗಳು
                                                                  ಮತುತ ವಣಮಾಚತರಾಗಳನುನು ರಾಡಲಾಗಿದೆ. ಈ ಪುರಾತನ ವಸುತಗಳು
                                                                  ಕರಾ.ಶ 9 ರಿಂದ 10 ನೆ� ಶತರಾನದವುಗಳಾಗಿವೆ. ಪರಾಧಾನಿ ನರೆ�ಂದರಾ
                                                                  ಮ�ದಿಯವರ  ಪರಾಕಾರ,  “ಈ  ವಿಗರಾಹಗಳನುನು  ಮರಳ್  ತರುವುದು
                                                                  ನಮಗೆ  ಭಾರತರಾತೆಯ  ಮ್�ಲ್ರುವ  ಜವಾಬಾದಾರಿಯಾಗಿದೆ.
                  157 ವಿಗರಿಹಗಳು ಅಮರಿರಾದಿಂದ ಹಂತ್ರ್ಗಿದಾಗ
                                                                  ಅವು  ಸಾಂಸಕೃತಿಕವಾಗಿ  ಮತುತ  ಐತಿಹಾಸಿಕವಾಗಿ  ಮಹತ್ವದಾದಾಗಿವೆ
              ಪರಾಧಾನಿ  ನರೆ�ಂದರಾ  ಮ�ದಿ  ಅವರು  ಸೆಪೆಟುಂಬರ್ ನಲ್ಲಿ  157
                                                                  ಏಕೆಂದರೆ ಅವು ಭಾರತಿ�ಯ ಭಾವನೆಗೆ, ಗೌರವ ಇತಾ್ಯದಿಗಳೆೊಂದಿಗೆ
              ಕಲಾಕೃತಿಗಳೆೊಂದಿಗೆ ಅಮ್ರಿಕ ಪರಾವಾಸದಿಂದ ಭಾರತಕೆಕಾ ಮರಳ್ದರು.
                                                                  ಸಂಬಂಧ  ಹೆೋಂದಿವೆ.  ಇದು  ಭಾರತದ  ಬಗೆಗೆ  ಬದಲಾಗುತಿತರುವ
              ಕಲಾಕೃತಿಗಳನುನು ಕಳವು, ಅಕರಾಮ ವಾ್ಯಪಾರ ಮತುತ ಕಳಳಿಸಾಗಣೆ ಮೋಲಕ
                                                                                           ತ
              ದೆ�ಶದಿಂದ ತೆಗೆದುಕೆೋಂಡು ಹೆೋ�ಗಲಾಗಿತುತ. ಇವುಗಳನುನು ಅಮ್ರಿಕಾ   ಜಗತಿತನ ಗರಾಹಿಕೆಯನುನು ತೆೋ�ರಿಸುತದೆ.”
              ಸಕಾಮಾರ  ವಶಪಡಿಸಿಕೆೋಂಡಿತುತ.  ಈ  ಕಲಾಕೃತಿಗಳನುನು  ಪರಾಧಾನಿ   ಮ�ದಿ  ಸಕಾಮಾರವು  ವಿದೆ�ಶದಿಂದ  ಮರಳ್  ತಂದ  ವಸುತಗಳು
              ಮ�ದಿ ಅವರಿಗೆ ಹಿಂದಿರುಗಿಸಲು ಅಮ್ರಿಕ ನಿಧಮಾರಿಸಿತು. ಪುರಾತನ   ಅರವಾ  ಶಿಲ್ಪಗಳಲ್ಲಿ  ಚೆೋ�ಳ  ದೆೋರೆಗಳ  ಕಾಲದ  ಶಿರಾ�ದೆ�ವಿಯ
              ವಸುತಗಳು  ಮತುತ  ಕಲಾಕೃತಿಗಳನುನು  ಭಾರತಕೆಕಾ  ಹಿಂದಿರುಗಿಸುವ
                                                                  ಲೆೋ�ಹದ  ಪರಾತಿಮ್  ಮತುತ  ರೌಯಮಾರ  ಕಾಲದ  ಮಹಿಳೆಯ
              ಅಮ್ರಿಕದ  ನಿಧಾಮಾರವನುನು  ಪರಾಧಾನಿ  ಮ�ದಿ  ಶಾಲಿಘಿಸಿದರು.  ಈ
                                                                  ಟೆರಾಕೆೋ�ಟಾ  ಪರಾತಿಮ್ಗಳ್ವೆ.  ಅದರ  ಹೆೋರತಾಗಿ,  24  ಪರಾಸಿದ  ಧಿ
              157 ಕಲಾಕೃತಿಗಳು ಮತುತ ವಸುತಗಳು 1.5-ಮ�ಟರ್ ಎತರದ 10 ನೆ�
                                                    ತ
                                                                  ಪಾರಾಚ�ನ  ಪರಂಪರೆಗಳನುನು  ಮರಳ್  ತರಲಾಯಿತು.  ಹದಿನಾರು
                                                          ತ
              ಶತರಾನದ  ಬಳಪದಕಲ್ಲಿನ  ಕೆತನೆಯಿಂದ  8.5-ಸೆಂ.ಮ�.  ಎತರದ
                                     ತ
                                                                  ಅಮ್ರಿಕಾದಿಂದ, ಐದು ಆಸೆ್�ಲ್ಯಾದಿಂದ ಮತುತ ಕೆನಡಾ, ಜಮಮಾನಿ
                                                          ದಾ
              12  ನೆ�  ಶತರಾನದ  ನಟರಾಜನ  ಕಂಚನ  ವಿಗರಾಹದವರೆಗೆ  ಇದವು.
                                                                  ಮತುತ  ಸಿಂಗಾಪುರದಿಂದ  ತಲಾ  ಒಂದು  ಕಲಾಕೃತಿಗಳು  ಬಂದವು.
              157 ಕಲಾಕೃತಿಗಳು ಮತುತ ಪುರಾತನ ವಸುತಗಳ ಪೆೈಕ 71 ಸಾಂಸಕೃತಿಕ
                                                                  ಬಾಹುಬಲ್ಯ  ಲೆೋ�ಹದ  ಪರಾತಿಮ್,  ನಟರಾಜನ  ಪರಾತಿಮ್  ಮತುತ
              ಕಲಾಕೃತಿಗಳು ಮತುತ ಪಾರಾಚ�ನ ವಸುತಗಳಲ್ಲಿ, ಹಿಂದೋ ಧಮಮಾಕೆಕಾ 60,
                                                                  ಕುರಾರನ ಪರಾತಿಮ್ಯೋ ಇವುಗಳಲ್ಲಿ ಸೆ�ರಿವೆ.
                  ಧಿ
              ಬೌದ ಧಮಮಾಕೆಕಾ 16 ಮತುತ 9 ಜೆೈನ ಧಮಮಾಕೆಕಾ ಸೆ�ರಿವೆ.
                                                                     ಪರಾಧಾನಿ  ನರೆ�ಂದರಾ  ಮ�ದಿಯವರ  ನೆ�ತೃತ್ವದಲ್ಲಿ  2014  ರಲ್ಲಿ
                                   ದಿ
                                                   ್ತ
                  ಕಳವು ಮಾಡಲಾಗಿದ 14 ಪುರಾತನ ವಸ್ಗಳನ್ನು
                                                                  ಪಾರಾರಂರವಾದ  ಐತಿಹಾಸಿಕ  ಪರಂಪರೆಯನುನು  ಮರುಸಾಥಾಪಿಸುವ
                             ಭಾರತರ�ಕು ತರಲಾಗಿದ�
                                                                  ಉಪಕರಾಮವನುನು   ಬಹಳ     ಹಿಂದೆಯ�   ಕೆೈಗೆೋಳಳಿಬೆ�ಕಾಗಿತುತ.
              ಪರಾಧಾನಮಂತಿರಾ  ನರೆ�ಂದರಾ  ಮ�ದಿಯವರ  ಪರಾಯತನುದ  ಫಲವಾಗಿ
                                                                  ಹಲವು  ವಷಮಾಗಳ  ಕಾಲ  ಭಾರತಿ�ಯ  ವಿಗರಾಹಗಳನುನು  ಲೋಟ್,
              ಆಸೆ್�ಲ್ಯಾದ  ಕಾ್ಯನ್ ಬೆರಾದಲ್ಲಿರುವ  ಆಸೆ್�ಲ್ಯಾ  ನಾ್ಯಷನಲ್
                                                                  ಕಳವು  ರಾಡಿ  ಇತರ  ದೆ�ಶಗಳಲ್ಲಿ  ರಾರಾಟ  ರಾಡುತಿತರುವುದು
              ಗಾ್ಯಲರಿಯು  14  ಪುರಾತನ  ಪಾರಂಪರಿಕ  ವಸುತಗಳನುನು  ಭಾರತಕೆಕಾ
                                                                  ವಿಪಯಾಮಾಸವಾಗಿತುತ.    ರಾಜತಾಂತಿರಾಕತೆಯನುನು   ಪರಸ್ಪರ
              ಹಿಂದಿರುಗಿಸಲು  ನಿಧಮಾರಿಸಿತು.  ಕಂಚನ  ಮತುತ  ಕಲ್ಲಿನ  ಶಿಲ್ಪಗಳು,
                                                                  ಸಂಬಂಧಗಳ್ಗೆ    ಬದಲಾಯಿಸುವ     ಪರಾಧಾನಿ   ಮ�ದಿಯವರ
              ಚತಿರಾಸಿದ  ಸುರುಳ್ಗಳು  ಮತುತ  ಛಾಯಾಚತರಾಗಳು  ಈ  14  ಪರಾಮುಖ
                                                                  ಉಪಕರಾಮವು  ಭಾರತದಲ್ಲಿ  ಪರಾತಿಯಬ್ಬ  ಭಾರತಿ�ಯನ  ನಂಬಿಕೆ
              ಕಲಾಕೃತಿಗಳಲ್ಲಿ  ಸೆ�ರಿವೆ.  ಇವುಗಳ  ಬೆಲೆ  30  ಮಲ್ಯನ್  ಡಾಲರ್
                                                                  ಮತುತ  ಐತಿಹಾಸಿಕ  ಹೆಮ್್ಮಯನುನು  ಮರುಸಾಥಾಪಿಸುವ  ಪರಾಮುಖ
                                ದಾ
              ಎಂದು ಹೆ�ಳಲಾಗಿದೆ. ಕದ ಈ 14 ಪಾರಂಪರಿಕ ವಸುತಗಳನುನು ವಾಪಸ್
              ತರಲಾಗಿದೆ.                                           ಹೆಜೆಜೆಯಾಗಿದೆ.
                                                                          ನ್ಯೂ ಇಂಡಿಯಾ ಸಮಾಚಾರ    ಏಪ್ರಿಲ್ 16-30, 2022 11
   8   9   10   11   12   13   14   15   16   17   18